ರಾಜ್ಯದಲ್ಲಿ ಇಂದು (ಜುಲೈ 20) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಅಡಿಕೆ ಕ್ವಿಂಟಾಲ್‌ಗೆ ರೂಪಾಯಿಗಳಲ್ಲಿ
ಶಿವಮೊಗ್ಗ
Bette- 41672-45469
Gorabalu- 17009-34509
Rashi- 37199-41869
Saraku - 49000-75100
SG- 11969-20609
Chali- 34699-36529
Coca- 20169
KG- 30899-31599
BG- 30399-32299
ಯಲ್ಲಾಪುರ
TB- 33499-38700
Chali- 34899-38770
ಚನ್ನಗಿರಿ
R- 41509-42349
ಬಂಟ್ವಾಳ
NC- 23500-43000
Coca- 10000-22500
ಕಾರ್ಕಳ
CN- 36000-43000
CO- 46000- 52000
ಕುಮಟಾ
CN- 36599-38809
ಸಿದ್ದಾಪುರ
KK- 26489-29899
Chali- 35399-38299
ಶಿರಸಿ
Chali- 33109-38962
R- 37899-41199
ಚಿತ್ರದುರ್ಗ
A- 42419-42829
R- 41939-42369
ಕಾಫಿ (50 ಕೆಜಿ ಚೀಲಕ್ಕೆ)
ಕುಶಾಲನಗರ
ಅರೇಬಿಕಾ ಕಾಫಿ- 4600
ಅರೇಬಿಕಾ ಪಾರ್ಚ್‌ಮೆಂಟ್ - 11200
ರೊಬಸ್ಟ ಕಾಫಿ - 3400
ರೊಬಸ್ಟ ಪಾರ್ಚ್‌ಮೆಂಟ್ -5800
ಮಡಿಕೇರಿ
ಅರೇಬಿಕಾ ಕಾಫಿ- 4500
ಅರೇಬಿಕಾ ಪಾರ್ಚ್‌ಮೆಂಟ್ - 10800
ರೊಬಸ್ಟ ಕಾಫಿ - 3300
ರೊಬಸ್ಟ ಪಾರ್ಚ್‌ಮೆಂಟ್ - 5650
ಮೂಡಿಗೆರೆ
ಅರೇಬಿಕಾ ಕಾಫಿ- 4800
ಅರೇಬಿಕಾ ಪಾರ್ಚ್‌ಮೆಂಟ್ - 11900
ರೊಬಸ್ಟ ಕಾಫಿ - 3250
ರೊಬಸ್ಟ ಪಾರ್ಚ್‌ಮೆಂಟ್ - 3250
ಸಕಲೇಶಪುರ
ಅರೇಬಿಕಾ ಕಾಫಿ- 4350
ಅರೇಬಿಕಾ ಪಾರ್ಚ್‌ಮೆಂಟ್ - 11000
ರೊಬಸ್ಟ ಕಾಫಿ - 3300
ರೊಬಸ್ಟ ಪಾರ್ಚ್‌ಮೆಂಟ್ - 5600
ಚಿಕ್ಕಮಗಳೂರು
ಅರೇಬಿಕಾ ಕಾಫಿ- 4900
ಅರೇಬಿಕಾ ಪಾರ್ಚ್‌ಮೆಂಟ್ - 11500
ರೊಬಸ್ಟ ಕಾಫಿ - 3325
ರೊಬಸ್ಟ ಪಾರ್ಚ್‌ಮೆಂಟ್ - 5750
ಮೆಣಸು( ಕೆಜಿಗೆ)
ಪಟ್ಟದೂರು: 390 ರೂಪಾಯಿ
ಚಿಕ್ಕಮಗಳೂರು: 390 ರೂಪಾಯಿ
ಮೂಡಿಗೆರೆ: 395 ರೂಪಾಯಿ
ಮಡಿಕೇರಿ: 390 ರೂಪಾಯಿ
ಗೋಣಿಕೊಪ್ಪ: 390 ರೂಪಾಯಿ
ಬೆಳಗೋಡು: 390 ರೂಪಾಯಿ
ಸಕಲೇಶಪುರ: 390 ರೂಪಾಯಿ
ಬಾಳ್ಳುಪೇಟೆ: 390 ರೂಪಾಯಿ
ಕಳಸ: 390 ರೂಪಾಯಿ
ಹಾಂದಿ: 390 ರೂಪಾಯಿ
ರಬ್ಬರ್ (ಕೆಜಿಗೆ)
RSS 4- 170 ರೂಪಾಯಿ
RSS 5- 167 ರೂಪಾಯಿ
ISNR 20 - 155 ರೂಪಾಯಿ
LATEX- 128 ರೂಪಾಯಿ
ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ


Click it and Unblock the Notifications