ಕರ್ನಾಟಕದಲ್ಲಿ ಬುಧವಾರ (ಮಾರ್ಚ್ 02) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 267, ಡಿ ಎ ಪಿ - 1200, ಸೂಪರ್ -420 , IFFCO 10:26:26 - 1175, ಸುಫಲಾ - 1400,
ರಬ್ಬರ್-
ಎನ್ ಆರ್ ಪುರ
Grade X1- 175, RSS 3-159, RSS 4- 158, RSS 5 - 154, Lat - 151, Scrap 1- 112, Scrap 2 - 104
ಕೊಚ್ಚಿ
RSS 4 - 165, RSS 5 - 162, ISNR 20 - 158, Latex -119,
ಏಕದಳ ಧಾನ್ಯಗಳು
ಸಜ್ಜೆ - 1902-2436, ಜೋಳ (ಬಿಳಿ) -,2500-3500, ಮೆಕ್ಕೆಜೋಳ - 1580-1850, ನವಣೆ -2456-3006, ಭತ್ತ ( ಸೋನಾ ಮಸೂರಿ) - 1389-1649, ರಾಗಿ - 2500-3200, ಅಕ್ಕಿ (ಮಧ್ಯಮ)- 2800-4800, ಗೋಧಿ -2600-2800
ದ್ವಿದಳ ಧಾನ್ಯಗಳು
- ಅಲಸಂಡೆ ಕಾಳು - 6215-6520
- ಕಡಲೆಬೇಳೆ - 6500-7000,
- ಕಡಲೆಕಾಳು - 4200-4760,
- ಉದ್ದಿನಬೇಳೆ -9000-11500,
- ಉದ್ದಿನಕಾಳು -5919-6140,
- ಹೆಸರುಬೇಳೆ - 8500-9000,
- ಬಟಾಣಿ - 12000-13000
- ಹೆಸರುಕಾಳು -7000-8500,
- ಹುರಳಿಕಾಳು - 3200-3600,
- ತೊಗರಿ - 5250-6839,
- ತೊಗರಿಬೇಳೆ - 9000- 9500.
ಎಣ್ಣೆ ಬೀಜಗಳು
- ಕೊಬ್ಬರಿ - 17600-17650,
- ಎಳ್ಳು - 13000-14000,
- ನೆಲಗಡಲೆ -2709-6489,
- ಸಾಸಿವೆ - 8000-9000,
- ಸೋಯಾಬಿನ್ -6000-7500,
- ಸೂರ್ಯಕಾಂತಿ - 4469-7052
- ಹತ್ತಿ- 4019-10859

ತರಕಾರಿ
- ಅಲಸಂಡೆಕಾಯಿ-3500-3800
- ಹುರಳಿಕಾಯಿ-1200-1500,
- ಬಿಟ್ರೋಟ್ -1000-1200,
- ಹಾಗಲಕಾಯಿ -1800-2400,
- ಸೋರೆಕಾಯಿ -1100-1500,
- ಬದನೇಕಾಯಿ -1600-2000,
- ಗೊರಿಕಾಯಿ - 2000-2300,
- ಎಳೇಕೋಸು -800-1000
- ದಪ್ಪಮೆಣಸಿನಕಾಯಿ -4000-5000,
- ಕ್ಯಾರೇಟ್- 4000-5000,
- ಹೂಕೋಸ್ 3000-6000,
- ಚಪ್ಪರದವರೇ -1500-2000,
- ಬಜ್ಜಿ ಮೆಣಸಿನಕಾಯಿ - 3000-4000,
- ಸೌತೆಕಾಯಿ -1200-1500,
- ನುಗ್ಗೆಕಾಯಿ -7000-8000,
- ಹಸಿರು ಮೆಣಸಿನಕಾಯಿ -7000-8000,
- ನವಿಲುಕೋಸ್ -300-400
- ಬೆಂಡೆಕಾಯಿ - 1800-2000,
- ಈರುಳ್ಳಿ -2000-3000,
- ಆಲೂಗಡ್ಡೆ -2000-2400,
- ಹಿರೇಕಾಯಿ -800-1300,
- ಸೀಮೆ ಬದನೇಕಾಯಿ -1000-1400,
- ಪಡವಲಕಾಯಿ -800-1200,
- ಸುವರ್ಣಗಡ್ಡೆ -1500-2000,
- ಸಿಹಿ ಕುಂಬಳಕಾಯಿ -2000-2500,
- ತೊಂಡೆಕಾಯಿ -3000-3200,
- ಟೊಮೇಟೊ -300-570
- ಬೂದು ಕುಂಬಳಕಾಯಿ -1200-1500,
- ಕೆಂಪು ಮೆಣಸಿನಕಾಯಿ -1099-21839,
- ಕೊತ್ತಂಬರಿಬೀಜ -11000-12500,
- ಒಣ ಮೆಣಸಿನಕಾಯಿ -2009-31789,
- ಬೆಳ್ಳುಳ್ಳಿ -11000-15000,
- ಮೆಂತೆ ಬೀಜ -8000-9000,
**
ಇತರೆ
- ಬೆಲ್ಲ - 3600-3800,
- ಎಳನೀರು -6000-25000
ಹಣ್ಣುಗಳು
ಬಾಳೆಹಣ್ಣು
- ಏಲಕ್ಕಿ ಬಾಳೆ - 1000-4500
- ನೇಂದ್ರ ಬಾಳೆ- 1000-2400
- ಪಚ್ಚಬಾಳೆ-600-1500
- ಸೇಬು - 6500-7000
- ಕಿತ್ತಳೆ- 3500-4000
- ಅನಾನಸ್ - 2000-2500,
- ದ್ರಾಕ್ಷಿ -3500-4000,
- ಸಪೋಟ -2500-3000
- ಪಪ್ಪಾಯಿ -1200-2000
- ಕಲ್ಲಂಗಡಿ - 1000-1200
- ಮೂಸಂಬಿ-3000-400
- ಸೀಬೆಹಣ್ಣು - 350-400
- ಕರಬೂಜ -2000-3000
- ದಾಳಿಂಬೆ - 14000-18000
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಮಾರ್ಚ್ 02 (ಕೆಜಿ)
- ಮೆಲುಗು ಮೀನು (Butter Fish) 380 ರೂ/ಕೆಜಿ
- ಅಂಜಲ್ ಮೀನು (Kingfish Or Seerfish) 550 ರೂ/ಕೆಜಿ
- ಬಂಗುಡೆ (Mackerel) ಮೀನು 70 ರೂ/ಕೆಜಿ
- ಬೂತಾಯಿ ( Sardine) ಮೀನು 80 ರೂ/ಕೆಜಿ
- ಬೊಂಡಾಸ್ (Squid) 350 ರೂ/ಕೆಜಿ
- ಡಿಸ್ಕೋ ಮೀನು (Disco) 70 ರೂ/ಕೆಜಿ
- ತಾಟೆ ಮೀನು (Shark) 300 ರೂ/ಕೆಜಿ
- ನೆಯ್ ಮೀನು 350 ರೂ/ಕೆಜಿ
- ಮಾಂಜಿ ( black Pomfret) 650 ರೂ/ಕೆಜಿ
- ಮಾಂಜಿ ( silver Pomfret) 950 ರೂ/ಕೆಜಿ
- ಗೊಲಾಯಿ ಮೀನು 90 ರೂ/ಕೆಜಿ
- ಕಾಂಡಾಯಿ ಮೀನು 180 ರೂ/ಕೆಜಿ
- ಮುರು ಮೀನು (Reef cod) 220 ರೂ/ಕೆಜಿ
- ಮದ್ಮಲ್ ಮೀನು (Pink Perch/Fin Bream) 140 ರೂ/ಕೆಜಿ
- ರಾಣಿ ಮೀನು 220 ರೂ/ಕೆಜಿ
- ಕಡ್ವ ಮೀನು 190 ರೂ/ಕೆಜಿ
- ಅರ್ನೆ ಮೀನು 100 ರೂ/ಕೆಜಿ
- ರಿಬ್ಬಾನ್ ಮೀನು 90 ರೂ/ಕೆಜಿ
- ನಂಗ್ ಮೀನು (Solefish) 200 ರೂ/ಕೆಜಿ
- ಏಡಿ (Crab) 160 ರೂ/ಕೆಜಿ
- ಸಿಗಡಿ ಮೀನು (Prawns) 260 ರೂ/ಕೆಜಿ
- ತೇಡೆ ಮೀನು (Catfish) 220 ರೂ/ಕೆಜಿ
- ಸ್ವಾಡಿ ಮೀನು (Ilish) 60 ರೂ/ಕೆಜಿ
- ಕಾನೆ (Ladyfish) 350 ರೂ/ಕೆಜಿ
- ಕೊಡ್ಡಾಯಿ (Croaker Fish) 220 ರೂ/ಕೆಜಿ
- ಬೊಲೆಂಜಿರ್ (silverfish) 300 ರೂ/ಕೆಜಿ
- ಮರ್ವಾಯಿ (Clams /Cockles) 200 ರೂ/5ಕೆಜಿ
- ಅಡೆಮೀನು (False Trevally/Lactarius) 180 ರೂ/ಕೆಜಿ
- ತೊರಕೆ (Stingray) 180 ರೂ/ಕೆಜಿ
ಮಾಹಿತಿ ಕೃಪೆ: ರಫೀಕ್ ಪಿ ಜಿ ಬೆಂಗ್ರೆ
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ



Click it and Unblock the Notifications