ಕರ್ನಾಟಕದಲ್ಲಿ ಗುರುವಾರ (ಜನವರಿ 13) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು, ತರಕಾರಿ, ಬೆಳೆಕಾಳು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ತಿಂಗಳ ಅಂತ್ಯದವರೆಗೂ ಜಾರಿಯಲ್ಲಿರುವುದರಿಂದ ತರಕಾರಿ ಸಾಗಾಟದಲ್ಲಿ ವ್ಯತ್ಯಯ ಉಂಟಾಗಲಿದೆ. ಹೀಗಾಗಿ ಕೆಲವು ಹಣ್ಣು ತರಕಾರಿ ಬೆಲೆ ವ್ಯತ್ಯಾಸ ಉಂಟಾಗಬಹುದು. ಜೊತೆಗೆ, ಹವಾಮಾನ ವೈಪರೀತ್ಯದಿಂದ ಹಿನ್ನೆಲೆಯಲ್ಲಿ ಉಂಟಾಗಿದ್ದ ಹಣ್ಣು, ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಮುಂದುವರೆಯಲಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಆದರೆ, ಓಮಿಕ್ರಾನ್ ಭೀತಿ ನಡುವೆ, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.
ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.
13/01/2022
ಅಡಿಕೆ
ಶಿವಮೊಗ್ಗ/ಸಾಗರ
ಬೆಟ್ಟೆ- 47130-53189
ಗೊರಬಲು- 17010-34019
ರಾಶಿ- 42600-45499
ಸರಕು - 51510-77004
SG-4850-20699
Chali- 28454-46170
Coca-14899-27899
KG- 21290-37369
BG- 14169-29589
A- 55499
ಯಲ್ಲಾಪುರ APMC
TB- 38369-45000
Chali- 36899-48926
ಬಂಟ್ವಾಳ
NC- 27500-45000
Coca- 12500-25000
ಕಾರ್ಕಳ
CN- 40000-46000
ಕುಮಟಾ
CN- 34669-42899
ಸಿದ್ದಾಪುರ
KK- 23699-31622
Chali- 48299
ಶಿರಸಿ
Chali- 31899-49552
R- 39199-48699
ಚನ್ನಗಿರಿ
R- 43629-45699
ಬದಿಯಡ್ಕ new -400-450
Single chol- 475-530
Double chol - 475-535
White patora- 300-385
Ulli new - 250-305
Trichur choll - 450-490
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ
ಕಾಫಿ ಬೆಲೆ
ಕಾಫಿ ಅಂತಾರಾಷ್ಟ್ರೀಯ ಧಾರಣೆ (US CENTS /LB)
ICO Composite - 208.76
Colombian Milds - 302.11
Other Mild - 274.39
Brazilian naturals -240.18
Robustas- 112.30
ಪಟ್ಟದೂರು ಕಾಫಿ ಹೌಸ್
AP : 15000 - 15700
AC : 5750 - 7300
RP : 6250 - 6750
RC : 3900 - 4200
PEPPER - 505/510
ರೊಬಸ್ಟಾ ಫ್ರೂಟ್ ಕಾಫಿ
RS 30/32
ಕುಶಾಲನಗರ MOUNTAIN BLUE-
AC - 7000
AP -15700
ಜೀಲಾನಿ COFFEE CURERS ಕುಶಾಲನಗರ
AP: 15550
AC: 6800
RP: 6700
RC: 3950
Pepper : 485
ಮಡಿಕೇರಿ spice and spice -
Ap - 15500
Rc 26- 3900
Rp- 6900
AC28- 7000
ಸಕಲೇಶಪುರ Gain
AC - 7000
AP - 15600
RC - 4000
RP - 7000
Coffee rates by QMR
ಹಾಸನ NKG-
AC- 7100
AP-15700
Rp- 7000
ಕುಶಾಲನಗರ WESTERN
AC- 7000
AP-15500
RC- 4050
RP-7100
ಚಿಕ್ಕಮಗಳೂರು ಪೈ
Ac- 7200
Ap- 15675
ಸಿದ್ದಾಪುರ ಟ್ರಸ್ಟ್ -
AC- 7250
Rc- 4200
ಬಾಳುಪೇಟೆ ಕಾಫಿ
AC- 6900
AP- 15600
RC- 4000
Rp- 7000
MR Stany golden coffee, ಚಿಕ್ಕಮಗಳೂರು
Ac- 7000
Ap-15650
Rc- 4000
Rp- 7000
ಹಾಂದಿ ಕಾಫಿ ಕ್ಯೂರಿಂಗ್
Ac-7150
Ap-15800
Rc-3950
Rp- 6500
ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Black pepper - 505
RC- 3800
AC - 6500
ಭತ್ತ
Doddy - 1900
Athira - 1800
Thunga - 1300
Other Paddy - 1200
ಹಾಸನ Deccan
Ac- 6900
Ap- 15650
Rc- 3850
Rp- 6600
ಕುನ್ನಿಗೇನಹಳ್ಳಿ likitha
Ac- 7000
Ap- 15600
Rc- 4000
Rp- 6800
ಬಾಳುಪೇಟೆ mass
Ap- 15500
Ac- 6900
Rp- 6900
Rc- 3900
ಸಾರಗೋಡು Coffee Raw Coffee
AP:15700(OT 83%)
AC:6950(OT 54%)
AC EP:255
RP:6850(OT 84%)
RC:3850(OT 52%)
RC EP: 149
EP Rate is Delivered Price
Belagod Emami ACEP- 255,RCEP- 153 KUSHAL raj ACEP-253, RCEP-148, Madikeri spice ac- 254, RC- 148
ಪೇಟೆ ಧಾರಣೆ
ಏಲಕ್ಕಿ
ಕೂಳೆ -450-500, ನಡುಗೊಲು - 550-600, ರಾಶಿ - 650-700, ರಾಶಿ ಉತ್ತಮ - 800-850, ಜರಡಿ - 900-950, ಹೆರಕ್ಕಿದ್ದು - 1100-1200, ಹಸಿರು ಸಾಧಾರಣ - 750-800, ಹಸಿರು ಉತ್ತಮ - 900-1000, ಹಸಿರು ಅತೀ ಉತ್ತಮ - 1300-1450
ಮೆಣಸು
1. Ckm M R Stany - 490,
2. Ckm Kiran - 505
3. Mudigere AM- 505
4. Gonikoppa Sri maruthi-510,
5. kalasa Campco- 495,
6. Kunnigenahalli likitha- 505,
7. Mangalore PB Abdul- 500,
8. Mudigere A1- 505,
9. Mudigere Harshika - 505,
10. Sakleshpur gain - 505,
11. Sakleshpur Sathyamurthy - 490
12. Madikeri spice - 490
13. ಹಾಂದಿ- 510
14. Siddapur - 505
15. balupet mass- 500
ರಬ್ಬರ್-ಕೊಚ್ಚಿ
RSS 4 - 160, RSS 5 - 156, ISNR 20 - 146, Latex -128,
ಏಕದಳ ಧಾನ್ಯಗಳು
ಏಕದಳ ಧಾನ್ಯಗಳು
ಸಜ್ಜೆ - 1700-1963, ಜೋಳ (ಬಿಳಿ) -1800-2450, ಮೆಕ್ಕೆಜೋಳ -700-1780, ನವಣೆ -2619, ಭತ್ತ (ಸೋನಾ ಮಸೂರಿ) - 1319-2452, ರಾಗಿ -
2500-3200, ಅಕ್ಕಿ (ಮಧ್ಯಮ)- 2800-4800, ಗೋಧಿ (ಸೋನಾ) -2600-2800
ದ್ವಿದಳ ಧಾನ್ಯಗಳು
ಅಲಸಂದೆ ಕಾಳು -2645-7345 ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -3800-6500, ಹೆಸರುಬೇಳೆ - 8500-9000, ಬಟಾಣಿ - 10000-13500 ಹೆಸರುಕಾಳು -7000-8200, ಹುರಳಿಕಾಳು - 3430, ತೊಗರಿ - 5300, ತೊಗರಿಬೇಳೆ - 9000- 9500.
ಎಣ್ಣೆ ಬೀಜಗಳು
ಕೊಬ್ಬರಿ - 16700-16900, ಎಳ್ಳು - 7500-10000, ನೆಲಗಡಲೆ -3409-7519, ಸಾಸುವೆ - 9000-9500, ಸೋಯಾಬಿನ್ -6200-6400, ಸೂರ್ಯಕಾಂತಿ - 3269-5789
ಹತ್ತಿ(DCH)- 4688-15639
ತರಕಾರಿ
ಅಲಸಂದೆಕಾಯಿ-4000-4500 ಹುರಳಿಕಾಯಿ-2500-3000, ಬಿಟ್ರೋಟ್ -5800-6000, ಹಾಗಲಕಾಯಿ -3200-4000, ಸೋರೆಕಾಯಿ -1500-2500, ಬದನೇಕಾಯಿ -2800-3000, ಗೊರಿಕಾಯಿ - 5000-6500, ಎಳೆಕೋಸು -2800-3000 ದಪ್ಪಮೆಣಸಿನಕಾಯಿ -4000-6000, ಕ್ಯಾರೇಟ್- 7800-8000, ಹೂಕೋಸ್ -3800-4000, ಚಪ್ಪರದವರೇ -3500-4000, ಬಜ್ಜಿ ಮೆಣಸಿನಕಾಯಿ - 3500-4000, ಸೌತೆಕಾಯಿ -600-1200, ನುಗ್ಗೆಕಾಯಿ -18000-20000,ಹಸಿರು ಮೆಣಸಿನಕಾಯಿ -5800-6000, ನವಿಲುಕೋಸ್ -1000-1200 ಬೆಂಡೆಕಾಯಿ - 4000-6000, ಈರುಳ್ಳಿ -2500-3500,
ಆಲೂಗಡ್ಡೆ -1600-2600, ಹಿರೇಕಾಯಿ -800-1200, ಸೀಮೆ ಬದನೇಕಾಯಿ -1100-1300, ಪಡವಲಕಾಯಿ -1200-1400, ಸುವರ್ಣಗಡ್ಡೆ -1000-1200, ಸಿಹಿ ಕುಂಬಳಕಾಯಿ -1800-2000, ತೊಂಡೆಕಾಯಿ -2500-3500, ಟೊಮೇಟೊ -2000-2200 ಬುದು ಕುಂಬಳಕಾಯಿ -1200-1800, ಕೆಂಪು ಮೆಣಸಿನಕಾಯಿ -609-23997, ಕೊತ್ತಂಬರಿ ಬೀಜ -3510-7301, ಒಣ ಮೆಣಸಿನಕಾಯಿ -40000-44000, ಬೆಳ್ಳುಳ್ಳಿ -5000-6000,
ಮೆಂತೆ ಬೀಜ -7500-9500,
ಹಣ್ಣುಗಳು
ಇತರೆ
ಬೆಲ್ಲ - 3100-3350, ಎಳನೀರು -6000-24000
ಹಣ್ಣುಗಳು
ಬಾಳೆಹಣ್ಣು
ಏಲಕ್ಕಿ ಬಾಳೆ - 1000-2800, ನೇಂದ್ರ ಬಾಳೆ- 1000-2100, ಪಚ್ಚಬಾಳೆ-600-900
ಸೇಬು - 6000-6300, ಕಿತ್ತಳೆ- 2000 -2300, ಅನಾನಸ್ - 1600-1800, ದ್ರಾಕ್ಷಿ -2500-3500, ಸಪೋಟ -3000- 3500, ಪಪ್ಪಾಯಿ -1500-1700,ಕಲ್ಲಂಗಡಿ - 1800-2000,ಮೂಸಂಬಿ-3500-4000, ಸೀಬೆಹಣ್ಣು - 300-400,ಕರಬೂಜ - 1400-1800, ದಾಳಿಂಬೆ - 3800-4000
ರಸಗೊಬ್ಬರ ಬೆಲೆ: ಪೊಟಾಶ್ -1040, ಯೂರಿಯ- 266,ಡಿ ಎ ಪಿ - 1200,ಸೂಪರ್ -430 , IFFCO 10:26:26 - 1175, ಸುಫಲಾ - 1350,
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ



Click it and Unblock the Notifications