ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಸೆಪ್ಟೆಂಬರ್ 28ರ ಮಾರುಕಟ್ಟೆ ದರ

ರಾಜ್ಯದಲ್ಲಿ ಇಂದು (ಸೆಪ್ಟೆಂಬರ್ 28) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಅಡಿಕೆ ಕ್ವಿಂಟಾಲ್‌ಗೆ ರುಪಾಯಿಗಳಲ್ಲಿ

ಅಡಿಕೆ ಕ್ವಿಂಟಾಲ್‌ಗೆ ರುಪಾಯಿಗಳಲ್ಲಿ

ಶಿವಮೊಗ್ಗ/ಸಾಗರ
Bette- 46166-53799
Gorabalu- 17009-40999
Rashi- 43599-52009
R New -47299-4899
Saraku - 48000-76196
SG- 25099-26529
Chali- 41809-45029
Coca- 28299-39699
KG- 21309-36919
BG- 18509-38689

ಬಂಟ್ವಾಳ
NC- 25000-50000
Coca- 10000-25000

ಕಾರ್ಕಳ
CN- 46000-50000

ಕುಮಟಾ
CN- 45999-47609

ಶಿರಸಿ
Chali- 46099-48609
R- 47699-52009

ಸಿದ್ದಾಪುರ
KK- 26699-39899
Chali- 46099-48609

ಯಲ್ಲಾಪುರ
TB- 38499-48010
Chali- 42969-48939

ಚಿತ್ರದುರ್ಗ
A- 50619-51029
R-50139-50569

ಚನ್ನಗಿರಿ
R- 45099-52009

 

ಕಾಫಿ (50 ಕೆಜಿ ಚೀಲಕ್ಕೆ)

ಕಾಫಿ (50 ಕೆಜಿ ಚೀಲಕ್ಕೆ)

ಕುಶಾಲನಗರ
ಅರೇಬಿಕಾ ಕಾಫಿ- 5450
ಅರೇಬಿಕಾ ಪಾರ್ಚ್‌ಮೆಂಟ್ - 13,200
ರೊಬಸ್ಟ ಕಾಫಿ - 3650
ರೊಬಸ್ಟ ಪಾರ್ಚ್‌ಮೆಂಟ್ -6250

ಮಡಿಕೇರಿ
ಅರೇಬಿಕಾ ಕಾಫಿ- 5100
ಅರೇಬಿಕಾ ಪಾರ್ಚ್‌ಮೆಂಟ್ - 13200
ರೊಬಸ್ಟ ಕಾಫಿ - 3500
ರೊಬಸ್ಟ ಪಾರ್ಚ್‌ಮೆಂಟ್ - 6100

ಸಕಲೇಶಪುರ
ಅರೇಬಿಕಾ ಕಾಫಿ- 5300
ಅರೇಬಿಕಾ ಪಾರ್ಚ್‌ಮೆಂಟ್ - 13000
ರೊಬಸ್ಟ ಕಾಫಿ - 3500
ರೊಬಸ್ಟ ಪಾರ್ಚ್‌ಮೆಂಟ್ - 6150

ಬಾಳ್ಳುಪೇಟೆ
ಅರೇಬಿಕಾ ಕಾಫಿ- 5000
ಅರೇಬಿಕಾ ಪಾರ್ಚ್‌ಮೆಂಟ್ - 13000
ರೊಬಸ್ಟ ಕಾಫಿ - 3400
ರೊಬಸ್ಟ ಪಾರ್ಚ್‌ಮೆಂಟ್ - 6000

ಚಿಕ್ಕಮಗಳೂರು
ಅರೇಬಿಕಾ ಕಾಫಿ- 5000
ಅರೇಬಿಕಾ ಪಾರ್ಚ್‌ಮೆಂಟ್ - 13000
ರೊಬಸ್ಟ ಕಾಫಿ - 3550
ರೊಬಸ್ಟ ಪಾರ್ಚ್‌ಮೆಂಟ್ - 6150

ಮೆಣಸು( ಕೆಜಿಗೆ)

ಮೆಣಸು( ಕೆಜಿಗೆ)

ಪಟ್ಟದೂರು: 397 ರೂಪಾಯಿ
ಚಿಕ್ಕಮಗಳೂರು: 405 ರೂಪಾಯಿ
ಹಾಂದಿ: 395 ರೂಪಾಯಿ
ಮೂಡಿಗೆರೆ: 405 ರೂಪಾಯಿ
ಮಡಿಕೇರಿ: 390 ರೂಪಾಯಿ
ಗೋಣಿಕೊಪ್ಪ: 395 ರೂಪಾಯಿ
ಮೂಡಿಗೆರೆ: 392 ರೂಪಾಯಿ
ಬೆಳಗೋಡು: 390 ರೂಪಾಯಿ
ಸಕಲೇಶಪುರ: 395 ರೂಪಾಯಿ
ಬಾಳ್ಳುಪೇಟೆ: 395 ರೂಪಾಯಿ
ಸಿದ್ದಾಪುರ 398 ರೂಪಾಯಿ

ರಬ್ಬರ್ (ಕೆಜಿಗೆ)

ರಬ್ಬರ್ (ಕೆಜಿಗೆ)

RSS 4- 169 ರೂಪಾಯಿ
RSS 5- 166 ರೂಪಾಯಿ
ISNR 20 - 162 ರೂಪಾಯಿ
LATEX- 122 ರೂಪಾಯಿ

ಧಾನ್ಯಗಳು ಹಾಗೂ ಎಣ್ಣೆ ಬೀಜಗಳು

ಧಾನ್ಯಗಳು ಹಾಗೂ ಎಣ್ಣೆ ಬೀಜಗಳು

ಎಕದಳ ಧಾನ್ಯಗಳು
ಸಜ್ಜೆ - 1400-1790, ಜೋಳ (bili) -1239-1612, ಮೆಕ್ಕೆಜೋಳ -1229-1925, ನೆವಣೆ -2200-2668, ಭತ್ತ (ಹೊಸ ಸೋನಾ ಮಸೂರಿ) - 1500-1866, ರಾಗಿ - 2500-3100, ಅಕ್ಕಿ (ಮಧ್ಯಮ)- 2800-4800, ಗೋದಿ(ಸೊನ) -2800-3100

ದ್ವಿದಳ ಧಾನ್ಯಗಳು
ಅಲಸಂಡೆ ಕಾಳು - 5209-6010, ಕಡಲೆಬೇಳೆ - 6000-6200, ಕಡಲೆಕಾಳು - 5300-5900, ಉದ್ದಿನಬೇಳೆ -8000-12500, ಉದ್ದಿನಕಾಳು -3000-7080, ಹೆಸರುಬೇಳೆ - 8800-9400, ಬಟಾಣಿ - 6000-12000 ಹೆಸರುಕಾಳು - 6500-9000, ಹುರಳಿಕಾಳು - 3200-3800, ತೊಗರಿ - 6796-6819 ತೊಗರಿಬೇಳೆ - 8000- 10000.

ಎಣ್ಣೆ ಬೀಜಗಳು
ಕೊಬ್ಬರಿ - 16500-16800, ಎಳ್ಳು - 9200, ನೆಲಗಡಲೆ -2860-6800, ಸಾಸುವೆ - 7500-8000, ಸೋಯಾಬಿನ್ -3696-6370, ಸೂರ್ಯಕಾಂತಿ - 5000-5300
ಹತ್ತಿ(DCH)- 4961-13709

 

ಹಣ್ಣುಗಳು

ಹಣ್ಣುಗಳು

ಏಲಕ್ಕಿ ಬಾಳೆ 1400-2000, ನೇಂದ್ರ ಬಾಳೆ 1000-2000, ಪಚ್ಚಬಾಳೆ 600-1300, ಸೇಬು - 5800-6500, ಕಿತ್ತಳೆ- 1000 -2500, ಅನಾನಸ್ - 2100-2300, ದ್ರಾಕ್ಷಿ -3000-3400, ಸಪೋಟ -1500- 2500,ಪಪ್ಪಾಯಿ -1400-2000,ಕಲ್ಲಂಗಡಿ - 1500-1200,ಮೂಸಂಬಿ-3000-3500,ಸೀಬೆಹಣ್ಣು - 1800-2700,ಕರಬೂಜ - 800-1200,ದಾಳಿಂಬೆ* - 10000-15000

ತರಕಾರಿ (ಕ್ವಿಂಟಾಲ್‌)

ತರಕಾರಿ (ಕ್ವಿಂಟಾಲ್‌)

ಅಲಸಂಡೆಕಾಯಿ-2500-3000 ಹುರಳಿಕಾಯಿ- 1400-1600, ಬಿಟ್ರೋಟ್ -1400-1600, ಹಾಗಲಕಾಯಿ -800-1200, ಸೋರೆಕಾಯಿ -800-1000, ಬದನೇಕಾಯಿ -800-1000, ಗೊರಿಕಾಯಿ - 1200-1900, ಎಳೇಕೋಸು -1800-2000 ದಪ್ಪಮೆಣಸಿನಕಾಯಿ -2800-3200, ಕ್ಯಾರೇಟ್- 2800-3000, ಹುಕೋಸ್ -3800-4000, ಚಪ್ಪರದವರೇ -2000-3000, ಬಜ್ಜಿ ಮೆಣಸಿನಕಾಯಿ - 1500-1900, ,ಸೌತೆಕಾಯಿ -1200-1500, ನುಗ್ಗೆಕಾಯಿ -2000-2400,ಹಸಿರು ಮೆಣಸಿನಕಾಯಿ -1000-1600, ಹಸಿ ಶುಂಠಿ -1400-1600, ನವಿಲುಕೋಸ್ -800-1300 ಬೆಂಡೆಕಾಯಿ - 1200-1600, ಈರುಳ್ಳಿ -1000-2400, ಆಲೂಗಡ್ಡೆ -1600-2000, ಹಿರೇಕಾಯಿ -1400-1600, ಸೀಮೆ ಬದನೇಕಾಯಿ -1400-1820, ಪಡವಲಕಾಯಿ -800-1300, ಸುವರ್ಣಗಡ್ಡೆ -2200-2600, ಸಿಹಿ ಕುಂಬಳಕಾಯಿ -800-1200, ತೊಂಡೆಕಾಯಿ -2000-2400, ಟೊಮೇಟೊ -800-1000, ಬುದು ಕುಂಬಳಕಾಯಿ -1900-2100, ಕೆಂಪು ಮೆಣಸಿನಕಾಯಿ -7639-12509, ಕೊಟ್ಟಬರಿಬಿಜಾ -1000-13000-, ಒಣ ಮೆಣಸಿನಕಾಯಿ -16500-17000, ಬೆಳ್ಳುಳ್ಳಿ -300-850,
ಮೆಂತೆ ಬೀಜ -7700-9000,

ಇತರೆ
ಬೆಲ್ಲ - 3500-3800, ಎಳನೀರು -6000-24000
ತೆಂಗಿನಕಾಯಿ - medium- 15000, big - 25000-30000

ಗೊಬ್ಬರದ ಬೆಲೆ
ಪೊಟಾಶ್ -1000 ,ಊರಿಯ- 266,ಡಿ ಎ ಪಿ - 1200,ಸೂಪರ್ -545 , IFFCO 10:26:26 - 1175, ಸುಫಲಾ - 1180,

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+