ಕರ್ನಾಟಕದಲ್ಲಿ ಸೋಮವಾರ (ಏಪ್ರಿಲ್ 11) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 266 ,ಡಿ ಎ ಪಿ - 1200, ಸೂಪರ್ -430 , IFFCO 10:26:26 - 1175, ಸುಫಲಾ - 1500,
ರಬ್ಬರ್-
ಎನ್ ಆರ್ ಪುರ
Grade X1- 176, RSS 3-161.5, RSS 4- 162, RSS 5 - 158, Lat - 152, Scrap 1- 113, Scrap 2 - 100
ಕೊಚ್ಚಿ
RSS 4 - 172, RSS 5 - 169,ISNR 20 - 166,Latex -120,
ಏಕದಳ ಧಾನ್ಯಗಳು
ಸಜ್ಜೆ - 2000-2500,
ಜೋಳ (ಬಿಳಿ) -2800-3200,
ಮೆಕ್ಕೆಜೋಳ -1500-2385,
ನವಣೆ -1921-2381,
ಭತ್ತ (ಹೊಸ ಸೋನಾ ಮಸೂರಿ) - 1481-1933,
ರಾಗಿ - 2500-3200,
ಅಕ್ಕಿ (ಮಧ್ಯಮ)- 2800-4800,
ಗೋಧಿ (ಸೋನಾ) -2600-2800
ದ್ವಿದಳ ಧಾನ್ಯಗಳು
ಅಲಸಂಡೆ ಕಾಳು - 3711-6151
ಕಡಲೆಬೇಳೆ - 6000-6300,
ಕಡಲೆಕಾಳು - 5300-5800,
ಉದ್ದಿನಬೇಳೆ -9000-10400,
ಉದ್ದಿನಕಾಳು -2121-5531,
ಹೆಸರುಬೇಳೆ - 8500-9000,
ಬಟಾಣಿ - 7000-7500
ಹೆಸರುಕಾಳು - 8200-8400,
ಹುರಳಿಕಾಳು - 3811-3911,
ತೊಗರಿ - 4800-6539,
ತೊಗರಿಬೇಳೆ - 9000- 9500
ಎಣ್ಣೆ ಬೀಜಗಳು
ಎಳ್ಳು - 7500-9500,
ನೆಲಗಡಲೆ -2269-6421,
ಸಾಸಿವೆ - 8000-9000,
ಸೋಯಾಬಿನ್ -2890-7509,
ಸೂರ್ಯಕಾಂತಿ - 6556-6636
ಹತ್ತಿ- 8509-10209
**

ತರಕಾರಿ
ಅಲಸಂಡೆಕಾಯಿ-2500-3500
ಹುರಳಿಕಾಯಿ-4300-4500,
ಬಿಟ್ರೋಟ್ -1000-1500,
ಹಾಗಲಕಾಯಿ -800-1000,
ಸೋರೆಕಾಯಿ -400-600,
ಬದನೇಕಾಯಿ -600-800,
ಗೋರಿಕಾಯಿ - 3600-3900,
ಎಳೆಕೋಸು -800-1000
ದಪ್ಪಮೆಣಸಿನಕಾಯಿ -4100-4200,
ಕ್ಯಾರೇಟ್- 1800-2000,
ಹೂಕೋಸ್ -2800-3000,
ಚಪ್ಪರದವರೇ -1300-1700,
ಬಜ್ಜಿ ಮೆಣಸಿನಕಾಯಿ - 4500-5000,
ಸೌತೆಕಾಯಿ -1100-1300,
ನುಗ್ಗೆಕಾಯಿ -1400-1600,
ಹಸಿರು ಮೆಣಸಿನಕಾಯಿ -6000-7000,
ಹಸಿ ಶುಂಠಿ -2200-2400,
ನವಿಲುಕೋಸ್ -600-800
ಬೆಂಡೆಕಾಯಿ - 1600-1800,
ಈರುಳ್ಳಿ -1600-2000,
ಆಲೂಗಡ್ಡೆ -2000-2400,
ಹಿರೇಕಾಯಿ -2400-2600,
ಸೀಮೆ ಬದನೇಕಾಯಿ -900-1100,
ಪಡವಲಕಾಯಿ -1400-1600,
ಸುವರ್ಣಗಡ್ಡೆ -800-1000,
ಸಿಹಿ ಕುಂಬಳಕಾಯಿ -100-300,
ತೊಂಡೆಕಾಯಿ -210-2300,
ಟೊಮೇಟೊ -2300-2900
ಬೂದು ಕುಂಬಳಕಾಯಿ -800-900,
ಕೆಂಪು ಮೆಣಸಿನಕಾಯಿ -2109-8009,
ಕೊತ್ತಂಬರಿಬೀಜ -13000-15000,
ಒಣ ಮೆಣಸಿನಕಾಯಿ -1899-27299,
ಬೆಳ್ಳುಳ್ಳಿ -7000-8500,
ಮೆಂತೆ ಬೀಜ -8100-9100,
**
ಇತರೆ
ಬೆಲ್ಲ - 3600-3800,
ಎಳನೀರು -10000-30000
ಹಣ್ಣುಗಳು
ಬಾಳೆಹಣ್ಣು
ಏಲಕ್ಕಿ ಬಾಳೆ - 1000-5000
ನೇಂದ್ರ ಬಾಳೆ- 1000-2800
ಪಚ್ಚಬಾಳೆ-600-1500
ಸೇಬು - 6000-6500
ಕಿತ್ತಳೆ- 4166 -4545
ಅನಾನಸ್ - 1000-2000
ದ್ರಾಕ್ಷಿ -4000-5000
ಸಪೋಟ --1000- 2000
ಪಪ್ಪಾಯಿ -1000-2000
ಕಲ್ಲಂಗಡಿ - 1000-1500
ಮೂಸಂಬಿ-2000-3800
ಸೀಬೆಹಣ್ಣು - 400-650
ಕರಬೂಜ -1000-2000
ದಾಳಿಂಬೆ - 3000-4000
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ
****

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಏಪ್ರಿಲ್ 11 (ಕೆಜಿ)
ಮೆಲುಗು ಮೀನು (Butter Fish) 380 ರೂ/ಕೆಜಿ
ಅಂಜಲ್ ಮೀನು (Kingfish Or Seerfish) 750 ರೂ/ಕೆಜಿ
ಬಂಗುಡೆ (Mackerel) ಮೀನು 180 ರೂ/ಕೆಜಿ
ಬೂತಾಯಿ ( Sardine) ಮೀನು 120 ರೂ/ಕೆಜಿ
ಬೊಂಡಾಸ್ (Squid) 280 ರೂ/ಕೆಜಿ
ಡಿಸ್ಕೋ ಮೀನು (Disco) 130 ರೂ/ಕೆಜಿ
ತಾಟೆ ಮೀನು (Shark) 290 ರೂ/ಕೆಜಿ
ನೆಯ್ ಮೀನು 360 ರೂ/ಕೆಜಿ
ಮಾಂಜಿ ( black Pomfret) 700 ರೂ/ಕೆಜಿ
ಮಾಂಜಿ ( silver Pomfret) 1000 ರೂ/ಕೆಜಿ
ಗೊಲಾಯಿ ಮೀನು 100 ರೂ/ಕೆಜಿ
ಕಾಂಡಾಯಿ ಮೀನು 190 ರೂ/ಕೆಜಿ
ಮುರು ಮೀನು (Reef cod) 200 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 180 ರೂ/ಕೆಜಿ
ರಾಣಿ ಮೀನು 250 ರೂ/ಕೆಜಿ
ಕಡ್ವ ಮೀನು 200 ರೂ/ಕೆಜಿ
ಅರ್ನೆ ಮೀನು 100 ರೂ/ಕೆಜಿ
ರಿಬ್ಬಾನ್ ಮೀನು 90 ರೂ/ಕೆಜಿ
ನಂಗ್ ಮೀನು (Solefish) 200 ರೂ/ಕೆಜಿ
ಏಡಿ (Crab) 160 ರೂ/ಕೆಜಿ
ಸಿಗಡಿ ಮೀನು (Prawns) 250 ರೂ/ಕೆಜಿ
ತೇಡೆ ಮೀನು (Catfish) 230 ರೂ/ಕೆಜಿ
ಸ್ವಾಡಿ ಮೀನು (Ilish) 60 ರೂ/ಕೆಜಿ
ಕಾನೆ (Ladyfish) 350 ರೂ/ಕೆಜಿ
ಕೊಡ್ಡಾಯಿ (Croaker Fish) 220 ರೂ/ಕೆಜಿ
ಬೊಲೆಂಜಿರ್ (silverfish) 250 ರೂ/ಕೆಜಿ
ಮರ್ವಾಯಿ (Clams /Cockles) 200 ರೂ/5ಕೆಜಿ
ಅಡೆಮೀನು (False Trevally/Lactarius) 180 ರೂ/ಕೆಜಿ
ತೊರಕೆ (Stingray) 180 ರೂ/ಕೆಜಿ
ಮಾಹಿತಿ ಕೃಪೆ: ಬಿಲಾಲ್ ಬಿಎಂ ಬೆಂಗ್ರೆ
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ



Click it and Unblock the Notifications