For Quick Alerts
ALLOW NOTIFICATIONS  
For Daily Alerts

ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಅಕ್ಟೋಬರ್‌ 21ರ ಮಾರುಕಟ್ಟೆ ದರ ಇಲ್ಲಿದೆ

|

ರಾಜ್ಯದಲ್ಲಿ ಇಂದು (ಅ. 21) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

 

ಅಡಿಕೆ ಕ್ವಿಂಟಾಲ್‌ಗೆ ರುಪಾಯಿಗಳಲ್ಲಿ

B- 46300-49670
G- 16150-38168
R Old - 42899-47899
R New - 46019-46899
S- 48130-73396
C- 43299-45609
K- 15500-39109
SG- 9789-24299
KG - 30899-36699
BG- 23339-37889
A - 46719-47129

 
ಅಡಿಕೆ, ಕಾಫೀ ಹಾಗೂ ಮೆಣಸು ಅಕ್ಟೋಬರ್‌ 21ರ ದರ

ಕಾಫಿ (50 ಕೆಜಿ ಚೀಲಕ್ಕೆ)
ಅರೇಬಿಕಾ ಕಾಫಿ- 5500-6000
ಅರೇಬಿಕಾ ಪಾರ್ಚ್‌ಮೆಂಟ್ - 12500 - 12800
ರೊಬಸ್ಟ ಕಾಫಿ - 3250-3700
ರೊಬಸ್ಟ ಪಾರ್ಚ್‌ಮೆಂಟ್ - 6000-6100

ಮೆಣಸು( ಕೆಜಿಗೆ)
425-440 ರುಪಾಯಿ

ರಬ್ಬರ್ (ಕೆಜಿಗೆ)
RSS 4- 170 ರುಪಾಯಿ
RSS 5- 168 ರುಪಾಯಿ
ISNR 20 - 150 ರುಪಾಯಿ
LATEX- 127 ರುಪಾಯಿ

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

English summary

Arecanut, Coffee, Pepper, Rubber Price in Karnataka Today 21 October, 2021

Check out the arecanut, coffee, pepper, rubber latest market prices in Karnataka today 21 October. Take a look.
Story first published: Thursday, October 21, 2021, 17:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X