ಕರ್ನಾಟಕದಲ್ಲಿ ಮಂಗಳವಾರ (ಮಾರ್ಚ್ 08) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 266, ಡಿ ಎ ಪಿ - 1200, ಸೂಪರ್ -420 , IFFCO 10:26:26 - 1175, ಸುಫಲಾ - 1500,
ರಬ್ಬರ್-
ಎನ್ ಆರ್ ಪುರ
Grade X1- 176, RSS 3-161.5, RSS 4- 161, RSS 5 - 156, Lat - 152, Scrap 1- 113, Scrap 2 - 105
ಕೊಚ್ಚಿ
RSS 4 - 167, RSS 5 - 165,ISNR 20 - 160,Latex -121,

ಏಕದಳ ಧಾನ್ಯಗಳು
ಸಜ್ಜೆ - 1902-2436,
ಜೋಳ (ಬಿಳಿ) -2500-3500,
ಮೆಕ್ಕೆಜೋಳ - 1580-1850,
ನವಣೆ -2456-3006,
ಭತ್ತ ( ಸೋನಾ ಮಸೂರಿ) - 1389-1649,
ರಾಗಿ - 2500-3200,
ಅಕ್ಕಿ (ಮಧ್ಯಮ)- 2800-4800,
ಗೋಧಿ -2600-2800
ದ್ವಿದಳ ಧಾನ್ಯಗಳು
ಅಲಸಂಡೆ ಕಾಳು - 6215-6520
ಕಡಲೆಬೇಳೆ - 6500-7000,
ಕಡಲೆಕಾಳು - 4200-4760,
ಉದ್ದಿನಬೇಳೆ -9000-11500,
ಉದ್ದಿನಕಾಳು -5919-6140,
ಹೆಸರುಬೇಳೆ - 8500-9000,
ಬಟಾಣಿ - 12000-13000
ಹೆಸರುಕಾಳು -7000-8500,
ಹುರಳಿಕಾಳು - 3200-3600,
ತೊಗರಿ - 5250-6839,
ತೊಗರಿಬೇಳೆ - 9000- 9500.
ಎಣ್ಣೆ ಬೀಜಗಳು
ಕೊಬ್ಬರಿ - 17600-17650,
ಎಳ್ಳು - 13000-14000,
ನೆಲಗಡಲೆ -2709-6489,
ಸಾಸಿವೆ - 8000-9000,
ಸೋಯಾಬಿನ್ -6000-7500,
ಸೂರ್ಯಕಾಂತಿ - 4469-7052
ಹತ್ತಿ- 4019-10859
**
ತರಕಾರಿ
ಅಲಸಂಡೆಕಾಯಿ-3500-3800
ಹುರಳಿಕಾಯಿ-1200-1500,
ಬಿಟ್ರೋಟ್ -1000-1200,
ಹಾಗಲಕಾಯಿ -1800-2400,
ಸೋರೆಕಾಯಿ -1100-1500,
ಬದನೇಕಾಯಿ -1600-2000,
ಗೋರಿಕಾಯಿ - 2000-2300,
ಎಳೇಕೋಸು -800-1000
ದಪ್ಪಮೆಣಸಿನಕಾಯಿ -4000-5000,
ಕ್ಯಾರೇಟ್- 4000-5000,
ಹೂಕೋಸ್ 3000-6000,
ಚಪ್ಪರದವರೇ -1500-2000,
ಬಜ್ಜಿ ಮೆಣಸಿನಕಾಯಿ - 3000-4000,
ಸೌತೆಕಾಯಿ -1200-1500,
ನುಗ್ಗೆಕಾಯಿ -7000-8000,
ಹಸಿರು ಮೆಣಸಿನಕಾಯಿ -7000-8000,
ನವಿಲುಕೋಸ್ -300-400
ಬೆಂಡೆಕಾಯಿ - 1800-2000,
ಈರುಳ್ಳಿ -2000-3000,
ಆಲೂಗಡ್ಡೆ -2000-2400,
ಹಿರೇಕಾಯಿ -800-1300,
ಸೀಮೆ ಬದನೇಕಾಯಿ -1000-1400,
ಪಡವಲಕಾಯಿ -800-1200,
ಸುವರ್ಣಗಡ್ಡೆ -1500-2000,
ಸಿಹಿ ಕುಂಬಳಕಾಯಿ -2000-2500,
ತೊಂಡೆಕಾಯಿ -3000-3200,
ಟೊಮೇಟೊ -300-570
ಬೂದು ಕುಂಬಳಕಾಯಿ -1200-1500,
ಕೆಂಪು ಮೆಣಸಿನಕಾಯಿ -1099-21839,
ಕೊತ್ತಂಬರಿ ಬೀಜ -11000-12500,
ಒಣ ಮೆಣಸಿನಕಾಯಿ -2009-31789,
ಬೆಳ್ಳುಳ್ಳಿ -11000-15000,
ಮೆಂತೆ ಬೀಜ -8000-9000,
**
ಇತರೆ
ಬೆಲ್ಲ - 3600-3800,
ಎಳನೀರು -6000-25000
ಹಣ್ಣುಗಳು
ಬಾಳೆಹಣ್ಣು
ಏಲಕ್ಕಿ ಬಾಳೆ - 1000-4500
ನೇಂದ್ರ ಬಾಳೆ- 1000-2400
ಪಚ್ಚಬಾಳೆ-600-1500
ಸೇಬು - 6500-7000
ಕಿತ್ತಳೆ- 3500-4000
ಅನಾನಸ್ - 2000-2500,
ದ್ರಾಕ್ಷಿ -3500-4000,
ಸಪೋಟ -2500-3000
ಪಪ್ಪಾಯಿ -1200-2000
ಕಲ್ಲಂಗಡಿ - 1000-1200
ಮೂಸಂಬಿ-3000-4000
ಸೀಬೆಹಣ್ಣು - 350-400
ಕರಬೂಜ -2000-3000
ದಾಳಿಂಬೆ - 14000-18000
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಮಾರ್ಚ್ 08 (ಕೆಜಿ)
ಮೆಲುಗು ಮೀನು (Butter Fish) 380 ರೂ/ಕೆಜಿ
ಅಂಜಲ್ ಮೀನು (Kingfish Or Seerfish) 600 ರೂ/ಕೆಜಿ
ಬಂಗುಡೆ (Mackerel) ಮೀನು 90 ರೂ/ಕೆಜಿ
ಬೂತಾಯಿ ( Sardine) ಮೀನು 130 ರೂ/ಕೆಜಿ
ಬೊಂಡಾಸ್ (Squid) 200 ರೂ/ಕೆಜಿ
ಡಿಸ್ಕೋ ಮೀನು (Disco) 80 ರೂ/ಕೆಜಿ
ತಾಟೆ ಮೀನು (Shark) 300 ರೂ/ಕೆಜಿ
ನೆಯ್ ಮೀನು 350 ರೂ/ಕೆಜಿ
ಮಾಂಜಿ ( black Pomfret) 600 ರೂ/ಕೆಜಿ
ಮಾಂಜಿ ( silver Pomfret) 850 ರೂ/ಕೆಜಿ
ಗೊಲಾಯಿ ಮೀನು 90 ರೂ/ಕೆಜಿ
ಕಾಂಡಾಯಿ ಮೀನು 180 ರೂ/ಕೆಜಿ
ಮುರು ಮೀನು (Reef cod) 60 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 140 ರೂ/ಕೆಜಿ
ರಾಣಿ ಮೀನು 220 ರೂ/ಕೆಜಿ
ಕಡ್ವ ಮೀನು 200 ರೂ/ಕೆಜಿ
ಅರ್ನೆ ಮೀನು 100 ರೂ/ಕೆಜಿ
ರಿಬ್ಬಾನ್ ಮೀನು 90 ರೂ/ಕೆಜಿ
ನಂಗ್ ಮೀನು (Solefish) 200 ರೂ/ಕೆಜಿ
ಏಡಿ (Crab) 160 ರೂ/ಕೆಜಿ
ಸಿಗಡಿ ಮೀನು (Prawns) 250 ರೂ/ಕೆಜಿ
ತೇಡೆ ಮೀನು (Catfish) 220 ರೂ/ಕೆಜಿ
ಸ್ವಾಡಿ ಮೀನು (Ilish) 60 ರೂ/ಕೆಜಿ
ಕಾನೆ (Ladyfish) 350 ರೂ/ಕೆಜಿ
ಕೊಡ್ಡಾಯಿ (Croaker Fish) 220 ರೂ/ಕೆಜಿ
ಬೊಲೆಂಜಿರ್ (silverfish) 300 ರೂ/ಕೆಜಿ
ಮರ್ವಾಯಿ (Clams /Cockles) 200 ರೂ/5ಕೆಜಿ
ಅಡೆಮೀನು (False Trevally/Lactarius) 180 ರೂ/ಕೆಜಿ
ತೊರಕೆ (Stingray) 180 ರೂ/ಕೆಜಿ
ಮಾಹಿತಿ ಕೃಪೆ: ರಫೀಕ್ ಪಿ ಜಿ ಬೆಂಗ್ರೆ
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ



Click it and Unblock the Notifications