For Quick Alerts
ALLOW NOTIFICATIONS  
For Daily Alerts

ಡಿಸೆಂಬರ್ 01ರ ಪೇಟೆ ಧಾರಣೆ: ಅಡಿಕೆ, ಕಾಫಿ, ಮೆಣಸು ಹಾಗೂ ತರಕಾರಿ ಬೆಲೆ ಮಾರುಕಟ್ಟೆ ಬೆಲೆ

|

ಕರ್ನಾಟಕದಲ್ಲಿ ಇಂದು (ಡಿಸೆಂಬರ್ 01) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು, ತರಕಾರಿ, ಬೆಳೆಕಾಳು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಭಾರಿ ಮಳೆಯ ಹಿನ್ನೆಲೆಯಲ್ಲಿ ಉಂಟಾಗಿದ್ದ ಹಣ್ಣು, ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಇದೀಗ ಸಮರ್ಪಕವಾಗಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಹವಾಮಾನ ಮುನ್ಸೂಚನೆಯಂತೆ ಮಳೆ ಆಂಧ್ರ, ತಮಿಳುನಾಡು, ಕೇರಳದಲ್ಲಿ ಮುಂದುವರೆಯುವ ಸಾಧ್ಯತೆಯಿದೆ. ಮೆಣಸು ಧಾರಣೆ ಮಾತ್ರ ದಿನದಿಂದ ದಿನಕ್ಕೆ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

1/12/2021
ಆಡಿಕೆ
ಶಿವಮೊಗ್ಗ/ಸಾಗರ
ಬೆಟ್ಟೆ- 47689-53689
ಗೊರಬಲು- 17009-38340
ರಾಶಿ- 42509-46809
ಸರಕು - 49199-73050
SG- 27299
ಚಾಳಿ- 47309-48509
ಕೋಕಾ- 22500-37499
KG- 32569
BG- 24786

ಯಲ್ಲಾಪುರ ಎಪಿಎಂಸಿ
TB- 39161-45699
Chali- 44389-50894

ಬಂಟ್ವಾಳ
NC- 27500-42500
Coca- 12500-25000

ಕಾರ್ಕಳ
CN- 35000-42500

ಕುಮಟಾ
CN- 37509-41699

ಸಿದ್ದಾಪುರ
KK- 22699-38099
Chali- 46899-50299

ಶಿರಸಿ
Chali- 36099-50698
R- 28831-50909

ಚನ್ನಗಿರಿ
R- 44089-46639

ಬದಿಯಡ್ಕ new -375-425
Single chol- 360-440
Double chol - 485-525
White patora- 320-380
Ulli new - 200-320
Trichur choll - 400- 480

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

ಕಾಫಿ ಬೆಲೆ

ಕಾಫಿ ಬೆಲೆ

COFFEE INTERNATIONAL PRICE (US CENTS /LB)
ICO Composite - 200.01
Colombian Milds - 288.74
Other Mild - 267.46
Brazilian naturals -227.43
Robustas- 107.46

PATTADUR COFFEE HOUSE
AP : 14200 - 14400
AC : 5750 - 6200
RP : 6000 - 6175
RC : 3300 - 3750
PEPPER - 510

ARABICA FRUIT COFFEE
+ 95% RS 45 to 47
85%to 90% R 38 to 40
70% to 80% Rs 36 to 38
50 %to 60% Rs 28 to 30

ROBUSTA FRUIT COFFEE
RS 25 /RS 26

KUSHALNAGAR MOUNTAIN BLUE-
AC - 5500
AP -14200

JEELANI COFFEE CURERS Kushalnagara-
AP: 14200
AC: 5800
RP: 6200
RC: 3600

(OUT TURN - RC:26, AC:28, A P:41.5 & RP:42)

Pepper : 500

Madkeri spice and spice -
Ap - 14700
Rc 26- 3600
Rp- 6150
AC28- 6250

Sakleshpur Gain-
AC - 6000
AP - 14500
RC - 3500
RP - 6200

Coffee rates by QMR

Coffee rates by QMR

Coffee rates by QMR
HASSAN NKG-
AC- 6000
AP-14600
Rp- 6300

KUSHALNAGAR WESTERN
AC- 6250
AP-14800
RC- 3800
RP-6500

Kunnigenahalli Likitha-
Ap- 14500
Rp-6300
Ac28- 6000
Rc27-3500

Ckm pai-
Ac- 6500
Ap- 14500

Siddapur Trust -
AC- 6250
Rc- 3850

Balupete coffee-
AC- 6000
AP- 14500
RC- 3500
Rp- 6200

Balupete Mass-
Ap - 14500
Ac- 6300
Rp- 6100
Rc- 3600
Pepper-522

Sargod Coffee Curing
AP NEW-14250 (OT 83%)
AP OLD-13800
AC-6000 (OT 54%)
RP NEW-5925 (OT 84%)
RP OLD-5525
RC-3500 (OT 52%)"

MR Stany golden coffee CKM
Ac- 6150
Ap-14500
Rc- 3650
Rp- 6250

ಹಾಂದಿ coffee curing
Ac-6300
Ap-14000
Rc-3600
Rp- 6200

Mudremane coffee curing (yesterday price)
Ap- 14700
Ac- 6400
Rp- 6200
Rc- 3640

Hassan Allana(yesterday price)
Ap-14300
Ac- 6150
Rp- 6200
Rc- 3700

Hassan planters (yesterday price)
Ap- 14600
Ac- 5500
Rc- 3250
Belagod Emami ACEP- 220,RCEP- 140 KUSHAL Western ACEP-230, RCEP-147,

ಮೆಣಸು

ಮೆಣಸು

ಏಲಕ್ಕಿ
ಕೂಳೆ -600-650, ನಡುಗೊಲು - 700-750, ರಾಶಿ - 800-850, ರಾಶಿ ಉತ್ತಮ - 900-950, ಜರಡಿ - 1000-1050, ಹೆರಕ್ಕಿದ್ದು - 1200-1300, ಹಸಿರು ಸಾಧಾರಣ - 800-850, ಹಸಿರು ಉತ್ತಮ - 1000-1050, ಹಸಿರು ಅತೀ ಉತ್ತಮ - 1300-1400

ಮೆಣಸು
1. Ckm Arihanth - 525,
2. Ckm Kiran - 520,
3. CKm MR Stany- 522
4. Gonikoppa Sri maruthi -510,
5. kalasa Campco- 515,
6. Kunnigenahalli likitha- 515,
7. Mangalore PB Abdul - 510,
8. Mudigere A1- 515,
9. Mudigere Harshika - 520,
10. Sakleshpur gain - 510,
11. Sakleshpur Sathyamurthy - 520

ರಬ್ಬರ್ -ಕೊಚ್ಚಿ
RSS 4 - 190, RSS 5 - 188, ISNR 20 - 173, Latex -138,

ಏಕದಳ ಧಾನ್ಯಗಳು

ಏಕದಳ ಧಾನ್ಯಗಳು

ಏಕದಳ ಧಾನ್ಯಗಳು
ಸಜ್ಜೆ - 1709-1819, ಜೋಳ (ಬಿಳಿ) -1800-3500, ಮೆಕ್ಕೆಜೋಳ -1700-1720, ನೆವಣೆ -2400, ಭತ್ತ (ಹೊಸ ಸೋನಾ ಮಸೂರಿ) - 1660-1908, ರಾಗಿ - 2500-3200, ಅಕ್ಕಿ (ಮಧ್ಯಮ)- 2800-4800, ಗೋಧಿ (ಸೋನ) -2600-2800.

ದ್ವಿದಳ ಧಾನ್ಯಗಳು
ಅಲಸಂದೆ ಕಾಳು - 6510-7270, ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -3669-6530, ಹೆಸರುಬೇಳೆ - 8500-9000, ಬಟಾಣಿ - 11200-14000 ಹೆಸರುಕಾಳು - 7000-8500, ಹುರಳಿಕಾಳು - 3200-3600, ತೊಗರಿ - 4130-4458, ತೊಗರಿಬೇಳೆ - 9000- 9500.

ಎಣ್ಣೆ ಬೀಜಗಳು
ಕೊಬ್ಬರಿ - 17000, ಎಳ್ಳು - 9800-10200, ನೆಲಗಡಲೆ -1969-7171, ಸಾಸುವೆ - 8000-9000, ಸೋಯಾಬಿನ್ -5500-6500, ಸೂರ್ಯಕಾಂತಿ - 6330-6400, ಹತ್ತಿ(DCH)- 5029-14350

ತರಕಾರಿ

ತರಕಾರಿ

ಅಲಸಂದೆಕಾಯಿ-4500-5000 ಹುರಳಿಕಾಯಿ-4000-5000, ಬಿಟ್ರೋಟ್ -2800-3000, ಹಾಗಲಕಾಯಿ -2500-4500, ಸೋರೆಕಾಯಿ -4000-4500, ಬದನೇಕಾಯಿ -2400-2600, ಗೋರಿಕಾಯಿ - 7500-8000, ಎಳೇಕೋಸು -6600-6800 ದಪ್ಪಮೆಣಸಿನಕಾಯಿ -7300-7500, ಕ್ಯಾರೇಟ್- 7800-8000, ಹುಕೋಸ್ -5800-6000, ಚಪ್ಪರದವರೇ -2500-3500, ಬಜ್ಜಿ ಮೆಣಸಿನಕಾಯಿ - 4000-4500, ಸೌತೆಕಾಯಿ -1000-1200, ನುಗ್ಗೆಕಾಯಿ -10000-12000, ಹಸಿರು ಮೆಣಸಿನಕಾಯಿ -2400-4000, ಹಸಿ ಶುಂಠಿ -2400-2600, ನವಿಲುಕೋಸ್ -600-1200 ಬೆಂಡೆಕಾಯಿ - 3800-4000, ಈರುಳ್ಳಿ -2000-4000, ಆಲೂಗಡ್ಡೆ -2000-3000, ಹಿರೇಕಾಯಿ -5800-6000, ಸೀಮೆ ಬದನೇಕಾಯಿ -1800-2000, ಪಡವಲಕಾಯಿ -3500-3700, ಸುವರ್ಣಗಡ್ಡೆ -1000-1200, ಸಿಹಿ ಕುಂಬಳಕಾಯಿ -600-800, ತೊಂಡೆಕಾಯಿ -4500-6000, ಟೊಮೇಟೊ -2400-4000 ಬುದು ಕುಂಬಳಕಾಯಿ -1500-1800, ಕೆಂಪು ಮೆಣಸಿನಕಾಯಿ -1012-13019, ಕೊತ್ತಂಬರಿ ಬೀಜ -6370, ಒಣ ಮೆಣಸಿನಕಾಯಿ -2219-16400, ಬೆಳ್ಳುಳ್ಳಿ -3000-7000, ಮೆಂತೆ ಬೀಜ -8100-9100,

ಹಣ್ಣುಗಳು

ಹಣ್ಣುಗಳು

ಇತರೆ
ಬೆಲ್ಲ - 3600-3800, ಎಳನೀರು -6000-24000
ತೆಂಗಿನಕಾಯಿ - medium- 🎉15000,big - 20000-25000

ಬಾಳೆ ಹಣ್ಣು
ಏಲಕ್ಕಿ ಬಾಳೆ- 1000-2700, ನೇಂದ್ರಬಾಳೆ- 1000-1900, ಪಚ್ಚಬಾಳೆ-600-1000
ಸೇಬು - 5800-6300, ಕಿತ್ತಳೆ- 1500 -2000, ಅನಾನಸ್ - 1400-1600, ದ್ರಾಕ್ಷಿ -2000-3000, ಸಪೋಟ -2500- 3000,ಪಪ್ಪಾಯಿ -1400-1600,ಕಲ್ಲಂಗಡಿ - 1200-1400,ಮೂಸಂಬಿ-2000-3000, ಸೀಬೆಹಣ್ಣು - 2500-2500, ಕರಬೂಜ - 1500-3000, ದಾಳಿಂಬೆ - 12000-16000

Fertilizer price list
ಪೊಟಾಶ್ -1040,ಊರಿಯ- 266,ಡಿ ಎ ಪಿ - 1200,ಸೂಪರ್ -430 , IFFCO 10:26:26 - 1175, ಸುಫಲಾ - 1350,

English summary

Arecanut, Coffee, Pepper, Rubber, Vegetable Price in Karnataka 01 December, 2021

Check out the Areca nut, coffee, pepper, rubber latest market prices in Karnataka today 01 December, 2021. Take a look
Story first published: Wednesday, December 1, 2021, 19:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X