ಫೆ.11ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ
ಕರ್ನಾಟಕದಲ್ಲಿ ಶುಕ್ರವಾರ (ಫೆಬ್ರವರಿ 11) ಸಂಜೆ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ರಸಗೊಬ್ಬರ ಬೆಲೆ: ಪೊಟಾಶ್ -1700,ಊರಿಯ- 266, ಡಿ ಎ ಪಿ - 1200, ಸೂಪರ್ -420 , IFFCO 10:26:26 - 1175, ಸುಫಲಾ - 1400,
ರಬ್ಬರ್-
ಎನ್ ಆರ್ ಪುರ
Grade X1- 176, RSS 3-162.5, RSS 4- 162.0, RSS 5 - 155, Lat - 152, Scrap 1- 111, Scrap 2 - 103
ಕೊಚ್ಚಿ
RSS 4 - 165, RSS 5 - 162,ISNR 20 - 159,Latex -128,
ಏಕದಳ ಧಾನ್ಯಗಳು
- ಸಜ್ಜೆ - 1675-2200,
- ಜೋಳ (ಬಿಳಿ) -2200-3200,
- ಮೆಕ್ಕೆಜೋಳ - 1239-1840,
- ನವಣೆ -2320-3166,
- ಭತ್ತ ( ಸೋನಾ ಮಸೂರಿ) - 1677-2040,
- ರಾಗಿ - 1900-2700,
- ಅಕ್ಕಿ (ಮಧ್ಯಮ)- 2800-4800,
- ಗೋಧಿ (ಸೋನಾ) -2600-2800
ದ್ವಿದಳ ಧಾನ್ಯಗಳು
- ಅಲಸಂದೆ ಕಾಳು - 5369-6305
- ಕಡಲೆಬೇಳೆ - 6500-7000,
- ಕಡಲೆಕಾಳು - 6000-6200,
- ಉದ್ದಿನಬೇಳೆ -9000-11500,
- ಉದ್ದಿನಕಾಳು -4156-5469,
- ಹೆಸರುಬೇಳೆ - 8500-9000,
- ಬಟಾಣಿ - 8000-11000
- ಹೆಸರುಕಾಳು -7000-8500,
- ಹುರಳಿಕಾಳು - 3200-3600,
- ತೊಗರಿ - 4022-6389
- ತೊಗರಿಬೇಳೆ - 9000- 9500.
ಎಣ್ಣೆ ಬೀಜಗಳು
- ಕೊಬ್ಬರಿ - 17700,
- ಎಳ್ಳು - 6511,
- ನೆಲಗಡಲೆ -5000-5500,
- ಸಾಸಿವೆ - 8000-9000,
- ಸೋಯಾಬಿನ್ -6100-6510,
- ಸೂರ್ಯಕಾಂತಿ - 5305-6090
- ಹತ್ತಿ- 6000-11037

ತರಕಾರಿ
- ಅಲಸಂದೆ ಕಾಯಿ-3700-3900
- ಹುರಳಿಕಾಯಿ-3000-4000,
- ಬಿಟ್ರೋಟ್ -2000-3000,
- ಹಾಗಲಕಾಯಿ -1500-3000,
- ಸೋರೆಕಾಯಿ -800-900,
- ಬದನೇಕಾಯಿ -800-1000,
- ಗೋರಿಕಾಯಿ - 3500-3900,
- ಎಳೆಕೋಸು -2100-2400
- ದಪ್ಪಮೆಣಸಿನಕಾಯಿ -4000-5000,
- ಕ್ಯಾರೇಟ್- 5000-6000,
- ಹೂಕೋಸ್ -2000-3000,
- ಚಪ್ಪರದವರೇ -1500-3000,
- ಬಜ್ಜಿ ಮೆಣಸಿನಕಾಯಿ - 2000-3000,
- ಸೌತೆಕಾಯಿ -1000-1200,
- ನುಗ್ಗೆಕಾಯಿ -19000-19600,
- ಹಸಿರು ಮೆಣಸಿನಕಾಯಿ -4000-7000,
- ನವಿಲುಕೋಸ್ -300-400
- ಬೆಂಡೆಕಾಯಿ - 3000-4000,
- ಈರುಳ್ಳಿ -1500-3500,
- ಆಲೂಗಡ್ಡೆ -1600-2000,
- ಹಿರೇಕಾಯಿ -1500-3000,
- ಸೀಮೆ ಬದನೇಕಾಯಿ -600-1000,
- ಪಡವಲಕಾಯಿ -1600-2000,
- ಸುವರ್ಣಗಡ್ಡೆ -1500-2100,
- ಸಿಹಿ ಕುಂಬಳಕಾಯಿ -1400-1800,
- ತೊಂಡೆಕಾಯಿ -1500-2500,
- ಟೊಮೇಟೊ -800-1000
- ಬೂದು ಕುಂಬಳಕಾಯಿ -1700-2200,
- ಕೆಂಪು ಮೆಣಸಿನಕಾಯಿ -2099-21699,
- ಕೊತ್ತಂಬರಿ ಬೀಜ -10000-12500,
- ಒಣ ಮೆಣಸಿನಕಾಯಿ -41099-44199,
- ಬೆಳ್ಳುಳ್ಳಿ -6000-7000,
- ಮೆಂತೆ ಬೀಜ -8100-9100,
**
ಇತರೆ
ಬೆಲ್ಲ - 3600-3800,
ಎಳನೀರು -10000-25000
ಹಣ್ಣುಗಳು
ಬಾಳೆಹಣ್ಣು
- ಏಲಕ್ಕಿ ಬಾಳೆ - 1000-3500,
- ನೇಂದ್ರ ಬಾಳೆ- 1000-2000,
- ಪಚ್ಚಬಾಳೆ-600-800,
- ಸೇಬು - 6000-6500,
- ಕಿತ್ತಳೆ- 700 -1200,
- ಅನಾನಸ್ - 1500-2200,
- ದ್ರಾಕ್ಷಿ -3500-4000,
- ಸಪೋಟ -1400- 1800,
- ಪಪ್ಪಾಯಿ -1200-1300,
- ಕಲ್ಲಂಗಡಿ - 1200-1300,
- ಮೂಸಂಬಿ-3000-3500,
- ಸೀಬೆಹಣ್ಣು - 300-400,
- ಕರಬೂಜ - 1400-1800,
- ದಾಳಿಂಬೆ - 8500-9000
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಮಂಗಳೂರು ಬಂದರಿನಲ್ಲಿ ಮೀನುಗಳ ದರ ಫೆಬ್ರವರಿ 11 (ಕೆಜಿ)
- ಮೆಲುಗು ಮೀನು (Butter Fish) 380 ರೂ/ಕೆಜಿ
- ಅಂಜಲ್ ಮೀನು (Kingfish Or Seerfish) 550 ರೂ/ಕೆಜಿ
- ಬಂಗುಡೆ (Mackerel) ಮೀನು 90 ರೂ/ಕೆಜಿ
- ಬೂತಾಯಿ ( Sardine) ಮೀನು 90 ರೂ/ಕೆಜಿ
- ಬೊಂಡಾಸ್ (Squid) 330 ರೂ/ಕೆಜಿ
- ಡಿಸ್ಕೋ ಮೀನು (Disco) 100 ರೂ/ಕೆಜಿ
- ತಾಟೆ ಮೀನು (Shark) 350 ರೂ/ಕೆಜಿ
- ನೆಯ್ ಮೀನು 320 ರೂ/ಕೆಜಿ
- ಮಾಂಜಿ ( black Pomfret) 450 ರೂ/ಕೆಜಿ
- ಮಾಂಜಿ ( silver Pomfret) 600 ರೂ/ಕೆಜಿ
- ಗೊಲಾಯಿ ಮೀನು 100 ರೂ/ಕೆಜಿ
- ಕಾಂಡಾಯಿ ಮೀನು 170 ರೂ/ಕೆಜಿ
- ಮುರು ಮೀನು (Reef cod) 180 ರೂ/ಕೆಜಿ
- ಮದ್ಮಲ್ ಮೀನು (Pink Perch/Fin Bream) 120 ರೂ/ಕೆಜಿ
- ರಾಣಿ ಮೀನು 259 ರೂ/ಕೆಜಿ
- ಕಡ್ವ ಮೀನು 170 ರೂ/ಕೆಜಿ
- ಅರ್ನೆ ಮೀನು 100 ರೂ/ಕೆಜಿ
- ರಿಬ್ಬಾನ್ ಮೀನು 90 ರೂ/ಕೆಜಿ
- ನಂಗ್ ಮೀನು (Solefish) 149 ರೂ/ಕೆಜಿ
- ಏಡಿ (Crab) 140 ರೂ/ಕೆಜಿ
- ಸಿಗಡಿ ಮೀನು (Prawns) 150 ರೂ/ಕೆಜಿ
- ತೇಡೆ ಮೀನು (Catfish) 220 ರೂ/ಕೆಜಿ
- ಸ್ವಾಡಿ ಮೀನು (Ilish) 40 ರೂ/ಕೆಜಿ
- ಕಾನೆ (Ladyfish) 700 ರೂ/ಕೆಜಿ
- ಕೊಡ್ಡಾಯಿ (Croaker Fish) 200 ರೂ/ಕೆಜಿ
- ಬೊಲೆಂಜಿರ್ (silverfish) 150 ರೂ/ಕೆಜಿ
- ಮರ್ವಾಯಿ (Clams /Cockles) 1200 ರೂ/5ಕೆಜಿ
- ಅಡೆಮೀನು (False Trevally/Lactarius) 180 ರೂ/ಕೆಜಿ
- ತೊರಕೆ (Stingray) 110 ರೂ/ಕೆಜಿ
ಮಾಹಿತಿ ಕೃಪೆ: ರಫೀಕ್ ಪಿ ಜಿ
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ



Click it and Unblock the Notifications