ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್‌ನ ಅಕ್ಟೋಬರ್ 11ರ ಮಾರುಕಟ್ಟೆ ಬೆಲೆ ಇಲ್ಲಿದೆ

ರಾಜ್ಯದಲ್ಲಿ ಇಂದು (ಅ. 11) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಅಡಿಕೆ ಕ್ವಿಂಟಾಲ್‌ಗೆ ರೂಪಾಯಿಗಳಲ್ಲಿ

ಅಡಿಕೆ ಕ್ವಿಂಟಾಲ್‌ಗೆ ರೂಪಾಯಿಗಳಲ್ಲಿ

ಶಿವಮೊಗ್ಗ
Bette- 44109-47599
Gorabalu- 16009-38000
Rashi- 40199-45699
R New -40609-44289
Saraku - 48250-76550
SG- 6290-23409
Chali- 35699-45199
Coca- 21220-36001
KG- 29699-36370
BG- 22500-37029

ಚಿತ್ರದುರ್ಗ
A- 45219-45629
R-44739-45169

ಕಾರ್ಕಳ
CN- 46000-50000

ಕುಮಟಾ
CN- 42509-45419

ಶಿರಸಿ
Chali- 40509-46418
R- 45299-47019

ಸಿದ್ದಾಪುರ
KK- 18099-31699
Chali- 43229-46399

ಯಲ್ಲಾಪುರ
TB- 39190-43620
Chali- 42289-46890

 

ಕಾಫಿ (50 ಕೆಜಿ ಚೀಲಕ್ಕೆ)

ಕಾಫಿ (50 ಕೆಜಿ ಚೀಲಕ್ಕೆ)

ಕುಶಾಲನಗರ
ಅರೇಬಿಕಾ ಕಾಫಿ- 5400
ಅರೇಬಿಕಾ ಪಾರ್ಚ್‌ಮೆಂಟ್ - 13000
ರೊಬಸ್ಟ ಕಾಫಿ - 3600
ರೊಬಸ್ಟ ಪಾರ್ಚ್‌ಮೆಂಟ್ -6300

ಮಡಿಕೇರಿ
ಅರೇಬಿಕಾ ಕಾಫಿ- 3400
ಅರೇಬಿಕಾ ಪಾರ್ಚ್‌ಮೆಂಟ್ - 12800
ರೊಬಸ್ಟ ಕಾಫಿ - 4950
ರೊಬಸ್ಟ ಪಾರ್ಚ್‌ಮೆಂಟ್ - 6000

ಸಕಲೇಶಪುರ
ಅರೇಬಿಕಾ ಕಾಫಿ- 5300
ಅರೇಬಿಕಾ ಪಾರ್ಚ್‌ಮೆಂಟ್ - 12500
ರೊಬಸ್ಟ ಕಾಫಿ - 3500
ರೊಬಸ್ಟ ಪಾರ್ಚ್‌ಮೆಂಟ್ - 6150

ಬಾಳ್ಳುಪೇಟೆ
ಅರೇಬಿಕಾ ಕಾಫಿ- 5000
ಅರೇಬಿಕಾ ಪಾರ್ಚ್‌ಮೆಂಟ್ - 13000
ರೊಬಸ್ಟ ಕಾಫಿ - 3400
ರೊಬಸ್ಟ ಪಾರ್ಚ್‌ಮೆಂಟ್ - 6000

ಚಿಕ್ಕಮಗಳೂರು
ಅರೇಬಿಕಾ ಕಾಫಿ- 6000
ಅರೇಬಿಕಾ ಪಾರ್ಚ್‌ಮೆಂಟ್ - 12800
ರೊಬಸ್ಟ ಕಾಫಿ - 3575
ರೊಬಸ್ಟ ಪಾರ್ಚ್‌ಮೆಂಟ್ - 6100

 

ಮೆಣಸು( ಕೆಜಿಗೆ)

ಮೆಣಸು( ಕೆಜಿಗೆ)

ಪಟ್ಟದೂರು: 417 ರೂಪಾಯಿ
ಚಿಕ್ಕಮಗಳೂರು: 415 ರೂಪಾಯಿ
ಮೂಡಿಗೆರೆ: 420 ರೂಪಾಯಿ
ಮಡಿಕೇರಿ: 385 ರೂಪಾಯಿ
ಗೋಣಿಕೊಪ್ಪ: 415 ರೂಪಾಯಿ
ಬೆಳಗೋಡು: 405 ರೂಪಾಯಿ
ಸಕಲೇಶಪುರ: 405 ರೂಪಾಯಿ
ಬಾಳ್ಳುಪೇಟೆ: 405 ರೂಪಾಯಿ
ಕಾರ್ಕಳ: 417 ರೂಪಾಯಿ

ರಬ್ಬರ್ (ಕೆಜಿಗೆ)

ರಬ್ಬರ್ (ಕೆಜಿಗೆ)

RSS 4- 170 ರೂಪಾಯಿ
RSS 5- 168 ರೂಪಾಯಿ
ISNR 20 - 158 ರೂಪಾಯಿ
LATEX- 122 ರೂಪಾಯಿ

ಧಾನ್ಯಗಳು ಹಾಗೂ ಎಣ್ಣೆ ಬೀಜಗಳು

ಧಾನ್ಯಗಳು ಹಾಗೂ ಎಣ್ಣೆ ಬೀಜಗಳು

ಏಕದಳ ಧಾನ್ಯಗಳು
ಸಜ್ಜೆ - 1315-1420, ಜೋಳ (bili) -1350-1800, ಮೆಕ್ಕೆಜೋಳ -1425-1632, ನೆವಣೆ -1624-4869, ಭತ್ತ (ಹೊಸ ಸೋನಾ ಮಸೂರಿ) - 1351-1816, ರಾಗಿ - 2500-3200, ಅಕ್ಕಿ (ಮಧ್ಯಮ)- 2800-4800, ಗೋದಿ(ಸೊನ) -1426-1526

ದ್ವಿದಳ ಧಾನ್ಯಗಳು
ಅಲಸಂಡೆ ಕಾಳು - 5236-5969, ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -3800-6950, ಹೆಸರುಬೇಳೆ - 8500-9000, ಬಟಾಣಿ - 11600-14000 ಹೆಸರುಕಾಳು - 7000-8500, ಹುರಳಿಕಾಳು - 3200-3600, ತೊಗರಿ - 4300-5400 ತೊಗರಿಬೇಳೆ - 9000- 9500.

ಎಣ್ಣೆ ಬೀಜಗಳು
ಕೊಬ್ಬರಿ - 16500-16600, ಎಳ್ಳು - 7000-8000, ನೆಲಗಡಲೆ -3519-6789, ಸಾಸುವೆ - 9000-9500, ಸೋಯಾಬಿನ್ -3900-5500, ಸೂರ್ಯಕಾಂತಿ - 5300-6323
ಹತ್ತಿ(DCH)- 9390-15310

 

ಹಣ್ಣುಗಳು

ಹಣ್ಣುಗಳು

ಏಲಕ್ಕಿ ಬಾಳೆ 1400-2000, ನೇಂದ್ರ ಬಾಳೆ 1000-2000, ಪಚ್ಚಬಾಳೆ 400-600, ಸೇಬು - 5800-6400, ಕಿತ್ತಳೆ- 2000 -2800, ಅನಾನಸ್ - 1700-1900, ದ್ರಾಕ್ಷಿ -2500-3500, ಸಪೋಟ -2000- 3000,ಪಪ್ಪಾಯಿ -1400-1600,ಕಲ್ಲಂಗಡಿ - 2000-2800,ಮೂಸಂಬಿ-2000-2500,ಸೀಬೆಹಣ್ಣು - 1800-2700,ಕರಬೂಜ - 1000-1300,ದಾಳಿಂಬೆ* - 10000-15000

ತರಕಾರಿ (ಕ್ವಿಂಟಾಲ್‌)

ತರಕಾರಿ (ಕ್ವಿಂಟಾಲ್‌)

ಅಲಸಂಡೆಕಾಯಿ-2800-3000 ಹುರಳಿಕಾಯಿ- 2600-3000, ಬಿಟ್ರೋಟ್ -1800-2000, ಹಾಗಲಕಾಯಿ -1000-1500, ಸೋರೆಕಾಯಿ -400-600, ಬದನೇಕಾಯಿ -1000-1200, ಗೊರಿಕಾಯಿ - 2000-2400, ಎಳೇಕೋಸು -1800-2000 ದಪ್ಪಮೆಣಸಿನಕಾಯಿ -3000-4000, ಕ್ಯಾರೇಟ್- 2251-2651, ಹುಕೋಸ್ -2300-2500, ಚಪ್ಪರದವರೇ -1600-3000, ಬಜ್ಜಿ ಮೆಣಸಿನಕಾಯಿ - 2400-2800, ,ಸೌತೆಕಾಯಿ -800-1000, ನುಗ್ಗೆಕಾಯಿ -2000-2200,ಹಸಿರು ಮೆಣಸಿನಕಾಯಿ -1200-2000, ಹಸಿ ಶುಂಠಿ -1800-2000, ನವಿಲುಕೋಸ್ -500-700 ಬೆಂಡೆಕಾಯಿ - 1800-2000, ಈರುಳ್ಳಿ -2500-4000, ಆಲೂಗಡ್ಡೆ -1600-2400, ಹಿರೇಕಾಯಿ -2400-2600, ಸೀಮೆ ಬದನೇಕಾಯಿ -900-1100, ಪಡವಲಕಾಯಿ -300-500, ಸುವರ್ಣಗಡ್ಡೆ -1666, ಸಿಹಿ ಕುಂಬಳಕಾಯಿ -400-600, ತೊಂಡೆಕಾಯಿ -2200-2400, ಟೊಮೇಟೊ -1500-2000, ಬುದು ಕುಂಬಳಕಾಯಿ -1000-1400, ಕೆಂಪು ಮೆಣಸಿನಕಾಯಿ -13000-18000, ಕೊಟ್ಟಬರಿಬಿಜಾ -11000-13000-, ಒಣ ಮೆಣಸಿನಕಾಯಿ -1401-17251, ಬೆಳ್ಳುಳ್ಳಿ -400-900,
ಮೆಂತೆ ಬೀಜ -8000-8500 ರೂಪಾಯಿ

ಇತರೆ
ಬೆಲ್ಲ - 3500-3800, ಎಳನೀರು -6000-24000
ತೆಂಗಿನಕಾಯಿ- ಮಧ್ಯಮ- 15000, ದೊಡ್ಡದು- 25,000-30000


ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+