ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್‌ನ ಆಗಸ್ಟ್‌ 17ರ ಮಾರುಕಟ್ಟೆ ಬೆಲೆ ಇಲ್ಲಿದೆ

ರಾಜ್ಯದಲ್ಲಿ ಇಂದು (ಆಗಸ್ಟ್‌ 17) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಅಡಿಕೆ ಕ್ವಿಂಟಾಲ್‌ಗೆ ರೂಪಾಯಿಗಳಲ್ಲಿ

ಅಡಿಕೆ ಕ್ವಿಂಟಾಲ್‌ಗೆ ರೂಪಾಯಿಗಳಲ್ಲಿ

ಶಿವಮೊಗ್ಗ
Bette- 44609-47315
Gorabalu- 17109-36119
Rashi- 38100-43799
Saraku - 47599-75200
SG- 7290-23029
Chali- 37829-40249
Coca- 22899-34399
KG- 35269-37069
BG- 32929

ಬಂಟ್ವಾಳ
NC- 23500-46000
Coca- 10000-22500

ಕಾರ್ಕಳ
CN- 40000-46000

ಕುಮಟಾ
CN- 38899-40599

ಶಿರಸಿ
Chali- 38399-41508
R- 38099-43199

ಸಿದ್ದಾಪುರ
KK- 23899-34099
Chali- 36869-41199

ಯಲ್ಲಾಪುರ
TB- 34599-39990
Chali- 36412-41340

ಕಾಫಿ (50 ಕೆಜಿ ಚೀಲಕ್ಕೆ)

ಕಾಫಿ (50 ಕೆಜಿ ಚೀಲಕ್ಕೆ)

ಕುಶಾಲನಗರ
ಅರೇಬಿಕಾ ಕಾಫಿ- 5200
ಅರೇಬಿಕಾ ಪಾರ್ಚ್‌ಮೆಂಟ್ - 12500
ರೊಬಸ್ಟ ಕಾಫಿ - 3500
ರೊಬಸ್ಟ ಪಾರ್ಚ್‌ಮೆಂಟ್ -6050

ಮಡಿಕೇರಿ
ಅರೇಬಿಕಾ ಕಾಫಿ- 5000
ಅರೇಬಿಕಾ ಪಾರ್ಚ್‌ಮೆಂಟ್ - 12500
ರೊಬಸ್ಟ ಕಾಫಿ - 3300
ರೊಬಸ್ಟ ಪಾರ್ಚ್‌ಮೆಂಟ್ - 6100

ಸಕಲೇಶಪುರ
ಅರೇಬಿಕಾ ಕಾಫಿ- 5100
ಅರೇಬಿಕಾ ಪಾರ್ಚ್‌ಮೆಂಟ್ - 12600
ರೊಬಸ್ಟ ಕಾಫಿ - 3400
ರೊಬಸ್ಟ ಪಾರ್ಚ್‌ಮೆಂಟ್ - 6000

ಬಾಳ್ಳುಪೇಟೆ
ಅರೇಬಿಕಾ ಕಾಫಿ- 4800
ಅರೇಬಿಕಾ ಪಾರ್ಚ್‌ಮೆಂಟ್ - 12000
ರೊಬಸ್ಟ ಕಾಫಿ - 3300
ರೊಬಸ್ಟ ಪಾರ್ಚ್‌ಮೆಂಟ್ - 5800

ಚಿಕ್ಕಮಗಳೂರು
ಅರೇಬಿಕಾ ಕಾಫಿ- 5600
ಅರೇಬಿಕಾ ಪಾರ್ಚ್‌ಮೆಂಟ್ - 13000
ರೊಬಸ್ಟ ಕಾಫಿ - 3430
ರೊಬಸ್ಟ ಪಾರ್ಚ್‌ಮೆಂಟ್ - 6000

ಮೆಣಸು( ಕೆಜಿಗೆ)

ಮೆಣಸು( ಕೆಜಿಗೆ)

ಪಟ್ಟದೂರು: 387 ರೂಪಾಯಿ
ಚಿಕ್ಕಮಗಳೂರು: 385 ರೂಪಾಯಿ
ಹಾಂದಿ: 390 ರೂಪಾಯಿ
ಮೂಡಿಗೆರೆ: 395 ರೂಪಾಯಿ
ಮಡಿಕೇರಿ: 385 ರೂಪಾಯಿ
ಗೋಣಿಕೊಪ್ಪ: 380 ರೂಪಾಯಿ
ಮೂಡಿಗೆರೆ: 392 ರೂಪಾಯಿ
ಬೆಳಗೋಡು: 380 ರೂಪಾಯಿ
ಸಕಲೇಶಪುರ: 390 ರೂಪಾಯಿ
ಬಾಳ್ಳುಪೇಟೆ: 385 ರೂಪಾಯಿ

ರಬ್ಬರ್ (ಕೆಜಿಗೆ)

ರಬ್ಬರ್ (ಕೆಜಿಗೆ)

RSS 4- 178 ರೂಪಾಯಿ
RSS 5- 176 ರೂಪಾಯಿ
ISNR 20 - 165 ರೂಪಾಯಿ
LATEX- 129 ರೂಪಾಯಿ

ಧಾನ್ಯಗಳು ಹಾಗೂ ಎಣ್ಣೆ ಬೀಜಗಳು

ಧಾನ್ಯಗಳು ಹಾಗೂ ಎಣ್ಣೆ ಬೀಜಗಳು

ಏಕದಳ ಧಾನ್ಯಗಳು
ಸಜ್ಜೆ - 1550-1880, ಜೋಳ (bili) -2400-3200, ಮೆಕ್ಕೆಜೋಳ -1900-2000, ನೆವಣೆ -2311-2756, ಭತ್ತ (ಹೊಸ ಸೋನಾ ಮಸೂರಿ) - 1360-1651, ರಾಗಿ (ಹೈಬ್ರಿಡ್) - 1896, ಅಕ್ಕಿ (ಮಧ್ಯಮ)- 2800-4800, ಗೋದಿ(ಸೊನ) -2800-3100

ದ್ವಿದಳ ಧಾನ್ಯಗಳು
ಅಲಸಂಡೆ ಕಾಳು - 4800-5521, ಕಡಲೆಬೇಳೆ - 6000-6200, ಕಡಲೆಕಾಳು - 5300-5900, ಉದ್ದಿನಬೇಳೆ -8000-12500, ಉದ್ದಿನಕಾಳು -8500-9500, ಹೆಸರುಬೇಳೆ - 8800-9400, ಬಟಾಣಿ - 11800-14500 ಹೆಸರುಕಾಳು - 6500-9000, ಹುರಳಿಕಾಳು - 3200-3800, ತೊಗರಿ - 5611-6666, ತೊಗರಿಬೇಳೆ - 8000- 10000.

ಎಣ್ಣೆ ಬೀಜಗಳು
ಕೊಬ್ಬರಿ - 16500-16600, ಎಳ್ಳು - 13000-15000, ನೆಲಗಡಲೆ -4719-5609, ಸಾಸುವೆ - 7500-8000, ಸೋಯಾಬಿನ್ -8630, ಸೂರ್ಯಕಾಂತಿ - 4449-6609
ಹತ್ತಿ(DCH)- 7089-12720

 

ಹಣ್ಣುಗಳು

ಹಣ್ಣುಗಳು

ಏಲಕ್ಕಿ ಬಾಳೆ 1000-3800, ನೇಂದ್ರ ಬಾಳೆ 1000-2000, ಪಚ್ಚಬಾಳೆ 600-1400, ಸೇಬು - 8500-9500, ಕಿತ್ತಳೆ -2800, ಅನಾನಸ್ - 1400-2000, ದ್ರಾಕ್ಷಿ - 4500- 6500, ಸಪೋಟ -1200- 1800, ಪಪ್ಪಾಯಿ -1400-2000, ಕಲ್ಲಂಗಡಿ - 1100-1100, ಮೂಸಂಬಿ -1500-2500, ಸೀಬೆಹಣ್ಣು - 1000-1200, ಕರಬೂಜ - 1000-1200, ದಾಳಿಂಬೆ - 10000-14000

ತರಕಾರಿ (ಕ್ವಿಂಟಾಲ್‌)

ತರಕಾರಿ (ಕ್ವಿಂಟಾಲ್‌)

ಅಲಸಂಡೆಕಾಯಿ-2000-2400 ಹುರಳಿಕಾಯಿ- 1600-3000, ಬಿಟ್ರೋಟ್ -1800-2000, ಹಾಗಲಕಾಯಿ -1600-2000, ಸೋರೆಕಾಯಿ -800-1000, ಬದನೇಕಾಯಿ -1800-2000, ಗೊರಿಕಾಯಿ - 2200-2700, ಎಳೇಕೋಸು -300-400 ದಪ್ಪಮೆಣಸಿನಕಾಯಿ -2000-2400, ಕ್ಯಾರೇಟ್- 3800-4000, ಹುಕೋಸ್ -3800-4000, ಚಪ್ಪರದವರೇ -2800-3000, ಬಜ್ಜಿ ಮೆಣಸಿನಕಾಯಿ - 2000-2500, ,ಸೌತೆಕಾಯಿ -600-800, ನುಗ್ಗೆಕಾಯಿ -3800-4000,ಹಸಿರು ಮೆಣಸಿನಕಾಯಿ -1000-1500, ಹಸಿ ಶುಂಠಿ -2200-2400, ನವಿಲುಕೋಸ್ -800-1000 ಬೆಂಡೆಕಾಯಿ - 1800-2000, ಈರುಳ್ಳಿ -1600-2400, ಆಲೂಗಡ್ಡೆ -1600-2000, ಹಿರೇಕಾಯಿ -1400-1600, ಸೀಮೆ ಬದನೇಕಾಯಿ -2000-2200, ಪಡವಲಕಾಯಿ -1800-2000, ಸುವರ್ಣಗಡ್ಡೆ -1000-1200, ಸಿಹಿ ಕುಂಬಳಕಾಯಿ -300-400, ತೊಂಡೆಕಾಯಿ -600-700, ಟೊಮೇಟೊ -600-1000, ಬುದು ಕುಂಬಳಕಾಯಿ -1800-2000, ಕೆಂಪು ಮೆಣಸಿನಕಾಯಿ -1009-17500, ಕೊಟ್ಟಬರಿಬಿಜಾ -8000-10000-, ಒಣ ಮೆಣಸಿನಕಾಯಿ -17100, ಬೆಳ್ಳುಳ್ಳಿ -400-900, ಮೆಂತೆ ಬೀಜ -7700-9000

ಇತರೆ
ಬೆಲ್ಲ - 3500-3800, ಎಳನೀರು -6000-24000
ತೆಂಗಿನಕಾಯಿ- ಮಧ್ಯಮ- 15000, ದೊಡ್ಡದು- 25,000-30000


ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+