For Quick Alerts
ALLOW NOTIFICATIONS  
For Daily Alerts

ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್‌ನ ಆಗಸ್ಟ್‌ 30ರ ಮಾರುಕಟ್ಟೆ ಬೆಲೆ ಇಲ್ಲಿದೆ

|

ರಾಜ್ಯದಲ್ಲಿ ಇಂದು (ಆಗಸ್ಟ್‌ 30) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಅಡಿಕೆ ಕ್ವಿಂಟಾಲ್‌ಗೆ ರೂಪಾಯಿಗಳಲ್ಲಿ

ಅಡಿಕೆ ಕ್ವಿಂಟಾಲ್‌ಗೆ ರೂಪಾಯಿಗಳಲ್ಲಿ

ಶಿವಮೊಗ್ಗ
Bette- 47330-50670
Gorabalu- 17520-38911
Rashi- 45122-50399
Saraku - 52000-75699
SG- 8899-24009
Chali- 36889-40299
Coca- 24889-38129
KG- 32899-40299
BG- 27449-36501

ಬಂಟ್ವಾಳ
NC- 23500-46000
Coca- 10000-22500

ಕಾರ್ಕಳ
CN- 40000-46000

ಕುಮಟಾ
CN- 38599-41099

ಶಿರಸಿ
Chali- 39119-41328
R- 35029-45999

ಸಿದ್ದಾಪುರ
KK- 24899-34699
Chali- 37780-41099

ಯಲ್ಲಾಪುರ
TB- 38319-42299
Chali- 37779-41270

ಚಿತ್ರದುರ್ಗ
A- 47119-47559
R- 46639-47069

ಚನ್ನಗಿರಿ
R- 47121-49399

 

ಕಾಫಿ (50 ಕೆಜಿ ಚೀಲಕ್ಕೆ)

ಕಾಫಿ (50 ಕೆಜಿ ಚೀಲಕ್ಕೆ)

ಕುಶಾಲನಗರ
ಅರೇಬಿಕಾ ಕಾಫಿ- 5400
ಅರೇಬಿಕಾ ಪಾರ್ಚ್‌ಮೆಂಟ್ - 13000
ರೊಬಸ್ಟ ಕಾಫಿ - 3550
ರೊಬಸ್ಟ ಪಾರ್ಚ್‌ಮೆಂಟ್ -6150

ಮಡಿಕೇರಿ
ಅರೇಬಿಕಾ ಕಾಫಿ- 4850
ಅರೇಬಿಕಾ ಪಾರ್ಚ್‌ಮೆಂಟ್ - 12500
ರೊಬಸ್ಟ ಕಾಫಿ - 3350
ರೊಬಸ್ಟ ಪಾರ್ಚ್‌ಮೆಂಟ್ - 6150

ಸಕಲೇಶಪುರ
ಅರೇಬಿಕಾ ಕಾಫಿ- 5000
ಅರೇಬಿಕಾ ಪಾರ್ಚ್‌ಮೆಂಟ್ - 12750
ರೊಬಸ್ಟ ಕಾಫಿ - 3450
ರೊಬಸ್ಟ ಪಾರ್ಚ್‌ಮೆಂಟ್ - 6100

ಬಾಳ್ಳುಪೇಟೆ
ಅರೇಬಿಕಾ ಕಾಫಿ- 5000
ಅರೇಬಿಕಾ ಪಾರ್ಚ್‌ಮೆಂಟ್ - 12500
ರೊಬಸ್ಟ ಕಾಫಿ - 3400
ರೊಬಸ್ಟ ಪಾರ್ಚ್‌ಮೆಂಟ್ - 6000

ಚಿಕ್ಕಮಗಳೂರು
ಅರೇಬಿಕಾ ಕಾಫಿ- 5600
ಅರೇಬಿಕಾ ಪಾರ್ಚ್‌ಮೆಂಟ್ - 13000
ರೊಬಸ್ಟ ಕಾಫಿ - 3430
ರೊಬಸ್ಟ ಪಾರ್ಚ್‌ಮೆಂಟ್ - 6000

 

ಮೆಣಸು( ಕೆಜಿಗೆ)

ಮೆಣಸು( ಕೆಜಿಗೆ)

ಪಟ್ಟದೂರು: 400 ರೂಪಾಯಿ
ಚಿಕ್ಕಮಗಳೂರು: 395 ರೂಪಾಯಿ
ಹಾಂದಿ: 405 ರೂಪಾಯಿ
ಮೂಡಿಗೆರೆ: 400 ರೂಪಾಯಿ
ಮಡಿಕೇರಿ: 390 ರೂಪಾಯಿ
ಗೋಣಿಕೊಪ್ಪ: 380 ರೂಪಾಯಿ
ಮೂಡಿಗೆರೆ: 392 ರೂಪಾಯಿ
ಬೆಳಗೋಡು: 400 ರೂಪಾಯಿ
ಸಕಲೇಶಪುರ: 400 ರೂಪಾಯಿ
ಬಾಳ್ಳುಪೇಟೆ: 400 ರೂಪಾಯಿ

ರಬ್ಬರ್ (ಕೆಜಿಗೆ)

ರಬ್ಬರ್ (ಕೆಜಿಗೆ)

RSS 4- 180 ರೂಪಾಯಿ
RSS 5- 178 ರೂಪಾಯಿ
ISNR 20 - 167 ರೂಪಾಯಿ
LATEX- 128 ರೂಪಾಯಿ

ಧಾನ್ಯಗಳು ಹಾಗೂ ಎಣ್ಣೆ ಬೀಜಗಳು

ಧಾನ್ಯಗಳು ಹಾಗೂ ಎಣ್ಣೆ ಬೀಜಗಳು

ಏಕದಳ ಧಾನ್ಯಗಳು
ಸಜ್ಜೆ - 1550-1840, ಜೋಳ (bili) -1059-1439, ಮೆಕ್ಕೆಜೋಳ -1319, ನೆವಣೆ -1786-2737, ಭತ್ತ (ಹೊಸ ಸೋನಾ ಮಸೂರಿ) - 1339-2131, ರಾಗಿ - 2500-3100, ಅಕ್ಕಿ (ಮಧ್ಯಮ)- 2800-4800, ಗೋದಿ(ಸೊನ) -2800-3100

ದ್ವಿದಳ ಧಾನ್ಯಗಳು
ಅಲಸಂಡೆ ಕಾಳು - 4106, ಕಡಲೆಬೇಳೆ - 6000-6200, ಕಡಲೆಕಾಳು - 5300-5900, ಉದ್ದಿನಬೇಳೆ -8000-12500, ಉದ್ದಿನಕಾಳು -5012-5812, ಹೆಸರುಬೇಳೆ - 8800-9400, ಬಟಾಣಿ - 7000-11500 ಹೆಸರುಕಾಳು - 6500-9000, ಹುರಳಿಕಾಳು - 3200-3800, ತೊಗರಿ - 4028-4528, ತೊಗರಿಬೇಳೆ - 8000- 10000.

ಎಣ್ಣೆ ಬೀಜಗಳು
ಕೊಬ್ಬರಿ - 16500-16560, ಎಳ್ಳು - 10050, ನೆಲಗಡಲೆ -3729-5739, ಸಾಸುವೆ - 7500-8000, ಸೋಯಾಬಿನ್ -5256, ಸೂರ್ಯಕಾಂತಿ - 6320-6460
ಹತ್ತಿ(DCH)- 10660-12779

 

ಹಣ್ಣುಗಳು

ಹಣ್ಣುಗಳು

ಏಲಕ್ಕಿ ಬಾಳೆ 1000-1400, ನೇಂದ್ರ ಬಾಳೆ 1000-2000, ಪಚ್ಚಬಾಳೆ 950-1100, ಸೇಬು - 8900-9200, ಕಿತ್ತಳೆ -2600, ಅನಾನಸ್ - 1200-1800, ದ್ರಾಕ್ಷಿ -2400, 1000- 1800, ಪಪ್ಪಾಯಿ -1200-2000, ಕಲ್ಲಂಗಡಿ - 1100-1400, ಮೂಸಂಬಿ1800-2500, ಸೀಬೆಹಣ್ಣು - 1000-1200, ಕರಬೂಜ - 1000-1200, ದಾಳಿಂಬೆ - 10000-24000

ತರಕಾರಿ (ಕ್ವಿಂಟಾಲ್‌)

ತರಕಾರಿ (ಕ್ವಿಂಟಾಲ್‌)

ಅಲಸಂಡೆಕಾಯಿ-2100-2500 ಹುರಳಿಕಾಯಿ- 120-1600, ಬಿಟ್ರೋಟ್ -1400-1600, ಹಾಗಲಕಾಯಿ -1000-1200, ಸೋರೆಕಾಯಿ -1700-1900, ಬದನೇಕಾಯಿ -1000-1200, ಗೊರಿಕಾಯಿ - 1600-2000, ಎಳೇಕೋಸು -2800-3000 ದಪ್ಪಮೆಣಸಿನಕಾಯಿ -1600-2400, ಕ್ಯಾರೇಟ್- 4300-4500, ಹುಕೋಸ್ -3800-4000, ಚಪ್ಪರದವರೇ -1000-1500, ಬಜ್ಜಿ ಮೆಣಸಿನಕಾಯಿ - 2000-2500, ,ಸೌತೆಕಾಯಿ -500-800, ನುಗ್ಗೆಕಾಯಿ -1800-2000,ಹಸಿರು ಮೆಣಸಿನಕಾಯಿ -2000-3000, ಹಸಿ ಶುಂಠಿ -1800-2000, ನವಿಲುಕೋಸ್ -1200-1600 ಬೆಂಡೆಕಾಯಿ - 800-1000, ಈರುಳ್ಳಿ -1200-2400, ಆಲೂಗಡ್ಡೆ -1200-1400, ಹಿರೇಕಾಯಿ -800-1000, ಸೀಮೆ ಬದನೇಕಾಯಿ -1500-1800, ಪಡವಲಕಾಯಿ -1000-1300, ಸುವರ್ಣಗಡ್ಡೆ -1600-1800, ಸಿಹಿ ಕುಂಬಳಕಾಯಿ -300-500, ತೊಂಡೆಕಾಯಿ -1000-1200, ಟೊಮೇಟೊ -600-1000, ಬುದು ಕುಂಬಳಕಾಯಿ -1800-2000, ಕೆಂಪು ಮೆಣಸಿನಕಾಯಿ -5689-19039, ಕೊಟ್ಟಬರಿಬಿಜಾ -8000-10000-, ಒಣ ಮೆಣಸಿನಕಾಯಿ -1810-9624, ಬೆಳ್ಳುಳ್ಳಿ -300-850, ಮೆಂತೆ ಬೀಜ -7700-9000,

ಇತರೆ
ಬೆಲ್ಲ - 3500-3800, ಎಳನೀರು -6000-24000
ತೆಂಗಿನಕಾಯಿ- ಮಧ್ಯಮ- 15000, ದೊಡ್ಡದು- 25,000-30000

ಗೊಬ್ಬರದ ಬೆಲೆ
ಪೊಟಾಶ್ -1000 , ಊರಿಯ- 266,ಡಿ ಎ ಪಿ - 1200, ಸೂಪರ್ -545 , IFFCO 10:26:26 - 1175, ಸುಫಲಾ - 1180 ರೂಪಾಯಿ


ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

 

English summary

Arecanut, Coffee, Pepper, Rubber Price in Karnataka Today 30 August, 2021

Check out the arecanut, coffee, pepper, rubber latest market prices in Karnataka today 30 August, 2021. Take a look.
Story first published: Monday, August 30, 2021, 20:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X