For Quick Alerts
ALLOW NOTIFICATIONS  
For Daily Alerts

DHFLನಿಂದ 600 ಕೋಟಿ ಲಂಚ ಪಡೆದಿದ್ದ ರಾಣಾ ಕಪೂರ್: FIRನಲ್ಲಿ ದಾಖಲು

|

ಯೆಸ್‌ ಬ್ಯಾಕ್‌ ಸಂಸ್ಥಾಪಕ ರಾಣಾ ಕಪೂರ್ ಕುಟುಂಬಕ್ಕೆ DHFLನಿಂದ 600 ಕೋಟಿ ಲಂಚ ನೀಡಿದ ಆರೋಪದ ಮೇರೆಗೆ ಸೋಮವಾರ ಸಿಬಿಐ ಏಳು ಸ್ಥಳಗಳಲ್ಲಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ರಾಣಾ ಕಪೂರ್‌ನ ಮುಂಬೈ ನಿವಾಸ ಮತ್ತು ಅಧಿಕೃತ ನಿವಾಸಗಳಲ್ಲಿ ಸಿಬಿಐ ಅಧಿಕಾರಿಗಳ ತಂಡಗಳು ಕಾರ್ಯಾಚರಣೆ ನಡೆಸಿವೆ ಎಂದು ಹೇಳಿದ್ದಾರೆ.

 
DHFLನಿಂದ 600 ಕೋಟಿ ಲಂಚ ಪಡೆದಿದ್ದ ರಾಣಾ ಕಪೂರ್: FIRನಲ್ಲಿ ದಾಖಲು

ಸಿಬಿಐ ಸೋಮವಾರ ಯೆಸ್ ಬ್ಯಾಂಕ್ ಸಂಸ್ಥಾಪಕ ಹಾಗೂ ಆತನ ಪತ್ನಿ ಜೊತೆಗೆ ಮೂವರು ಹೆಣ್ಣು ಮಕ್ಕಳ ಮೇಲೆ ಎಫ್‌ಐಆರ್ ದಾಖಲಿಸಿದೆ. ಯೆಸ್ ಬ್ಯಾಂಕ್ ಆರ್ಥಿಕ ಮುಗ್ಗಟ್ಟಿಗೆ ಇವರು ಕಾರಣವೆಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

 

ರಾಣಾ ಕಪೂರ್ ಜೊತೆಗೆ ಆತನ ಪತ್ನಿ ಬಿಂದು ಕಪೂರ್, ಮಕ್ಕಳಾದ ರಾಧಾ, ರೋಷನಿ ಮತ್ತು ರಾಖಿ ಮತ್ತು ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೋರೇಶನ್ ಲಿಮಿಟೆಡ್‌ನ ಪ್ರವರ್ತಕರು ಮೇಲೆ ಎಫ್‌ಐಆರ್‌ ದಾಖಲಾಗಿದೆ. ಜೊತೆಗೆ ಮುಂಬೈನ ಐದು ಕಂಪನಿಗಳನ್ನು ಎಫ್‌ಐಆರ್‌ನಲ್ಲಿ ಆರೋಪಿಯನ್ನಾಗಿ ಆರೋಪಿಸಿದೆ.

English summary

DHFL Paid 600 Crore Bribe To Rana Kapoor Family

Yes Bank scam pertaining to the Rs 600 crore alleged bribe to the yes bank founder family
Story first published: Monday, March 9, 2020, 19:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X