ಡಿಸೆಂಬರ್ 13ರ ಪೇಟೆ ಧಾರಣೆ: ಅಡಿಕೆ, ಕಾಫಿ, ಮೆಣಸು ಹಾಗೂ ತರಕಾರಿ ಬೆಲೆ ಮಾರುಕಟ್ಟೆ ಬೆಲೆ

ಕರ್ನಾಟಕದಲ್ಲಿ ಇಂದು (ಡಿಸೆಂಬರ್ 13) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು, ತರಕಾರಿ, ಬೆಳೆಕಾಳು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಭಾರಿ ಮಳೆಯ ಹಿನ್ನೆಲೆಯಲ್ಲಿ ಉಂಟಾಗಿದ್ದ ಹಣ್ಣು, ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಇದೀಗ ಸಮರ್ಪಕವಾಗಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಹವಾಮಾನ ಮುನ್ಸೂಚನೆಯಂತೆ ಮಳೆ ಆಂಧ್ರ, ತಮಿಳುನಾಡು, ಕೇರಳದಲ್ಲಿ ಮುಂದುವರೆಯುವ ಸಾಧ್ಯತೆಯಿದೆ. ದಿನದಿಂದ ದಿನಕ್ಕೆ ಬೇಡಿಕೆ ಪಡೆದುಕೊಳ್ಳುತ್ತಿದ್ದ ಮೆಣಸು ಧಾರಣೆ ಕೂಡಾ ತಗ್ಗುತ್ತಿದೆ, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

13/12/2021
ಅಡಿಕೆ
ಶಿವಮೊಗ್ಗ/ಸಾಗರ
Bette- 49210-53700
Gorabalu- 1730-38869
Rashi- 44119-47789
Saraku - 54700-76696
SG-6290-27129
Chali- 36869-48199
Coca- 27219-37419
KG- 37399-39609
BG- 24699-39115
A- 46729-47169
Yallapura APMC
TB- 37899-45069
Chali- 44669-50670
Bantwala
NC- 27500-43500
Coca- 12500-25000
Karkal
CN- 38000-43500
Kumta
CN- 38509-42599
Siddapur
KK- 22099-37099
Chali- 46689-50599
Sirsi
Chali- 46111-51299
R- 42299-50299
Channagiri
R- 45900-48099
Chitradurga
A- 46729-47169
R- 46239-46689
Badravathi
R- 46100-47899

Badiyadka new -385-435
Single chol- 380-455
Double chol - 510-530
White patora- 320-400
Ulli new - 250-325
Trichur choll - 370-435

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

ಕಾಫಿ ಬೆಲೆ

ಕಾಫಿ ಬೆಲೆ

COFFEE INTERNATIONAL PRICE (US CENTS /LB)
ICO Composite - 201.32
Colombian Milds - 288.07
Other Mild - 266.26
Brazilian naturals -227.92
Robustas- 111.62

PATTADUR COFFEE HOUSE
AP : 14700 - 15000
AC : 5750 - 6700
RP : 6050 - 6250
RC : 3300 - 3800
PEPPER - 515/520

ARABICA FRUIT COFFEE
+ 95% 50
85%to 90% 45
70% to 80% 40
50 %to 60% 35

ROBUSTA FRUIT COFFEE
RS 28.50
KUSHALNAGAR MOUNTAIN BLUE-
AC - 6000
AP -15000
JEELANI COFFEE CURERS Kushalnagara-
AP: 14900
AC: 6200
RP: 6200
RC: 3700

(OUT TURN - RC:26, AC:28, A P:41.5 & RP:42)

Pepper : 520

Madkeri spice and spice -
Ap - 15000
Rc 26- 3700
Rp- 6200
AC28- 6400
Sakleshpur Gain-
AC - 6300
AP - 15100
RC - 3600
RP - 6300

ಕಾಫಿ ಮಾರುಕಟ್ಟೆ ಧಾರಣೆ

ಕಾಫಿ ಮಾರುಕಟ್ಟೆ ಧಾರಣೆ

Coffee rates by QMR
HASSAN NKG-
AC- 6300
AP-15000
Rp- 6800
KUSHALNAGAR WESTERN
AC- 6500
AP-15200
RC- 3800
RP-7000
Ckm pai-
Ac- 6700
Ap- 15100
Siddapur Trust -
AC- 6600
Rc- 4000
Balupete coffee-
AC- 6300
AP- 15150
RC- 3500
Rp- 6500
MR Stany golden coffee CKM
Ac- 6500
Ap-15100
Rc- 3800
Rp- 6350
Handi coffee curing
Ac-6500
Ap-15000
Rc-3750
Rp- 6200
Ganesh traders Ponampet-
Black pepper - 510
RC old -3800
RC new- 3800
AC - 6200
Paddy.
Athira - 1725
Doddi - 1825
Thunga - 1300
Other Paddy - 1200
Sargod Coffee Curing
AP NEW-15050 (OT 83%)
AP OLD-14550
AC-6250 (OT 54%)
RP NEW-6100(OT 84%)
RP OLD-5700
RC-3600(OT 52%)"
Belagod Emami ACEP- 240,RCEP- 144 KUSHAL Western ACEP-245, RCEP-150,

ಏಲಕ್ಕಿ

ಏಲಕ್ಕಿ

ಏಲಕ್ಕಿ
ಕೂಳೆ -500-550 , ನಡುಗೊಲು - 600-650, ರಾಶಿ - 700-800, ರಾಶಿ ಉತ್ತಮ - 800-900, ಜರಡಿ - 1000-1050, ಹೆರಕ್ಕಿದ್ದು - 1200-1300, ಹಸಿರು ಸಾಧಾರಣ - 750-850,ಹಸಿರು ಉತ್ತಮ - 900-1000, ಹಸಿರು ಅತೀ ಉತ್ತಮ - 1300-1400

ಮೆಣಸು
1.Ckm M R Stany - 520,
2. Ckm Kiran - 510,
3. CKm MR Stany- 520
4. Gonikoppa Sri maruthi -515,
5. kalasa Campco- 510,
6. Kunnigenahalli likitha- 520,
7. Mangalore PB Abdul - 510,
8. Mudigere A1- 520,
9. Mudigere Harshika - 525,
10. Sakleshpur gain - 520,
11. Sakleshpur Sathyamurthy - 525
12. Madikeri spice - 52
13. Handi - 515
14. Siddapur - 510

ರಬ್ಬರ್ ಕೊಚ್ಚಿ
RSS 4 - 179, RSS 5 - 176,ISNR 20 - 168, Latex -136,

ದ್ವಿದಳ ಧಾನ್ಯಗಳು

ದ್ವಿದಳ ಧಾನ್ಯಗಳು

ಏಕದಳ ಧಾನ್ಯಗಳು
ಸಜ್ಜೆ - 1801-1821, ಜೋಳ (ಬಿಳಿ) -2400-3400, ಮೆಕ್ಕೆಜೋಳ -700-1700, ನವಣೆ -1229-3188, ಭತ್ತ (ಹೊಸ ಸೋನಾ ಮಸೂರಿ) - 1600-1936, ರಾಗಿ - 2500-3200, ಅಕ್ಕಿ (ಮಧ್ಯಮ)- 2800-4800, ಗೋಧಿ(ಸೋನ) -2600-2800

ದ್ವಿದಳ ಧಾನ್ಯಗಳು
ಅಲಸಂದೆ ಕಾಳು - 2219-8539 ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -2277-6454, ಹೆಸರುಬೇಳೆ - 8500-9000, ಬಟಾಣಿ - 11200-14000 ಹೆಸರುಕಾಳು - 2560-7019, ಹುರಳಿಕಾಳು - 3200-3600, ತೊಗರಿ - 4130-4458, ತೊಗರಿಬೇಳೆ - 9000- 9500.

ಎಣ್ಣೆ ಬೀಜಗಳು
ಕೊಬ್ಬರಿ - 17500-17600, ಎಳ್ಳು - 7472, ನೆಲಗಡಲೆ -3740-6890, ಸಾಸುವೆ - 8000-9000, ಸೋಯಾಬಿನ್ -5500-6500, ಸೂರ್ಯಕಾಂತಿ - 6330-6400, ಹತ್ತಿ(DCH)- 4279-13600

ಸೌತೆಕಾಯಿ, ಕೊತ್ತಂಬರಿ ಬೀಜ

ಸೌತೆಕಾಯಿ, ಕೊತ್ತಂಬರಿ ಬೀಜ

ತರಕಾರಿ
ಅಲಸಂದೆ ಕಾಯಿ-4000-4500 ಹುರಳಿಕಾಯಿ-5000-6000, ಬಿಟ್ರೋಟ್ -2800-3000, ಹಾಗಲಕಾಯಿ -4165, ಸೋರೆಕಾಯಿ -3500-4000, ಬದನೇಕಾಯಿ -2800-3000, ಗೊರಿಕಾಯಿ - 8100-8500, ಎಳೇಕೋಸು -8800-9000 ದಪ್ಪಮೆಣಸಿನಕಾಯಿ -6000-8000, ಕ್ಯಾರೇಟ್- 5800-6000, ಹುಕೋಸ್ -5800-6000, ಚಪ್ಪರದವರೇ -2500-3500, ಬಜ್ಜಿ ಮೆಣಸಿನಕಾಯಿ - 4500-5000, ಸೌತೆಕಾಯಿ -1600-1800, ನುಗ್ಗೆಕಾಯಿ -13000-15000,ಹಸಿರು ಮೆಣಸಿನಕಾಯಿ -3600-3800, ಹಸಿ ಶುಂಠಿ -2500-3500, ನವಿಲುಕೋಸ್ -3000-4000 ಬೆಂಡೆಕಾಯಿ - 5800-6000, ಈರುಳ್ಳಿ -2000-4000, ಆಲೂಗಡ್ಡೆ -2600-3000, ಹಿರೇಕಾಯಿ -6800-7000, ಸೀಮೆ ಬದನೇಕಾಯಿ -1800-2400, ಪಡವಲಕಾಯಿ -3500-3700, ಸುವರ್ಣಗಡ್ಡೆ -1000-1200, ಸಿಹಿ ಕುಂಬಳಕಾಯಿ -600-800, ತೊಂಡೆಕಾಯಿ -4500-5000, ಟೊಮೇಟೊ -8000-10000 ಬುದು ಕುಂಬಳಕಾಯಿ -1800-2000, ಕೆಂಪು ಮೆಣಸಿನಕಾಯಿ -1012-13019, ಕೊತ್ತಂಬರಿ ಬೀಜ -8000-9500, ಒಣ ಮೆಣಸಿನಕಾಯಿ -17621-29000, ಬೆಳ್ಳುಳ್ಳಿ -4000-8000,
ಮೆಂತೆ ಬೀಜ -8100-9100,

ಬಾಳೆಹಣ್ಣು

ಬಾಳೆಹಣ್ಣು

ಇತರೆ
ಬೆಲ್ಲ - 3200-3600, ಎಳನೀರು -6000-24000
ತೆಂಗಿನಕಾಯಿ - medium- 🎉15000,big - 20000-25000

ಹಣ್ಣುಗಳು
ಬಾಳೆಹಣ್ಣು
ಏಲಕ್ಕಿ ಬಾಳೆ - 1000-2600, ನೇಂದ್ರ ಬಾಳೆ- 1000-2100, ಪಚ್ಚಬಾಳೆ-600-800, ಸೇಬು - 6000-6200, ಕಿತ್ತಳೆ- 1500 -2000, ಅನಾನಸ್ - 1600-2000, ದ್ರಾಕ್ಷಿ -2000-3000, ಸಪೋಟ -2000- 2500,ಪಪ್ಪಾಯಿ -1500-1800,ಕಲ್ಲಂಗಡಿ - 1600-1800, ಮೂಸಂಬಿ-2000-3000, ಸೀಬೆಹಣ್ಣು - 2000-2800, ಕರಬೂಜ - 1500-2000, ದಾಳಿಂಬೆ - 12000-16000

ರಸಗೊಬ್ಬರ
ಪೊಟಾಶ್ -1040, ಯೂರಿಯ- 266,ಡಿ ಎ ಪಿ - 1200, ಸೂಪರ್ -430 , IFFCO 10:26:26 - 1175, ಸುಫಲಾ - 1350,

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+