For Quick Alerts
ALLOW NOTIFICATIONS  
For Daily Alerts

ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಅಕ್ಟೋಬರ್‌ 29ರ ಮಾರುಕಟ್ಟೆ ಬೆಲೆ ಇಲ್ಲಿದೆ

|

ರಾಜ್ಯದಲ್ಲಿ ಶುಕ್ರವಾರ (ಅ. 29) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

Arecanut, Coffee, Pepper, Rubber price Updates

29/10/2021
ಅಡಿಕೆ ಧಾರಣೆ
B- 49399-50982
G- 16049-39560
R - 43039-46602
S- 51500-75896
C- 31510-45599
K- 14250-37786
SG- 17299-25429
KG - 19379-38409
BG- 14450-38289
A - 46639-47069

ಮೆಣಸು
480-510

ಕಾಫಿ, ಅಡಿಕೆ  ಹಾಗೂ ಮೆಣಸು ಅಕ್ಟೋಬರ್‌ 29ರ ಬೆಲೆ

ರಬ್ಬರ್
RAS 4- 174
RSS 5- 171
ISNR 20 - 162
LATEX- 126

ಕಾಫಿ
JEELANI COFFEE CURERS
AP: 12800
AC: 5350
RP: 6050
RC: 3525
ಮೆಣಸು : 510
***
ಏಲಕ್ಕಿ
ಕೂಳೆ -600-650 , ನಡುಗೊಲು - 700-750, ರಾಶಿ - 800-850, ರಾಶಿ ಉತ್ತಮ - 900-950, ಜರಡಿ - 1000-1050, ಹೆರಕ್ಕಿದ್ದು - 1200-1300, ಹಸಿರು ಸಾಧಾರಣ - 800-850, ಹಸಿರು ಉತ್ತಮ - 1000-1050, ಹಸಿರು ಅತೀ ಉತ್ತಮ - 1300-1400

ಮೆಣಸು

PB Abdul - 450, ಮೂಡಿಗೆರೆ A1 - 460, ಮೂಡಿಗೆರೆ ಭಾವರ್ ಲಾಲ್ - 472, ಬೆಳಗೋಡು ಎಮಾಮಿ- 465, ಚಿಕ್ಕಮಗಳೂರು ಅರಿಹಂತ್ - 470, ಗೋಣಿಕೊಪ್ಪಲ್ ಶ್ರೀಮಾರುತಿ -450, ಕುನ್ನಿಗೆನಹಳ್ಳಿ - 430, ಸಕಲೇಶಪುರ ಗೇನ್ - 455, ಮೂಡಿಗೆರೆ spice- 430, ಪಟ್ಟದೂರು- 470, ಬಾಳುಪೇಟೆ- 450, ಕಾರ್ಕಳ ಕಾಮಧೇನು - 450, ಸಿದ್ದಾಪುರ- 435, ಸಕಲೇಶಪುರ ಸಾಯಿನಾಥ್ - 475,

ರಬ್ಬರ್ ಕೊಚ್ಚಿ

RSS 4 - 172, RSS 5 - 170,ISNR 20 - 160,Latex -124,
Gold- 24k - 4893 ,22k-4505, Sensex- 61350.26

ರಸಗೊಬ್ಬರ ಬೆಲೆ ವಿವರ
ಪೊಟಾಶ್ -1015, ಯೂರಿಯ- 266, ಡಿ ಎ ಪಿ - 1200,ಸೂಪರ್ -430 , IFFCO 10:26:26 - 1175, ಸುಫಲಾ - 1180,

****

ಏಕದಳ ಧಾನ್ಯಗಳು

ಸಜ್ಜೆ - 1315-1420, ಜೋಳ (bili) -1350-1800, ಮೆಕ್ಕೆಜೋಳ -1425-1632, ನೆವಣೆ -1624-4869, ಭತ್ತ (ಹೊಸ ಸೋನಾ ಮಸೂರಿ) - 1351-1816, ರಾಗಿ - 2500-3200, ಅಕ್ಕಿ (ಮಧ್ಯಮ)- 2800-4800, ಗೋದಿ(ಸೊನ) -1426-1526

ದ್ವಿದಳ ಧಾನ್ಯಗಳು
ಅಲಸಂದೆ ಕಾಳು - 5236-5969, ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -3800-6950, ಹೆಸರುಬೇಳೆ - 8500-9000, ಬಟಾಣಿ - 11600-14000 ಹೆಸರುಕಾಳು - 7000-8500, ಹುರಳಿಕಾಳು - 3200-3600, ತೊಗರಿ - 4300-5400 ತೊಗರಿಬೇಳೆ - 9000- 9500.

***

ಅಲಸಂದೆ ಕಾಯಿ-2801-3000 ಹುರಳಿಕಾಯಿ- 2600-3000, ಬಿಟ್ರೋಟ್ -1800-2000, ಹಾಗಲಕಾಯಿ -1000-1500, ಸೋರೆಕಾಯಿ -401-600, ಬದನೇಕಾಯಿ -1000-1200, ಗೊರಿಕಾಯಿ - 2000-2400, ಎಳೇಕೋಸು -1800-2000 ದಪ್ಪಮೆಣಸಿನಕಾಯಿ -3010-4000, ಕ್ಯಾರೇಟ್- 2251-2651, ಹುಕೋಸ್ -2300-2500, ಚಪ್ಪರದವರೇ -1600-3000, ಬಜ್ಜಿ ಮೆಣಸಿನಕಾಯಿ - 2400-2800, ,ಸೌತೆಕಾಯಿ -800-1000, ನುಗ್ಗೆಕಾಯಿ -2000-2200,ಹಸಿರು ಮೆಣಸಿನಕಾಯಿ -1210-2000, ಹಸಿ ಶುಂಠಿ -1800-2000, ನವಿಲುಕೋಸ್ -500-700 ಬೆಂಡೆಕಾಯಿ - 1800-2000, ಈರುಳ್ಳಿ -2501-4000, ಆಲೂಗಡ್ಡೆ -1600-2400, ಹಿರೇಕಾಯಿ -2400-2600, ಸೀಮೆ ಬದನೇಕಾಯಿ -900-1100, ಪಡವಲಕಾಯಿ -300-500, ಸುವರ್ಣಗಡ್ಡೆ -1666, ಸಿಹಿ ಕುಂಬಳಕಾಯಿ -400-600, ತೊಂಡೆಕಾಯಿ -2200-2400, ಟೊಮೇಟೊ -1500-2000, ಬುದು ಕುಂಬಳಕಾಯಿ -1000-1400, ಕೆಂಪು ಮೆಣಸಿನಕಾಯಿ -13000-18000, ಕೊತ್ತಂಬರಿ ಬೀಜ -11000-13000-, ಒಣ ಮೆಣಸಿನಕಾಯಿ -1401-17251, ಬೆಳ್ಳುಳ್ಳಿ -400-900, ಮೆಂತೆ ಬೀಜ -8000-8500,

ಏಲಕ್ಕಿ ಬಾಳೆ - 1201-2000, ನೇಂದ್ರ ಬಾಳೆ- 1000-2300, ಪಚ್ಚಬಾಳೆ-400-600, ಸೇಬು - 5800-6400, ಕಿತ್ತಳೆ- 2000 -2800, ಅನಾನಸ್ - 1700-1900, ದ್ರಾಕ್ಷಿ -2500-3500, ಸಪೋಟ -2000- 3000, ಪಪ್ಪಾಯಿ -1400-1600, ಕಲ್ಲಂಗಡಿ - 2000-2800, ಮೂಸಂಬಿ-2000-2500, ಸೀಬೆಹಣ್ಣು - 1800-2700, ಕರಬೂಜ - 1000-1300, ದಾಳಿಂಬೆ* - 10001-15001

English summary

Arecanut, Coffee, Pepper, Rubber Price in Karnataka Today 29 October, 2021

Check out the Areca nut, coffee, pepper, rubber latest market prices in Karnataka today 29 October. Take a look
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X