For Quick Alerts
ALLOW NOTIFICATIONS  
For Daily Alerts

ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ನವೆಂಬರ್ 19ರ ಮಾರುಕಟ್ಟೆ ಬೆಲೆ ಇಲ್ಲಿದೆ

|

ಕರ್ನಾಟಕದಲ್ಲಿ ಇಂದು (ನ. 19) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

 

ಭಾರಿ ಮಳೆಯ ಹಿನ್ನೆಲೆಯಲ್ಲಿ ಹಣ್ಣು, ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಕಾಣಲಾಗುತ್ತಿದೆ. ಹವಾಮಾನ ಮುನ್ಸೂಚನೆಯಂತೆ ಮಳೆ ಇನ್ನೂ ನಾಲ್ಕೈದು ದಿನಗಳ ಕಾಲ ಮುಂದುವರೆಯಲಿದ್ದು, ಹಲವೆಡೆ ಅಲರ್ಟ್ ಘೋಷಿಸಲಾಗಿದೆ. ಮೆಣಸು ಧಾರಣೆ ಮಾತ್ರ ದಿನದಿಂದ ದಿನಕ್ಕೆ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

ಅಡಿಕೆ ಕ್ವಿಂಟಾಲ್‌ಗೆ ರುಪಾಯಿಗಳಲ್ಲಿ
ಶಿವಮೊಗ್ಗ/ಸಾಗರ
ಬೆಟ್ಟೆ- 49,000-54,009
ಗೊರಬಲು-16,219-38,790
ರಾಶಿ- 43,899-46599
ರಾಶಿ New -45599-47599
ಸರಕು- 51030-74696
SG- 7100-25800
ಚಾಳಿ- 35889-45700
ಕೋಕಾ- 22099-36854
KG- 23899-36899
BG- 23699-37161
A - 54499-56339

ಯಲ್ಲಾಪುರ ಎಪಿಎಂಸಿ
TB- 37669-44369
Chali- 42,317-48791

ಬಂಟ್ವಾಳ
NC- 27500-42500
Coca- 12500-25000

ಕಾರ್ಕಳ
CN- 35000-42500

ಕುಮಟಾ
CN- 38170-40624

ಸಿದ್ದಾಪುರ
KK- 30019-37689
Chali- 45,555-48799

ಶಿರಸಿ
Chali- 44,686-48918
R- 40,0199-49,099

ಚಿತ್ರದುರ್ಗ
A- 45600-46000
R-45119-45559

ಚನ್ನಗಿರಿ
R- 44259-46449

ಬದಿಯಡ್ಕ
new chol -480-500
Single chol- 405-435
Double chol - 485-516
Fresh chol - 150-250
White patora- 320-360
Trichur choll - 450- 470

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

ಕಾಫಿ ಮಾರುಕಟ್ಟೆ ಧಾರಣೆ
 

ಕಾಫಿ ಮಾರುಕಟ್ಟೆ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಮಾರುಕಟ್ಟೆ ದರ (US CENTS /LB)
ICO Composite - 201.49
Colombian Milds - 289.43
Other Mild - 269.71
Brazilian naturals -228.45
Robustas- 109.25

ಪಟ್ಟದೂರು ಕಾಫಿ ಹೌಸ್
AP : 12500 - 13600
AC : 5500 - 6000
RP : 6000 - 6150
RC : 3300 - 3750
ಮೆಣಸು - 560
ARABICA FRUIT COFFEE
+ 95% RS 43 to 45
85%to 90% R 37 to 38
70% to 80% Rs 33 to 35
50 %to 60% Rs 27 to 28ಕುಶಾಲನಗರ್ ಮೌಂಟನ್ ಬ್ಲೂ
AC - 5300
AP -13600JEELANI ಕಾಫಿ ಕೂರಿಂಗ್
AP: 13350
AC: 5550
RP: 6325
RC: 3575

(OUT TURN - RC:26, AC:28, A P:41.5 & RP:42)
ಮೆಣಸು:520
ಮಡಿಕೇರಿ spice and spice -
Ap - 13600
Rc 26- 3600
Rp- 6150
AC28- 5600

ಸಕಲೇಶಪುರ ಗೇನ್
AC - 5500
AP - 13600
RC - 3500
RP - 6200Coffee rates by QMR
ಹಾಸನ NKG-
AC- 5850
AP-13800
Rp- 6300ಕುಶಾಲನಗರ WESTERN
AC- 6150
AP-14000
RC- 3750
RP-6500ಕುನ್ನಿಗೇನಹಳ್ಳಿ ಲಿಖಿತಾ
Ap- 14000
Rp-6000
Ac28- 6200
Rc27-3500


M R Stany-
Ac-6000
Ap-14000
Rc-3600
RP-6050


ಚಿಕ್ಕಮಗಳೂರು ಪೈ
Ac- 6200
Ap- 14200


ಸಿದ್ದಾಪುರ ಟ್ರಸ್ಟ್
AC- 6000
Rc- 3800

ಬಾಳುಪೇಟೆ ಕಾಫಿ
AC- 5200
AP- 14000
RC- 3450
Rp- 6200ಸಾರಗೋಡು ಕಾಫಿ
Ap new - 13800
Ap old - 13600
Ac- 5650
Rp new - 5900
Rc- 3450ಬಾಳುಪೇಟೆ ಮಾಸ್
Ap - 14100
Ac- 5600
Rp- 6300
Rc- 3300ಬೆಳಗೋಡು Emami ACEP- 198,RCEP- 138
ಕುಶಾಲ್ ರಾಜ್-ACEP-210, RCEP-141
ಏಲಕ್ಕಿ, ಮೆಣಸು, ರಬ್ಬರ್

ಏಲಕ್ಕಿ, ಮೆಣಸು, ರಬ್ಬರ್

ಏಲಕ್ಕಿ,
ಕೂಳೆ -600-651 , ನಡುಗೊಲು - 700-750, ರಾಶಿ - 800-850, ರಾಶಿ ಉತ್ತಮ - 900-950, ಜರಡಿ - 1000-1050, ಹೆರಕ್ಕಿದ್ದು - 1200-1300, ಹಸಿರು ಸಾಧಾರಣ - 800-850, ಹಸಿರು ಉತ್ತಮ - 1000-1050, ಹಸಿರು ಅತೀ ಉತ್ತಮ - 1300-1400

ಮೆಣಸು
1.Ckm Arihanth - 550,
2. Ckm Kiran - 545,
3. CKm MR Stany- 545,
4. Gonikoppa Sri maruthi -540,
5. kalasa Campco- 520,
6. Kunnigenahalli likitha- 540,
7. Mangalore PB Abdul - 555,
8. Mudigere A1- 560,
9. Mudigere Harshika - 555,
10. Sakleshpur gain - 540,
11. Sakleshpur Sathyamurthy - 555,
12) Sakleshpur Sainath - 530,
13) Siddapur Trust - 490,
14) ಹಾಂದಿ- 490

ರಬ್ಬರ್ -ಕೊಚ್ಚಿ
RAS 4- 183
RSS 5- 181
ISNR 20 - 169
LATEX- 132


ರಸಗೊಬ್ಬರ ಬೆಲೆ
ಪೊಟಾಶ್ -1015, ಯೂರಿಯ- 266,ಡಿ ಎ ಪಿ - 1200,ಸೂಪರ್ -430 , IFFCO 10:26:26 - 1175, ಸುಫಲಾ - 1180,

ದ್ವಿದಳ ಧಾನ್ಯಗಳು

ದ್ವಿದಳ ಧಾನ್ಯಗಳು

ಏಕದಳ ಧಾನ್ಯಗಳು

ಸಜ್ಜೆ - 1485-1562, ಜೋಳ (ಬಿಳಿ) -1061-1926, ಮೆಕ್ಕೆಜೋಳ -1700-1730, ನವಣೆ -2300-2868, ಭತ್ತ (ಹೊಸ ಸೋನಾ ಮಸೂರಿ) - 1600-1773, ರಾಗಿ - 1725-1820, ಅಕ್ಕಿ (ಮಧ್ಯಮ)- 2500-3200, ಗೋಧಿ(ಸೊನ) -2600-2800

ದ್ವಿದಳ ಧಾನ್ಯಗಳು
ಅಲಸಂದೆ ಕಾಳು - 4269, ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -3800-4700, ಹೆಸರುಬೇಳೆ - 8500-9000, ಬಟಾಣಿ - 6000-12000 ಹೆಸರುಕಾಳು - 7000-8500, ಹುರಳಿಕಾಳು - 3200-3600, ತೊಗರಿ - 3869 ತೊಗರಿಬೇಳೆ - 9000- 9500.

ಎಣ್ಣೆ ಬೀಜಗಳು
ಕೊಬ್ಬರಿ - 17200-17300, ಎಳ್ಳು - 7369, ನೆಲಗಡಲೆ -4650, ಸಾಸಿವೆ - 8100-9000, ಸೋಯಾಬಿನ್ -4500-5700, ಸೂರ್ಯಕಾಂತಿ - 4719-5309, ಹತ್ತಿ(DCH)- 6569-14670

ತರಕಾರಿ

ತರಕಾರಿ

ಅಲಸಂದೆ ಕಾಯಿ-3000-3500 ಹುರಳಿಕಾಯಿ-4000-5000, ಬಿಟ್ರೋಟ್ -1800-2000, ಹಾಗಲಕಾಯಿ -2000-2500, ಸೋರೆಕಾಯಿ -1500-2000, ಬದನೇಕಾಯಿ -1400-1600, ಗೊರಿಕಾಯಿ - 4000-4500, ಎಳೆಕೋಸು -3800-4000 ದಪ್ಪಮೆಣಸಿನಕಾಯಿ -6000-9000, ಕ್ಯಾರೇಟ್- 6800-7000, ಹುಕೋಸ್ -4800-5000, ಚಪ್ಪರದವರೇ -2000-3500, ಬಜ್ಜಿ ಮೆಣಸಿನಕಾಯಿ - 2000-2500, ಸೌತೆಕಾಯಿ -1000-1200, ನುಗ್ಗೆಕಾಯಿ -1600-1800, ಹಸಿರು ಮೆಣಸಿನಕಾಯಿ -2000-3200, ಹಸಿ ಶುಂಠಿ -1800-2000, ನವಿಲುಕೋಸ್ -1800-2200 ಬೆಂಡೆಕಾಯಿ - 2800-3000, ಈರುಳ್ಳಿ -2600-4600, ಆಲೂಗಡ್ಡೆ -1000-2200, ಹಿರೇಕಾಯಿ -3800-4000, ಸೀಮೆ ಬದನೇಕಾಯಿ -2083-5000, ಪಡವಲಕಾಯಿ -1400-1500, ಸುವರ್ಣಗಡ್ಡೆ -1500-2000, ಸಿಹಿ ಕುಂಬಳಕಾಯಿ -800-1000, ತೊಂಡೆಕಾಯಿ -4000-4500, ಟೊಮೇಟೊ -3200-4000 ಬುದು ಕುಂಬಳಕಾಯಿ -1000-1200, ಕೆಂಪು ಮೆಣಸಿನಕಾಯಿ -1009-13669, ಕೊತ್ತಂಬರಿ ಬೀಜ -8000-9500-, ಒಣ ಮೆಣಸಿನಕಾಯಿ -2670-19279, ಬೆಳ್ಳುಳ್ಳಿ -6000-8000, ಮೆಂತೆ ಬೀಜ -8000-9100

ಹಣ್ಣುಗಳು, ಇತರೆ

ಹಣ್ಣುಗಳು, ಇತರೆ

ಬಾಳೆ ಹಣ್ಣು
ಏಲಕ್ಕಿ ಬಾಳೆ - 1200-2700, ನೇಂದ್ರ ಬಾಳೆ- 1000-2100, ಪಚ್ಚ ಬಾಳೆ-600-1100

ಸೇಬು - 6000-6500, ಕಿತ್ತಳೆ- 2000 -2500, ಅನಾನಸ್ - 1400-1600, ದ್ರಾಕ್ಷಿ -4000-5000, ಸಪೋಟ -2000- 2800, ಪಪ್ಪಾಯಿ -1600-1800,ಕಲ್ಲಂಗಡಿ - 1200-1400, ಮೂಸಂಬಿ-2500-3000, ಸೀಬೆಹಣ್ಣು - 1500-2500, ಕರಬೂಜ - 1500-2000, ದಾಳಿಂಬೆ - 10000-15000

ಇತರೆ
ಬೆಲ್ಲ - 3250-3760, ಎಳನೀರು -10000-25000
ತೆಂಗಿನಕಾಯಿ - ಮಧ್ಯಮ- 🎉15000, ದೊಡ್ಡಗಾತ್ರದ್ದು - 20000-26000

English summary

Arecanut, Coffee, Pepper, Rubber Price in Karnataka Today 19 November, 2021

Check out the Areca nut, coffee, pepper, rubber latest market prices in Karnataka today 19 November, 2021. Take a look
Story first published: Friday, November 19, 2021, 23:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X