ಕರ್ನಾಟಕದಲ್ಲಿ ಮಂಗಳವಾರ (ಫೆಬ್ರವರಿ 01) ಸಂಜೆ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 268, ಡಿ ಎ ಪಿ - 1200, ಸೂಪರ್ -422 , IFFCO 10:26:26 - 1175, ಸುಫಲಾ - 1400,
ರಬ್ಬರ್-
ಎನ್ ಆರ್ ಪುರ
Grade X1- 174.5, RSS 3-161.5, RSS 4- 161, RSS 5 - 154, Lat - 151, Scrap 1- 108, Scrap 2 - 100
ಕೊಚ್ಚಿ
RSS 4 - 167, RSS 5 - 165,ISNR 20 - 155,Latex -131,
ಏಕದಳ ಧಾನ್ಯಗಳು
ಸಜ್ಜೆ - 1675-2150, ಜೋಳ (ಬಿಳಿ) -2250-3350, ಮೆಕ್ಕೆಜೋಳ - 1835-1886, ನವಣೆ -2400-2940, ಭತ್ತ ( ಸೋನಾ ಮಸೂರಿ) - 1600-1850, ರಾಗಿ -1674-1889, ಅಕ್ಕಿ (ಮಧ್ಯಮ)- 2800-4800, ಗೋಧಿ (ಸೋನಾ) -1669-1750

ದ್ವಿದಳ ಧಾನ್ಯಗಳು
ಅಲಸಂದೆ ಕಾಳು - 3725-6466, ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -6039-6363, ಹೆಸರುಬೇಳೆ - 8500-9000, ಬಟಾಣಿ - 8000-11000, ಹೆಸರುಕಾಳು -7000-8500, ಹುರಳಿಕಾಳು - 3200-3600, ತೊಗರಿ - 2839-4542, ತೊಗರಿಬೇಳೆ - 9000- 9500.
ಎಣ್ಣೆ ಬೀಜಗಳು
ಕೊಬ್ಬರಿ - 17100-17200, ಎಳ್ಳು - 6511, ನೆಲಗಡಲೆ -4511-6449, ಸಾಸಿವೆ - 8000-9000, ಸೋಯಾಬಿನ್ -5500-6150, ಸೂರ್ಯಕಾಂತಿ - 4919-6509, ಹತ್ತಿ- 9253
**
ತರಕಾರಿ
ಅಲಸಂದೆ ಕಾಯಿ-3800-4000, ಹುರಳಿಕಾಯಿ-3000-4000, ಬಿಟ್ರೋಟ್ -2800-3000, ಹಾಗಲಕಾಯಿ -2300-2500, ಸೋರೆಕಾಯಿ -200-400, ಬದನೇಕಾಯಿ -1000-1200, ಗೋರಿಕಾಯಿ - 3600-4000, ಎಳೆಕೋಸು -2400-2600 ದಪ್ಪಮೆಣಸಿನಕಾಯಿ -3600-4400, ಕ್ಯಾರೇಟ್- 4800-5000, ಹುಕೋಸ್ -1800-2000, ಚಪ್ಪರದವರೇ -2000-3000, ಬಜ್ಜಿ ಮೆಣಸಿನಕಾಯಿ - 1500-2000, ,ಸೌತೆಕಾಯಿ -100-300, ನುಗ್ಗೆಕಾಯಿ -16000-18000, ಹಸಿರು ಮೆಣಸಿನಕಾಯಿ -4000-5000, ನವಿಲುಕೋಸ್ -800-1000 ಬೆಂಡೆಕಾಯಿ - 3800-4000, ಈರುಳ್ಳಿ -1500-3500,
ಆಲೂಗಡ್ಡೆ -1600-2000, ಹಿರೇಕಾಯಿ -2800-3000, ಸೀಮೆ ಬದನೇಕಾಯಿ -500-600, ಪಡವಲಕಾಯಿ -1200-1800, ಸುವರ್ಣಗಡ್ಡೆ -1000-1200, ಸಿಹಿ ಕುಂಬಳಕಾಯಿ -1300-1700, ತೊಂಡೆಕಾಯಿ -2000-2200, ಟೊಮೇಟೊ -600-800 ಬುದು ಕುಂಬಳಕಾಯಿ -2000-2200, ಕೆಂಪು ಮೆಣಸಿನಕಾಯಿ -1689-25169, ಕೊತ್ತಂಬರಿ ಬೀಜ -10000-12500, ಒಣ ಮೆಣಸಿನಕಾಯಿ -3500-24000, ಬೆಳ್ಳುಳ್ಳಿ -5500-6500, ಮೆಂತೆ ಬೀಜ -8100-9100,
**
ಇತರೆ
ಬೆಲ್ಲ - 2800-3070, ಎಳನೀರು -6000-24000
ಹಣ್ಣುಗಳು
ಬಾಳೆಹಣ್ಣು
ಏಲಕ್ಕಿ ಬಾಳೆ - 1600-2700, ನೇಂದ್ರ ಬಾಳೆ- 1000-2000, ಪಚ್ಚಬಾಳೆ-600-800, ಸೇಬು - 5800-6500, ಕಿತ್ತಳೆ- 3000 -3800, ಅನಾನಸ್ - 1800-2500, ದ್ರಾಕ್ಷಿ -3500-4000, ಸಪೋಟ -1400- 2000, ಪಪ್ಪಾಯಿ -1400-2000, ಕಲ್ಲಂಗಡಿ - 1500-2000, ಮೂಸಂಬಿ-3000-3500, ಸೀಬೆಹಣ್ಣು - 300-400, ಕರಬೂಜ - 1400-1800, ದಾಳಿಂಬೆ - 3500-4000
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಮಂಗಳೂರು ಬಂದರಿನಲ್ಲಿ ಮೀನುಗಳ ದರ ಫೆಬ್ರವರಿ 01 (ಕೆಜಿ)
- ಮೆಲುಗು ಮೀನು (Butter Fish) 350 ರೂ/ಕೆಜಿ
- ಅಂಜಲ್ ಮೀನು (Kingfish or Seerfish) 650 ರೂ/ಕೆಜಿ
- ಬಂಗುಡೆ (Mackerel) ಮೀನು 85 ರೂ/ಕೆಜಿ
- ಬೂತಾಯಿ ( Sardine) ಮೀನು 62 ರೂ/ಕೆಜಿ
- ಬೊಂಡಾಸ್ (Squid) 360 ರೂ/ಕೆಜಿ
- ಡಿಸ್ಕೋ ಮೀನು (Disco) 132 ರೂ/ಕೆಜಿ
- ತಾಟೆ ಮೀನು (Shark) 200 ರೂ/ಕೆಜಿ
- ನೆಯ್ ಮೀನು 350 ರೂ/ಕೆಜಿ
- ಮಾಂಜಿ 550 (Pomfret) 600 ರೂ/ಕೆಜಿ
- ಗೊಲಾಯಿ ಮೀನು 71 ರೂ/ಕೆಜಿ
- ಕಾಂಡಾಯಿ ಮೀನು 130 ರೂ/ಕೆಜಿ
- ಮುರು ಮೀನು (Reef cod) 230 ರೂ/ಕೆಜಿ
- ಮದ್ಮಲ್ ಮೀನು (Pink Perch/Fin Bream) 100 ರೂ/ಕೆಜಿ
- ರಾಣಿ ಮೀನು 220 ರೂ/ಕೆಜಿ
- ಕಡ್ವ ಮೀನು 180 ರೂ/ಕೆಜಿ
- ಅರ್ನೆ ಮೀನು 90 ರೂ/ಕೆಜಿ
- ರಿಬ್ಬಾನ್ ಮೀನು 80 ರೂ/ಕೆಜಿ
- ನಂಗ್ ಮೀನು (Solefish) 160 ರೂ/ಕೆಜಿ
- ಏಡಿ (Crab) 200 ರೂ/ಕೆಜಿ
- ಸಿಗಡಿ ಮೀನು (Prawns) 270 ರೂ/ಕೆಜಿ
- ತೇಡೆ ಮೀನು (Catfish) 220 ರೂ/ಕೆಜಿ
- ಸ್ವಾಡಿ ಮೀನು (Ilish) 60 ರೂ/ಕೆಜಿ
- ಕಾನೆ (Ladyfish) 700 ರೂ/ಕೆಜಿ
- ಕೊಡ್ಡಾಯಿ (Croaker Fish) 220 ರೂ/ಕೆಜಿ
- ಬೊಲೆಂಜಿರ್ (silverfish) 150 ರೂ/ಕೆಜಿ
- ಮರ್ವಾಯಿ (Clams /Cockles) 1200 ರೂ/5ಕೆಜಿ
- ಅಡೆಮೀನು (False Trevally/Lactarius) 220 ರೂ/ಕೆಜಿ
- ತೊರಕೆ (Stingray) 110 ರೂ/ಕೆಜಿ
ಮಾಹಿತಿ: ರಫಿಕ್ ಪಿಜಿ
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ



Click it and Unblock the Notifications