ಕರ್ನಾಟಕದಲ್ಲಿ ಇಂದು (ಡಿಸೆಂಬರ್ 14) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು, ತರಕಾರಿ, ಬೆಳೆಕಾಳು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಭಾರಿ ಮಳೆಯ ಹಿನ್ನೆಲೆಯಲ್ಲಿ ಉಂಟಾಗಿದ್ದ ಹಣ್ಣು, ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಇದೀಗ ಸಮರ್ಪಕವಾಗಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಹವಾಮಾನ ಮುನ್ಸೂಚನೆಯಂತೆ ಮಳೆ ಆಂಧ್ರ, ತಮಿಳುನಾಡು, ಕೇರಳದಲ್ಲಿ ಮುಂದುವರೆಯುವ ಸಾಧ್ಯತೆಯಿದೆ. ದಿನದಿಂದ ದಿನಕ್ಕೆ ಬೇಡಿಕೆ ಪಡೆದುಕೊಳ್ಳುತ್ತಿದ್ದ ಮೆಣಸು ಧಾರಣೆ ಕೂಡಾ ತಗ್ಗುತ್ತಿದೆ, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.
ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.
14/12/2021
ಅಡಿಕೆ
ಶಿವಮೊಗ್ಗ/ಸಾಗರ
Bette- 46799-54140
Gorabalu- 16994-38700
Rashi- 44009-47599
Saraku - 55000-73899
SG-6290-27129
Chali- 36869-48199
Coca- 27219-37419
KG- 37399-39609
BG- 24699-39115
A- 46729-47169
Yallapura APMC
TB- 37790-45349
Chali- 41169-50896
Bantwala
NC- 27500-43500
Coca- 12500-25000
Karkal
CN- 38000-45000
Kumta
CN- 38509-42599
Siddapur
KK- 29099-39809
Chali- 46689-50599
Sirsi
Chali- 41599-51208
R- 42610-49899
Channagiri
R- 44529-47909
Chitradurga
A- 46729-47169
R- 46239-46689
Badravathi
R- 45309-47809
Badiyadka new -385-435
Single chol- 380-455
Double chol - 510-530
White patora- 320-400
Ulli new - 250-325
Trichur choll - 370-435
ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ
ಕಾಫಿ, ಅಡಿಕೆ ಹಾಗೂ ಮೆಣಸು ಡಿಸೆಂಬರ್ 14ರ ಬೆಲೆ
ಕಾಫಿ ಬೆಲೆ
COFFEE INTERNATIONAL PRICE (US CENTS /LB)
ICO Composite - 201.32
Colombian Milds - 288.07
Other Mild - 266.26
Brazilian naturals -227.92
Robustas- 111.62
PATTADUR COFFEE HOUSE
AP : 14700 - 15300
AC : 5750 - 6800
RP : 6050 - 6250
RC : 3500 - 3850
PEPPER - 515
ARABICA FRUIT COFFEE
+ 95% 50
85%to 90% 45
70% to 80% 40
50 %to 60% 35
ROBUSTA FRUIT COFFEE
RS 28.50
KUSHALNAGAR MOUNTAIN BLUE-
AC - 6000
AP -15000
JEELANI COFFEE CURERS Kushalnagara-
AP: 14900
AC: 6200
RP: 6200
RC: 3700
(OUT TURN - RC:26, AC:28, A P:41.5 & RP:42)
Pepper : 520
Madkeri spice and spice -
Ap - 15250
Rc 26- 3700
Rp- 6200
AC28- 6700
Sakleshpur Gain-
AC - 6300
AP - 15300
RC - 3700
RP - 6300
Coffee rates by QMR
HASSAN NKG-
AC- 6800
AP-15200
Rp- 6300
KUSHALNAGAR WESTERN
AC- 6500
AP-15300
RC- 3800
RP-7000
Ckm pai-
Ac- 7000
Ap- 15400
Siddapur Trust -
AC- 6600
Rc- 4000
Balupete coffee-
AC- 6500
AP- 15250
RC- 3500
Rp- 6500
MR Stany golden coffee CKM
Ac- 6500
Ap-15250
Rc- 3800
Rp- 6350
Handi coffee curing
Ac-6600
Ap-15000
Rc-3700
Rp- 6200
Ganesh traders Ponampet-
Black pepper - 500
RC old -3800
RC new- 3800
AC - 6200
Paddy.
Athira - 1800
Doddi - 1800
Thunga - 1300
Other Paddy - 1200
Hassan Deccan
Ac- 6500
Ap- 15350
Rc- 3750
Rp- 6500
Kunnigenahalli likitha
Ac- 6250
Ap- 15300
Rc- 3700
Rp- 6500
Balupet mass
Ap- 15300
Ac- 6700
Rp- 6800
Rc- 3800
Sargod Coffee Curing
AP NEW-15300 (OT 83%)
AP OLD-14750
AC-6350 (OT 54%)
RP NEW-6150 (OT 84%)
RP OLD-5750
RC-3625(OT 52%)"
Belagod Emami ACEP- 240,RCEP- 140 KUSHAL Western ACEP-246, RCEP-150,
ಏಲಕ್ಕಿ, ಮೆಣಸು, ರಬ್ಬರ್
ಏಲಕ್ಕಿ
ಕೂಳೆ -500-550, ನಡುಗೊಲು - 600-650, ರಾಶಿ - 700-800, ರಾಶಿ ಉತ್ತಮ - 800-900, ಜರಡಿ - 1000-1050, ಹೆರಕ್ಕಿದ್ದು - 1200-1300, ಹಸಿರು ಸಾಧಾರಣ - 750-850, ಹಸಿರು ಉತ್ತಮ - 900-1000, ಹಸಿರು ಅತೀ ಉತ್ತಮ - 1300-1400
ಮೆಣಸು
1. Ckm M R Stany - 520,
2. Ckm Kiran - 520,
3. CKm MR Stany- 520
4. Gonikoppa Sri maruthi -515,
5. kalasa Campco- 510,
6. Kunnigenahalli likitha- 520,
7. Mangalore PB Abdul- 505,
8. Mudigere A1- 515,
9. Mudigere Harshika - 520,
10. Sakleshpur gain - 515,
11. Sakleshpur Sathyamurthy - 525
12. Madikeri spice - 520
13. Handi - 520
14. Siddapur - 510
15.balupet mass- 526
RSS 4 - 179, RSS 5 - 176,ISNR 20 - 167,Latex -136,
ಏಕದಳ ಧಾನ್ಯಗಳು
ಏಕದಳ ಧಾನ್ಯಗಳು
ಸಜ್ಜೆ - 1820-2150, ಜೋಳ (bili) -2400-3400, ಮೆಕ್ಕೆಜೋಳ -700-1700, ನವಣೆ -1729-3169, ಭತ್ತ (ಹೊಸ ಸೋನಾ ಮಸೂರಿ) - 1206-2577, ರಾಗಿ - 2500-3200, ಅಕ್ಕಿ (ಮಧ್ಯಮ)- 2800-4800, ಗೋಧಿ (ಸೊನಾ) -2600-2800
ದ್ವಿದಳ ಧಾನ್ಯಗಳು
ಅಲಸಂದೆ ಕಾಳು - 4516-9225 ಕಡಲೆಬೇಳೆ - 6500-7000, ಕಡಲೆಕಾಳು - 4220-4356, ಉದ್ದಿನಬೇಳೆ -9000-11500, ಉದ್ದಿನಕಾಳು -1510-6569, ಹೆಸರುಬೇಳೆ - 8500-9000, ಬಟಾಣಿ - 10000-11000 ಹೆಸರುಕಾಳು - 6500, ಹುರಳಿಕಾಳು - 3200-3600, ತೊಗರಿ - 5500-5800, ತೊಗರಿಬೇಳೆ - 9000- 9500.
ಎಣ್ಣೆ ಬೀಜಗಳು
ಎಳ್ಳು - 9100-10600, ನೆಲಗಡಲೆ -5211, ಸಾಸಿವೆ - 8000-9000, ಸೋಯಾಬಿನ್ -5900-6365, ಸೂರ್ಯಕಾಂತಿ - 2000-6529
ಹತ್ತಿ(DCH)- 4279-13600
ತರಕಾರಿ
ಅಲಸಂದೆ ಕಾಯಿ-3000-3500 ಹುರಳಿಕಾಯಿ-4500-5000, ಬಿಟ್ರೋಟ್ -2800-5000, ಹಾಗಲಕಾಯಿ -5000-6000, ಸೋರೆಕಾಯಿ -3000-4000, ಬದನೇಕಾಯಿ -3800-4000, ಗೊರಿಕಾಯಿ - 5200-6000, ಎಳೇಕೋಸು -3800-4000 ದಪ್ಪಮೆಣಸಿನಕಾಯಿ -6000-8000, ಕ್ಯಾರೇಟ್- 7800-8000, ಹುಕೋಸ್ -3800-4000, ಚಪ್ಪರದವರೇ -2500-5000, ಬಜ್ಜಿ ಮೆಣಸಿನಕಾಯಿ - 2000-6000, ಸೌತೆಕಾಯಿ -800-1000, ನುಗ್ಗೆಕಾಯಿ -19600-20000,ಹಸಿರು ಮೆಣಸಿನಕಾಯಿ -4000-5000, ನವಿಲುಕೋಸ್ -4000-4500 ಬೆಂಡೆಕಾಯಿ - 5800-6000, ಈರುಳ್ಳಿ -2000-3600,
ಆಲೂಗಡ್ಡೆ -2000-2400, ಹಿರೇಕಾಯಿ -5800-6000, ಸೀಮೆ ಬದನೇಕಾಯಿ -1600-2000, ಪಡವಲಕಾಯಿ -3600-4000, ಸುವರ್ಣಗಡ್ಡೆ -2400-2800, ಸಿಹಿ ಕುಂಬಳಕಾಯಿ -800-1000, ತೊಂಡೆಕಾಯಿ -4000-7000, ಟೊಮೇಟೊ -3200-4000 ಬುದು ಕುಂಬಳಕಾಯಿ -900-1000, ಕೆಂಪು ಮೆಣಸಿನಕಾಯಿ -1009-24809, ಕೊತ್ತಂಬರಿ ಬೀಜ -9000-13000, ಒಣ ಮೆಣಸಿನಕಾಯಿ -30000, ಬೆಳ್ಳುಳ್ಳಿ -3000-4000, ಮೆಂತೆ ಬೀಜ -8100-9100,
ಹಣ್ಣುಗಳು, ಇತರೆ
ಇತರೆ
ಬೆಲ್ಲ - 3200-3800, ಎಳನೀರು -6000-24000
ತೆಂಗಿನಕಾಯಿ - medium- 🎉15000, big - 20000-25000
ಹಣ್ಣುಗಳು
ಬಾಳೆಹಣ್ಣು
ಏಲಕ್ಕಿ ಬಾಳೆ - 2400-3000, ನೇಂದ್ರ ಬಾಳೆ- 1000-2100, ಪಚ್ಚಬಾಳೆ-600-1200, ಸೇಬು - 6000-6500, ಕಿತ್ತಳೆ- 1700 -2000, ಅನಾನಸ್ - 1500-1700, ದ್ರಾಕ್ಷಿ -2000-3000, ಸಪೋಟ -1600- 2500, ಪಪ್ಪಾಯಿ -1600-2000, ಕಲ್ಲಂಗಡಿ - 1400-1800, ಮೂಸಂಬಿ-2500-3000, ಸೀಬೆಹಣ್ಣು - 2000-2800, ಕರಬೂಜ - 1500-2000, ದಾಳಿಂಬೆ- 10000-14000
ರಸಗೊಬ್ಬರ
ಪೊಟಾಶ್ -1040, ಯೂರಿಯ- 266,ಡಿ ಎ ಪಿ - 1200, ಸೂಪರ್ -430, IFFCO 10:26:26 - 1175, ಸುಫಲಾ - 1350,
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Gold Rate Today: ವಾರಾಂತ್ಯದಲ್ಲೂ ಚಿನ್ನದ ಬೆಲೆ ಭರ್ಜರಿ ಇಳಿಕೆ! ದಿಢೀರ್ 10,300 ರೂ. ಕುಸಿತ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications