ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಜುಲೈ 30ರ ಮಾರುಕಟ್ಟೆ ಬೆಲೆ ಇಲ್ಲಿದೆ
ರಾಜ್ಯದಲ್ಲಿ ಇಂದು (ಜುಲೈ 30) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಅಡಿಕೆ ಕ್ವಿಂಟಾಲ್ಗೆ ರೂಪಾಯಿಗಳಲ್ಲಿ
ಶಿವಮೊಗ್ಗ
Bette- 45200-46300
Gorabalu- 17059-35219
Rashi- 37499-42289
Saraku - 46600-73600
SG- 10690-22319
Chali- 35699-38439
Coca- 29199-35100
KG- 27519-37409
BG- 25169-32600
ಚಿತ್ರದುರ್ಗ
A- 42119-42559
R- 41639-42079
ಕಾರ್ಕಳ
CN- 36000-45000
ಕುಮಟಾ
CN- 38099-41299
ಶಿರಸಿ
Chali- 37699-41019
R- 39208-42002
ಸಿದ್ದಾಪುರ
KK- 23290-32499
Chali- 36390-40599
ಯಲ್ಲಾಪುರ
TB- 34299- 38469
Chali- 35859-41150
ಕಾಫಿ (50 ಕೆಜಿ ಚೀಲಕ್ಕೆ)
ಕುಶಾಲನಗರ
ಅರೇಬಿಕಾ ಕಾಫಿ- 4750
ಅರೇಬಿಕಾ ಪಾರ್ಚ್ಮೆಂಟ್ - 12600
ರೊಬಸ್ಟ ಕಾಫಿ - 3400
ರೊಬಸ್ಟ ಪಾರ್ಚ್ಮೆಂಟ್ -5850
ಮಡಿಕೇರಿ
ಅರೇಬಿಕಾ ಕಾಫಿ- 4800
ಅರೇಬಿಕಾ ಪಾರ್ಚ್ಮೆಂಟ್ - 12800
ರೊಬಸ್ಟ ಕಾಫಿ - 3400
ರೊಬಸ್ಟ ಪಾರ್ಚ್ಮೆಂಟ್ - 6100
ಸಕಲೇಶಪುರ
ಅರೇಬಿಕಾ ಕಾಫಿ- 5100
ಅರೇಬಿಕಾ ಪಾರ್ಚ್ಮೆಂಟ್ - 12700
ರೊಬಸ್ಟ ಕಾಫಿ - 3400
ರೊಬಸ್ಟ ಪಾರ್ಚ್ಮೆಂಟ್ - 6000
ಚಿಕ್ಕಮಗಳೂರು
ಅರೇಬಿಕಾ ಕಾಫಿ- 5800
ಅರೇಬಿಕಾ ಪಾರ್ಚ್ಮೆಂಟ್ - 13250
ರೊಬಸ್ಟ ಕಾಫಿ - 3530
ರೊಬಸ್ಟ ಪಾರ್ಚ್ಮೆಂಟ್ - 6250
ಏರುತ್ತಲೇ ಸಾಗಿದ ಚಿನ್ನದ ಬೆಲೆ: ಜುಲೈ 30ರಂದು 10ಗ್ರಾಂ ಬೆಲೆ ಎಷ್ಟಿದೆ?
ಮೆಣಸು( ಕೆಜಿಗೆ)
ಪಟ್ಟದೂರು: 390 ರೂಪಾಯಿ
ಚಿಕ್ಕಮಗಳೂರು: 390 ರೂಪಾಯಿ
ಹಾಂದಿ: 390 ರೂಪಾಯಿ
ಮೂಡಿಗೆರೆ: 392 ರೂಪಾಯಿ
ಮಡಿಕೇರಿ: 385 ರೂಪಾಯಿ
ಗೋಣಿಕೊಪ್ಪ: 385 ರೂಪಾಯಿ
ಮೂಡಿಗೆರೆ: 392 ರೂಪಾಯಿ
ಬೆಳಗೋಡು: 380 ರೂಪಾಯಿ
ರಬ್ಬರ್ (ಕೆಜಿಗೆ)
RSS 4- 171 ರೂಪಾಯಿ
RSS 5- 169 ರೂಪಾಯಿ
ISNR 20 - 156 ರೂಪಾಯಿ
LATEX- 126 ರೂಪಾಯಿ
ಧಾನ್ಯಗಳು ಹಾಗೂ ಎಣ್ಣೆ ಬೀಜಗಳು
ಏಕದಳ ಧಾನ್ಯಗಳು:
ಸಜ್ಜೆ - 1400-1500, ಜೋಳ 1850-2205, ಮೆಕ್ಕೆಜೋಳ -1880-2125, ನೆವಣೆ -2350-2700, ಭತ್ತ (ಹೊಸ ಸೋನಾ ಮಸೂರಿ) - 1630-1990, ರಾಗಿ (ಹೈಬ್ರಿಡ್) - 2500-3100, ಅಕ್ಕಿ (ಮಧ್ಯಮ)- 2800-4900, ಗೋದಿ(ಸೊನ) -2800-3100
ದ್ವಿದಳ ಧಾನ್ಯಗಳು:
ಅಲಸಂಡೆ ಕಾಳು - 4700-5100, ಕಡಲೆಬೇಳೆ - 6000-6200, ಕಡಲೆಕಾಳು - 5300-5900, ಉದ್ದಿನಬೇಳೆ -8000-12500, ಉದ್ದಿನಕಾಳು -4000-6000, ಹೆಸರುಬೇಳೆ - 8800-9400, ಬಟಾಣಿ - 11000-14000, ಹೆಸರುಕಾಳು - 6500-9000, ಹುರಳಿಕಾಳು - 3200-3800, ತೊಗರಿ - 5800-5900, ತೊಗರಿಬೇಳೆ - 8000- 10000.
ಎಣ್ಣೆ ಬೀಜಗಳು:
ಕೊಬ್ಬರಿ - 4000-10500, ಎಳ್ಳು - 5624-6224, ನೆಲಗಡಲೆ -3909-5999, ಸಾಸುವೆ - 7500-8000, ಸೋಯಾಬಿನ್ - 8700-8801, ಸೂರ್ಯಕಾಂತಿ - 6309-6521
ಹತ್ತಿ(DCH)- 9010-12022
ಹಣ್ಣುಗಳು
ಏಲಕ್ಕಿ ಬಾಳೆ 1800-3200, ನೇಂದ್ರ ಬಾಳೆ 1000-2000, ಪಚ್ಚಬಾಳೆ 1600, ಸೇಬು - 9800, ಕಿತ್ತಳೆ -2500-3500, ಅನಾನಸ್ - 1400-2000, ದ್ರಾಕ್ಷಿ -2000 3000, ಸಪೋಟ -1000- 1200,ಪಪ್ಪಾಯಿ -1000-1200,ಕಲ್ಲಂಗಡಿ - 1200-1400,ಮೂಸಂಬಿ - 3800-4000, ಸೀಬೆಹಣ್ಣು - 1000-1200, ಕರಬೂಜ - 1000-1200, ದಾಳಿಂಬೆ - 10000-13000, ಮಾವಿನಹಣ್ಣು - ತೊತಪುರಿ - 800-1600
ತರಕಾರಿ (ಕ್ವಿಂಟಾಲ್)
ಅಲಸಂಡೆಕಾಯಿ-1000-2000, ಹುರಳಿಕಾಯಿ- 2000-2400, ಬೀಟ್ರೋಟ್ -1800-2000, ಹಾಗಲಕಾಯಿ -2500-3200, ಸೋರೆಕಾಯಿ -800-1200, ಬದನೇಕಾಯಿ -800-1000, ಗೊರಿಕಾಯಿ - 3600-4000, ಎಳೇಕೋಸು -4800-5000, ದಪ್ಪಮೆಣಸಿನಕಾಯಿ -1200-2000, ಕ್ಯಾರೇಟ್- 4800-5000, ಹುಕೋಸ್ -4800-5000, ಚಪ್ಪರದವರೇ -2500-2700, ಬಜ್ಜಿ ಮೆಣಸಿನಕಾಯಿ - 2800-3200, ,ಸೌತೆಕಾಯಿ -600-1000, ನುಗ್ಗೆಕಾಯಿ -2800-3000,ಹಸಿರು ಮೆಣಸಿನಕಾಯಿ -1000-1200, ಹಸಿ ಶುಂಠಿ -1800-2000, ನವಿಲುಕೋಸ್ -800-1000 ಬೆಂಡೆಕಾಯಿ - 2800-3000, ಈರುಳ್ಳಿ -1600-2400, ಆಲೂಗಡ್ಡೆ -1600-2000, ಹಿರೇಕಾಯಿ -1800-2000, ಸೀಮೆ ಬದನೇಕಾಯಿ -1400-1600, ಪಡವಲಕಾಯಿ -400-600, ಸುವರ್ಣಗಡ್ಡೆ -2500-2800, ಸಿಹಿ ಕುಂಬಳಕಾಯಿ -1000-1200, ತೊಂಡೆಕಾಯಿ -1000-1300, ಟೊಮೇಟೊ -1000-1200, ಬುದು ಕುಂಬಳಕಾಯಿ -800-1000, ಕೆಂಪು ಮೆಣಸಿನಕಾಯಿ -1009-17500, ಕೊಟ್ಟಬರಿಬಿಜಾ -8000-11000-, ಒಣ ಮೆಣಸಿನಕಾಯಿ -2066-11009, ಬೆಳ್ಳುಳ್ಳಿ -450-950,
ಮೆಂತೆ ಬೀಜ -7700-9000 ರೂ.
ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ