ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಆಗಸ್ಟ್‌ 12ರ ಮಾರುಕಟ್ಟೆ ದರ ಇಲ್ಲಿದೆ

ರಾಜ್ಯದಲ್ಲಿ ಇಂದು (ಆಗಸ್ಟ್‌ 12) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಅಡಿಕೆ ಕ್ವಿಂಟಾಲ್‌ಗೆ ರೂಪಾಯಿಗಳಲ್ಲಿ

B- 45019-47589
G- 18300-36129
R- 36899-44299
S- 48089-76996
C- 33299-40011
K- 20786-34899
SG- 17669-23800
KG - 30199-39009
BG- 22899-33989
A - 51000

ಅಡಿಕೆ, ಕಾಫೀ ಹಾಗೂ ಮೆಣಸು ಆಗಸ್ಟ್‌ 12ರ ದರ

ಕಾಫಿ (50 ಕೆಜಿ ಚೀಲಕ್ಕೆ) ಬೆಲೆ ಎಷ್ಟಿದೆ?
ಅರೇಬಿಕಾ ಕಾಫಿ- 4800
ಅರೇಬಿಕಾ ಪಾರ್ಚ್‌ಮೆಂಟ್ - 12200
ರೊಬಸ್ಟ ಕಾಫಿ - 3300
ರೊಬಸ್ಟ ಪಾರ್ಚ್‌ಮೆಂಟ್ - 5800

ಮೆಣಸು( ಕೆಜಿಗೆ)
385 ರೂಪಾಯಿ

ರಬ್ಬರ್ (ಕೆಜಿಗೆ)
RSS 4- 178 ರೂಪಾಯಿ
RSS 5- 177 ರೂಪಾಯಿ
ISNR 20 - 163 ರೂಪಾಯಿ
LATEX- 130 ರೂಪಾಯಿ

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+