For Quick Alerts
ALLOW NOTIFICATIONS  
For Daily Alerts

ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ನವೆಂಬರ್ 23ರ ಮಾರುಕಟ್ಟೆ ಬೆಲೆ ಇಲ್ಲಿದೆ

|

ಕರ್ನಾಟಕದಲ್ಲಿ ಇಂದು (ನ. 23) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಭಾರಿ ಮಳೆಯ ಹಿನ್ನೆಲೆಯಲ್ಲಿ ಹಣ್ಣು, ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಕಾಣಲಾಗುತ್ತಿದೆ. ಹವಾಮಾನ ಮುನ್ಸೂಚನೆಯಂತೆ ಮಳೆ ಇನ್ನೂ ದಿನಗಳ ನಂತರ ಮಳೆ ಮುಂದುವರೆಯಲಿದ್ದು, ಹಲವೆಡೆ ಅಲರ್ಟ್ ಘೋಷಿಸಲಾಗಿದೆ. ಮೆಣಸು ಧಾರಣೆ ಮಾತ್ರ ದಿನದಿಂದ ದಿನಕ್ಕೆ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

ಅಡಿಕೆ ಕ್ವಿಂಟಾಲ್‌ಗೆ ರುಪಾಯಿಗಳಲ್ಲಿ
ಶಿವಮೊಗ್ಗ/ಸಾಗರ
ಬೆಟ್ಟೆ- 45900-53570
ಗೊರಬಲು-17000-38469
ರಾಶಿ- 43869-46399
ರಾಶಿ New -45599-47599
ಸರಕು- 52069-73696
SG- 25289-26120
ಚಾಳಿ- 35889-45700
ಕೋಕಾ- 22099-36854
KG- 32099-32099
BG- 23699-37161
A - 54499-56339

ಯಲ್ಲಾಪುರ ಎಪಿಎಂಸಿ
TB- 37742-44689
Chali- 43009-49503

ಬಂಟ್ವಾಳ
NC- 27500-42500
Coca- 12500-25000

ಕಾರ್ಕಳ
CN- 35000-42500

ಕುಮಟಾ
CN- 38170-40624

ಸಿದ್ದಾಪುರ
KK- 24499-38799
Chali- 42899-49411

ಶಿರಸಿ
Chali- 43069-49699
R- 38399-49209

ಚಿತ್ರದುರ್ಗ
A- 45600-46000
R-45119-45559

ಚನ್ನಗಿರಿ
R- 44499-46629

ಬದಿಯಡ್ಕ new chol -480-505
Single chol- 360-440
Double chol - 485-520
White patora- 320-360
Ulli new - 200-320
Trichur choll - 450- 470

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

 ಮೆಣಸು ನವೆಂಬರ್ 23ರ ಬೆಲೆ

ಮೆಣಸು ನವೆಂಬರ್ 23ರ ಬೆಲೆ

ಏಲಕ್ಕಿ,
ಕೂಳೆ -600-650 , ನಡುಗೊಲು - 700-750, ರಾಶಿ - 800-850, ರಾಶಿ ಉತ್ತಮ - 900-950, ಜರಡಿ - 1000-1050, ಹೆರಕ್ಕಿದ್ದು - 1200-1300, ಹಸಿರು ಸಾಧಾರಣ - 800-850, ಹಸಿರು ಉತ್ತಮ - 1000-1050, ಹಸಿರು ಅತೀ ಉತ್ತಮ - 1300-1400

ಮೆಣಸು
1.Ckm Arihanth - 540,
2. Ckm Kiran - 540,
3. CKm MR Stany- 540,
4. Gonikoppa Sri maruthi -530,
5. kalasa Campco- 520,
6. Kunnigenahalli likitha- 535,
7. Mangalore PB Abdul - 545,
8. Mudigere A1- 550,
9. Mudigere Harshika - 550,
10. Sakleshpur gain - 545,
11. Sakleshpur Sathyamurthy - 540,
12) Sakleshpur Sainath - 525,
13) Siddapur Trust - 480,
14) ಹಾಂದಿ- 490

ರಬ್ಬರ್ -ಕೊಚ್ಚಿ
RAS 4- 188
RSS 5- 186
ISNR 20 - 170
LATEX- 134


ರಸಗೊಬ್ಬರ ಬೆಲೆ
ಪೊಟಾಶ್ -1015, ಯೂರಿಯ- 266,ಡಿ ಎ ಪಿ - 1200,ಸೂಪರ್ -430 , IFFCO 10:26:26 - 1175, ಸುಫಲಾ - 1180,

ಕಾಫಿ

ಕಾಫಿ

ಕಾಫಿ ಅಂತಾರಾಷ್ಟ್ರೀಯ ಮಾರುಕಟ್ಟೆ ದರ (US CENTS /LB)
ICO Composite - 199.86
Colombian Milds - 287.33
Other Mild - 265.43
Brazilian naturals -226.16
Robustas- 109.81

PATTADUR COFFEE HOUSE- 
AP : 12500 - 13800
AC : 5500 - 6000
RP : 6000 - 6150
RC : 3300 - 3750
PEPPER - 545


ARABICA FRUIT COFFEE
+ 95% RS 43 to 45
85%to 90% R 37 to 38
70% to 80% Rs 33 to 35
50 %to 60% Rs 27 to 28


KUSHALNAGAR MOUNTAIN BLUE-
AC - 5200
AP -13700


JEELANI COFFEE CURERS- 
AP: 13250
AC: 5500
RP: 6300
RC: 3550

(OUT TURN - RC:26, AC:28, A P:41.5 & RP:42)
Pepper : 500
Madkeri spice and spice -
Ap - 14000
Rc 26- 3600
Rp- 6150
AC28- 5800
Sakleshpur Gain-
AC - 5600
AP - 14000
RC - 3500
RP - 6200
Coffee rates by QMR
HASSAN NKG-
AC- 5850
AP-14000
Rp- 6300
KUSHALNAGAR WESTERN
AC- 6150
AP-14250
RC- 3750
RP-6500
Kunnigenahalli Likitha-
Ap- 13900
Rp-5800
Ac28- 6200
Rc27-3600
M R Stany-
Ac-6050
Ap-14160
Rc-3600
RP-6250
Ckm pai-
Ac- 6150
Ap- 14150
Siddapur Trust -
AC- 5850
Rc- 3900
Balupete coffee- 
AC- 5600
AP- 14100
RC- 3500
Rp- 6300
Balupete Mass- 
Ap - 14250
Ac- 5700
Rp- 6300
Rc- 3300
Pepper-532
Belagod Emami ACEP- 210,RCEP- 140

KUSHAL Amrith ACEP-225, RCEP-143,

ಏಕದಳ ಧಾನ್ಯಗಳು

ಏಕದಳ ಧಾನ್ಯಗಳು

ಏಕದಳ ಧಾನ್ಯಗಳು

ಸಜ್ಜೆ - 1569-1588, ಜೋಳ (bili) -2500-3500, ಮೆಕ್ಕೆಜೋಳ -1500-1750, ನವಣೆ -2660-3106, ಭತ್ತ (ಹೊಸ ಸೋನಾ ಮಸೂರಿ) - 1269-1979, ರಾಗಿ - 2500-3500, ಅಕ್ಕಿ (ಮಧ್ಯಮ)- 2800-4800, ಗೋಧಿ (ಸೊನ) -2600-2800.

ದ್ವಿದಳ ಧಾನ್ಯಗಳು
ಅಲಸಂದೆ ಕಾಳು - 2689-8069, ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -4100-7000, ಹೆಸರುಬೇಳೆ - 8500-9000, ಬಟಾಣಿ - 11200-14000 ಹೆಸರುಕಾಳು - 7000-8500, ಹುರಳಿಕಾಳು - 3200-3600, ತೊಗರಿ - 3839 ತೊಗರಿಬೇಳೆ - 9000- 9500.ಎಣ್ಣೆ ಬೀಜಗಳು
ಕೊಬ್ಬರಿ - 1800-18100, ಎಳ್ಳು - 9800-10700, ನೆಲಗಡಲೆ -3309-7219, ಸಾಸಿವೆ - 8100-9000, ಸೋಯಾಬಿನ್ -6000-6600, ಸೂರ್ಯಕಾಂತಿ - 4850-5400, ಹತ್ತಿ(DCH)- 6459-7739
ಅಲಸಂದೆ ಕಾಯಿ

ಅಲಸಂದೆ ಕಾಯಿ

ಅಲಸಂದೆ ಕಾಯಿ-2500-3000 ಹುರಳಿಕಾಯಿ-4800-5000, ಬಿಟ್ರೋಟ್ -2800-3000, ಹಾಗಲಕಾಯಿ -2500-3500, ಸೋರೆಕಾಯಿ -1600-2000, ಬದನೇಕಾಯಿ -2000-3000, ಗೊರಿಕಾಯಿ - 3000-3500, ಎಳೇಕೋಸು -6500-6700 ದಪ್ಪಮೆಣಸಿನಕಾಯಿ -6000-8000, ಕ್ಯಾರೇಟ್- 5800-6000, ಹುಕೋಸ್ -3800-4000, ಚಪ್ಪರದವರೇ -2500-4000, ಬಜ್ಜಿ ಮೆಣಸಿನಕಾಯಿ - 1500-2500, ,ಸೌತೆಕಾಯಿ -1200-1400, ನುಗ್ಗೆಕಾಯಿ -1800-2000,ಹಸಿರು ಮೆಣಸಿನಕಾಯಿ -2255-2500, ಹಸಿ ಶುಂಠಿ -1800-2000, ನವಿಲುಕೋಸ್ -2300-3800 ಬೆಂಡೆಕಾಯಿ - 3800-4000, ಈರುಳ್ಳಿ -2000-4000,
ಆಲೂಗಡ್ಡೆ -2000-2600, ಹಿರೇಕಾಯಿ -4800-5000, ಸೀಮೆ ಬದನೇಕಾಯಿ -1400-1600, ಪಡವಲಕಾಯಿ -2400-3200, ಸುವರ್ಣಗಡ್ಡೆ -1000-1200, ಸಿಹಿ ಕುಂಬಳಕಾಯಿ -700-800, ತೊಂಡೆಕಾಯಿ -6000-6500, ಟೊಮೇಟೊ -4000-4500 ಬುದು ಕುಂಬಳಕಾಯಿ -1000-1200, ಕೆಂಪು ಮೆಣಸಿನಕಾಯಿ -12000-15000, ಕೊತ್ತಂಬರಿ ಬೀಜ -7050, ಒಣ ಮೆಣಸಿನಕಾಯಿ -12000-13000, ಬೆಳ್ಳುಳ್ಳಿ -4000-9000, ಮೆಂತೆ ಬೀಜ -8000-9000,

ಹಣ್ಣುಗಳು, ಇತರೆ

ಹಣ್ಣುಗಳು, ಇತರೆ

ಬಾಳೆ ಹಣ್ಣು
ಏಲಕ್ಕಿ ಬಾಳೆ ಹಣ್ಣು - 3500-4000, ನೇಂದ್ರ ಬಾಳೆ- 1000-2100, ಪಚ್ಚಬಾಳೆ-600-1100, ಸೇಬು - 6000-6400, ಕಿತ್ತಳೆ- 2000 -2500, ಅನಾನಸ್ - 1400-1600, ದ್ರಾಕ್ಷಿ -2000-3000, ಸಪೋಟ -2000- 4500, ಪಪ್ಪಾಯಿ -700-900, ಕಲ್ಲಂಗಡಿ - 1400-1600, ಮೂಸಂಬಿ-4000-4600, ಸೀಬೆಹಣ್ಣು - 1500-2500, ಕರಬೂಜ - 1500-2000, ದಾಳಿಂಬೆ - 10000-15000

ಇತರೆ
ಬೆಲ್ಲ - 3250-4000, ಎಳನೀರು -6000-24000
ತೆಂಗಿನಕಾಯಿ - medium- 🎉15000,big - 20000-26000

English summary

Arecanut, Coffee, Pepper, Rubber Price in Karnataka Today 23 November, 2021

Check out the Areca nut, coffee, pepper, rubber latest market prices in Karnataka today 23 November, 2021. Take a look
Story first published: Tuesday, November 23, 2021, 23:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X