ಫೆ.08ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ

ಕರ್ನಾಟಕದಲ್ಲಿ ಮಂಗಳವಾರ (ಫೆಬ್ರವರಿ 08) ಸಂಜೆ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 266, ಡಿ ಎ ಪಿ - 1200, ಸೂಪರ್ -420, IFFCO 10:26:26 - 1175, ಸುಫಲಾ - 1400,

ರಬ್ಬರ್-
ಎನ್ ಆರ್ ಪುರ
Grade X1- 178, RSS 3-164.5, RSS 4- 164.0, RSS 5 - 157, Lat - 154, Scrap 1- 111, Scrap 2 - 103

ಕೊಚ್ಚಿ
RSS 4 - 166, RSS 5 - 163, ISNR 20 - 158, Latex -131,

ಏಕದಳ ಧಾನ್ಯಗಳು

  • ಸಜ್ಜೆ - 1675-2200,
  • ಜೋಳ (ಬಿಳಿ) -2200-3200,
  • ಮೆಕ್ಕೆಜೋಳ - 1239-1840,
  • ನವಣೆ -2320-3166,
  • ಭತ್ತ ( ಸೋನಾ ಮಸೂರಿ) - 1677-2040,
  • ರಾಗಿ - 1900-2700,
  • ಅಕ್ಕಿ (ಮಧ್ಯಮ)- 2800-4800,
  • ಗೋಧಿ (ಸೋನಾ) -2600-2800

ದ್ವಿದಳ ಧಾನ್ಯಗಳು

  • ಅಲಸಂದೆ ಕಾಳು - 5369-6305
  • ಕಡಲೆಬೇಳೆ - 6500-7000,
  • ಕಡಲೆಕಾಳು - 6000-6200,
  • ಉದ್ದಿನಬೇಳೆ -9000-11500,
  • ಉದ್ದಿನಕಾಳು -4156-5469,
  • ಹೆಸರುಬೇಳೆ - 8500-9000,
  • ಬಟಾಣಿ - 8000-11000
  • ಹೆಸರುಕಾಳು -7000-8500,
  • ಹುರಳಿಕಾಳು - 3200-3600,
  • ತೊಗರಿ - 4022-6389
  • ತೊಗರಿಬೇಳೆ - 9000- 9500.

ಎಣ್ಣೆ ಬೀಜಗಳು

  • ಕೊಬ್ಬರಿ - 17700,
  • ಎಳ್ಳು - 6511,
  • ನೆಲಗಡಲೆ -5000-5500,
  • ಸಾಸಿವೆ - 8000-9000,
  • ಸೋಯಾಬಿನ್ -6100-6510,
  • ಸೂರ್ಯಕಾಂತಿ - 5305-6090
  • ಹತ್ತಿ- 6000-11037
ಫೆ.08ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ತರಕಾರಿ

  • ಅಲಸಂದೆ ಕಾಯಿ-3700-3900
  • ಹುರಳಿಕಾಯಿ-3000-4000,
  • ಬಿಟ್ರೋಟ್ -2000-3000,
  • ಹಾಗಲಕಾಯಿ -1500-3000,
  • ಸೋರೆಕಾಯಿ -800-900,
  • ಬದನೇಕಾಯಿ -800-1000,
  • ಗೋರಿಕಾಯಿ - 3500-3900,
  • ಎಳೆಕೋಸು -2100-2400
  • ದಪ್ಪಮೆಣಸಿನಕಾಯಿ -4000-5000,
  • ಕ್ಯಾರೇಟ್- 5000-6000,
  • ಹೂಕೋಸ್ -2000-3000,
  • ಚಪ್ಪರದವರೇ -1500-3000,
  • ಬಜ್ಜಿ ಮೆಣಸಿನಕಾಯಿ - 2000-3000,
  • ಸೌತೆಕಾಯಿ -1000-1200,
  • ನುಗ್ಗೆಕಾಯಿ -19000-19600,
  • ಹಸಿರು ಮೆಣಸಿನಕಾಯಿ -4000-7000,
  • ನವಿಲುಕೋಸ್ -300-400
  • ಬೆಂಡೆಕಾಯಿ - 3000-4000,
  • ಈರುಳ್ಳಿ -1500-3500,
  • ಆಲೂಗಡ್ಡೆ -1600-2000,
  • ಹಿರೇಕಾಯಿ -1500-3000,
  • ಸೀಮೆ ಬದನೇಕಾಯಿ -600-1000,
  • ಪಡವಲಕಾಯಿ -1600-2000,
  • ಸುವರ್ಣಗಡ್ಡೆ -1500-2100,
  • ಸಿಹಿ ಕುಂಬಳಕಾಯಿ -1400-1800,
  • ತೊಂಡೆಕಾಯಿ -1500-2500,
  • ಟೊಮೇಟೊ -800-1000
  • ಬೂದು ಕುಂಬಳಕಾಯಿ -1700-2200,
  • ಕೆಂಪು ಮೆಣಸಿನಕಾಯಿ -2099-21699,
  • ಕೊತ್ತಂಬರಿ ಬೀಜ -10000-12500,
  • ಒಣ ಮೆಣಸಿನಕಾಯಿ -41099-44199,
  • ಬೆಳ್ಳುಳ್ಳಿ -6000-7000,
  • ಮೆಂತೆ ಬೀಜ -8100-9100,

**
ಇತರೆ

  • ಬೆಲ್ಲ - 3600-3800,
  • ಎಳನೀರು -10000-25000

ಹಣ್ಣುಗಳು
ಬಾಳೆಹಣ್ಣು

  • ಏಲಕ್ಕಿ ಬಾಳೆ - 1000-3500,
  • ನೇಂದ್ರ ಬಾಳೆ- 1000-2000,
  • ಪಚ್ಚಬಾಳೆ-600-800,
  • ಸೇಬು - 6000-6500,
  • ಕಿತ್ತಳೆ- 700 -1200,
  • ಅನಾನಸ್ - 1500-2200,
  • ದ್ರಾಕ್ಷಿ -3500-4000,
  • ಸಪೋಟ -1400- 1800,
  • ಪಪ್ಪಾಯಿ -1200-1300,
  • ಕಲ್ಲಂಗಡಿ - 1200-1300,
  • ಮೂಸಂಬಿ-3000-3500,
  • ಸೀಬೆಹಣ್ಣು - 300-400,
  • ಕರಬೂಜ - 1400-1800,
  • ದಾಳಿಂಬೆ - 8500-9000
ಫೆ.08ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ಮಂಗಳೂರು ಬಂದರಿನಲ್ಲಿ ಮೀನುಗಳ ದರ ಫೆಬ್ರವರಿ 08 (ಕೆಜಿ)

  • ಮೆಲುಗು ಮೀನು (Butter Fish) 380 ರೂ/ಕೆಜಿ
  • ಅಂಜಲ್‌ ಮೀನು (Kingfish Or Seerfish) 650 ರೂ/ಕೆಜಿ
  • ಬಂಗುಡೆ (Mackerel) ಮೀನು 80 ರೂ/ಕೆಜಿ
  • ಬೂತಾಯಿ ( Sardine) ಮೀನು 60 ರೂ/ಕೆಜಿ
  • ಬೊಂಡಾಸ್‌ (Squid) 335 ರೂ/ಕೆಜಿ
  • ಡಿಸ್ಕೋ ಮೀನು (Disco) 130 ರೂ/ಕೆಜಿ
  • ತಾಟೆ ಮೀನು (Shark) 200 ರೂ/ಕೆಜಿ
  • ನೆಯ್‌ ಮೀನು 350 ರೂ/ಕೆಜಿ
  • ಮಾಂಜಿ 550 (Pomfret) 600 ರೂ/ಕೆಜಿ
  • ಗೊಲಾಯಿ ಮೀನು 70 ರೂ/ಕೆಜಿ
  • ಕಾಂಡಾಯಿ ಮೀನು 180 ರೂ/ಕೆಜಿ
  • ಮುರು ಮೀನು (Reef cod) 230 ರೂ/ಕೆಜಿ
  • ಮದ್ಮಲ್ ಮೀನು (Pink Perch/Fin Bream) 100 ರೂ/ಕೆಜಿ
  • ರಾಣಿ ಮೀನು 220 ರೂ/ಕೆಜಿ
  • ಕಡ್ವ ಮೀನು 200 ರೂ/ಕೆಜಿ
  • ಅರ್ನೆ ಮೀನು 90 ರೂ/ಕೆಜಿ
  • ರಿಬ್ಬಾನ್‌ ಮೀನು 92 ರೂ/ಕೆಜಿ
  • ನಂಗ್‌‌ ಮೀನು (Solefish) 140 ರೂ/ಕೆಜಿ
  • ಏಡಿ (Crab) 200 ರೂ/ಕೆಜಿ
  • ಸಿಗಡಿ ಮೀನು (Prawns) 260 ರೂ/ಕೆಜಿ
  • ತೇಡೆ ಮೀನು (Catfish) 220 ರೂ/ಕೆಜಿ
  • ಸ್ವಾಡಿ ಮೀನು (Ilish) 60 ರೂ/ಕೆಜಿ
  • ಕಾನೆ (Ladyfish) 700 ರೂ/ಕೆಜಿ
  • ಕೊಡ್ಡಾಯಿ (Croaker Fish) 200 ರೂ/ಕೆಜಿ
  • ಬೊಲೆಂಜಿರ್‌ (silverfish) 150 ರೂ/ಕೆಜಿ
  • ಮರ್ವಾಯಿ (Clams /Cockles) 1200 ರೂ/5ಕೆಜಿ
  • ಅಡೆಮೀನು (False Trevally/Lactarius) 220 ರೂ/ಕೆಜಿ
  • ತೊರಕೆ (Stingray) 110 ರೂ/ಕೆಜಿ

ಮಾಹಿತಿ: ರಫಿಕ್‌ ಪಿಜಿ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+