ರಾಜ್ಯದಲ್ಲಿ ಇಂದು (ಅ. 25) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.
ಅಡಿಕೆ ಕ್ವಿಂಟಾಲ್‌ಗೆ ರುಪಾಯಿಗಳಲ್ಲಿ
ಬೆಟ್ಟೆ- 48972-50510
ಗೊರಬಲು- 16200-38899
ರಾಶಿ- 41509-49209
ರಾಶಿ New -45599-47599
ಸರಕು- 48100-66896
SG- 6786-25005
ಚಾಳಿ- 41499-45870
ಕೋಕಾ- 18899-36399
KG- 35819
BG- 28899-37989
ಯಲ್ಲಾಪುರ ಎಪಿಎಂಸಿ
TB- 36869-44000
Chali- 41959-47829
ಬಂಟ್ವಾಳ
NC- 25000-50000
Coca- 10000-25000
ಕಾರ್ಕಳ
CN- 46000-50000
ಕುಮಟಾ
CN- 44569-47799
ಸಿದ್ದಾಪುರ
KK- 24609-36208
Chali- 44299-47639
ಶಿರಸಿ
Chali- 43099-47839
R- 40219-47699
ಚಿತ್ರದುರ್ಗ
A- 46639-47069
R-46129-46579
ಚನ್ನಗಿರಿ
R- 46599-48519
ಬದಿಯಡ್ಕ new chol -350-425
Single chol- 405-435
Double chol - 450- 500
Fresh chol - 450-500
White patora- 325- 375
ಕಾಫಿ ಮಾರುಕಟ್ಟೆ ಧಾರಣೆ
ಕಾಫಿ ಅಂತಾರಾಷ್ಟ್ರೀಯ ಬೆಲೆ
INTERNATIONAL PRICE (US CENTS /LB)
ICO Composite - 180.40
Colombian Milds - 256.06
Other Mild - 237.76
Brazilian naturals -199.23
Robustas- 105.51
ಚಿಕ್ಕಮಗಳೂರು ವಾಸವಿ ಕಾಫಿ ಕ್ಯೂರಿಂಗ್ ವರ್ಕ್ಸ್
AC28- 6000
AP - 12800
RC26 - 3525
RP-6100

ಪಟ್ಟದೂರು ಕಾಫಿ ಹೌಸ್
PATTADUR COFFEE HOUSE
AP : 12000 - 12500
AC : 5500 - 6000
RP : 6000 - 6100
RC : 3250 - 3700
ಮೆಣಸು - 455/460
ಅರೇಬಿಕಾ ಫ್ರೂಟ್ ಕಾಫಿ
Above 95% RS 39 to 40
85%to 90% Rs 36 to 37
70% to 80% Rs 31 to 32
50 %to 60% Rs 26 to 27
ಕುಶಾಲನಗರ ಮೌಂಟೇನ್ ಬ್ಲೂ
KUSHALNAGAR MOUNTAIN BLUE
AC - 5000
AP -12900
ಮಡಿಕೇರಿ ಸ್ಪೈಸ್ ಹಾಗೂ ಸ್ಪೈಸ್
Ap - 13000
Rc 26- 3450
Rp- 6150
AC28- 5000
ಸಕಲೇಶಪುರ ಗೇನ್
Sakleshpur Gain
AC - 5100
AP - 12500
RC - 3450
RP - 6100

Coffee rates by QMR
ಬಾಳಗೋಡು Emami
AC- 5500
AP - 12700
RC - 3425
RP - 6100
ಹಾಸನ NKG
AC- 5500
AP-13500
Rp- 6300
ಕುಶಾಲನಗರ WESTERN 080-42255518
AC- 5500
AP-13200
RC- 3600
RP-6100
ಕುನ್ನಿಗೇನಹಳ್ಳಿ ಲಿಖಿತಾ
Ap- 12600
Rp-6000
Ac28- 5000
Rc27-3500
M R Stany-08262-230950
Ac-5450
Ap-13100
Rc-3500
RP-6250
ಚಿಕ್ಕಮಗಳೂರು ಪೈ
Ac- 5750
Ap- 12750
ಸಿದ್ದಾಪುರ ಟ್ರಸ್ಟ್
AC- 5500
Rc- 3650
ಬಾಳುಪೇಟೆ ಕಾಫಿ
AC- 4500
AP- 12500
RC- 3350
Rp- 6000
Belagod Emami ACEP- 198,RCEP- 136 CKMVASAVI ACEP-215,RCEP-136, KUSHAL AGAR RAJ ACEP-190, RCEP-136,
ಎಲಕ್ಕಿ
ಕೂಳೆ -600-650 , ನಡುಗೊಲು - 700-750, ರಾಶಿ - 800-850, ರಾಶಿ ಉತ್ತಮ - 900-950, ಜರಡಿ - 1000-1050, ಹೇರಕ್ಕಿದ್ದು - 1200-1300, ಹಸಿರು ಸಾದಾರಣ - 800-850,ಹಸಿರು ಉತ್ತಮ - 1000-1050, ಹಸಿರು ಅತೀ ಉತ್ತಮ - 1300-1400
ಮೆಣಸು
PB Abdul - 450, ಮೂಡಿಗೆರೆ A1 - 455, ಮೂಡಿಗೆರೆ ಭಾವರ್ ಲಾಲ್ - 452, ಬೆಳಗೋಡು ಎಮಾಮಿ- 455
ಚಿಕ್ಕಮಗಳೂರು ಅರಿಹಂತ್ - 460, ಗೋಣಿಕೊಪ್ಪಲ್ ಶ್ರೀಮಾರುತಿ -440, ಕುನ್ನಿಗೆನಹಳ್ಳಿ - 430, ಸಕಲೇಶಪುರ ಗೇನ್ - 440, ಮೂಡಿಗೆರೆ spice- 430, ಪಟ್ಟದೂರು- 460, ಬಾಳುಪೇಟೆ- 450, ಕಾರ್ಕಳ ಕಾಮಧೇನು - 450, ಸಿದ್ದಾಪುರ- 435, ಸಕಲೇಶಪುರ ಸಾಯಿನಾಥ್ - 465,
ರಬ್ಬರ್ ಕೊಚ್ಚಿ
RSS 4 - 172, RSS 5 - 170,ISNR 20 - 160,Latex -124,
Gold- 24k - 4893 ,22k-4485, Sensex- 60967.05
ರಸಗೊಬ್ಬರ ಬೆಲೆ ವಿವರ
ಪೊಟಾಶ್ -1015,ಊರಿಯ- 266, ಡಿ ಎ ಪಿ - 1200,ಸೂಪರ್ -430 , IFFCO 10:26:26 - 1175, ಸುಫಲಾ - 1180,
ಏಕದಳ ಧಾನ್ಯಗಳು
ಸಜ್ಜೆ - 1315-1420, ಜೋಳ (bili) -1350-1800, ಮೆಕ್ಕೆಜೋಳ -1425-1632, ನವಣೆ -1624-4869, ಭತ್ತ (ಹೊಸ ಸೋನಾ ಮಸೂರಿ) - 1351-1816, ರಾಗಿ - 2500-3200, ಅಕ್ಕಿ (ಮಧ್ಯಮ)- 2800-4800, ಗೋಧಿ(ಸೊನ) -1426-1526
ದ್ವಿದಳ ಧಾನ್ಯಗಳು
ಅಲಸಂದೆ ಕಾಳು - 5236-5969, ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -3800-6950, ಹೆಸರುಬೇಳೆ - 8500-9000, ಬಟಾಣಿ - 11600-14000 ಹೆಸರುಕಾಳು - 7000-8500, ಹುರಳಿಕಾಳು - 3200-3600, ತೊಗರಿ - 4300-5400 ತೊಗರಿಬೇಳೆ - 9000- 9500.
ಎಣ್ಣೆ ಬೀಜಗಳು
ಕೊಬ್ಬರಿ - 16500-16600, ಎಳ್ಳು - 7000-8000, ನೆಲಗಡಲೆ -3519-6789, ಸಾಸುವೆ - 9000-9500, ಸೋಯಾಬಿನ್ -3900-5500, ಸೂರ್ಯಕಾಂತಿ - 5300-6323, ಹತ್ತಿ(DCH)- 9390-15310.
ತರಕಾರಿ
ಅಲಸಂದೆ ಕಾಯಿ-2800-3000 ಹುರಳಿಕಾಯಿ- 2600-3000, ಬಿಟ್ರೋಟ್ -1800-2000, ಹಾಗಲಕಾಯಿ -1000-1500, ಸೋರೆಕಾಯಿ -400-600, ಬದನೇಕಾಯಿ -1000-1200, ಗೊರಿಕಾಯಿ - 2000-2400, ಎಳೇಕೋಸು -1800-2000 ದಪ್ಪಮೆಣಸಿನಕಾಯಿ -3000-4000, ಕ್ಯಾರೇಟ್- 2251-2651, ಹುಕೋಸ್ -2300-2500, ಚಪ್ಪರದವರೇ -1600-3000, ಬಜ್ಜಿ ಮೆಣಸಿನಕಾಯಿ - 2400-2800, ಸೌತೆಕಾಯಿ -800-1000, ನುಗ್ಗೆಕಾಯಿ -2000-2200,ಹಸಿರು ಮೆಣಸಿನಕಾಯಿ -1200-2000, ಹಸಿ ಶುಂಠಿ -1800-2000, ನವಿಲುಕೋಸ್ -500-700 ಬೆಂಡೆಕಾಯಿ - 1800-2000, ಈರುಳ್ಳಿ -2500-4000, ಆಲೂಗಡ್ಡೆ -1600-2400, ಹಿರೇಕಾಯಿ -2400-2600, ಸೀಮೆ ಬದನೇಕಾಯಿ -900-1100, ಪಡವಲಕಾಯಿ -300-500, ಸುವರ್ಣಗಡ್ಡೆ -1666, ಸಿಹಿ ಕುಂಬಳಕಾಯಿ -400-600, ತೊಂಡೆಕಾಯಿ -2200-2400, ಟೊಮೇಟೊ -1500-2000, ಬುದು ಕುಂಬಳಕಾಯಿ -1000-1400, ಕೆಂಪು ಮೆಣಸಿನಕಾಯಿ -13000-18000, ಕೊತ್ತಂಬರಿ ಬೀಜ -11000-13000-, ಒಣ ಮೆಣಸಿನಕಾಯಿ -1401-17251, ಬೆಳ್ಳುಳ್ಳಿ -400-900,
ಮೆಂತೆ ಬೀಜ -8000-8500,
ಇತರೆ
ಬೆಲ್ಲ - 3600-3800, ಎಳನೀರು -16667
ತೆಂಗಿನಕಾಯಿ - medium- 🎉15000,big - 25000-30000
ಹಣ್ಣುಗಳು
ಬಾಳೆಹಣ್ಣು
ಏಲಕ್ಕಿ ಬಾಳೆ - 1200-2000, ನೇಂದ್ರ ಬಾಳೆ- 1000-2300, ಪಚ್ಚಬಾಳೆ-400-600, ಸೇಬು - 5800-6400, ಕಿತ್ತಳೆ- 2000 -2800, ಅನಾನಸ್ - 1700-1900, ದ್ರಾಕ್ಷಿ -2500-3500, ಸಪೋಟ -2000- 3000, ಪಪ್ಪಾಯಿ -1400-1600, ಕಲ್ಲಂಗಡಿ - 2000-2800, ಮೂಸಂಬಿ-2000-2500,ಸೀಬೆಹಣ್ಣು - 1800-2700, ಕರಬೂಜ - 1000-1300, ದಾಳಿಂಬೆ* - 10000-15000
ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications