For Quick Alerts
ALLOW NOTIFICATIONS  
For Daily Alerts

ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್: 49% ಸಾಲ ವಿತರಣೆ

|

ನವದೆಹಲಿ: ಕೊರೊನಾ ಲಾಕ್‌ಡೌನ್‌ ಸಂಕಷ್ಟಕ್ಕೆ ತುತ್ತಾಗಿರುವ ಎಂಎಸ್‌ಎಂಇಗಳಿಗೆ ಕೇಂದ್ರ ಸರ್ಕಾರ ಮೂರು ಲಕ್ಷ ಕೋಟಿ ರುಪಾಯಿಗಳವರೆಗೆ ಸಾಲ ಸೌಲಭ್ಯದ ನೆರವು ಘೋಷಣೆ ಮಾಡಿದೆ.

 

ಪ್ಯಾಕೇಜ್‌ನ ಒಂದು ಅಂಶವಾದ ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್‌ಜಿಎಸ್) ಅಡಿಯಲ್ಲಿ ಎಂಎಸ್‌ಎಂಇಗಳಿಗೆ ಜುಲೈ 4 ರವರೆಗೆ ಕೇಂದ್ರ ಸರ್ಕಾರ ಮಂಜೂರು ಮಾಡಿದ 1,14,502 ಕೋಟಿ ಸಾಲಗಳಲ್ಲಿ ಸುಮಾರು 49% ರಷ್ಟು ಹಣವನ್ನು ಬ್ಯಾಂಕುಗಳು ಎಂಎಸ್‌ಎಂಇಗಳಿಗೆ ವಿತರಿಸಿವೆ.

 

ಭಾರತದ ಎಂಎಸ್‌ಎಂಇಗಳಿಗೆ ದೊಡ್ಡ ಮೊತ್ತದ ಸಾಲ ನೀಡಲು ಮುಂದಾದ ವಿಶ್ವಬ್ಯಾಂಕ್ಭಾರತದ ಎಂಎಸ್‌ಎಂಇಗಳಿಗೆ ದೊಡ್ಡ ಮೊತ್ತದ ಸಾಲ ನೀಡಲು ಮುಂದಾದ ವಿಶ್ವಬ್ಯಾಂಕ್

ಜುಲೈ 4, 2020 ರ ವೇಳೆಗೆ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಖಾಸಗಿ ಬ್ಯಾಂಕುಗಳು 100% ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಯೋಜನೆಯಡಿ ಮಂಜೂರು ಮಾಡಿದ ಒಟ್ಟು ಮೊತ್ತವು 1,14,502 ಕೋಟಿ ರೂ., ಅದರಲ್ಲಿ 56,091 ಕೋಟಿ ರೂ ವಿತರಿಸಲಾಗಿದೆ. ಖಾಸಗಿ ಬ್ಯಾಂಕುಗಳು 4,28,014 ಖಾತೆಗಳಿಗೆ ಸಾಲವನ್ನು ಮಂಜೂರು ಮಾಡಿವೆ ಎಂದು ಹಣಕಾಸು ಸಚಿವರ ಕಚೇರಿ ಮಂಗಳವಾರ ಟ್ವೀಟ್‌ನಲ್ಲಿ ತಿಳಿಸಿದೆ.

ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್: 49% ಸಾಲ ವಿತರಣೆ

3 ಲಕ್ಷ ಕೋಟಿ ರೂ.ಗಳ ತುರ್ತು ಸಾಲ ಸೌಲಭ್ಯವನ್ನು ಕೇಂದ್ರ ಹಣಕಾಸು ಸಚಿವರು ಮೇ 13 ರಂದು ಆತ್ಮ ನಿರ್ಭರ್ ಭಾರತ್ ಅಭಿಯಾನದ ಅಂಗವಾಗಿ ಘೋಷಿಸಿದ್ದರು. ಅಸ್ತಿತ್ವದಲ್ಲಿರುವ ಸಾಲಗಾರನಿಗೆ ರಿಯಾಯಿತಿ ದರದಲ್ಲಿ ಹೆಚ್ಚುವರಿ ಕಾರ್ಯನಿರತ ಬಂಡವಾಳ ಸಾಲವನ್ನು ಇದು ಒದಗಿಸುತ್ತದೆ.

Read more about: msme loan ಸಾಲ
English summary

Emergency Credit Line Guarantee Scheme: 49% Loan Distribution

Emergency Credit Line Guarantee Scheme: 49% Loan Distribution
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X