For Quick Alerts
ALLOW NOTIFICATIONS  
For Daily Alerts

ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ನವೆಂಬರ್ 24ರ ಮಾರುಕಟ್ಟೆ ಬೆಲೆ ಇಲ್ಲಿದೆ

|

ಕರ್ನಾಟಕದಲ್ಲಿ ಇಂದು (ನ. 24) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಭಾರಿ ಮಳೆಯ ಹಿನ್ನೆಲೆಯಲ್ಲಿ ಉಂಟಾಗಿದ್ದ ಹಣ್ಣು, ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಇದೀಗ ಸಮರ್ಪಕವಾಗಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಹವಾಮಾನ ಮುನ್ಸೂಚನೆಯಂತೆ ನ.26ರ ನಂತರ ಮಳೆ ಮುಂದುವರೆಯುವ ಸಾಧ್ಯತೆಯಿದೆ. ಮೆಣಸು ಧಾರಣೆ ಮಾತ್ರ ದಿನದಿಂದ ದಿನಕ್ಕೆ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

ಅಡಿಕೆ ಕ್ವಿಂಟಾಲ್‌ಗೆ ರುಪಾಯಿಗಳಲ್ಲಿ
ಶಿವಮೊಗ್ಗ/ಸಾಗರ
ಬೆಟ್ಟೆ- 45900-53570
ಗೊರಬಲು-17155-39069
ರಾಶಿ- 42500-47199
ರಾಶಿ New -45599-47599
ಸರಕು- 2069-73696
SG- 25289-26120
ಚಾಳಿ- 35889-45700
ಕೋಕಾ- 22099-36854
KG- 32099-32099
BG- 23699-37161
A-55555

ಯಲ್ಲಾಪುರ ಎಪಿಎಂಸಿ
TB- 37742-44689
Chali- 43009-49503

ಬಂಟ್ವಾಳ
NC- 27500-42500
Coca- 12500-25000

ಕಾರ್ಕಳ
CN- 35000-42500

ಕುಮಟಾ
CN- 36079-40288

ಸಿದ್ದಾಪುರ
KK- 24499-38799
Chali- 42899-49411

ಶಿರಸಿ
Chali- 44299-49808
R- 38699-49309

ಚಿತ್ರದುರ್ಗ
A- 45600-46000
R-45119-45559

ಚನ್ನಗಿರಿ
R- 44499-46629

ಬದಿಯಡ್ಕ new chol -480-505
Single chol- 360-440
Double chol - 485-520
White patora- 320-360
Ulli new - 200-320
Trichur choll - 450- 470

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

ಏಲಕ್ಕಿ

ಏಲಕ್ಕಿ

ಏಲಕ್ಕಿ
ಕೂಳೆ -600-650, ನಡುಗೊಲು - 700-750, ರಾಶಿ - 800-850, ರಾಶಿ ಉತ್ತಮ - 900-950, ಜರಡಿ - 1000-1050, ಹೆರಕ್ಕಿದ್ದು - 1200-1300, ಹಸಿರು ಸಾಧಾರಣ - 800-850, ಹಸಿರು ಉತ್ತಮ - 1000-1050, ಹಸಿರು ಅತೀ ಉತ್ತಮ - 1300-1400

ಮೆಣಸು
1.Ckm Arihanth - 540,
2. Ckm Kiran - 540,
3. CKm MR Stany- 540,
4. Gonikoppa Sri maruthi -540,
5. kalasa Campco- 520,
6. Kunnigenahalli likitha- 530,
7. Mangalore PB Abdul - 540,
8. Mudigere A1- 545,
9. Mudigere Harshika - 540,
10. Sakleshpur gain - 550,
11. Sakleshpur Sathyamurthy - 540,

RUBBER- kochi
RSS 4 - 188, RSS 5 - 186,ISNR 20 - 170,Latex -134,

ರಸಗೊಬ್ಬರ ಬೆಲೆ
ಪೊಟಾಶ್ -1015, ಯೂರಿಯ- 266, ಡಿ ಎ ಪಿ - 1200, ಸೂಪರ್ -430 , IFFCO 10:26:26 - 1175, ಸುಫಲಾ - 1180,

ಕಾಫಿ ಅಂತಾರಾಷ್ಟ್ರೀಯ ಮಾರುಕಟ್ಟೆ ದರ

ಕಾಫಿ ಅಂತಾರಾಷ್ಟ್ರೀಯ ಮಾರುಕಟ್ಟೆ ದರ

ಕಾಫಿ ಅಂತಾರಾಷ್ಟ್ರೀಯ ಮಾರುಕಟ್ಟೆ ದರ (US CENTS /LB)
ICO Composite - 206.99
Colombian Milds - 297.63
Other Mild - 275.83
Brazilian naturals -236.31
Robustas- 111.38

PATTADUR COFFEE HOUSE- 
AP : 13500 - 14300
AC : 5750 - 6200
RP : 6000 - 6150
RC : 3300 - 3750
PEPPER - 540

ARABICA FRUIT COFFEE
+ 95% RS 43 to 45
85%to 90% R 37 to 38
70% to 80% Rs 33 to 35
50 %to 60% Rs 27 to 28

ROBUSTA FRUIT COFFEE
RS 25 /RS 26

KUSHALNAGAR MOUNTAIN BLUE-
AC - 5500
AP -14000JEELANI COFFEE CURERS-
AP: 13250
AC: 5500
RP: 6300
RC: 3550

(OUT TURN - RC:26, AC:28, A P:41.5 & RP:42)
Pepper : 500

Madkeri spice and spice
Ap - 14000
Rc 26- 3600
Rp- 6150
AC28- 5800Sakleshpur Gain
AC - 5800
AP - 14300
RC - 3500
RP - 6300
Coffee rates by QMR

Coffee rates by QMR

Coffee rates by QMR
HASSAN NKG-
AC- 5850
AP-14300
Rp- 6300

KUSHALNAGAR WESTERN
AC- 6200
AP-14500
RC- 3800
RP-6500Kunnigenahalli Likitha-
Ap- 14200
Rp-5800
Ac28- 6300
Rc27-3500M R Stany-
Ac-6100
Ap-14400
Rc-3650
RP-6300Ckm pai-
Ac- 6000
Ap- 14200Siddapur Trust 
AC- 5850
Rc- 3900Balupete coffee-
AC- 5600
AP- 14100
RC- 3500
Rp- 6300Balupete Mass-
Ap - 14500
Ac- 6300
Rp- 6300
Rc- 3300
Pepper-532Belagod Emami ACEP- 210,RCEP- 140KUSHAL Amrith ACEP-225, RCEP-143
ದ್ವಿದಳ ಧಾನ್ಯಗಳು

ದ್ವಿದಳ ಧಾನ್ಯಗಳು

ಏಕದಳ ಧಾನ್ಯಗಳು
ಸಜ್ಜೆ - 1569-1588, ಜೋಳ (ಬಿಳಿ) -2500-3500, ಮೆಕ್ಕೆಜೋಳ -1500-1750, ನವಣೆ -2660-3106, ಭತ್ತ (ಹೊಸ ಸೋನಾ ಮಸೂರಿ) - 1269-1979, ರಾಗಿ - 2500-3500, ಅಕ್ಕಿ (ಮಧ್ಯಮ)- 2800-4800, ಗೋಧಿ (ಸೊನ) -2600-2800

ದ್ವಿದಳ ಧಾನ್ಯಗಳು
ಅಲಸಂದೆ ಕಾಳು - 2689-8069, ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -4100-7000, ಹೆಸರುಬೇಳೆ - 8500-9000, ಬಟಾಣಿ - 11200-14000 ಹೆಸರುಕಾಳು - 7000-8500, ಹುರಳಿಕಾಳು - 3200-3600, ತೊಗರಿ - 3839, ತೊಗರಿಬೇಳೆ - 9000- 9500.

ಎಣ್ಣೆ ಬೀಜಗಳು
ಕೊಬ್ಬರಿ - 1800-18100, ಎಳ್ಳು - 9800-10700, ನೆಲಗಡಲೆ -3309-7219, ಸಾಸಿವೆ - 8100-9000, ಸೋಯಾಬಿನ್ -6000-6600, ಸೂರ್ಯಕಾಂತಿ - 4850-5400, ಹತ್ತಿ(DCH)- 6459-7739

ಅಲಸಂದೆ ಕಾಯಿ

ಅಲಸಂದೆ ಕಾಯಿ

ಅಲಸಂದೆ ಕಾಯಿ-2500-3000 ಹುರಳಿಕಾಯಿ-4800-5000, ಬಿಟ್ರೋಟ್ -2800-3000, ಹಾಗಲಕಾಯಿ -2500-3500, ಸೋರೆಕಾಯಿ -1600-2000, ಬದನೇಕಾಯಿ -2000-3000, ಗೊರಿಕಾಯಿ - 3000-3500, ಎಳೇಕೋಸು -6500-6700 ದಪ್ಪಮೆಣಸಿನಕಾಯಿ -6000-8000, ಕ್ಯಾರೇಟ್- 5800-6000, ಹುಕೋಸ್ -3800-4000, ಚಪ್ಪರದವರೇ -2500-4000, ಬಜ್ಜಿ ಮೆಣಸಿನಕಾಯಿ - 1500-2500, ಸೌತೆಕಾಯಿ -1200-1400, ನುಗ್ಗೆಕಾಯಿ -1800-2000,ಹಸಿರು ಮೆಣಸಿನಕಾಯಿ -2255-2500, ಹಸಿ ಶುಂಠಿ -1800-2000, ನವಿಲುಕೋಸ್ -2300-3800 ಬೆಂಡೆಕಾಯಿ - 3800-4000, ಈರುಳ್ಳಿ -2000-4000,ಆಲೂಗಡ್ಡೆ -2000-2600, ಹಿರೇಕಾಯಿ -4800-5000, ಸೀಮೆ ಬದನೇಕಾಯಿ -1400-1600, ಪಡವಲಕಾಯಿ -2400-3200, ಸುವರ್ಣಗಡ್ಡೆ -1000-1200, ಸಿಹಿ ಕುಂಬಳಕಾಯಿ -700-800, ತೊಂಡೆಕಾಯಿ -6000-6500, ಟೊಮೇಟೊ -4000-4500 ಬುದು ಕುಂಬಳಕಾಯಿ -1000-1200, ಕೆಂಪು ಮೆಣಸಿನಕಾಯಿ -12000-15000, ಕೊತ್ತಂಬರಿ ಬೀಜ -7050, ಒಣ ಮೆಣಸಿನಕಾಯಿ -12000-13000, ಬೆಳ್ಳುಳ್ಳಿ -4000-9000,
ಮೆಂತೆ ಬೀಜ -8000-9000,

ಹಣ್ಣುಗಳು, ಇತರೆ

ಹಣ್ಣುಗಳು, ಇತರೆ

ಬಾಳೆ ಹಣ್ಣು
ಏಲಕ್ಕಿ ಬಾಳೆ ಹಣ್ಣು - 3500-4000, ನೇಂದ್ರ ಬಾಳೆ- 1000-2100, ಪಚ್ಚಬಾಳೆ-600-1100, ಸೇಬು - 6000-6400, ಕಿತ್ತಳೆ- 2000 -2500, ಅನಾನಸ್ - 1400-1600, ದ್ರಾಕ್ಷಿ -2000-3000, ಸಪೋಟ -2000- 4500, ಪಪ್ಪಾಯಿ -700-900, ಕಲ್ಲಂಗಡಿ - 1400-1600, ಮೂಸಂಬಿ-4000-4600, ಸೀಬೆಹಣ್ಣು - 1500-2500, ಕರಬೂಜ - 1500-2000, ದಾಳಿಂಬೆ - 10000-15000

ಇತರೆ
ಬೆಲ್ಲ - 3250-4000, ಎಳನೀರು -6000-24000
ತೆಂಗಿನಕಾಯಿ - medium- 🎉15000,big - 20000-26000

English summary

Arecanut, Coffee, Pepper, Rubber Price in Karnataka Today 24 November, 2021

Check out the Areca nut, coffee, pepper, rubber latest market prices in Karnataka today 24 November, 2021. Take a look
Story first published: Wednesday, November 24, 2021, 20:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X