For Quick Alerts
ALLOW NOTIFICATIONS  
For Daily Alerts

ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಸೆಪ್ಟೆಂಬರ್ 20ರ ಮಾರುಕಟ್ಟೆ ದರ ಇಲ್ಲಿದೆ

|

ರಾಜ್ಯದಲ್ಲಿ ಇಂದು (20 ಸೆಪ್ಟೆಂಬರ್) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

 

ಅಡಿಕೆ ಕ್ವಿಂಟಾಲ್‌ಗೆ ರುಪಾಯಿಗಳಲ್ಲಿ

B- 50058-55119
G- 16109-42999
R Old - 47869-55399
R New - 43216-52669
S- 51629-75396
C- 42201-47699
K- 29501-42790
SG- 14309-28129
KG - 35219-43570
BG- 24899-41129
A - 52099

ಅಡಿಕೆ, ಕಾಫೀ ಹಾಗೂ ಮೆಣಸು ಸೆಪ್ಟೆಂಬರ್ 20ರ ದರ

ಕಾಫಿ (50 ಕೆಜಿ ಚೀಲಕ್ಕೆ)
ಅರೇಬಿಕಾ ಕಾಫಿ- 5390
ಅರೇಬಿಕಾ ಪಾರ್ಚ್‌ಮೆಂಟ್ - 12825
ರೊಬಸ್ಟ ಕಾಫಿ - 3575
ರೊಬಸ್ಟ ಪಾರ್ಚ್‌ಮೆಂಟ್ - 6050

ಚಿನ್ನದ ಬೆಲೆ ಇಳಿಕೆ: 10ಗ್ರಾಂ ಎಷ್ಟು ರೂಪಾಯಿ ಕಡಿಮೆ?

ಮೆಣಸು( ಕೆಜಿಗೆ)
397 ರೂಪಾಯಿ

ರಬ್ಬರ್ (ಕೆಜಿಗೆ)
RSS 4- 174 ರುಪಾಯಿ
RSS 5- 172 ರುಪಾಯಿ
ISNR 20 - 165 ರುಪಾಯಿ
LATEX- 125 ರುಪಾಯಿ

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

ಸೆಪ್ಟೆಂಬರ್‌ನಲ್ಲಿ ಈ ನಾಲ್ಕು ಬ್ಯಾಂಕುಗಳು ಎಫ್‌ಡಿ ಬಡ್ಡಿದರ ಪರಿಷ್ಕರಿಸಿದೆ: ಎಷ್ಟಿದೆ ಬಡ್ಡಿದರ?

English summary

Arecanut, Coffee, Pepper, Rubber Price in Karnataka Today 20 September, 2021

Check out the arecanut, coffee, pepper, rubber latest market prices in Karnataka today 20 September, 2021. Take a look.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X