ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಸೆಪ್ಟೆಂಬರ್ 14ರ ಮಾರುಕಟ್ಟೆ ದರ

ರಾಜ್ಯದಲ್ಲಿ ಇಂದು (ಸೆಪ್ಟೆಂಬರ್ 14) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಅಡಿಕೆ ಕ್ವಿಂಟಾಲ್‌ಗೆ ರುಪಾಯಿಗಳಲ್ಲಿ

ಅಡಿಕೆ ಕ್ವಿಂಟಾಲ್‌ಗೆ ರುಪಾಯಿಗಳಲ್ಲಿ

ಶಿವಮೊಗ್ಗ/ಸಾಗರ
Bette- 45099-55929
Gorabalu- 19759-42769
Rashi- 46000-54599
R New -45199-55039
Saraku - 52019-76999
SG- 23119-25699
Chali- 45009
Coca- 15690-40001
KG- 38899
BG- 25889

ಬಂಟ್ವಾಳ
NC- 23500-48000
Coca- 10000-22500

ಕಾರ್ಕಳ
CN- 40000-48000

ಕುಮಟಾ
CN- 43169-45719

ಶಿರಸಿ
Chali- 41299-46098
R- 43619-52399

ಸಿದ್ದಾಪುರ
KK- 27799-38099
Chali- 40959-46109

ಯಲ್ಲಾಪುರ
TB- 41000-48669
Chali- 41000-48669

ಚಿತ್ರದುರ್ಗ
A- 53739-54169
R-53229-53679

ಚನ್ನಗಿರಿ
R- 48809-54099

 

ಕಾಫಿ (50 ಕೆಜಿ ಚೀಲಕ್ಕೆ)

ಕಾಫಿ (50 ಕೆಜಿ ಚೀಲಕ್ಕೆ)

ಕುಶಾಲನಗರ
ಅರೇಬಿಕಾ ಕಾಫಿ- 5350
ಅರೇಬಿಕಾ ಪಾರ್ಚ್‌ಮೆಂಟ್ - 12,800
ರೊಬಸ್ಟ ಕಾಫಿ - 3500
ರೊಬಸ್ಟ ಪಾರ್ಚ್‌ಮೆಂಟ್ -6050

ಮಡಿಕೇರಿ
ಅರೇಬಿಕಾ ಕಾಫಿ- 4850
ಅರೇಬಿಕಾ ಪಾರ್ಚ್‌ಮೆಂಟ್ - 13000
ರೊಬಸ್ಟ ಕಾಫಿ - 4900
ರೊಬಸ್ಟ ಪಾರ್ಚ್‌ಮೆಂಟ್ - 6100

ಸಕಲೇಶಪುರ
ಅರೇಬಿಕಾ ಕಾಫಿ- 5200
ಅರೇಬಿಕಾ ಪಾರ್ಚ್‌ಮೆಂಟ್ - 13000
ರೊಬಸ್ಟ ಕಾಫಿ - 3450
ರೊಬಸ್ಟ ಪಾರ್ಚ್‌ಮೆಂಟ್ - 6200

ಬಾಳ್ಳುಪೇಟೆ
ಅರೇಬಿಕಾ ಕಾಫಿ- 5000
ಅರೇಬಿಕಾ ಪಾರ್ಚ್‌ಮೆಂಟ್ - 13000
ರೊಬಸ್ಟ ಕಾಫಿ - 3400
ರೊಬಸ್ಟ ಪಾರ್ಚ್‌ಮೆಂಟ್ - 6000

ಚಿಕ್ಕಮಗಳೂರು
ಅರೇಬಿಕಾ ಕಾಫಿ- 5000
ಅರೇಬಿಕಾ ಪಾರ್ಚ್‌ಮೆಂಟ್ - 13000
ರೊಬಸ್ಟ ಕಾಫಿ - 3400
ರೊಬಸ್ಟ ಪಾರ್ಚ್‌ಮೆಂಟ್ - 6000

ಮೆಣಸು( ಕೆಜಿಗೆ)

ಮೆಣಸು( ಕೆಜಿಗೆ)

ಪಟ್ಟದೂರು: 400 ರೂಪಾಯಿ
ಚಿಕ್ಕಮಗಳೂರು: 395 ರೂಪಾಯಿ
ಹಾಂದಿ: 395 ರೂಪಾಯಿ
ಮೂಡಿಗೆರೆ: 397 ರೂಪಾಯಿ
ಮಡಿಕೇರಿ: 390 ರೂಪಾಯಿ
ಗೋಣಿಕೊಪ್ಪ: 390 ರೂಪಾಯಿ
ಮೂಡಿಗೆರೆ: 392 ರೂಪಾಯಿ
ಬೆಳಗೋಡು: 390 ರೂಪಾಯಿ
ಸಕಲೇಶಪುರ: 395 ರೂಪಾಯಿ
ಬಾಳ್ಳುಪೇಟೆ: 390 ರೂಪಾಯಿ

ರಬ್ಬರ್ (ಕೆಜಿಗೆ)

ರಬ್ಬರ್ (ಕೆಜಿಗೆ)

RSS 4- 174 ರೂಪಾಯಿ
RSS 5- 171 ರೂಪಾಯಿ
ISNR 20 - 165 ರೂಪಾಯಿ
LATEX- 125 ರೂಪಾಯಿ

ಧಾನ್ಯಗಳು ಹಾಗೂ ಎಣ್ಣೆ ಬೀಜಗಳು

ಧಾನ್ಯಗಳು ಹಾಗೂ ಎಣ್ಣೆ ಬೀಜಗಳು

ಎಕದಳ ಧಾನ್ಯಗಳು
ಸಜ್ಜೆ - 1380-1527, ಜೋಳ (bili) -2400-3400, ಮೆಕ್ಕೆಜೋಳ -1425-1925, ನೆವಣೆ -2450-2731, ಭತ್ತ (ಹೊಸ ಸೋನಾ ಮಸೂರಿ) - 1200-1860, ರಾಗಿ - 2500-3100, ಅಕ್ಕಿ (ಮಧ್ಯಮ)- 2800-4800, ಗೋದಿ(ಸೊನ) -2800-3100

ದ್ವಿದಳ ಧಾನ್ಯಗಳು
ಅಲಸಂಡೆ ಕಾಳು - 4589-6209, ಕಡಲೆಬೇಳೆ - 6000-6200, ಕಡಲೆಕಾಳು - 6000-6200, ಉದ್ದಿನಬೇಳೆ -8000-12500, ಉದ್ದಿನಕಾಳು -3500-7150, ಹೆಸರುಬೇಳೆ - 8800-9400, ಬಟಾಣಿ - 10000-12500 ಹೆಸರುಕಾಳು - 6500-9000, ಹುರಳಿಕಾಳು - 3200-3800, ತೊಗರಿ - 3333-4319, ತೊಗರಿಬೇಳೆ - 8000- 10000.

ಎಣ್ಣೆ ಬೀಜಗಳು
ಕೊಬ್ಬರಿ - 16700-16800, ಎಳ್ಳು - 4117, ನೆಲಗಡಲೆ -3899-7469, ಸಾಸುವೆ - 8500-9500, ಸೋಯಾಬಿನ್ -5269-7819, ಸೂರ್ಯಕಾಂತಿ - 4700-5718
ಹತ್ತಿ(DCH)- 8570-12510

 

ಹಣ್ಣುಗಳು

ಹಣ್ಣುಗಳು

ಏಲಕ್ಕಿ ಬಾಳೆ 2000-2200, ನೇಂದ್ರ ಬಾಳೆ 1000-2000, ಪಚ್ಚಬಾಳೆ 600-1100, ಸೇಬು - 5500-6000, ಕಿತ್ತಳೆ- 2800 -3000, ಅನಾನಸ್ - 1400-2000, ದ್ರಾಕ್ಷಿ -3000-3400, ಸಪೋಟ -1500- 2500, ಪಪ್ಪಾಯಿ -1400-2000, ಕಲ್ಲಂಗಡಿ - 1400-1800, ಮೂಸಂಬಿ-2000-2800, ಸೀಬೆಹಣ್ಣು - 1800-2700, ಕರಬೂಜ - 800-1200, ದಾಳಿಂಬೆ - 10000-15000

 

ತರಕಾರಿ (ಕ್ವಿಂಟಾಲ್‌)

ತರಕಾರಿ (ಕ್ವಿಂಟಾಲ್‌)

ಅಲಸಂಡೆಕಾಯಿ-2400-2600 ಹುರಳಿಕಾಯಿ- 3000-4000, ಬಿಟ್ರೋಟ್ -1200-1600, ಹಾಗಲಕಾಯಿ -800-1000, ಸೋರೆಕಾಯಿ -400-600, ಬದನೇಕಾಯಿ -800-1000, ಗೊರಿಕಾಯಿ - 1100-1900, ಎಳೇಕೋಸು -1800-2000 ದಪ್ಪಮೆಣಸಿನಕಾಯಿ -2800-3600, ಕ್ಯಾರೇಟ್- 3500-4000, ಹುಕೋಸ್ -2800-4000, ಚಪ್ಪರದವರೇ -2000-3000, ಬಜ್ಜಿ ಮೆಣಸಿನಕಾಯಿ - 1500-1900, ,ಸೌತೆಕಾಯಿ -1800-2000, ನುಗ್ಗೆಕಾಯಿ -2500-3000,ಹಸಿರು ಮೆಣಸಿನಕಾಯಿ -1200-2400, ಹಸಿ ಶುಂಠಿ -1800-2000, ನವಿಲುಕೋಸ್ -800-1300 ಬೆಂಡೆಕಾಯಿ - 1500-2000, ಈರುಳ್ಳಿ -1600-2200, ಆಲೂಗಡ್ಡೆ -1600-2200, ಹಿರೇಕಾಯಿ -1200-1400, ಸೀಮೆ ಬದನೇಕಾಯಿ -1400-1820, ಪಡವಲಕಾಯಿ -200-400, ಸುವರ್ಣಗಡ್ಡೆ -2200-2600, ಸಿಹಿ ಕುಂಬಳಕಾಯಿ -800-1200, ತೊಂಡೆಕಾಯಿ -2000-2400, ಟೊಮೇಟೊ -800-1000, ಬುದು ಕುಂಬಳಕಾಯಿ -1900-2100, ಕೆಂಪು ಮೆಣಸಿನಕಾಯಿ -7639-12509, ಕೊಟ್ಟಬರಿಬಿಜಾ -1000-13000-, ಒಣ ಮೆಣಸಿನಕಾಯಿ -16500-17000, ಬೆಳ್ಳುಳ್ಳಿ -300-850, ಮೆಂತೆ ಬೀಜ -7700-9000,

ಇತರೆ
ಬೆಲ್ಲ - 3500-3800, ಎಳನೀರು -6000-24000
ತೆಂಗಿನಕಾಯಿ- ಮಧ್ಯಮ- 15000, ದೊಡ್ಡದು- 25,000-30000

ಗೊಬ್ಬರದ ಬೆಲೆ
ಪೊಟಾಶ್ -1000 , ಊರಿಯ- 266,ಡಿ ಎ ಪಿ - 1200, ಸೂಪರ್ -545 , IFFCO 10:26:26 - 1175, ಸುಫಲಾ - 1180 ರೂಪಾಯಿ


ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+