For Quick Alerts
ALLOW NOTIFICATIONS  
For Daily Alerts

ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್‌ನ ಅಕ್ಟೋಬರ್ 13ರ ಮಾರುಕಟ್ಟೆ ಬೆಲೆ ಇಲ್ಲಿದೆ

|

ರಾಜ್ಯದಲ್ಲಿ ಇಂದು (ಅ. 13) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಅಡಿಕೆ ಕ್ವಿಂಟಾಲ್‌ಗೆ ರೂಪಾಯಿಗಳಲ್ಲಿ

ಅಡಿಕೆ ಕ್ವಿಂಟಾಲ್‌ಗೆ ರೂಪಾಯಿಗಳಲ್ಲಿ

ಶಿವಮೊಗ್ಗ
Bette- 43172-49529
Gorabalu- 16860-38150
Rashi- 41009-45599
R New -40569-44469
Saraku - 48140-75399
SG- 10590-23415
Chali- 39009-42199
Coca- 21220-36001
KG- 29699-36370
BG- 22500-37029

ಚಿತ್ರದುರ್ಗ
A- 44119-44519
R-43639-44000

ಚನ್ನಗಿರಿ
R- 43399-44519

ಕಾರ್ಕಳ
CN- 46000-50000

ಕುಮಟಾ
CN- 42199-45309

ಶಿರಸಿ
Chali- 40899-46609
R- 41899-47399

ಸಿದ್ದಾಪುರ
KK- 21699-37800
Chali- 41608-46009

ಯಲ್ಲಾಪುರ
TB- 43099
Chali- 42111-46589

ಬಂಟ್ವಾಳ
NC- 25000-50000
Coca- 10000-25000

 

ಕಾಫಿ (50 ಕೆಜಿ ಚೀಲಕ್ಕೆ)

ಕಾಫಿ (50 ಕೆಜಿ ಚೀಲಕ್ಕೆ)

ಕುಶಾಲನಗರ
ಅರೇಬಿಕಾ ಕಾಫಿ- 5500
ಅರೇಬಿಕಾ ಪಾರ್ಚ್‌ಮೆಂಟ್ - 13350
ರೊಬಸ್ಟ ಕಾಫಿ - 3650
ರೊಬಸ್ಟ ಪಾರ್ಚ್‌ಮೆಂಟ್ -6400

ಮಡಿಕೇರಿ
ಅರೇಬಿಕಾ ಕಾಫಿ- 3400
ಅರೇಬಿಕಾ ಪಾರ್ಚ್‌ಮೆಂಟ್ - 12800
ರೊಬಸ್ಟ ಕಾಫಿ - 4950
ರೊಬಸ್ಟ ಪಾರ್ಚ್‌ಮೆಂಟ್ - 6000

ಸಕಲೇಶಪುರ
ಅರೇಬಿಕಾ ಕಾಫಿ- 5300
ಅರೇಬಿಕಾ ಪಾರ್ಚ್‌ಮೆಂಟ್ - 13000
ರೊಬಸ್ಟ ಕಾಫಿ - 3500
ರೊಬಸ್ಟ ಪಾರ್ಚ್‌ಮೆಂಟ್ - 6200

ಬಾಳ್ಳುಪೇಟೆ
ಅರೇಬಿಕಾ ಕಾಫಿ- 5000
ಅರೇಬಿಕಾ ಪಾರ್ಚ್‌ಮೆಂಟ್ - 12800
ರೊಬಸ್ಟ ಕಾಫಿ - 3400
ರೊಬಸ್ಟ ಪಾರ್ಚ್‌ಮೆಂಟ್ - 6000

ಚಿಕ್ಕಮಗಳೂರು
ಅರೇಬಿಕಾ ಕಾಫಿ- 6000
ಅರೇಬಿಕಾ ಪಾರ್ಚ್‌ಮೆಂಟ್ - 12800
ರೊಬಸ್ಟ ಕಾಫಿ - 3575
ರೊಬಸ್ಟ ಪಾರ್ಚ್‌ಮೆಂಟ್ - 6100

 

ಮೆಣಸು( ಕೆಜಿಗೆ)

ಮೆಣಸು( ಕೆಜಿಗೆ)

ಪಟ್ಟದೂರು: 415 ರೂಪಾಯಿ
ಚಿಕ್ಕಮಗಳೂರು: 420 ರೂಪಾಯಿ
ಮೂಡಿಗೆರೆ: 420 ರೂಪಾಯಿ
ಮಡಿಕೇರಿ: 405 ರೂಪಾಯಿ
ಗೋಣಿಕೊಪ್ಪ: 415 ರೂಪಾಯಿ
ಬೆಳಗೋಡು: 410 ರೂಪಾಯಿ
ಸಕಲೇಶಪುರ: 418 ರೂಪಾಯಿ
ಬಾಳ್ಳುಪೇಟೆ: 405 ರೂಪಾಯಿ
ಹಾಂದಿ: 420 ರೂಪಾಯಿ
ಕಾರ್ಕಳ: 417 ರೂಪಾಯಿ

ರಬ್ಬರ್ (ಕೆಜಿಗೆ)

ರಬ್ಬರ್ (ಕೆಜಿಗೆ)

RSS 4- 170 ರೂಪಾಯಿ
RSS 5- 168 ರೂಪಾಯಿ
ISNR 20 - 158 ರೂಪಾಯಿ
LATEX- 121 ರೂಪಾಯಿ

ಧಾನ್ಯಗಳು ಹಾಗೂ ಎಣ್ಣೆ ಬೀಜಗಳು

ಧಾನ್ಯಗಳು ಹಾಗೂ ಎಣ್ಣೆ ಬೀಜಗಳು

ಏಕದಳ ಧಾನ್ಯಗಳು
ಸಜ್ಜೆ - 1315-1420, ಜೋಳ (bili) -1350-1800, ಮೆಕ್ಕೆಜೋಳ -1425-1632, ನೆವಣೆ -1624-4869, ಭತ್ತ (ಹೊಸ ಸೋನಾ ಮಸೂರಿ) - 1351-1816, ರಾಗಿ - 2500-3200, ಅಕ್ಕಿ (ಮಧ್ಯಮ)- 2800-4800, ಗೋದಿ(ಸೊನ) -1426-1526

ದ್ವಿದಳ ಧಾನ್ಯಗಳು
ಅಲಸಂಡೆ ಕಾಳು - 5236-5969, ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -3800-6950, ಹೆಸರುಬೇಳೆ - 8500-9000, ಬಟಾಣಿ - 11600-14000 ಹೆಸರುಕಾಳು - 7000-8500, ಹುರಳಿಕಾಳು - 3200-3600, ತೊಗರಿ - 4300-5400 ತೊಗರಿಬೇಳೆ - 9000- 9500.

ಎಣ್ಣೆ ಬೀಜಗಳು
ಕೊಬ್ಬರಿ - 16500-16600, ಎಳ್ಳು - 7000-8000, ನೆಲಗಡಲೆ -3519-6789, ಸಾಸುವೆ - 9000-9500, ಸೋಯಾಬಿನ್ -3900-5500, ಸೂರ್ಯಕಾಂತಿ - 5300-6323
ಹತ್ತಿ(DCH)- 9390-15310

 

ಹಣ್ಣುಗಳು

ಹಣ್ಣುಗಳು

ಏಲಕ್ಕಿ ಬಾಳೆ 1200-2000, ನೇಂದ್ರ ಬಾಳೆ 1000-2300, ಪಚ್‌ಬಾಳೆ-400-600 ರೂಪಾಯಿ, ಸೇಬು - 5800-6400, ಕಿತ್ತಳೆ- 2000 -2800, ಅನಾನಸ್ - 1700-1900, ದ್ರಾಕ್ಷಿ -2500-3500, ಸಪೋಟ -2000- 3000, ಪಪ್ಪಾಯಿ -1400-1600, ಕಲ್ಲಂಗಡಿ - 2000-2800, ಮೂಸಂಬಿ-2000-2500, ಸೀಬೆಹಣ್ಣು - 1800-2700, ಕರಬೂಜ - 1000-1300, ದಾಳಿಂಬೆ - 10000-15000 ರೂಪಾಯಿ

ತರಕಾರಿ (ಕ್ವಿಂಟಾಲ್‌)

ತರಕಾರಿ (ಕ್ವಿಂಟಾಲ್‌)

ಅಲಸಂಡೆಕಾಯಿ-2800-3000 ಹುರಳಿಕಾಯಿ- 2600-3000, ಬಿಟ್ರೋಟ್ -1800-2000, ಹಾಗಲಕಾಯಿ -1000-1500, ಸೋರೆಕಾಯಿ -400-600, ಬದನೇಕಾಯಿ -1000-1200, ಗೊರಿಕಾಯಿ - 2000-2400, ಎಳೇಕೋಸು -1800-2000 ದಪ್ಪಮೆಣಸಿನಕಾಯಿ -3000-4000, ಕ್ಯಾರೇಟ್- 2251-2651, ಹುಕೋಸ್ -2300-2500, ಚಪ್ಪರದವರೇ -1600-3000, ಬಜ್ಜಿ ಮೆಣಸಿನಕಾಯಿ - 2400-2800, ,ಸೌತೆಕಾಯಿ -800-1000, ನುಗ್ಗೆಕಾಯಿ -2000-2200,ಹಸಿರು ಮೆಣಸಿನಕಾಯಿ -1200-2000, ಹಸಿ ಶುಂಠಿ -1800-2000, ನವಿಲುಕೋಸ್ -500-700 ಬೆಂಡೆಕಾಯಿ - 1800-2000, ಈರುಳ್ಳಿ -2500-4000, ಆಲೂಗಡ್ಡೆ -1600-2400, ಹಿರೇಕಾಯಿ -2400-2600, ಸೀಮೆ ಬದನೇಕಾಯಿ -900-1100, ಪಡವಲಕಾಯಿ -300-500, ಸುವರ್ಣಗಡ್ಡೆ -1666, ಸಿಹಿ ಕುಂಬಳಕಾಯಿ -400-600, ತೊಂಡೆಕಾಯಿ -2200-2400, ಟೊಮೇಟೊ -1500-2000, ಬುದು ಕುಂಬಳಕಾಯಿ -1000-1400, ಕೆಂಪು ಮೆಣಸಿನಕಾಯಿ -13000-18000, ಕೊಟ್ಟಬರಿಬಿಜಾ -11000-13000-, ಒಣ ಮೆಣಸಿನಕಾಯಿ -1401-17251, ಬೆಳ್ಳುಳ್ಳಿ -400-900,
ಮೆಂತೆ ಬೀಜ -8000-8500 ರೂಪಾಯಿ

ಇತರೆ
ಬೆಲ್ಲ - 3600-3800, ಎಳನೀರು -16667
ತೆಂಗಿನಕಾಯಿ - ಮಧ್ಯಮ 15000, ದೊಡ್ಡದು - 25000-30000


ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

 

English summary

Arecanut, Coffee, Pepper, Rubber Price in Karnataka Today 13 October, 2021

Check out the arecanut, coffee, pepper, rubber latest market prices in Karnataka today 13, October 2021. Take a look.
Story first published: Wednesday, October 13, 2021, 19:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X