ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ನವೆಂಬರ್ 16ರ ಮಾರುಕಟ್ಟೆ ಬೆಲೆ ಇಲ್ಲಿದೆ

ಕರ್ನಾಟಕದಲ್ಲಿ ಇಂದು (ನ. 16) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಭಾರಿ ಮಳೆಯ ಹಿನ್ನೆಲೆಯಲ್ಲಿ ಹಣ್ಣು, ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಕಾಣಲಾಗುತ್ತಿದೆ. ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

ಅಡಿಕೆ ಕ್ವಿಂಟಾಲ್‌ಗೆ ರುಪಾಯಿಗಳಲ್ಲಿ
ಶಿವಮೊಗ್ಗ/ಸಾಗರ
ಬೆಟ್ಟೆ- 47339-53680
ಗೊರಬಲು- 17046-39489
ರಾಶಿ- 44199-46799
ರಾಶಿ New -45599-47599
ಸರಕು- 50009-7089
SG- 6529-25719
ಚಾಳಿ- 43289-44629
ಕೋಕಾ- 22899-38199
KG- 34199-37439
BG- 18320-37009

ಯಲ್ಲಾಪುರ ಎಪಿಎಂಸಿ
TB- 36899-44369
Chali- 43389-47789

ಬಂಟ್ವಾಳ
NC- 27500-42500
Coca- 12500-25000

ಕಾರ್ಕಳ
CN- 34111-39269
ಕುಮಟಾ
CN- 34111-39269
ಸಿದ್ದಾಪುರ
KK- 21099-37499
Chali- 42799-47639
ಶಿರಸಿ
Chali- 43669-47809
R- 32899-48901
ಚಿತ್ರದುರ್ಗ
A- 45600-46000
R-45119-45559
ಚನ್ನಗಿರಿ
R- 45009-46699

ಬದಿಯಡ್ಕ new chol -480-500
Single chol- 405-435
Double chol - 485-516
Fresh chol - 150-250
White patora- 320-360

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

ಏಲಕ್ಕಿ, ಮೆಣಸು, ರಬ್ಬರ್

ಏಲಕ್ಕಿ, ಮೆಣಸು, ರಬ್ಬರ್

ಏಲಕ್ಕಿ
ಕೂಳೆ -600-650 , ನಡುಗೊಲು - 700-750, ರಾಶಿ - 800-850, ರಾಶಿ ಉತ್ತಮ - 900-950, ಜರಡಿ - 1000-1050, ಹೆರಕ್ಕಿದ್ದು - 1200-1300, ಹಸಿರು ಸಾಧಾರಣ - 800-850, ಹಸಿರು ಉತ್ತಮ - 1000-1050, ಹಸಿರು ಅತೀ ಉತ್ತಮ - 1300-1400

ಮೆಣಸು
1) Balupet -500, 2) Belagod- 500, 3) Arihanth - 525, 4) Ckm Kiran - 510,5) CKm MR Stany- 480, 6) Gonikoppa Sri maruthi- 505, 7) kalasa Campco- 500, 8) Kunnigenahalli likitha- 500, 9) Madikeri spice - 480, 10) Madikeri Kiran- 510, 11) Mangalore PB Abdul- 510-535, 12) Mudigere A1- 520,13) Mudigere Bhaverlal - 530, 14) Mudigere Harshika - 510,15) Puttur kini - 480, Sakleshpur gain - 505, 16) Sakleshpur Sainath - 525, 17) Siddapur Trust - 480,18)Handi - 490

ರಬ್ಬರ್ -ಕೊಚ್ಚಿ
RAS 4- 181
RSS 5- 179
ISNR 20 - 168
LATEX- 132


ರಸಗೊಬ್ಬರ ಬೆಲೆ
ಪೊಟಾಶ್ -1015,ಊರಿಯ- 266,ಡಿ ಎ ಪಿ - 1200,ಸೂಪರ್ -430 , IFFCO 10:26:26 - 1175, ಸುಫಲಾ - 1180,

ಕಾಫಿ

ಕಾಫಿ

ಕಾಫಿ ಅಂತಾರಾಷ್ಟ್ರೀಯ ಮಾರುಕಟ್ಟೆ ದರ (US CENTS /LB)
ICO Composite - 183.98
Colombian Milds - 262.14
Other Mild - 241.81
Brazilian naturals -201.49
Robustas- 109.12
JEELANI COFFEE CURERS
AP: 13250
AC: 5500
RP: 6300
RC: 3550

(OUT TURN - RC:26, AC:28, A P:41.5 & RP:42)

PATTADUR COFFEE HOUSE
AP : 12200 - 13000
AC : 5500 - 6000
RP : 6000 - 6100
RC : 3300 - 3750
PEPPER - 505/510
ARABICA FRUIT COFFEE
+ 95% RS 43 to 45
85%to 90% R 37 to 38
70% to 80% Rs 33 to 35
50 %to 60% Rs 27 to 28
KUSHALNAGAR MOUNTAIN BLUE
AC - 5000
AP -12800
Mudigere Handi
Ac- 5800
Ap- 13100
Rc- 3550
Rp- 6075

Madkeri spice and spice
Ap - 13000
Rc 26- 3600
Rp- 6100
AC28- 5500
Sakleshpur Gain
AC - 5300
AP - 13200
RC - 3500
RP - 6150
Coffee rates by QMR
Balegodu Emami
AC- 5450
AP - 13500
RC - 3425
RP - 6125
HASSAN NKG
AC- 5850
AP-13300
Rp- 6300
KUSHALNAGAR WESTERN
AC- 6000
AP-13500
RC- 3700
RP-6500
Kunnigenahalli Likitha
Ap- 13400
Rp-6200
Ac28- 5200
Rc27-3500
M R Stany-
Ac-5500
Ap-13150
Rc-3550
RP-6200
Ckm pai
Ac- 6100
Ap- 13700
Siddapur Trust
AC- 5700
Rc- 3750
Balupete coffee
AC- 5200
AP- 13100
RC- 3450
Rp- 6200
Belagod Emami ACEP- 198,RCEP- 138 KUSHAL AGAR Amrith ACEP-205, RCEP-140,

ಏಕದಳ ಧಾನ್ಯಗಳು

ಏಕದಳ ಧಾನ್ಯಗಳು

ಏಕದಳ ಧಾನ್ಯಗಳು
ಸಜ್ಜೆ - 1485-1562, ಜೋಳ (bili) -1061-1926, ಮೆಕ್ಕೆಜೋಳ -1700-1730, ನೆವಣೆ -2300-2868, ಭತ್ತ (ಹೊಸ ಸೋನಾ ಮಸೂರಿ) - 1600-1773, ರಾಗಿ - 1725-1820, ಅಕ್ಕಿ (ಮಧ್ಯಮ)- 2500-3200, ಗೋಧಿ (ಸೊನ) -2600-2800
ದ್ವಿದಳ ಧಾನ್ಯಗಳು
ಅಲಸಂದೆ ಕಾಳು - 4269, ಕಡಲೆ ಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -3800-4700, ಹೆಸರುಬೇಳೆ - 8500-9000, ಬಟಾಣಿ - 6000-12000 ಹೆಸರುಕಾಳು - 7000-8500, ಹುರಳಿಕಾಳು - 3200-3600, ತೊಗರಿ - 3869 ತೊಗರಿಬೇಳೆ - 9000- 9500.
ಎಣ್ಣೆ ಬೀಜಗಳು
ಕೊಬ್ಬರಿ - 17200-17300, ಎಳ್ಳು - 7369, ನೆಲಗಡಲೆ -4650, ಸಾಸುವೆ - 8100-9000, ಸೋಯಾಬಿನ್ -4500-5700, ಸೂರ್ಯಕಾಂತಿ - 4719-5309, ಹತ್ತಿ(DCH)- 6569-14670

ತರಕಾರಿ

ತರಕಾರಿ

ಅಲಸಂದೆ ಕಾಯಿ-3000-3500 ಹುರಳಿಕಾಯಿ-4000-5000, ಬಿಟ್ರೋಟ್ -1800-2000, ಹಾಗಲಕಾಯಿ -2000-2500, ಸೋರೆಕಾಯಿ -1500-2000, ಬದನೇಕಾಯಿ -1400-1600, ಗೋರಿಕಾಯಿ - 4000-4500, ಎಳೇಕೋಸು -3800-4000 ದಪ್ಪಮೆಣಸಿನಕಾಯಿ -6000-9000, ಕ್ಯಾರೇಟ್- 6800-7000, ಹುಕೋಸ್ -4800-5000, ಚಪ್ಪರದವರೇ -2000-3500, ಬಜ್ಜಿ ಮೆಣಸಿನಕಾಯಿ - 2000-2500, ಸೌತೆಕಾಯಿ -1000-1200, ನುಗ್ಗೆಕಾಯಿ -1600-1800, ಹಸಿರು ಮೆಣಸಿನಕಾಯಿ -2000-3200, ಹಸಿ ಶುಂಠಿ -1800-2000, ನವಿಲುಕೋಸ್ -1800-2200, ಬೆಂಡೆಕಾಯಿ - 2800-3000, ಈರುಳ್ಳಿ -2600-4600, ಆಲೂಗಡ್ಡೆ -1000-2200, ಹಿರೇಕಾಯಿ -3800-4000, ಸೀಮೆ ಬದನೇಕಾಯಿ -2083-5000, ಪಡವಲಕಾಯಿ -1400-1500, ಸುವರ್ಣಗಡ್ಡೆ -1500-2000, ಸಿಹಿ ಕುಂಬಳಕಾಯಿ -800-1000, ತೊಂಡೆಕಾಯಿ -4000-4500, ಟೊಮೇಟೊ -3200-4000 ಬುದು ಕುಂಬಳಕಾಯಿ -1000-1200, ಕೆಂಪು ಮೆಣಸಿನಕಾಯಿ -1009-13669, ಕೊತ್ತಂಬರಿ ಬೀಜ -8000-9500-, ಒಣ ಮೆಣಸಿನಕಾಯಿ -2670-19279, ಬೆಳ್ಳುಳ್ಳಿ -6000-8000, ಮೆಂತೆ ಬೀಜ -8000-9100,

ಹಣ್ಣುಗಳು, ಇತರೆ

ಹಣ್ಣುಗಳು, ಇತರೆ

ಬಾಳೆ ಹಣ್ಣು
ಏಲಕ್ಕಿ ಬಾಳೆ - 1200-2700, ನೇಂದ್ರ ಬಾಳೆ - 1000-2100, ಪಚ್ಚ ಬಾಳೆ-600-1100;
ಸೇಬು - 6000-6500, ಕಿತ್ತಳೆ- 2000 -2500, ಅನಾನಸ್ - 1400-1600, ದ್ರಾಕ್ಷಿ -4000-5000, ಸಪೋಟ -2000- 2800, ಪಪ್ಪಾಯಿ -1600-1800, ಕಲ್ಲಂಗಡಿ - 1200-1400, ಮೂಸಂಬಿ-2500-3000, ಸೀಬೆಹಣ್ಣು - 1500-2500, ಕರಬೂಜ - 1500-2000, ದಾಳಿಂಬೆ - 10000-15000

ಬೆಲ್ಲ - 3250-3760, ಎಳನೀರು -10000-25000
ತೆಂಗಿನಕಾಯಿ - medium- 🎉15000,big - 20000-26000

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+