ನವೆಂಬರ್ 30ರ ಪೇಟೆ ಧಾರಣೆ: ಅಡಿಕೆ, ಕಾಫಿ, ಮೆಣಸು ಹಾಗೂ ತರಕಾರಿ ಬೆಲೆ ಮಾರುಕಟ್ಟೆ ಬೆಲೆ

ಕರ್ನಾಟಕದಲ್ಲಿ ಇಂದು (ನ. 30) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು, ತರಕಾರಿ, ಬೆಳೆಕಾಳು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಭಾರಿ ಮಳೆಯ ಹಿನ್ನೆಲೆಯಲ್ಲಿ ಉಂಟಾಗಿದ್ದ ಹಣ್ಣು, ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಇದೀಗ ಸಮರ್ಪಕವಾಗಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಹವಾಮಾನ ಮುನ್ಸೂಚನೆಯಂತೆ ಮಳೆ ಆಂಧ್ರ, ತಮಿಳುನಾಡು, ಕೇರಳದಲ್ಲಿ ಮುಂದುವರೆಯುವ ಸಾಧ್ಯತೆಯಿದೆ. ಮೆಣಸು ಧಾರಣೆ ಮಾತ್ರ ದಿನದಿಂದ ದಿನಕ್ಕೆ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

ಅಡಿಕೆ ಕ್ವಿಂಟಾಲ್‌ಗೆ ರುಪಾಯಿಗಳಲ್ಲಿ
ಶಿವಮೊಗ್ಗ/ಸಾಗರ
ಬೆಟ್ಟೆ- 47210-53910
ಗೊರಬಲು-17085-39469
ರಾಶಿ- 44149-47259
ರಾಶಿ New -45599-47599
ಸರಕು- 50100-76696
SG- 8100-27299
ಚಾಳಿ- 47309-48509
ಕೋಕಾ- 22500-37499
KG - 24299-32569
BG- 24786-41009
A-55555

ಯಲ್ಲಾಪುರ ಎಪಿಎಂಸಿ
TB- 39161-45699
Chali- 44389-50894

ಬಂಟ್ವಾಳ
NC- 27500-42500
Coca- 12500-25000

ಕಾರ್ಕಳ
CN- 35000-42500

ಕುಮಟಾ
CN- 35609-40611

ಸಿದ್ದಾಪುರ
KK- 38099-37399
Chali- 46699-50599

ಶಿರಸಿ
Chali- 33700-50801
R- 39099-51300

ಚಿತ್ರದುರ್ಗ
A- 45600-46000
R-45119-45559

ಚನ್ನಗಿರಿ
R- 45099-46309

ಬದಿಯಡ್ಕ fresh chol -375-425
Single chol- 360-440
Double chol - 485-525
White patora- 320-380
Ulli new - 200-320
Trichur choll - 400- 480

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

ಮೆಣಸು

ಮೆಣಸು

ಏಲಕ್ಕಿ
ಕೂಳೆ -600-650, ನಡುಗೊಲು - 700-750, ರಾಶಿ - 800-850, ರಾಶಿ ಉತ್ತಮ - 900-950, ಜರಡಿ - 1000-1050, ಹೆರಕ್ಕಿದ್ದು - 1200-1300, ಹಸಿರು ಸಾಧಾರಣ - 800-850, ಹಸಿರು ಉತ್ತಮ - 1000-1050, ಹಸಿರು ಅತೀ ಉತ್ತಮ - 1300-1400

ಮೆಣಸು
1. Ckm Arihanth - 525,
2. Ckm Kiran - 530,
3. CKm MR Stany- 531
4. Gonikoppa Sri maruthi -510,
5. kalasa Campco- 515,
6. Kunnigenahalli likitha- 515,
7. Mangalore PB Abdul - 515,
8. Mudigere A1- 510,
9. Mudigere Harshika - 525,
10. Sakleshpur gain - 500,


ರಬ್ಬರ್-ಕೊಚ್ಚಿ
RSS 4 - 191, RSS 5 - 189, ISNR 20 - 173, Latex -138,

ರಸಗೊಬ್ಬರ ಬೆಲೆ
ಪೊಟಾಶ್ -1040,ಊರಿಯ- 266,ಡಿ ಎ ಪಿ - 1200,ಸೂಪರ್ -430 , IFFCO 10:26:26 - 1175, ಸುಫಲಾ - 1350,

ಕಾಫಿ ಮಾರುಕಟ್ಟೆ ಧಾರಣೆ

ಕಾಫಿ ಮಾರುಕಟ್ಟೆ ಧಾರಣೆ

ಕಾಫಿ ಅಂತಾರಾಷ್ಟ್ರೀಯ ಮಾರುಕಟ್ಟೆ ದರ (US CENTS /LB)
COFFEE INTERNATIONAL PRICE (US CENTS /LB)
ICO Composite - 200.86
Colombian Milds - 289.98
Other Mild - 268.43
Brazilian naturals -229.07
Robustas- 107.46

PATTADUR COFFEE HOUSE 
AP : 14200 - 14400
AC : 5750 - 6200
RP : 6000 - 6175
RC : 3300 - 3750
PEPPER - 510

ARABICA FRUIT COFFEE
+ 95% RS 45 to 47
85%to 90% R 38 to 40
70% to 80% Rs 36 to 38
50 %to 60% Rs 28 to 30

ROBUSTA FRUIT COFFEE
RS 25 /RS 26
KUSHALNAGAR MOUNTAIN BLUE-
AC - 5500
AP -14200
JEELANI COFFEE CURERS Kushalnagara- 
AP: 14200
AC: 5800
RP: 6200
RC: 3600

(OUT TURN - RC:26, AC:28, A P:41.5 & RP:42)

Pepper : 500
Madkeri spice and spice -
Ap - 14700
Rc 26- 3600
Rp- 6150
AC28- 6250
Sakleshpur Gain-
AC - 6000
AP - 14700
RC - 3500
RP - 6250

Coffee rates by QMR

Coffee rates by QMR

Coffee rates by QMR
HASSAN NKG-
AC- 6000
AP-14400
Rp- 6300
KUSHALNAGAR WESTERN
AC- 6250
AP-14800
RC- 3800
RP-6500
Kunnigenahalli Likitha-
Ap- 14500
Rp-6300
Ac28- 6000
Rc27-3500
Ckm pai-
Ac- 6550
Ap- 14550
Siddapur Trust -
AC- 6250
Rc- 3900
Balupete coffee- 
AC- 6000
AP- 14600
RC- 3500
Rp- 6200
Balupete Mass- 
Ap - 14500
Ac- 6400
Rp- 6400
Rc- 3500
Pepper-522
Belagod Emami ACEP- 220,RCEP- 140

KUSHAL Western ACEP-230, RCEP-147,

ಏಕದಳ ಧಾನ್ಯಗಳು

ಏಕದಳ ಧಾನ್ಯಗಳು

ಸಜ್ಜೆ - 1709-1819, ಜೋಳ (ಬಿಳಿ) -1800-3500, ಮೆಕ್ಕೆಜೋಳ -1700-1720, ನೆವಣೆ -2400, ಭತ್ತ (ಹೊಸ ಸೋನಾ ಮಸೂರಿ) - 1660-1908, ರಾಗಿ - 2500-3200, ಅಕ್ಕಿ (ಮಧ್ಯಮ)- 2800-4800, ಗೋಧಿ(ಸೋನಾ) -2600-2800

ದ್ವಿದಳ ಧಾನ್ಯಗಳು
ಅಲಸಂದೆ ಕಾಳು - 6510-7270, ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -3669-6530, ಹೆಸರುಬೇಳೆ - 8500-9000, ಬಟಾಣಿ - 11200-14000 ಹೆಸರುಕಾಳು - 7000-8500, ಹುರಳಿಕಾಳು - 3200-3600, ತೊಗರಿ - 4130-4458, ತೊಗರಿಬೇಳೆ - 9000- 9500.

ಎಣ್ಣೆ ಬೀಜಗಳು
ಕೊಬ್ಬರಿ - 17000, ಎಳ್ಳು - 9800-10200, ನೆಲಗಡಲೆ -1969-7171, ಸಾಸುವೆ - 8000-9000, ಸೋಯಾಬಿನ್ -5500-6500, ಸೂರ್ಯಕಾಂತಿ - 6330-6400, ಹತ್ತಿ (DCH)- 5029-14350

ತರಕಾರಿ, ಕೊತ್ತಂಬರಿ ಬೀಜ

ತರಕಾರಿ, ಕೊತ್ತಂಬರಿ ಬೀಜ

ಅಲಸಂಡೆ ಕಾಯಿ-4500-5000 ಹುರಳಿಕಾಯಿ-4000-5000, ಬಿಟ್ರೋಟ್ -2800-3000, ಹಾಗಲಕಾಯಿ -2500-4500, ಸೋರೆಕಾಯಿ -4000-4500, ಬದನೇಕಾಯಿ -2400-2600, ಗೋರಿಕಾಯಿ - 7500-8000, ಎಳೆಕೋಸು -6600-6800 ದಪ್ಪಮೆಣಸಿನಕಾಯಿ -7300-7500, ಕ್ಯಾರೇಟ್- 7800-8000, ಹುಕೋಸ್ -5800-6000, ಚಪ್ಪರದವರೇ -2500-3500, ಬಜ್ಜಿ ಮೆಣಸಿನಕಾಯಿ - 4000-4500, ಸೌತೆಕಾಯಿ -1000-1200, ನುಗ್ಗೆಕಾಯಿ -10000-12000, ಹಸಿರು ಮೆಣಸಿನಕಾಯಿ -2400-4000, ಹಸಿ ಶುಂಠಿ -2400-2600, ನವಿಲುಕೋಸ್ -600-1200, ಬೆಂಡೆಕಾಯಿ - 3800-4000, ಈರುಳ್ಳಿ -2000-4000,
ಆಲೂಗಡ್ಡೆ -2000-3000, ಹಿರೇಕಾಯಿ -5800-6000, ಸೀಮೆ ಬದನೇಕಾಯಿ -1800-2000, ಪಡವಲಕಾಯಿ -3500-3700, ಸುವರ್ಣಗಡ್ಡೆ -1000-1200, ಸಿಹಿ ಕುಂಬಳಕಾಯಿ -600-800, ತೊಂಡೆಕಾಯಿ -4500-6000, ಟೊಮೇಟೊ -2400-4000, ಬೂದು ಕುಂಬಳಕಾಯಿ -1500-1800, ಕೆಂಪು ಮೆಣಸಿನಕಾಯಿ -1012-13019, ಕೊತ್ತಂಬರಿ ಬೀಜ -6370, ಒಣ ಮೆಣಸಿನಕಾಯಿ -2219-16400, ಬೆಳ್ಳುಳ್ಳಿ -3000-7000, ಮೆಂತೆ ಬೀಜ -8100-9100,

ಹಣ್ಣುಗಳು, ಇತರೆ

ಹಣ್ಣುಗಳು, ಇತರೆ

ಬಾಳೆ ಹಣ್ಣು
ಏಲಕ್ಕಿ ಬಾಳೆ ಹಣ್ಣು - 1000-2700, ನೇಂದ್ರಬಾಳೆ 1000-1900, ಪಚ್ಚಬಾಳೆ-600-1000, ಸೇಬು - 5800-6300, ಕಿತ್ತಳೆ- 1500 -2000, ಅನಾನಸ್ - 1400-1600, ದ್ರಾಕ್ಷಿ -2000-3000, ಸಪೋಟ -2500- 3000, ಪಪ್ಪಾಯಿ -1400-1600, ಕಲ್ಲಂಗಡಿ - 1200-1400, ಮೂಸಂಬಿ-2000-3000, ಸೀಬೆಹಣ್ಣು - 2500-2500, ಕರಬೂಜ - 1500-3000, ದಾಳಿಂಬೆ - 12000-16000

ಇತರೆ
ಬೆಲ್ಲ - 3600-3800, ಎಳನೀರು -6000-24000
ತೆಂಗಿನಕಾಯಿ - medium- 🎉15000, big - 20000-25000

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+