For Quick Alerts
ALLOW NOTIFICATIONS  
For Daily Alerts

ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಅಕ್ಟೋಬರ್‌ 30ರ ಮಾರುಕಟ್ಟೆ ಬೆಲೆ ಇಲ್ಲಿದೆ

|

ರಾಜ್ಯದಲ್ಲಿ ಶನಿವಾರ (ಅ. 30) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

Arecanut, Coffee, Pepper, Rubber price Updates

30/10/2021
ಅಡಿಕೆ ಧಾರಣೆ

ಚನ್ನಗಿರಿ
ರಾಶಿ- 44,499-46,499

ಚಿತ್ರದುರ್ಗ
ರಾಶಿ: 45, 339-45, 779
ಕೆಂಪು ಗೋಟು: 30, 220- 30, 600
ಬೆಟ್ಟೆ: 39, 610-40,069

ಹೊಳೆಲ್ಕೆರೆ
ರಾಶಿ: 41,701-48,779

ಬಂಟ್ವಾಳ
NC- 25000-50000
Coca- 10000-25000

ಕಾಫಿ, ಅಡಿಕೆ  ಹಾಗೂ ಮೆಣಸು ಅಕ್ಟೋಬರ್‌ 30ರ ಬೆಲೆ

ಕಾರ್ಕಳ
CN- 46000-50000

ಕುಮಟಾ
CN- 43099-47049

ಶಿರಸಿ
ರಾಶಿ; 39, 899-48, 889
ಚಾಲಿ: 41, 599-47, 629
ಬಿಳಿ ಗೋಟು: 22,699-41,319
ಬೆಟ್ಟೆ: 35, 599-45, 319

ಪುತ್ತೂರು
ಕೋಕಾ: 10, 500-26,000

ಮಂಗಳೂರು
ಕೋಕಾ: 24,300-28,000

ಕಾರ್ಕಳ
ಹೊಸ ವೆರೈಟಿ: 35,000-42,500

*****
ಕಾಫಿ ಅಂತಾರಾಷ್ಟ್ರೀಯ ಬೆಲೆ
INTERNATIONAL PRICE (US CENTS /LB)
ICO Composite - 182.64
Colombian Milds - 260.44
Other Mild - 241.13
Brazilian naturals -200.14
Robustas- 107.52

ಚಿಕ್ಕಮಗಳೂರು ವಾಸವಿ ಕಾಫಿ ಕ್ಯೂರಿಂಗ್ ವರ್ಕ್ಸ್
AC28- 6000
AP - 12800
RC26 - 3525
RP-6100

ಪಟ್ಟದೂರು ಕಾಫಿ ಹೌಸ್
PATTADUR COFFEE HOUSE
AP : 12000 - 12500
AC : 5500 - 6000
RP : 6000 - 6100
RC : 3250 - 3700

ಮೆಣಸು - 455/460

ಅರೇಬಿಕಾ ಫ್ರೂಟ್ ಕಾಫಿ
Above 95% RS 39 to 40
85%to 90% Rs 36 to 37
70% to 80% Rs 31 to 32
50 %to 60% Rs 26 to 27

ಕುಶಾಲನಗರ ಮೌಂಟೇನ್ ಬ್ಲೂ

KUSHALNAGAR MOUNTAIN BLUE
AC - 5000
AP -12800

ಮಡಿಕೇರಿ ಸ್ಪೈಸ್ ಹಾಗೂ ಸ್ಪೈಸ್

Ap - 13000
Rc 26- 3450
Rp- 6150
AC28- 5000

ಸಕಲೇಶಪುರ ಗೇನ್
Sakleshpur Gain
AC - 5100
AP - 12500
RC - 3500
RP - 6100

***
Coffee rates by QMR
ಬಾಳಗೋಡು Emami
AC- 5525
AP - 12700
RC - 3525
RP - 6000

ಹಾಸನ NKG
AC- 5500
AP-13500
Rp- 6300

ಕುಶಾಲನಗರ WESTERN 080-42255518
AC- 5500
AP-13200
RC- 3600
RP-6100

ಕುನ್ನಿಗೇನಹಳ್ಳಿ ಲಿಖಿತಾ

Ap- 12600
Rp-5000
Ac28- 5000
Rc27-3500

M R Stany-08262-230950
Ac-5450
Ap-13100
Rc-3500
RP-6250

ಚಿಕ್ಕಮಗಳೂರು ಪೈ

Ac- 5850
Ap- 12850

ಸಿದ್ದಾಪುರ ಟ್ರಸ್ಟ್

AC- 5500
Rc- 3700

ಬಾಳುಪೇಟೆ ಕಾಫಿ

AC- 4500
AP- 12500
RC- 3350
Rp- 6000

Belagod Emami ACEP- 198,RCEP- 136 CKMVASAVI ACEP-215,RCEP-136, KUSHAL AGAR RAJ ACEP-190, RCEP-136,

***
ಮೆಣಸು, ಏಲಕ್ಕಿ, ರಬ್ಬರ್, ರಸಗೊಬ್ಬರ
ಏಲಕ್ಕಿ
ಕೂಳೆ -600-650 , ನಡುಗೊಲು - 700-750, ರಾಶಿ - 800-850, ರಾಶಿ ಉತ್ತಮ - 900-950, ಜರಡಿ - 1000-1050, ಹೆರಕ್ಕಿದ್ದು - 1200-1300, ಹಸಿರು ಸಾಧಾರಣ - 800-850, ಹಸಿರು ಉತ್ತಮ - 1000-1050, ಹಸಿರು ಅತೀ ಉತ್ತಮ - 1300-1400

ಮೆಣಸು

PB Abdul - 450, ಮೂಡಿಗೆರೆ A1 - 460, ಮೂಡಿಗೆರೆ ಭಾವರ್ ಲಾಲ್ - 472, ಬೆಳಗೋಡು ಎಮಾಮಿ- 465, ಚಿಕ್ಕಮಗಳೂರು ಅರಿಹಂತ್ - 470, ಗೋಣಿಕೊಪ್ಪಲ್ ಶ್ರೀಮಾರುತಿ -450, ಕುನ್ನಿಗೆನಹಳ್ಳಿ - 430, ಸಕಲೇಶಪುರ ಗೇನ್ - 455, ಮೂಡಿಗೆರೆ spice- 430, ಪಟ್ಟದೂರು- 470, ಬಾಳುಪೇಟೆ- 450, ಕಾರ್ಕಳ ಕಾಮಧೇನು - 450, ಸಿದ್ದಾಪುರ- 435, ಸಕಲೇಶಪುರ ಸಾಯಿನಾಥ್ - 475,

ರಬ್ಬರ್ ಕೊಚ್ಚಿ

RSS 4 - 172, RSS 5 - 170,ISNR 20 - 160,Latex -124,
Gold- 24k - 4893 ,22k-4505, Sensex- 61350.26

ರಸಗೊಬ್ಬರ ಬೆಲೆ ವಿವರ
ಪೊಟಾಶ್ -1015, ಯೂರಿಯ- 266, ಡಿ ಎ ಪಿ - 1200,ಸೂಪರ್ -430 , IFFCO 10:26:26 - 1175, ಸುಫಲಾ - 1180,
****
ಏಕದಳ ಧಾನ್ಯಗಳು

ಸಜ್ಜೆ - 1315-1420, ಜೋಳ (bili) -1350-1800, ಮೆಕ್ಕೆಜೋಳ -1425-1632, ನೆವಣೆ -1624-4869, ಭತ್ತ (ಹೊಸ ಸೋನಾ ಮಸೂರಿ) - 1351-1816, ರಾಗಿ - 2500-3200, ಅಕ್ಕಿ (ಮಧ್ಯಮ)- 2800-4800, ಗೋದಿ(ಸೊನ) -1426-1526

ದ್ವಿದಳ ಧಾನ್ಯಗಳು
ಅಲಸಂದೆ ಕಾಳು - 5236-5969, ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -3800-6950, ಹೆಸರುಬೇಳೆ - 8500-9000, ಬಟಾಣಿ - 11600-14000 ಹೆಸರುಕಾಳು - 7000-8500, ಹುರಳಿಕಾಳು - 3200-3600, ತೊಗರಿ - 4300-5400 ತೊಗರಿಬೇಳೆ - 9000- 9500.

ಎಣ್ಣೆ ಬೀಜಗಳು
ಕೊಬ್ಬರಿ - 16500-16600, ಎಳ್ಳು - 7000-8000, ನೆಲಗಡಲೆ -3519-6789, ಸಾಸುವೆ - 9000-9500, ಸೋಯಾಬಿನ್ -3900-5500, ಸೂರ್ಯಕಾಂತಿ - 5300-6323, ಹತ್ತಿ(DCH)- 9390-15310.

English summary

Arecanut, Coffee, Pepper, Rubber Price in Karnataka Today 30 October, 2021

Check out the Areca nut, coffee, pepper, rubber latest market prices in Karnataka today 30 October. Take a look
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X