ಫೆ.10ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ

ಕರ್ನಾಟಕದಲ್ಲಿ ಗುರುವಾರ (ಫೆಬ್ರವರಿ 10) ಸಂಜೆ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 266, ಡಿ ಎ ಪಿ - 1200, ಸೂಪರ್ -420, IFFCO 10:26:26 - 1175, ಸುಫಲಾ - 1400,

ರಬ್ಬರ್-
ಎನ್ ಆರ್ ಪುರ
Grade X1- 176, RSS 3-162.5, RSS 4- 162.0, RSS 5 - 155, Lat - 152, Scrap 1- 111, Scrap 2 - 103

ಕೊಚ್ಚಿ
RSS 4 - 165, RSS 5 - 163, ISNR 20 - 159, Latex -129,

ಏಕದಳ ಧಾನ್ಯಗಳು
ಸಜ್ಜೆ - 1675-2200,
ಜೋಳ (ಬಿಳಿ) -2200-3200,
ಮೆಕ್ಕೆಜೋಳ - 1239-1840,
ನವಣೆ -2320-3166,
ಭತ್ತ ( ಸೋನಾ ಮಸೂರಿ) - 1677-2040,
ರಾಗಿ - 1900-2700,
ಅಕ್ಕಿ (ಮಧ್ಯಮ)- 2800-4800,
ಗೋಧಿ (ಸೋನಾ) -2600-2800

ದ್ವಿದಳ ಧಾನ್ಯಗಳು
ಅಲಸಂದೆ ಕಾಳು - 5369-6305
ಕಡಲೆಬೇಳೆ - 6500-7000,
ಕಡಲೆಕಾಳು - 6000-6200,
ಉದ್ದಿನಬೇಳೆ -9000-11500,
ಉದ್ದಿನಕಾಳು -4156-5469,
ಹೆಸರುಬೇಳೆ - 8500-9000,
ಬಟಾಣಿ - 8000-11000
ಹೆಸರುಕಾಳು -7000-8500,
ಹುರಳಿಕಾಳು - 3200-3600,
ತೊಗರಿ - 4022-6389
ತೊಗರಿಬೇಳೆ - 9000- 9500.

ಎಣ್ಣೆ ಬೀಜಗಳು
ಕೊಬ್ಬರಿ - 17700,
ಎಳ್ಳು - 6511,
ನೆಲಗಡಲೆ -5000-5500,
ಸಾಸಿವೆ - 8000-9000,
ಸೋಯಾಬಿನ್ -6100-6510,
ಸೂರ್ಯಕಾಂತಿ - 5305-6090
ಹತ್ತಿ- 6000-11037

ಫೆ.10ರ ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಪೇಟೆ ಧಾರಣೆ

ತರಕಾರಿ
ಅಲಸಂದೆ ಕಾಯಿ-3700-3900
ಹುರಳಿಕಾಯಿ-3000-4000,
ಬಿಟ್ರೋಟ್ -2000-3000,
ಹಾಗಲಕಾಯಿ -1500-3000,
ಸೋರೆಕಾಯಿ -800-900,
ಬದನೇಕಾಯಿ -800-1000,
ಗೋರಿಕಾಯಿ - 3500-3900,
ಎಳೆಕೋಸು -2100-2400
ದಪ್ಪಮೆಣಸಿನಕಾಯಿ -4000-5000,
ಕ್ಯಾರೇಟ್- 5000-6000,
ಹೂಕೋಸ್ -2000-3000,
ಚಪ್ಪರದವರೇ -1500-3000,
ಬಜ್ಜಿ ಮೆಣಸಿನಕಾಯಿ - 2000-3000,
ಸೌತೆಕಾಯಿ -1000-1200,
ನುಗ್ಗೆಕಾಯಿ -19000-19600,
ಹಸಿರು ಮೆಣಸಿನಕಾಯಿ -4000-7000,
ನವಿಲುಕೋಸ್ -300-400
ಬೆಂಡೆಕಾಯಿ - 3000-4000,
ಈರುಳ್ಳಿ -1500-3500,

ಆಲೂಗಡ್ಡೆ -1600-2000,
ಹಿರೇಕಾಯಿ -1500-3000,
ಸೀಮೆ ಬದನೇಕಾಯಿ -600-1000,
ಪಡವಲಕಾಯಿ -1600-2000,
ಸುವರ್ಣಗಡ್ಡೆ -1500-2100,
ಸಿಹಿ ಕುಂಬಳಕಾಯಿ -1400-1800,
ತೊಂಡೆಕಾಯಿ -1500-2500,
ಟೊಮೇಟೊ -800-1000
ಬೂದು ಕುಂಬಳಕಾಯಿ -1700-2200,
ಕೆಂಪು ಮೆಣಸಿನಕಾಯಿ -2099-21699,
ಕೊತ್ತಂಬರಿ ಬೀಜ -10000-12500,
ಒಣ ಮೆಣಸಿನಕಾಯಿ -41099-44199,
ಬೆಳ್ಳುಳ್ಳಿ -6000-7000,
ಮೆಂತೆ ಬೀಜ -8100-9100,

**
ಇತರೆ
ಬೆಲ್ಲ - 3600-3800,
ಎಳನೀರು -10000-25000

ಹಣ್ಣುಗಳು
ಬಾಳೆಹಣ್ಣು
ಏಲಕ್ಕಿ ಬಾಳೆ - 1000-3500,
ನೇಂದ್ರ ಬಾಳೆ- 1000-2000,
ಪಚ್ಚಬಾಳೆ-600-800,
ಸೇಬು - 6000-6500,
ಕಿತ್ತಳೆ- 700 -1200,
ಅನಾನಸ್ - 1500-2200,
ದ್ರಾಕ್ಷಿ -3500-4000,
ಸಪೋಟ -1400- 1800,
ಪಪ್ಪಾಯಿ -1200-1300,
ಕಲ್ಲಂಗಡಿ - 1200-1300,
ಮೂಸಂಬಿ-3000-3500,
ಸೀಬೆಹಣ್ಣು - 300-400,
ಕರಬೂಜ - 1400-1800,
ದಾಳಿಂಬೆ - 8500-9000

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಫೆ.10ರ ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಪೇಟೆ ಧಾರಣೆ

ಮಂಗಳೂರು ಬಂದರಿನಲ್ಲಿ ಮೀನುಗಳ ದರ ಫೆಬ್ರವರಿ 10 (ಕೆಜಿ)

ಮೆಲುಗು ಮೀನು (Butter Fish) 380 ರೂ/ಕೆಜಿ
ಅಂಜಲ್‌ ಮೀನು (Kingfish Or Seerfish) 650 ರೂ/ಕೆಜಿ
ಬಂಗುಡೆ (Mackerel) ಮೀನು 120 ರೂ/ಕೆಜಿ
ಬೂತಾಯಿ ( Sardine) ಮೀನು 100 ರೂ/ಕೆಜಿ
ಬೊಂಡಾಸ್‌ (Squid) 330 ರೂ/ಕೆಜಿ
ಡಿಸ್ಕೋ ಮೀನು (Disco) 135 ರೂ/ಕೆಜಿ
ತಾಟೆ ಮೀನು (Shark) 350 ರೂ/ಕೆಜಿ
ನೆಯ್‌ ಮೀನು 350 ರೂ/ಕೆಜಿ
ಮಾಂಜಿ ( black Pomfret) 450 ರೂ/ಕೆಜಿ
ಮಾಂಜಿ ( silver Pomfret) 600 ರೂ/ಕೆಜಿ
ಗೊಲಾಯಿ ಮೀನು 100 ರೂ/ಕೆಜಿ
ಕಾಂಡಾಯಿ ಮೀನು 170 ರೂ/ಕೆಜಿ
ಮುರು ಮೀನು (Reef cod) 250 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 120 ರೂ/ಕೆಜಿ
ರಾಣಿ ಮೀನು 259 ರೂ/ಕೆಜಿ
ಕಡ್ವ ಮೀನು 210 ರೂ/ಕೆಜಿ
ಅರ್ನೆ ಮೀನು 100 ರೂ/ಕೆಜಿ
ರಿಬ್ಬಾನ್‌ ಮೀನು 90 ರೂ/ಕೆಜಿ
ನಂಗ್‌‌ ಮೀನು (Solefish) 149 ರೂ/ಕೆಜಿ
ಏಡಿ (Crab) 140 ರೂ/ಕೆಜಿ
ಸಿಗಡಿ ಮೀನು (Prawns) 250 ರೂ/ಕೆಜಿ
ತೇಡೆ ಮೀನು (Catfish) 220 ರೂ/ಕೆಜಿ
ಸ್ವಾಡಿ ಮೀನು (Ilish) 40 ರೂ/ಕೆಜಿ
ಕಾನೆ (Ladyfish) 700 ರೂ/ಕೆಜಿ
ಕೊಡ್ಡಾಯಿ (Croaker Fish) 200 ರೂ/ಕೆಜಿ
ಬೊಲೆಂಜಿರ್‌ (silverfish) 150 ರೂ/ಕೆಜಿ
ಮರ್ವಾಯಿ (Clams /Cockles) 1200 ರೂ/5ಕೆಜಿ
ಅಡೆಮೀನು (False Trevally/Lactarius) 220 ರೂ/ಕೆಜಿ
ತೊರಕೆ (Stingray) 110 ರೂ/ಕೆಜಿ

ಮಾಹಿತಿ ಕೃಪೆ: ಬಿಲಾಲ್‌ ಬಿಎಂ ಬೆಂಗ್ರೆ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+