ಕರ್ನಾಟಕದಲ್ಲಿ ಇಂದು (ನ. 26) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು, ತರಕಾರಿ, ಬೆಳೆಕಾಳು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ಭಾರಿ ಮಳೆಯ ಹಿನ್ನೆಲೆಯಲ್ಲಿ ಉಂಟಾಗಿದ್ದ ಹಣ್ಣು, ತರಕಾರಿ ಪೂರೈಕೆಯಲ್ಲಿ ವ್ಯತ್ಯಯ ಇದೀಗ ಸಮರ್ಪಕವಾಗಿದೆ. ಸಗಟು ಮಾರುಕಟ್ಟೆ ದರದಲ್ಲಿ ಏರಿಳಿತ ಇನ್ನೂ ಮುಂದುವರೆದಿದೆ. ಹವಾಮಾನ ಮುನ್ಸೂಚನೆಯಂತೆ ನ.26ರ ನಂತರ ಮಳೆ ಮುಂದುವರೆಯುವ ಸಾಧ್ಯತೆಯಿದೆ. ಮೆಣಸು ಧಾರಣೆ ಮಾತ್ರ ದಿನದಿಂದ ದಿನಕ್ಕೆ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮಿಕ್ಕ ವಾಣಿಜ್ಯ ಬೆಳೆಗಳ ದರ ಸ್ಥಿರವಾಗಿದೆ.
ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.
ಅಡಿಕೆ ಕ್ವಿಂಟಾಲ್‌ಗೆ ರುಪಾಯಿಗಳಲ್ಲಿ
ಶಿವಮೊಗ್ಗ/ಸಾಗರ
ಬೆಟ್ಟೆ- 47689-54009
ಗೊರಬಲು-15010-39169
ರಾಶಿ- 43899-47059
ರಾಶಿ New -45599-47599
ಸರಕು- 50099-71809
SG- 8290-26599
ಚಾಳಿ- 41699-48099
ಕೋಕಾ- 26899-38599
KG- 28899-38619
BG- 23699-37161
A-55555
ಯಲ್ಲಾಪುರ ಎಪಿಎಂಸಿ
TB- 38969-45369
Chali- 44329-50780
ಬಂಟ್ವಾಳ
NC- 27500-42500
Coca- 12500-25000
ಕಾರ್ಕಳ
CN- 35000-42500
ಕುಮಟಾ
CN- 47019-50009
ಸಿದ್ದಾಪುರ
KK- 24499-36889
Chali- 45409-51009
ಶಿರಸಿ
Chali- 45809-51158
R- 43869-51199
ಚಿತ್ರದುರ್ಗ
A- 45600-46000
R-45119-45559
ಚನ್ನಗಿರಿ
R- 45099-46309
ಬದಿಯಡ್ಕ
fresh chol -480-505
Single chol- 360-440
Double chol - 485-520
White patora- 320-360
Ulli new - 200-320
Trichur choll - 450- 470
ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ
ಕಾಫಿ ಅಂತಾರಾಷ್ಟ್ರೀಯ ಮಾರುಕಟ್ಟೆ ದರ
ಕಾಫಿ ಅಂತಾರಾಷ್ಟ್ರೀಯ ಮಾರುಕಟ್ಟೆ ದರ (US CENTS /LB)
ICO Composite - 208.37
Colombian Milds - 301.04
Other Mild - 279.18
Brazilian naturals -239.80
Robustas- 109.11
AP : 14200 - 14500
AC : 5750 - 6200
RP : 6000 - 6175
RC : 3300 - 3750
PEPPER - 535
ARABICA FRUIT COFFEE
+ 95% RS 45 to 47
85%to 90% R 38 to 40
70% to 80% Rs 36 to 38
50 %to 60% Rs 28 to 30
ROBUSTA FRUIT COFFEE
RS 25 /RS 26
AC - 5500
AP -14200JEELANI COFFEE CURERS-
AP: 13700
AC: 5650
RP: 6350
RC: 3600
(OUT TURN - RC:26, AC:28, A P:41.5 & RP:42)
Pepper : 525
Ap - 14500
Rc 26- 3600
Rp- 6150
AC28- 5800Sakleshpur Gain-
AC - 5900
AP - 14500
RC - 3500
RP - 6300
Coffee rates by QMR
Coffee rates by QMR
HASSAN NKG-
AC- 6000
AP-14300
Rp- 6300
KUSHALNAGAR WESTERN
AC- 6300
AP-15000
RC- 3800
RP-6500
Kunnigenahalli Likitha-
Ap- 14800
Rp-5800
Ac28- 6300
Rc27-3500
M R Stany-
Ac-6200
Ap-14600
Rc-3650
RP-6300
Ckm pai-
Ac- 6950
Ap- 14950
Siddapur Trust -
AC- 6000
Rc- 3900
Balupete coffee-
AC- 5700
AP- 14500
RC- 3500
Rp- 6300
Balupete Mass-
Ap - 15000
Ac- 6600
Rp- 6300
Rc- 3300
Pepper-542
Sargod Coffee Curing
AP NEW-14200 (OT 83%)
AP OLD-14000
AC-5900 (OT 54%)
RP NEW-5925 (OT 84%)
RP OLD-5525
RC-3500 (OT 52%)"
Belagod Emami ACEP- 230,RCEP- 140
KUSHAL Amrith ACEP-230, RCEP-146
ಮೆಣಸು
ಏಲಕ್ಕಿ
ಕೂಳೆ -600-650 , ನಡುಗೊಲು - 700-750, ರಾಶಿ - 800-850, ರಾಶಿ ಉತ್ತಮ - 900-950, ಜರಡಿ - 1000-1050, ಹೆರಕ್ಕಿದ್ದು - 1200-1300, ಹಸಿರು ಸಾಧಾರಣ - 800-850, ಹಸಿರು ಉತ್ತಮ - 1000-1050, ಹಸಿರು ಅತೀ ಉತ್ತಮ - 1300-1400
ಮೆಣಸು
1.Ckm Arihanth - 535,
2. Ckm Kiran - 530,
3. CKm MR Stany- 540,
4. Gonikoppa Sri maruthi(9448480105)-525,
5. kalasa Campco- 520,
6. Kunnigenahalli likitha- 530,
7. Mangalore PB Abdul- 530,
8. Mudigere A1- 535,
9. Mudigere Harshika- 540,
10. Sakleshpur gain - 530,
11. Sakleshpur Sathyamurthy - 540,
RUBBER- kochi
RSS 4 - 191, RSS 5 - 186, ISNR 20 - 172, Latex -136,
Gold- 24k - 4876 ,22k-4470, Sensex- 58340.99
ರಸಗೊಬ್ಬರ ಬೆಲೆ
ಪೊಟಾಶ್ -1015, ಯೂರಿಯ- 266, ಡಿ ಎ ಪಿ - 1200, ಸೂಪರ್ -430 , IFFCO 10:26:26 - 1175, ಸುಫಲಾ - 1180,
ದ್ವಿದಳ ಧಾನ್ಯಗಳು
ಏಕದಳ ಧಾನ್ಯಗಳು
ಸಜ್ಜೆ - 1569-1588, ಜೋಳ (bili) -2500-3500, ಮೆಕ್ಕೆಜೋಳ -1500-1750, ನೆವಣೆ -2660-3106, ಭತ್ತ (ಹೊಸ ಸೋನಾ ಮಸೂರಿ) - 1269-1979, ರಾಗಿ - 2500-3500, ಅಕ್ಕಿ (ಮಧ್ಯಮ)- 2800-4800, ಗೋದಿ(ಸೊನ) -2600-2800
ದ್ವಿದಳ ಧಾನ್ಯಗಳು
ಅಲಸಂದೆ ಕಾಳು - 2689-8069, ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -4100-7000, ಹೆಸರುಬೇಳೆ - 8500-9000, ಬಟಾಣಿ - 11200-14000 ಹೆಸರುಕಾಳು - 7000-8500, ಹುರಳಿಕಾಳು - 3200-3600, ತೊಗರಿ - 3839 ತೊಗರಿಬೇಳೆ - 9000- 9500.
ಎಣ್ಣೆ ಬೀಜಗಳು
ಕೊಬ್ಬರಿ - 1800-18100, ಎಳ್ಳು - 9800-10700, ನೆಲಗಡಲೆ -3309-7219, ಸಾಸುವೆ - 8100-9000, ಸೋಯಾಬಿನ್ -6000-6600, ಸೂರ್ಯಕಾಂತಿ - 4850-5400, ಹತ್ತಿ(DCH)- 6459-7739
ಹಸಿ ಶುಂಠಿ
ಅಲಸಂದೆ ಕಾಯಿ-2500-3000 ಹುರಳಿಕಾಯಿ-4800-5000, ಬಿಟ್ರೋಟ್ -2800-3000, ಹಾಗಲಕಾಯಿ -2500-3500, ಸೋರೆಕಾಯಿ -1600-2000, ಬದನೇಕಾಯಿ -2000-3000, ಗೊರಿಕಾಯಿ - 3000-3500, ಎಳೆಕೋಸು -6500-6700 ದಪ್ಪಮೆಣಸಿನಕಾಯಿ -6000-8000, ಕ್ಯಾರೇಟ್- 5800-6000, ಹೂಕೋಸ್ -3800-4000, ಚಪ್ಪರದವರೇ -2500-4000, ಬಜ್ಜಿ ಮೆಣಸಿನಕಾಯಿ - 1500-2500, ಸೌತೆಕಾಯಿ -1200-1400, ನುಗ್ಗೆಕಾಯಿ -1800-2000,ಹಸಿರು ಮೆಣಸಿನಕಾಯಿ -2255-2500, ಹಸಿ ಶುಂಠಿ -1800-2000, ನವಿಲುಕೋಸ್ -2300-3800 ಬೆಂಡೆಕಾಯಿ - 3800-4000, ಈರುಳ್ಳಿ -2000-4000, ಆಲೂಗಡ್ಡೆ -2000-2600, ಹಿರೇಕಾಯಿ -4800-5000, ಸೀಮೆ ಬದನೇಕಾಯಿ -1400-1600, ಪಡವಲಕಾಯಿ -2400-3200, ಸುವರ್ಣಗಡ್ಡೆ -1000-1200, ಸಿಹಿ ಕುಂಬಳಕಾಯಿ -700-800, ತೊಂಡೆಕಾಯಿ -6000-6500, ಟೊಮೇಟೊ -4000-4500 ಬುದು ಕುಂಬಳಕಾಯಿ -1000-1200, ಕೆಂಪು ಮೆಣಸಿನಕಾಯಿ -12000-15000, ಕೊತ್ತಂಬರಿ ಬೀಜ -7050, ಒಣ ಮೆಣಸಿನಕಾಯಿ -12000-13000, ಬೆಳ್ಳುಳ್ಳಿ -4000-9000, ಮೆಂತೆ ಬೀಜ -8000-9000
ಹಣ್ಣುಗಳು, ಇತರೆ
ಬಾಳೆ ಹಣ್ಣು
ಏಲಕ್ಕಿ ಬಾಳೆ ಹಣ್ಣು - 3500-4000, ನೇಂದ್ರ ಬಾಳೆ- 1000-2100, ಪಚ್ಚ ಬಾಳೆ-600-1100, ಸೇಬು - 6000-6400, ಕಿತ್ತಳೆ- 2000 -2500, ಅನಾನಸ್ - 1400-1600, ದ್ರಾಕ್ಷಿ -2000-3000, ಸಪೋಟ -2000- 4500,ಪಪ್ಪಾಯಿ -700-900,ಕಲ್ಲಂಗಡಿ - 1400-1600, ಮೂಸಂಬಿ-4000-4600, ಸೀಬೆಹಣ್ಣು - 1500-2500, ಕರಬೂಜ - 1500-2000, ದಾಳಿಂಬೆ - 10000-15000
ಇತರೆ
ಬೆಲ್ಲ - 3250-4000, ಎಳನೀರು -6000-24000
ತೆಂಗಿನಕಾಯಿ - medium- 🎉15000,big - 20000-26000
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Gold Rate Today: ವಾರಾಂತ್ಯದಲ್ಲೂ ಚಿನ್ನದ ಬೆಲೆ ಭರ್ಜರಿ ಇಳಿಕೆ! ದಿಢೀರ್ 10,300 ರೂ. ಕುಸಿತ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications