ಕರ್ನಾಟಕದಲ್ಲಿ ಮಂಗಳವಾರ (ಜನವರಿ 11) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು, ತರಕಾರಿ, ಬೆಳೆಕಾಳು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ತಿಂಗಳ ಅಂತ್ಯದವರೆಗೂ ಜಾರಿಯಲ್ಲಿರುವುದರಿಂದ ತರಕಾರಿ ಸಾಗಾಟದಲ್ಲಿ ವ್ಯತ್ಯಯ ಉಂಟಾಗಲಿದೆ. ಹೀಗಾಗಿ ಕೆಲವು ಹಣ್ಣು ತರಕಾರಿ ಬೆಲೆ ವ್ಯತ್ಯಾಸ ಉಂಟಾಗಬಹುದು. ಜೊತೆಗೆ, ಹವಾಮಾನ ವೈಪರೀತ್ಯದಿಂದ ಹಿನ್ನೆಲೆಯಲ್ಲಿ ಉಂಟಾಗಿದ್ದ ಹಣ್ಣು, ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಮುಂದುವರೆಯಲಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಓಮಿಕ್ರಾನ್ ಭೀತಿ ನಡುವೆ, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.
ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.
11/01/2022
ಅಡಿಕೆ
ಶಿವಮೊಗ್ಗ/ಸಾಗರ
ಬೆಟ್ಟೆ- 48099-52200
ಗೊರಬಲು- 17040-34289
ರಾಶಿ- 43299-46010
ಸರಕು - 54009-75066
SG- 16599-24050
ಚಾಲಿ- 30099-46299
Coca-24299-30199
KG -34269-38369
BG- 18289-20786
A- 55499
ಯಲ್ಲಾಪುರ APMC
TB- 37899-44865
Chali- 37601-48851
ಬಂಟ್ವಾಳ
NC- 27500-45000
Coca- 12500-25000
ಕಾರ್ಕಳ
CN- 40000-46000
ಕುಮಟಾ
CN- 36509-40609
ಸಿದ್ದಾಪುರ
KK- 21899-34112
Chali- 44689-48099
ಶಿರಸಿ
Chali- 32099-49093
R- 41909-48299
ಚನ್ನಗಿರಿ
R- 45099-46919
ಬದಿಯಡ್ಕ new -400-450
Single chol- 475-530
Double chol - 475-535
White patora- 300-385
Ulli new - 250-305
Trichur choll - 450-490
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ
ಕಾಫಿ ಬೆಲೆ
ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)
ICO Composite - 206.18
Colombian Milds - 272.01
Other Mild - 235.49
Brazilian naturals -235.49
Robustas- 112.87
ಪಟ್ಟದೂರು ಕಾಫಿ ಹೌಸ್
AP : 15000 - 15500
AC : 5750 - 7300
RP : 6250 - 6750
RC : 3900 - 4250
PEPPER - 505/510
ರೊಬಸ್ಟಾ ಫ್ರೂಟ್ ಕಾಫಿ
RS 30/32
ಕುಶಾಲನಗರ MOUNTAIN BLUE-
AC - 7000
AP -15600
ಜೀಲಾನಿ COFFEE CURERS ಕುಶಾಲನಗರ
AP: 15450
AC: 6700
RP: 6600
RC: 3800
Pepper : 482
ಮಡಿಕೇರಿ spice and spice -
Ap - 15500
Rc 26- 3800
Rp- 6300
AC28- 7000
ಸಕಲೇಶಪುರ Gain
AC - 6850
AP - 15650
RC - 4000
RP - 6800
Coffee rates by QMR
ಹಾಸನ NKG-
AC- 7000
AP-15700
Rp- 7100
ಕುಶಾಲನಗರ WESTERN
AC- 7000
AP-15500
RC- 4050
RP-7100
ಚಿಕ್ಕಮಗಳೂರು ಪೈ
Ac- 7200
Ap- 15700
ಸಿದ್ದಾಪುರ ಟ್ರಸ್ಟ್ -
AC- 7200
Rc- 4200
ಬಾಳುಪೇಟೆ ಕಾಫಿ
AC- 6800
AP- 15400
RC- 4000
Rp- 6900
MR Stany golden coffee, ಚಿಕ್ಕಮಗಳೂರು
Ac- 6900
Ap-15500
Rc- 4100
Rp- 7000
ಹಾಂದಿ ಕಾಫಿ ಕ್ಯೂರಿಂಗ್
Ac-7050
Ap-15600
Rc-4000
Rp- 6500
ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Black pepper - 510
RC- 4000 - for 27.5 ot
AC - 6500
ಭತ್ತ
Doddy - 1900
Athira - 1800
Thunga - 1300
Other Paddy - 1200
ಹಾಸನ Deccan
Ac- 6750
Ap- 15450
Rc- 3900
Rp- 6600
ಕುನ್ನಿಗೇನಹಳ್ಳಿ likitha
Ac- 7000
Ap- 15500
Rc- 4000
Rp- 7000
ಬಾಳುಪೇಟೆ mass
Ap- 15400
Ac- 6800
Rp- 6900
Rc- 4200
ಬೆಳಗೋಡು Emami ACEP- 254,RCEP- 152
ಕುಶಾಲ್ ರಾಜ್ ACEP-253, RCEP-149,
ಮಡಿಕೇರಿ spice ac- 250, RC- 150
ಮೆಣಸು
ಏಲಕ್ಕಿ
ಕೂಳೆ -450-505, ನಡುಗೊಲು - 550-600, ರಾಶಿ - 650-700, ರಾಶಿ ಉತ್ತಮ - 800-850, ಜರಡಿ - 900-950, ಹೆರಕ್ಕಿದ್ದು - 1100-1200, ಹಸಿರು ಸಾಧಾರಣ - 750-800, ಹಸಿರು ಉತ್ತಮ - 900-1000, ಹಸಿರು ಅತೀ ಉತ್ತಮ - 1300-1450
ಮೆಣಸು
1. Ckm M R Stany - 491,
2. Ckm Kiran - 500,
3. Mudigere AM- 505
4. Gonikoppa Sri maruthi-505,
5. kalasa Campco- 495,
6. Kunnigenahalli likitha- 500,
7. Mangalore PB Abdul- 495,
8. Mudigere A1- 505,
9. Mudigere Harshika - 505,
10. Sakleshpur gain - 505,
11. Sakleshpur Sathyamurthy - 491
12. Madikeri spice - 490
13. Handi - 510
14. Siddapur - 510
15. balupet mass- 502
ರಬ್ಬರ್-ಕೊಚ್ಚಿ
RSS 4 - 160, RSS 5 - 156, ISNR 20 - 146, Latex -139,
ಎಣ್ಣೆ ಬೀಜಗಳು
ಏಕದಳ ಧಾನ್ಯಗಳು
ಸಜ್ಜೆ - 1700-1963, ಜೋಳ (ಬಿಳಿ) -1800-2450, ಮೆಕ್ಕೆಜೋಳ -700-1780, ನವಣೆ -2619, ಭತ್ತ (ಸೋನಾ ಮಸೂರಿ) - 1319-2452, ರಾಗಿ -
2500-3200, ಅಕ್ಕಿ (ಮಧ್ಯಮ)- 2800-4800, ಗೋಧಿ (ಸೋನಾ) -2600-2800
ದ್ವಿದಳ ಧಾನ್ಯಗಳು
ಅಲಸಂದೆ ಕಾಳು - 2645-7345, ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -3800-6500, ಹೆಸರುಬೇಳೆ - 8500-9000, ಬಟಾಣಿ - 10000-13500 ಹೆಸರುಕಾಳು -7000-8200, ಹುರಳಿಕಾಳು - 3430, ತೊಗರಿ - 5300, ತೊಗರಿಬೇಳೆ - 9000- 9500.
ಎಣ್ಣೆ ಬೀಜಗಳು
ಕೊಬ್ಬರಿ - 16700-16900, ಎಳ್ಳು - 7500-10000, ನೆಲಗಡಲೆ -3409-7519, ಸಾಸುವೆ - 9000-9500, ಸೋಯಾಬಿನ್ -6200-6400, ಸೂರ್ಯಕಾಂತಿ - 3269-5789
ಹತ್ತಿ(DCH)- 4688-15639
ಮೆಣಸಿನಕಾಯಿ
ತರಕಾರಿ
ಅಲಸಂದೆಕಾಯಿ-4000-4500 ಹುರಳಿಕಾಯಿ-2500-3000, ಬಿಟ್ರೋಟ್ -5800-6000, ಹಾಗಲಕಾಯಿ -3200-4000, ಸೋರೆಕಾಯಿ -1500-2500, ಬದನೇಕಾಯಿ -2800-3000, ಗೊರಿಕಾಯಿ - 5000-6500, ಎಳೆಕೋಸು -2800-3000 ದಪ್ಪ,ಮೆಣಸಿನಕಾಯಿ -4000-6000, ಕ್ಯಾರೇಟ್- 7800-8000, ಹುಕೋಸ್ -3800-4000, ಚಪ್ಪರದವರೇ -3500-4000, ಬಜ್ಜಿ ಮೆಣಸಿನಕಾಯಿ - 3500-4000, ಸೌತೆಕಾಯಿ -600-1200, ನುಗ್ಗೆಕಾಯಿ -18000-20000, ಹಸಿರು ಮೆಣಸಿನಕಾಯಿ -5800-6000, ನವಿಲುಕೋಸ್ -1000-1200 ಬೆಂಡೆಕಾಯಿ - 4000-6000, ಈರುಳ್ಳಿ -2500-3500,
ಆಲೂಗಡ್ಡೆ -1600-2600, ಹಿರೇಕಾಯಿ -800-1200, ಸೀಮೆ ಬದನೇಕಾಯಿ -1100-1300, ಪಡವಲಕಾಯಿ -1200-1400, ಸುವರ್ಣಗಡ್ಡೆ -1000-1200, ಸಿಹಿ ಕುಂಬಳಕಾಯಿ -1800-2000, ತೊಂಡೆಕಾಯಿ -2500-3500, ಟೊಮೇಟೊ -2000-2200 ಬುದು ಕುಂಬಳಕಾಯಿ -1200-1800, ಕೆಂಪು ಮೆಣಸಿನಕಾಯಿ -609-23997, ಕೊತ್ತಂಬರಿಬೀಜ -3510-7301, ಒಣ ಮೆಣಸಿನಕಾಯಿ -40000-44000, ಬೆಳ್ಳುಳ್ಳಿ -5000-6000,
ಮೆಂತೆ ಬೀಜ -7500-9500,
ಇತರೆ
ಬೆಲ್ಲ - 3100-3350, ಎಳನೀರು -6000-24000
ಹಣ್ಣುಗಳು
ಬಾಳೆಹಣ್ಣು
ಏಲಕ್ಕಿ ಬಾಳೆ - 1000-2800, ನೇಂದ್ರ ಬಾಳೆ- 1000-2100, ಪಚ್ಚಬಾಳೆ-600-900
ಸೇಬು - 6000-6300, ಕಿತ್ತಳೆ- 2000 -2300, ಅನಾನಸ್ - 1600-1800, ದ್ರಾಕ್ಷಿ -2500-3500, ಸಪೋಟ -3000- 3500, ಪಪ್ಪಾಯಿ -1500-1700,ಕಲ್ಲಂಗಡಿ - 1800-2000,ಮೂಸಂಬಿ-3500-4000, ಸೀಬೆಹಣ್ಣು - 300-400,ಕರಬೂಜ - 1400-1800, ದಾಳಿಂಬೆ - 3800-4000
ರಸಗೊಬ್ಬರ ಬೆಲೆ: ಪೊಟಾಶ್ -1040, ಯೂರಿಯ- 266,ಡಿ ಎ ಪಿ - 1200,ಸೂಪರ್ -430 , IFFCO 10:26:26 - 1175, ಸುಫಲಾ - 1350,
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Gold Rate Today: ವಾರಾಂತ್ಯದಲ್ಲೂ ಚಿನ್ನದ ಬೆಲೆ ಭರ್ಜರಿ ಇಳಿಕೆ! ದಿಢೀರ್ 10,300 ರೂ. ಕುಸಿತ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications