For Quick Alerts
ALLOW NOTIFICATIONS  
For Daily Alerts

ನವೆಂಬರ್ 29ರ ಪೇಟೆ ಧಾರಣೆ: ಅಡಿಕೆ, ಕಾಫಿ, ಮೆಣಸು ಹಾಗೂ ತರಕಾರಿ ಬೆಲೆ ಮಾರುಕಟ್ಟೆ ಬೆಲೆ

|

ಕರ್ನಾಟಕದಲ್ಲಿ ಇಂದು (ನ. 29) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು, ತರಕಾರಿ, ಬೆಳೆಕಾಳು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

 

ಭಾರಿ ಮಳೆಯ ಹಿನ್ನೆಲೆಯಲ್ಲಿ ಉಂಟಾಗಿದ್ದ ಹಣ್ಣು, ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಇದೀಗ ಸಮರ್ಪಕವಾಗಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಹವಾಮಾನ ಮುನ್ಸೂಚನೆಯಂತೆ ಮಳೆ ಆಂಧ್ರ, ತಮಿಳುನಾಡು, ಕೇರಳದಲ್ಲಿ ಮುಂದುವರೆಯುವ ಸಾಧ್ಯತೆಯಿದೆ. ಮೆಣಸು ಧಾರಣೆ ಮಾತ್ರ ದಿನದಿಂದ ದಿನಕ್ಕೆ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

ಅಡಿಕೆ ಕ್ವಿಂಟಾಲ್‌ಗೆ ರುಪಾಯಿಗಳಲ್ಲಿ
ಶಿವಮೊಗ್ಗ/ಸಾಗರ
ಬೆಟ್ಟೆ- 47210-53910
ಗೊರಬಲು-17166-38258
ರಾಶಿ- 44869-47159
ರಾಶಿ New -45599-47599
ಸರಕು- 50100-76696
SG- 8100-27160
ಚಾಳಿ- 41699-48099
ಕೋಕಾ- 26899-38599
KG - 24299-39399
BG- 20100-41009
A-55555

ಯಲ್ಲಾಪುರ ಎಪಿಎಂಸಿ
TB- 38969-45369
Chali- 44329-50780

ಬಂಟ್ವಾಳ
NC- 27500-42500
Coca- 12500-25000

ಕಾರ್ಕಳ
CN- 35000-42500

ಕುಮಟಾ
CN- 47019-50009

ಸಿದ್ದಾಪುರ
KK- 24499-36889
Chali- 45409-51009

ಶಿರಸಿ
Chali- 45809-51158
R- 43869-51199

ಚಿತ್ರದುರ್ಗ
A- 45600-46000
R-45119-45559

ಚನ್ನಗಿರಿ
R- 45099-46309

ಬದಿಯಡ್ಕ fresh chol -480-505
Single chol- 360-440
Double chol - 485-520
White patora- 320-360
Ulli new - 200-320
Trichur choll - 450- 470

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

ಮೆಣಸು

ಮೆಣಸು

ಏಲಕ್ಕಿ
ಕೂಳೆ -600-650 , ನಡುಗೊಲು - 700-750, ರಾಶಿ - 800-850, ರಾಶಿ ಉತ್ತಮ - 900-950, ಜರಡಿ - 1000-1050, ಹೆರಕ್ಕಿದ್ದು - 1200-1300, ಹಸಿರು ಸಾಧಾರಣ - 800-850, ಹಸಿರು ಉತ್ತಮ - 1000-1050, ಹಸಿರು ಅತೀ ಉತ್ತಮ - 1300-1400

ಮೆಣಸು
1.Ckm Arihanth - 535,
2. Ckm Kiran - 530,
3. CKm MR Stany- 540,
4. Gonikoppa Sri maruthi-525,
5. kalasa Campco- 520,
6. Kunnigenahalli likitha- 530,
7. Mangalore PB Abdul- 530,
8. Mudigere A1- 535,
9. Mudigere Harshika- 540,
10. Sakleshpur gain - 530,
11. Sakleshpur Sathyamurthy - 540,

ರಬ್ಬರ್-ಕೊಚ್ಚಿ
RSS 4 - 191, RSS 5 - 189, ISNR 20 - 172, Latex -137,

ರಸಗೊಬ್ಬರ ಬೆಲೆ
ಪೊಟಾಶ್ -1015, ಯೂರಿಯ- 266, ಡಿ ಎ ಪಿ - 1200, ಸೂಪರ್ -430 , IFFCO 10:26:26 - 1175, ಸುಫಲಾ - 1180,

ಕಾಫಿ
 

ಕಾಫಿ

ಕಾಫಿ ಅಂತಾರಾಷ್ಟ್ರೀಯ ಮಾರುಕಟ್ಟೆ ದರ (US CENTS /LB)
ICO Composite - 208.37
Colombian Milds - 301.04
Other Mild - 279.18
Brazilian naturals -239.80
Robustas- 109.11
PATTADUR COFFEE HOUSE- 9483129339
AP : 14200 - 14500
AC : 5750 - 6200
RP : 6000 - 6175
RC : 3300 - 3750
PEPPER - 535

ARABICA FRUIT COFFEE
+ 95% RS 45 to 47
85%to 90% R 38 to 40
70% to 80% Rs 36 to 38
50 %to 60% Rs 28 to 30

ROBUSTA FRUIT COFFEE
RS 25 /RS 26
KUSHALNAGAR MOUNTAIN BLUE-9448372081
AC - 5500
AP -14200
JEELANI COFFEE CURERS
AP: 14600
AC: 6000
RP: 6350
RC: 3650

(OUT TURN - RC:26, AC:28, A P:41.5 & RP:42)

Pepper : 510

Madkeri spice and spice -9448121045
Ap - 14500
Rc 26- 3600
Rp- 6150
AC28- 5800
Sakleshpur Gain-9448155668
AC - 5900
AP - 14500
RC - 3500
RP - 6300

ಕಾಫಿ ಮಾರುಕಟ್ಟೆ ಧಾರಣೆ

ಕಾಫಿ ಮಾರುಕಟ್ಟೆ ಧಾರಣೆ

Coffee rates by QMR
HASSAN NKG-
AC- 6000
AP-14300
Rp- 6300
KUSHALNAGAR WESTERN
AC- 6300
AP-15000
RC- 3800
RP-6500
Kunnigenahalli Likitha-
Ap- 14800
Rp-5800
Ac28- 6300
Rc27-3500
M R Stany-
Ac-6200
Ap-14600
Rc-3650
RP-6300
Ckm pai-
Ac- 6950
Ap- 14950
Siddapur Trust -
AC- 6000
Rc- 3900
Balupete coffee- 
AC- 5700
AP- 14500
RC- 3500
Rp- 6300
Balupete Mass- 
Ap - 15000
Ac- 6600
Rp- 6300
Rc- 3300
Pepper-542
Sargod Coffee Curing
AP NEW-14200 (OT 83%)
AP OLD-14000
AC-5900 (OT 54%)
RP NEW-5925 (OT 84%)
RP OLD-5525
RC-3500 (OT 52%)"
Belagod Emami ACEP- 230,RCEP- 140
KUSHAL Amrith ACEP-230, RCEP-146,

ಏಕದಳ ಧಾನ್ಯಗಳು

ಏಕದಳ ಧಾನ್ಯಗಳು

ಏಕದಳ ಧಾನ್ಯಗಳು
ಸಜ್ಜೆ - 1569-1588, ಜೋಳ (bili) -2500-3500, ಮೆಕ್ಕೆಜೋಳ -1500-1750, ನವಣೆ -2660-3106, ಭತ್ತ (ಹೊಸ ಸೋನಾ ಮಸೂರಿ) - 1269-1979, ರಾಗಿ - 2500-3500, ಅಕ್ಕಿ (ಮಧ್ಯಮ)- 2800-4800, ಗೋಧಿ(ಸೋನ) -2600-2800

ದ್ವಿದಳ ಧಾನ್ಯಗಳು
ಅಲಸಂದೆ ಕಾಳು - 2689-8069, ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -4100-7000, ಹೆಸರುಬೇಳೆ - 8500-9000, ಬಟಾಣಿ - 11200-14000, ಹೆಸರುಕಾಳು - 7000-8500, ಹುರಳಿಕಾಳು - 3200-3600, ತೊಗರಿ - 3839 ತೊಗರಿಬೇಳೆ - 9000- 9500.

ಎಣ್ಣೆ ಬೀಜಗಳು
ಕೊಬ್ಬರಿ - 1800-18100, ಎಳ್ಳು - 9800-10700, ನೆಲಗಡಲೆ -3309-7219, ಸಾಸುವೆ - 8100-9000, ಸೋಯಾಬಿನ್ -6000-6600, ಸೂರ್ಯಕಾಂತಿ - 4850-5400, ಹತ್ತಿ(DCH)- 6459-7739

ತರಕಾರಿ, ಕೊತ್ತಂಬರಿ ಬೀಜ

ತರಕಾರಿ, ಕೊತ್ತಂಬರಿ ಬೀಜ

ಅಲಸಂದೆ ಕಾಯಿ-2500-3000 ಹುರಳಿಕಾಯಿ-4800-5000, ಬಿಟ್ರೋಟ್ -2800-3000, ಹಾಗಲಕಾಯಿ -2500-3500, ಸೋರೆಕಾಯಿ -1600-2000, ಬದನೇಕಾಯಿ -2000-3000, ಗೊರಿಕಾಯಿ - 3000-3500, ಎಳೆಕೋಸು -6500-6700 ದಪ್ಪಮೆಣಸಿನಕಾಯಿ -6000-8000, ಕ್ಯಾರೇಟ್- 5800-6000, ಹೂಕೋಸ್ -3800-4000, ಚಪ್ಪರದವರೇ -2500-4000, ಬಜ್ಜಿ ಮೆಣಸಿನಕಾಯಿ - 1500-2500, ಸೌತೆಕಾಯಿ -1200-1400, ನುಗ್ಗೆಕಾಯಿ -1800-2000,ಹಸಿರು ಮೆಣಸಿನಕಾಯಿ -2255-2500, ಹಸಿ ಶುಂಠಿ -1800-2000, ನವಿಲುಕೋಸ್ -2300-3800 ಬೆಂಡೆಕಾಯಿ - 3800-4000, ಈರುಳ್ಳಿ -2000-4000, ಆಲೂಗಡ್ಡೆ -2000-2600, ಹಿರೇಕಾಯಿ -4800-5000, ಸೀಮೆ ಬದನೇಕಾಯಿ -1400-1600, ಪಡವಲಕಾಯಿ -2400-3200, ಸುವರ್ಣಗಡ್ಡೆ -1000-1200, ಸಿಹಿ ಕುಂಬಳಕಾಯಿ -700-800, ತೊಂಡೆಕಾಯಿ -6000-6500, ಟೊಮೇಟೊ -4000-4500 ಬುದು ಕುಂಬಳಕಾಯಿ -1000-1200, ಕೆಂಪು ಮೆಣಸಿನಕಾಯಿ -12000-15000, ಕೊತ್ತಂಬರಿ ಬೀಜ -7050, ಒಣ ಮೆಣಸಿನಕಾಯಿ -12000-13000, ಬೆಳ್ಳುಳ್ಳಿ -4000-9000, ಮೆಂತೆ ಬೀಜ -8000-9000

ಹಣ್ಣುಗಳು

ಹಣ್ಣುಗಳು

ಬಾಳೆ ಹಣ್ಣು
ಏಲಕ್ಕಿ ಬಾಳೆ ಹಣ್ಣು - 3500-4000, ನೇಂದ್ರ ಬಾಳೆ- 1000-2100, ಪಚ್ಚ ಬಾಳೆ-600-1100, ಸೇಬು - 6000-6400, ಕಿತ್ತಳೆ- 2000 -2500, ಅನಾನಸ್ - 1400-1600, ದ್ರಾಕ್ಷಿ -2000-3000, ಸಪೋಟ -2000- 4500,ಪಪ್ಪಾಯಿ -700-900,ಕಲ್ಲಂಗಡಿ - 1400-1600, ಮೂಸಂಬಿ-4000-4600, ಸೀಬೆಹಣ್ಣು - 1500-2500, ಕರಬೂಜ - 1500-2000, ದಾಳಿಂಬೆ - 10000-15000

ಇತರೆ
ಬೆಲ್ಲ - 3250-4000, ಎಳನೀರು -6000-24000
ತೆಂಗಿನಕಾಯಿ - medium- 🎉15000,big - 20000-26000

English summary

Arecanut, Coffee, Pepper, Rubber Price in Karnataka Today 29 November, 2021

Check out the Areca nut, coffee, pepper, rubber latest market prices in Karnataka today 29 November, 2021. Take a look
Story first published: Monday, November 29, 2021, 20:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X