ಡಿಸೆಂಬರ್ 28ರ ಪೇಟೆ ಧಾರಣೆ: ಅಡಿಕೆ, ಕಾಫಿ, ಮೆಣಸು ಹಾಗೂ ತರಕಾರಿ ಬೆಲೆ ಮಾರುಕಟ್ಟೆ ಬೆಲೆ

ಕರ್ನಾಟಕದಲ್ಲಿ ಇಂದು (ಡಿಸೆಂಬರ್ 28) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು, ತರಕಾರಿ, ಬೆಳೆಕಾಳು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಭಾರಿ ಮಳೆಯ ಹಿನ್ನೆಲೆಯಲ್ಲಿ ಉಂಟಾಗಿದ್ದ ಹಣ್ಣು, ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಇದೀಗ ಸಮರ್ಪಕವಾಗಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಹವಾಮಾನ ಮುನ್ಸೂಚನೆಯಂತೆ ಮಳೆ ಆಂಧ್ರ, ತಮಿಳುನಾಡು, ಕೇರಳದಲ್ಲಿ ಮುಂದುವರೆಯುವ ಸಾಧ್ಯತೆಯಿದೆ. ಆದರೆ, ಓಮಿಕ್ರಾನ್ ಭೀತಿ ನಡುವೆ, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ. ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ತರಕಾರಿ ಸಾಗಾಟದಲ್ಲಿ ವ್ಯತ್ಯಯ ಉಂಟಾಗಲಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

28/12/2021
ಅಡಿಕೆ
ಶಿವಮೊಗ್ಗ/ಸಾಗರ
Bette- 48509-53840
Gorabalu- 17069-37600
Rashi- 44599-47699
Saraku - 50101-71396
SG-5369-18389
Chali- 37299-44169
Coca-26219-38299
KG- 28899-38669
BG- 28099-28099
A- 52179-56169

Yallapura APMC
TB- 38809-44899
Chali- 40899-49681

Bantwala
NC- 27500-45000
Coca- 12500-25000

Karkal
CN- 40000-45000

Kumta
CN- 35509-50699

Siddapur
KK- 25099-3799
Chali- 40299-48599

Sirsi
Chali- 40666-47039
R- 27499-49189

Channagiri
R- 46599-47999

Badravathi
R- 46099-47699

Badiyadka new -400-450
Single chol- 475-530
Double chol - 475-535
White patora- 310-405
Ulli new - 250-305
Trichur choll - 370-450

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

ಕಾಫಿ ಬೆಲೆ

ಕಾಫಿ ಬೆಲೆ

ಕಾಫಿ ಅಂತಾರಾಷ್ಟ್ರೀಯ ಬೆಲೆ (US CENTS /LB)
ICO Composite - 200.52
Colombian Milds - 286.75
Other Mild - 263.63
Brazilian naturals -225.82
Robustas- 113.18

ಪಟ್ಟದೂರು ಕಾಫಿ ಹೌಸ್
AP : 14800 - 15400
AC : 5750 - 7000
RP : 6150 - 6400
RC : 3500 - 4250
ಮೆಣಸು - 515

ROBUSTA FRUIT COFFEE
RS 30/31
KUSHALNAGAR MOUNTAIN BLUE-
AC - 6500
AP -15350
JEELANI COFFEE CURERS Kushalnagara-
AP: 15200
AC: 6500
RP: 6500
RC: 4000
(OUT TURN - RC:26, AC:28, A P:41.5 & RP:42)
Pepper : 510

Madikeri spice and spice -
Ap - 15300
Rc 26- 3800
Rp- 6250
AC28- 6800
Sakleshpur Gain-
AC - 6900
AP - 15350
RC - 4000
RP - 6800

Coffee rates by QMR

Coffee rates by QMR

Coffee rates by QMR
HASSAN NKG-
AC- 6700
AP-15400
Rp- 6500

KUSHALNAGAR WESTERN
AC- 6800
AP-15400
RC- 4050
RP-7100

Ckm pai-
Ac- 6800
Ap- 15400
Siddapur Trust -
AC- 7200
Rc- 4200
Balupete coffee-
AC- 6600
AP- 15350
RC- 3700
Rp- 6600
MR Stany golden coffee CKM
Ac- 6700
Ap-15300
Rc- 3900
Rp- 6350
Handi coffee curing
Ac-7000
Ap-15400
Rc-4000
Rp- 6500
Ganesh traders Ponampet-
Black pepper - 505
RC- 4150
AC - 6600
Paddy.
Doddy - 1900
Athira - 1800
Thunga - 1300
Other Paddy - 1200
Hassan Deccan
Ac- 6800
Ap- 15300
Rc- 3900
Rp- 6600
Kunnigenahalli likitha
Ac- 6800
Ap- 15300
Rc- 4000
Rp- 6600
Balupet mass
Ap- 15300
Ac- 6600
Rp- 6600
Rc- 4000
Sargod Coffee Curing
AP NEW-15400 (OT 83%)
AP OLD-14800
AC-6500 (OT 54%)
RP NEW-6350 (OT 84%)
RP OLD-5950
RC-3750 (OT 52%)"
Belagod Emami ACEP- 245,RCEP- 144 KUSHAL Western ACEP-250, RCEP-154

ಏಲಕ್ಕಿ

ಏಲಕ್ಕಿ

ಏಲಕ್ಕಿ
ಕೂಳೆ -500-550, ನಡುಗೊಲು - 600-650, ರಾಶಿ - 700-800, ರಾಶಿ ಉತ್ತಮ - 800-900, ಜರಡಿ - 1000-1050, ಹೆರಕ್ಕಿದ್ದು - 1200-1300, ಹಸಿರು ಸಾಧಾರಣ - 750-850, ಹಸಿರು ಉತ್ತಮ - 900-1000, ಹಸಿರು ಅತೀ ಉತ್ತಮ - 1300-1400

ಮೆಣಸು
1.Ckm M R Stany - 520,
2. Ckm Kiran - 500,
3. CKm MR Stany- 520
4. Gonikoppa Sri maruthi -515,
5. kalasa Campco- 510,
6. Kunnigenahalli likitha- 500,
7. Mangalore PB Abdul - 500,
8. Mudigere A1- 510,
9. Mudigere Harshika - 515,
10. Sakleshpur gain - 515,
11. Sakleshpur Sathyamurthy - 510
12. Madikeri spice - 505
13. Handi - 520
14. Siddapur - 500
15. balupet mass- 510

RUBBER- kochi
RSS 4 - 162, RSS 5 - 159,ISNR 20 - 150,Latex -125,
Gold- 24k - 4948 ,22k-4535, Sensex- 57897.48

ಏಕದಳ ಧಾನ್ಯಗಳು

ಏಕದಳ ಧಾನ್ಯಗಳು

ಏಕದಳ ಧಾನ್ಯಗಳು
ಸಜ್ಜೆ - 1805-1905, ಜೋಳ (bili) -2700-3500, ಮೆಕ್ಕೆಜೋಳ -740-1680, ನೆವಣೆ -2019-3129, ಭತ್ತ ( ಸೋನಾ ಮಸೂರಿ) - 1309-2601, ರಾಗಿ - 2500-3200, ಅಕ್ಕಿ (ಮಧ್ಯಮ)- 2800-4800, ಗೋದಿ(ಸೊನ) -2600-2800

ದ್ವಿದಳ ಧಾನ್ಯಗಳು
ಅಲಸಂಡೆ ಕಾಳು - 8000-10000 ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -6616, ಹೆಸರುಬೇಳೆ - 8500-9200, ಬಟಾಣಿ - 10000-11000 ಹೆಸರುಕಾಳು -7000-8500, ಹುರಳಿಕಾಳು - 3200-3600, ತೊಗರಿ - 4098-4237, ತೊಗರಿಬೇಳೆ - 9000- 9500.

ಎಣ್ಣೆ ಬೀಜಗಳು
ಕೊಬ್ಬರಿ - 17900, ಎಳ್ಳು - 7500-9500, ನೆಲಗಡಲೆ -3699-5801, ಸಾಸುವೆ - 8000-9000, ಸೋಯಾಬಿನ್ -5900-6100, ಸೂರ್ಯಕಾಂತಿ - 3026-4616

ಹತ್ತಿ(DCH)- 8509-14882

ತರಕಾರಿ

ತರಕಾರಿ

ಅಲಸಂದೆ ಕಾಯಿ-4600-5000 ಹುರಳಿಕಾಯಿ-5000-6000, ಬಿಟ್ರೋಟ್ -5800-6000, ಹಾಗಲಕಾಯಿ -5000-6000, ಸೋರೆಕಾಯಿ -3000-4000, ಬದನೇಕಾಯಿ -2800-3000, ಗೊರಿಕಾಯಿ - 7500-8000, ಎಳೇಕೋಸು -3800-4000 ದಪ್ಪಮೆಣಸಿನಕಾಯಿ -4000-6800, ಕ್ಯಾರೇಟ್- 6800-7000, ಹೂ ಕೋಸ್ -4800-5000, ಚಪ್ಪರದವರೇ -4000-6000, ಬಜ್ಜಿ ಮೆಣಸಿನಕಾಯಿ - 5500-6000, ಸೌತೆಕಾಯಿ -1000-1500, ನುಗ್ಗೆಕಾಯಿ -25000, ಹಸಿರು ಮೆಣಸಿನಕಾಯಿ -5000-6000, ನವಿಲುಕೋಸ್ -3000-4000 ಬೆಂಡೆಕಾಯಿ - 6800-7000, ಈರುಳ್ಳಿ -2000-3600,
ಆಲೂಗಡ್ಡೆ -1600-2000, ಹಿರೇಕಾಯಿ -5800-6000, ಸೀಮೆ ಬದನೇಕಾಯಿ -2000-2200, ಪಡವಲಕಾಯಿ -2300-2500, ಸುವರ್ಣಗಡ್ಡೆ -1800-2200, ಸಿಹಿ ಕುಂಬಳಕಾಯಿ -1600-1800, ತೊಂಡೆಕಾಯಿ -4800-5000, ಟೊಮೇಟೊ -3200-3600 ಬುದು ಕುಂಬಳಕಾಯಿ -1800-2000, ಕೆಂಪು ಮೆಣಸಿನಕಾಯಿ -609-23997, ಕೊತ್ತಂಬರಿ ಬೀಜ -8000-9500, ಒಣ ಮೆಣಸಿನಕಾಯಿ -29869-40200, ಬೆಳ್ಳುಳ್ಳಿ -4000-9000,
ಮೆಂತೆ ಬೀಜ -9500-12000,

ಇತರೆ

ಇತರೆ

ಬೆಲ್ಲ - 3100-3600, ಎಳನೀರು -6000-24000
ತೆಂಗಿನಕಾಯಿ - medium- 🎉15000, big - 20000-25000
ಹಣ್ಣುಗಳು
ಬಾಳೆ ಹಣ್ಣು
ಏಲಕ್ಕಿ ಬಾಳೆ - 1500, ನೇಂದ್ರ ಬಾಳೆ- 1000-2500, ಪಚ್ಚಬಾಳೆ-600-1200
ಸೇಬು - 5800-6000, ಕಿತ್ತಳೆ- 1700 -2500, ಅನಾನಸ್ - 1500-1700, ದ್ರಾಕ್ಷಿ -2000-3000, ಸಪೋಟ -1600- 2500, ಪಪ್ಪಾಯಿ -1600-2000, ಕಲ್ಲಂಗಡಿ - 1400-1600, ಮೂಸಂಬಿ-3500-3800, ಸೀಬೆಹಣ್ಣು - 3000-4000, ಕರಬೂಜ - 1800-2000, ದಾಳಿಂಬೆ* - 4000-5000

ರಸಗೊಬ್ಬರ: ಪೊಟಾಶ್ -1040,ಊರಿಯ- 266, ಡಿ ಎ ಪಿ - 1200,ಸೂಪರ್ -430, IFFCO 10:26:26 - 1175, ಸುಫಲಾ - 1350,

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+