For Quick Alerts
ALLOW NOTIFICATIONS  
For Daily Alerts

ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಸೆಪ್ಟೆಂಬರ್ 29ರ ಮಾರುಕಟ್ಟೆ ದರ

|

ರಾಜ್ಯದಲ್ಲಿ ಇಂದು (ಸೆಪ್ಟೆಂಬರ್ 29) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

 

ಅಡಿಕೆ ಕ್ವಿಂಟಾಲ್‌ಗೆ ರುಪಾಯಿಗಳಲ್ಲಿ

ಅಡಿಕೆ ಕ್ವಿಂಟಾಲ್‌ಗೆ ರುಪಾಯಿಗಳಲ್ಲಿ

ಶಿವಮೊಗ್ಗ/ಸಾಗರ
Bette- 48819-53099
Gorabalu- 16000-39069
Rashi- 45209-51399
R New -45509-47539
Saraku - 48000-76196
SG- 25099-26529
Chali- 41809-45029
Coca- 28299-39699
KG- 21309-36919
BG- 18509-38689

ಬಂಟ್ವಾಳ
NC- 25000-50000
Coca- 10000-25000

ಕಾರ್ಕಳ
CN- 46000-50000

ಕುಮಟಾ
CN- 45609-48610

ಶಿರಸಿ
Chali- 45899-48711
R- 47699-50508

ಸಿದ್ದಾಪುರ
KK- 28899-38910
Chali- 46699-48409

ಯಲ್ಲಾಪುರ
TB- 38690-48640
Chali- 43051-48699

ಚಿತ್ರದುರ್ಗ
A- 50619-51029
R-50139-50569

ಚನ್ನಗಿರಿ
R- 45099-52009

 

ಕಾಫಿ (50 ಕೆಜಿ ಚೀಲಕ್ಕೆ)

ಕಾಫಿ (50 ಕೆಜಿ ಚೀಲಕ್ಕೆ)

ಕುಶಾಲನಗರ
ಅರೇಬಿಕಾ ಕಾಫಿ- 5500
ಅರೇಬಿಕಾ ಪಾರ್ಚ್‌ಮೆಂಟ್ - 13300
ರೊಬಸ್ಟ ಕಾಫಿ - 3650
ರೊಬಸ್ಟ ಪಾರ್ಚ್‌ಮೆಂಟ್ -6250

ಮಡಿಕೇರಿ
ಅರೇಬಿಕಾ ಕಾಫಿ- 5100
ಅರೇಬಿಕಾ ಪಾರ್ಚ್‌ಮೆಂಟ್ - 13200
ರೊಬಸ್ಟ ಕಾಫಿ - 3500
ರೊಬಸ್ಟ ಪಾರ್ಚ್‌ಮೆಂಟ್ - 6100

ಸಕಲೇಶಪುರ
ಅರೇಬಿಕಾ ಕಾಫಿ- 5300
ಅರೇಬಿಕಾ ಪಾರ್ಚ್‌ಮೆಂಟ್ - 13000
ರೊಬಸ್ಟ ಕಾಫಿ - 3500
ರೊಬಸ್ಟ ಪಾರ್ಚ್‌ಮೆಂಟ್ - 6150

ಬಾಳ್ಳುಪೇಟೆ
ಅರೇಬಿಕಾ ಕಾಫಿ- 5000
ಅರೇಬಿಕಾ ಪಾರ್ಚ್‌ಮೆಂಟ್ - 13000
ರೊಬಸ್ಟ ಕಾಫಿ - 3400
ರೊಬಸ್ಟ ಪಾರ್ಚ್‌ಮೆಂಟ್ - 6000

ಚಿಕ್ಕಮಗಳೂರು
ಅರೇಬಿಕಾ ಕಾಫಿ- 5600
ಅರೇಬಿಕಾ ಪಾರ್ಚ್‌ಮೆಂಟ್ - 13200
ರೊಬಸ್ಟ ಕಾಫಿ - 3550
ರೊಬಸ್ಟ ಪಾರ್ಚ್‌ಮೆಂಟ್ - 6150

 

ಮೆಣಸು( ಕೆಜಿಗೆ)
 

ಮೆಣಸು( ಕೆಜಿಗೆ)

ಪಟ್ಟದೂರು: 397 ರೂಪಾಯಿ
ಚಿಕ್ಕಮಗಳೂರು: 400 ರೂಪಾಯಿ
ಹಾಂದಿ: 395 ರೂಪಾಯಿ
ಮೂಡಿಗೆರೆ: 400 ರೂಪಾಯಿ
ಮಡಿಕೇರಿ: 390 ರೂಪಾಯಿ
ಗೋಣಿಕೊಪ್ಪ: 395 ರೂಪಾಯಿ
ಮೂಡಿಗೆರೆ: 392 ರೂಪಾಯಿ
ಬೆಳಗೋಡು: 390 ರೂಪಾಯಿ
ಸಕಲೇಶಪುರ: 395 ರೂಪಾಯಿ
ಬಾಳ್ಳುಪೇಟೆ: 395 ರೂಪಾಯಿ
ಸಿದ್ದಾಪುರ : 398 ರೂಪಾಯಿ

ರಬ್ಬರ್ (ಕೆಜಿಗೆ)

ರಬ್ಬರ್ (ಕೆಜಿಗೆ)

RSS 4- 169 ರೂಪಾಯಿ
RSS 5- 166 ರೂಪಾಯಿ
ISNR 20 - 161 ರೂಪಾಯಿ
LATEX- 122 ರೂಪಾಯಿ

ಧಾನ್ಯಗಳು ಹಾಗೂ ಎಣ್ಣೆ ಬೀಜಗಳು

ಧಾನ್ಯಗಳು ಹಾಗೂ ಎಣ್ಣೆ ಬೀಜಗಳು

ಎಕದಳ ಧಾನ್ಯಗಳು
ಸಜ್ಜೆ - 1400-1790, ಜೋಳ (bili) -1239-1612, ಮೆಕ್ಕೆಜೋಳ -1229-1925, ನೆವಣೆ -2200-2668, ಭತ್ತ (ಹೊಸ ಸೋನಾ ಮಸೂರಿ) - 1500-1866, ರಾಗಿ - 2500-3100, ಅಕ್ಕಿ (ಮಧ್ಯಮ)- 2800-4800, ಗೋದಿ(ಸೊನ) -2800-3100

ದ್ವಿದಳ ಧಾನ್ಯಗಳು
ಅಲಸಂಡೆ ಕಾಳು - 5209-6010, ಕಡಲೆಬೇಳೆ - 6000-6200, ಕಡಲೆಕಾಳು - 5300-5900, ಉದ್ದಿನಬೇಳೆ -8000-12500, ಉದ್ದಿನಕಾಳು -3000-7080, ಹೆಸರುಬೇಳೆ - 8800-9400, ಬಟಾಣಿ - 6000-12000 ಹೆಸರುಕಾಳು - 6500-9000, ಹುರಳಿಕಾಳು - 3200-3800, ತೊಗರಿ - 6796-6819 ತೊಗರಿಬೇಳೆ - 8000- 10000.

ಎಣ್ಣೆ ಬೀಜಗಳು
ಕೊಬ್ಬರಿ - 16500-16800, ಎಳ್ಳು - 9200, ನೆಲಗಡಲೆ -2860-6800, ಸಾಸುವೆ - 7500-8000, ಸೋಯಾಬಿನ್ -3696-6370, ಸೂರ್ಯಕಾಂತಿ - 5000-5300
ಹತ್ತಿ(DCH)- 4961-13709

 

ಹಣ್ಣುಗಳು

ಹಣ್ಣುಗಳು

ಏಲಕ್ಕಿ ಬಾಳೆ 1400-2000, ನೇಂದ್ರ ಬಾಳೆ 1000-2000, ಪಚ್ಚಬಾಳೆ 600-1300, ಸೇಬು - 5800-6500, ಕಿತ್ತಳೆ- 1000 -2500, ಅನಾನಸ್ - 2100-2300, ದ್ರಾಕ್ಷಿ -3000-3400, ಸಪೋಟ -1500- 2500,ಪಪ್ಪಾಯಿ -1400-2000,ಕಲ್ಲಂಗಡಿ - 1500-1200,ಮೂಸಂಬಿ-3000-3500,ಸೀಬೆಹಣ್ಣು - 1800-2700,ಕರಬೂಜ - 800-1200,ದಾಳಿಂಬೆ* - 10000-15000

ತರಕಾರಿ (ಕ್ವಿಂಟಾಲ್‌)

ತರಕಾರಿ (ಕ್ವಿಂಟಾಲ್‌)

ಅಲಸಂಡೆಕಾಯಿ-2500-3000 ಹುರಳಿಕಾಯಿ- 1400-1600, ಬಿಟ್ರೋಟ್ -1400-1600, ಹಾಗಲಕಾಯಿ -800-1200, ಸೋರೆಕಾಯಿ -800-1000, ಬದನೇಕಾಯಿ -800-1000, ಗೊರಿಕಾಯಿ - 1200-1900, ಎಳೇಕೋಸು -1800-2000 ದಪ್ಪಮೆಣಸಿನಕಾಯಿ -2800-3200, ಕ್ಯಾರೇಟ್- 2800-3000, ಹುಕೋಸ್ -3800-4000, ಚಪ್ಪರದವರೇ -2000-3000, ಬಜ್ಜಿ ಮೆಣಸಿನಕಾಯಿ - 1500-1900, ,ಸೌತೆಕಾಯಿ -1200-1500, ನುಗ್ಗೆಕಾಯಿ -2000-2400,ಹಸಿರು ಮೆಣಸಿನಕಾಯಿ -1000-1600, ಹಸಿ ಶುಂಠಿ -1400-1600, ನವಿಲುಕೋಸ್ -800-1300 ಬೆಂಡೆಕಾಯಿ - 1200-1600, ಈರುಳ್ಳಿ -1000-2400,
ಆಲೂಗಡ್ಡೆ -1600-2000, ಹಿರೇಕಾಯಿ -1400-1600, ಸೀಮೆ ಬದನೇಕಾಯಿ -1400-1820, ಪಡವಲಕಾಯಿ -800-1300, ಸುವರ್ಣಗಡ್ಡೆ -2200-2600, ಸಿಹಿ ಕುಂಬಳಕಾಯಿ -800-1200, ತೊಂಡೆಕಾಯಿ -2000-2400, ಟೊಮೇಟೊ -800-1000, ಬುದು ಕುಂಬಳಕಾಯಿ -1900-2100, ಕೆಂಪು ಮೆಣಸಿನಕಾಯಿ -7639-12509, ಕೊಟ್ಟಬರಿಬಿಜಾ -1000-13000-, ಒಣ ಮೆಣಸಿನಕಾಯಿ -16500-17000, ಬೆಳ್ಳುಳ್ಳಿ -300-850,
ಮೆಂತೆ ಬೀಜ -7700-9000,

ಇತರೆ
ಬೆಲ್ಲ - 3500-3800, ಎಳನೀರು -6000-24000
ತೆಂಗಿನಕಾಯಿ - medium- 15000, big - 25000-30000

ಗೊಬ್ಬರದ ಬೆಲೆ
ಪೊಟಾಶ್ -1000 ,ಊರಿಯ- 266,ಡಿ ಎ ಪಿ - 1200,ಸೂಪರ್ -545 , IFFCO 10:26:26 - 1175, ಸುಫಲಾ - 1180,

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

 

English summary

Arecanut, Coffee, Pepper, Rubber Price in Karnataka Today 29 September, 2021

Check out the arecanut, coffee, pepper, rubber latest market prices in Karnataka today 29 September, 2021. Take a look.
Story first published: Wednesday, September 29, 2021, 22:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X