ಡಿಸೆಂಬರ್ 17ರ ಪೇಟೆ ಧಾರಣೆ: ಅಡಿಕೆ, ಕಾಫಿ, ಮೆಣಸು ಹಾಗೂ ತರಕಾರಿ ಬೆಲೆ ಮಾರುಕಟ್ಟೆ ಬೆಲೆ

ಕರ್ನಾಟಕದಲ್ಲಿ ಇಂದು (ಡಿಸೆಂಬರ್ 17) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು, ತರಕಾರಿ, ಬೆಳೆಕಾಳು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಭಾರಿ ಮಳೆಯ ಹಿನ್ನೆಲೆಯಲ್ಲಿ ಉಂಟಾಗಿದ್ದ ಹಣ್ಣು, ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಇದೀಗ ಸಮರ್ಪಕವಾಗಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಹವಾಮಾನ ಮುನ್ಸೂಚನೆಯಂತೆ ಮಳೆ ಆಂಧ್ರ, ತಮಿಳುನಾಡು, ಕೇರಳದಲ್ಲಿ ಮುಂದುವರೆಯುವ ಸಾಧ್ಯತೆಯಿದೆ. ದಿನದಿಂದ ದಿನಕ್ಕೆ ಬೇಡಿಕೆ ಪಡೆದುಕೊಳ್ಳುತ್ತಿದ್ದ ಮೆಣಸು ಧಾರಣೆ ಕೂಡಾ ತಗ್ಗುತ್ತಿದೆ, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

17/12/2021
ಅಡಿಕೆ
ಶಿವಮೊಗ್ಗ/ಸಾಗರ
B- 46898-53810
G- 17560-37899
R - 43899-47499
S- 51709-72799
C- 36599-48099
K- 17699-37899
SG- 8219-27160
KG -29539-40339
BG- 22290-39115

Yallapura APMC
TB- 37790-45349
Chali- 41169-50896

Bantwala
NC- 27500-43500
Coca- 12500-25000

Karkal
CN- 38000-45000

Kumta
CN- 38509-42599

Siddapur
KK- 29099-39809
Chali- 46689-50599

Sirsi
Chali- 41599-51208
R- 42610-49899

Channagiri
R- 44529-47909

Chitradurga
A- 46729-47169
R- 46239-46689

Badravathi
R- 45309-47809

Badiyadka new -385-435
Single chol- 380-455
Double chol - 510-530
White patora- 320-400
Ulli new - 250-325
Trichur choll - 370-435

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

ಕಾಫಿ, ಅಡಿಕೆ  ಹಾಗೂ ಮೆಣಸು ಡಿಸೆಂಬರ್ 17ರ ಬೆಲೆ ಕಾಫಿ ಬೆಲೆ

ಕಾಫಿ, ಅಡಿಕೆ ಹಾಗೂ ಮೆಣಸು ಡಿಸೆಂಬರ್ 17ರ ಬೆಲೆ ಕಾಫಿ ಬೆಲೆ

COFFEE INTERNATIONAL PRICE (US CENTS /LB)
ICO Composite - 201.32
Colombian Milds - 288.07
Other Mild - 266.26
Brazilian naturals -227.92
Robustas- 111.62

PATTADUR COFFEE HOUSE
AP : 14800 - 15400
AC : 5750 - 6800
RP : 6050 - 6250
RC : 3500 - 3875

PEPPER - 515/520

ARABICA FRUIT COFFEE
+ 95% 50
85%to 90% 45
70% to 80% 40
50 %to 60% 35

ROBUSTA FRUIT COFFEE
RS 28.50 / RS 29

KUSHALNAGAR MOUNTAIN BLUE-
AC - 6000
AP -15000

JEELANI COFFEE CURERS Kushalnagara-
AP: 14900
AC: 6200
RP: 6200
RC: 3700

(OUT TURN - RC:26, AC:28, A P:41.5 & RP:42)

Pepper : 520

Madkeri spice and spice -
Ap - 15250
Rc 26- 3700
Rp- 6200
AC28- 6700
Sakleshpur Gain-
AC - 6300
AP - 15300
RC - 3700
RP - 6300

Coffee rates by QMR

Coffee rates by QMR

HASSAN NKG-
AC- 6800
AP-15200
Rp- 6300

KUSHALNAGAR WESTERN
AC- 6500
AP-15300
RC- 3800
RP-7000

Ckm pai-
Ac- 7000
Ap- 15400

Siddapur Trust -
AC- 6600
Rc- 4000
Balupete coffee-
AC- 6500
AP- 15250
RC- 3500
Rp- 6500

MR Stany golden coffee CKM
Ac- 6500
Ap-15250
Rc- 3800
Rp- 6350

Handi coffee curing
Ac-6600
Ap-15000
Rc-3700
Rp- 6200
Ganesh traders Ponampet-
Black pepper - 500
RC old -3800
RC new- 3800
AC - 6200

Paddy.
Athira - 1800
Doddi - 1800
Thunga - 1300
Other Paddy - 1200

Hassan Deccan
Ac- 6500
Ap- 15350
Rc- 3750
Rp- 6500

Kunnigenahalli likitha
Ac- 6250
Ap- 15300
Rc- 3700
Rp- 6500

Balupet mass
Ap- 15300
Ac- 6700
Rp- 6800
Rc- 3800

Sargod Coffee Curing
AP NEW-15300 (OT 83%)
AP OLD-14750
AC-6350 (OT 54%)
RP NEW-6150 (OT 84%)
RP OLD-5750
RC-3625(OT 52%)"
Belagod Emami ACEP- 240,RCEP- 140 KUSHAL Western ACEP-246, RCEP-150,

ಏಲಕ್ಕಿ

ಏಲಕ್ಕಿ

ಕೂಳೆ -500-550, ನಡುಗೊಲು - 600-650, ರಾಶಿ - 700-800, ರಾಶಿ ಉತ್ತಮ - 800-900, ಜರಡಿ - 1000-1050, ಹೆರಕ್ಕಿದ್ದು - 1200-1300, ಹಸಿರು ಸಾಧಾರಣ - 750-850, ಹಸಿರು ಉತ್ತಮ - 900-1000, ಹಸಿರು ಅತೀ ಉತ್ತಮ - 1300-1400

PEPPER
1. Ckm M R Stany - 520,
2. Ckm Kiran - 520,
3. CKm MR Stany- 520
4. Gonikoppa Sri maruthi -515, 5. kalasa Campco- 510,
6. Kunnigenahalli likitha- 520,
7. Mangalore PB Abdul- 505,
8. Mudigere A1- 515,
9. Mudigere Harshika - 520,
10. Sakleshpur gain - 515,
11. Sakleshpur Sathyamurthy - 525
12. Madikeri spice - 520
13. Handi - 520
14. Siddapur - 510
15. balupet mass- 526
RUBBER- kochi
RAS 4- 179
RSS 5- 172
ISNR 20 - 164
LATEX- 135

ಏಕದಳ ಧಾನ್ಯಗಳು

ಏಕದಳ ಧಾನ್ಯಗಳು

ಸಜ್ಜೆ - 1820-2150, ಜೋಳ (bili) -2400-3400, ಮೆಕ್ಕೆಜೋಳ -700-1700, ನವಣೆ -1729-3169, ಭತ್ತ (ಹೊಸ ಸೋನಾ ಮಸೂರಿ) - 1206-2577, ರಾಗಿ - 2500-3200, ಅಕ್ಕಿ (ಮಧ್ಯಮ)- 2800-4800, ಗೋಧಿ (ಸೊನಾ) -2600-2800

ದ್ವಿದಳ ಧಾನ್ಯಗಳು
ಅಲಸಂದೆ ಕಾಳು - 4516-9225 ಕಡಲೆಬೇಳೆ - 6500-7000, ಕಡಲೆಕಾಳು - 4220-4356, ಉದ್ದಿನಬೇಳೆ -9000-11500, ಉದ್ದಿನಕಾಳು -1510-6569, ಹೆಸರುಬೇಳೆ - 8500-9000, ಬಟಾಣಿ - 10000-11000 ಹೆಸರುಕಾಳು - 6500, ಹುರಳಿಕಾಳು - 3200-3600, ತೊಗರಿ - 5500-5800, ತೊಗರಿಬೇಳೆ - 9000- 9500.

ಎಣ್ಣೆ ಬೀಜಗಳು
ಕೊಬ್ಬರಿ - , ಎಳ್ಳು - 9100-10600, ನೆಲಗಡಲೆ -5211, ಸಾಸುವೆ - 8000-9000, ಸೋಯಾಬಿನ್ -5900-6365, ಸೂರ್ಯಕಾಂತಿ - 2000-6529
ಹತ್ತಿ(DCH)- 4279-13600

ತರಕಾರಿ

ತರಕಾರಿ

ಅಲಸಂದೆ ಕಾಯಿ-3000-3500 ಹುರಳಿಕಾಯಿ-4500-5000, ಬಿಟ್ರೋಟ್ -2800-5000, ಹಾಗಲಕಾಯಿ -5000-6000, ಸೋರೆಕಾಯಿ -3000-4000, ಬದನೇಕಾಯಿ -3800-4000, ಗೊರಿಕಾಯಿ - 5200-6000, ಎಳೇಕೋಸು -3800-4000 ದಪ್ಪಮೆಣಸಿನಕಾಯಿ -6000-8000, ಕ್ಯಾರೇಟ್- 7800-8000, ಹುಕೋಸ್ -3800-4000, ಚಪ್ಪರದವರೇ -2500-5000, ಬಜ್ಜಿ ಮೆಣಸಿನಕಾಯಿ - 2000-6000, ಸೌತೆಕಾಯಿ -800-1000, ನುಗ್ಗೆಕಾಯಿ -19600-20000,ಹಸಿರು ಮೆಣಸಿನಕಾಯಿ -4000-5000, ನವಿಲುಕೋಸ್ -4000-4500 ಬೆಂಡೆಕಾಯಿ - 5800-6000, ಈರುಳ್ಳಿ -2000-3600,
ಆಲೂಗಡ್ಡೆ -2000-2400, ಹಿರೇಕಾಯಿ -5800-6000, ಸೀಮೆ ಬದನೇಕಾಯಿ -1600-2000, ಪಡವಲಕಾಯಿ -3600-4000, ಸುವರ್ಣಗಡ್ಡೆ -2400-2800, ಸಿಹಿ ಕುಂಬಳಕಾಯಿ -800-1000, ತೊಂಡೆಕಾಯಿ -4000-7000, ಟೊಮೇಟೊ -3200-4000 ಬುದು ಕುಂಬಳಕಾಯಿ -900-1000, ಕೆಂಪು ಮೆಣಸಿನಕಾಯಿ -1009-24809, ಕೊತ್ತಂಬರಿ ಬೀಜ -9000-13000, ಒಣ ಮೆಣಸಿನಕಾಯಿ -30000, ಬೆಳ್ಳುಳ್ಳಿ -3000-4000, ಮೆಂತೆ ಬೀಜ -8100-9100,
**
ಕಾಫಿ, ಅಡಿಕೆ ಹಾಗೂ ಮೆಣಸು ಡಿಸೆಂಬರ್ 17ರ ಬೆಲೆ
ಇತರೆ
ಬೆಲ್ಲ - 3200-3800, ಎಳನೀರು -6000-24000
ತೆಂಗಿನಕಾಯಿ - medium- 🎉15000, big - 20000-25000

ಹಣ್ಣುಗಳು
ಬಾಳೆಹಣ್ಣು
ಏಲಕ್ಕಿ ಬಾಳೆ - 2400-3000, ನೇಂದ್ರ ಬಾಳೆ- 1000-2100, ಪಚ್ಚಬಾಳೆ-600-1200
ಸೇಬು - 6000-6500, ಕಿತ್ತಳೆ- 1700 -2000, ಅನಾನಸ್ - 1500-1700, ದ್ರಾಕ್ಷಿ -2000-3000, ಸಪೋಟ -1600- 2500, ಪಪ್ಪಾಯಿ -1600-2000, ಕಲ್ಲಂಗಡಿ - 1400-1800, ಮೂಸಂಬಿ-2500-3000, ಸೀಬೆಹಣ್ಣು - 2000-2800, ಕರಬೂಜ - 1500-2000, ದಾಳಿಂಬೆ- 10000-14000

ರಸಗೊಬ್ಬರ
ಪೊಟಾಶ್ -1040, ಯೂರಿಯ- 266,ಡಿ ಎ ಪಿ - 1200, ಸೂಪರ್ -430, IFFCO 10:26:26 - 1175, ಸುಫಲಾ - 1350

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+