ಏಪ್ರಿಲ್ 12ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ

ಕರ್ನಾಟಕದಲ್ಲಿ ಮಂಗಳವಾರ (ಏಪ್ರಿಲ್ 12) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 266, ಡಿ ಎ ಪಿ - 1200,ಸೂಪರ್ -430, IFFCO 10:26:26 - 1175, ಸುಫಲಾ - 1500,

ರಬ್ಬರ್-
ಎನ್ ಆರ್ ಪುರ
Grade X1- 176, RSS 3-161.5, RSS 4- 162, RSS 5 - 158, Lat - 152, Scrap 1- 113, Scrap 2 - 100

ಕೊಚ್ಚಿ
RSS 4 - 172, RSS 5 - 169, ISNR 20 - 165, Latex -120,

ಏಕದಳ ಧಾನ್ಯಗಳು

  • ಸಜ್ಜೆ - 2000-2500,
  • ಜೋಳ (ಬಿಳಿ) -2800-3200,
  • ಮೆಕ್ಕೆಜೋಳ -1500-2385,
  • ನವಣೆ -1921-2381,
  • ಭತ್ತ (ಹೊಸ ಸೋನಾ ಮಸೂರಿ) - 1481-1933,
  • ರಾಗಿ - 2500-3200,
  • ಅಕ್ಕಿ (ಮಧ್ಯಮ)- 2800-4800,
  • ಗೋಧಿ (ಸೋನಾ) -2600-2800

ದ್ವಿದಳ ಧಾನ್ಯಗಳು

  • ಅಲಸಂಡೆ ಕಾಳು - 3711-6151
  • ಕಡಲೆಬೇಳೆ - 6000-6300,
  • ಕಡಲೆಕಾಳು - 5300-5800,
  • ಉದ್ದಿನಬೇಳೆ -9000-10400,
  • ಉದ್ದಿನಕಾಳು -2121-5531,
  • ಹೆಸರುಬೇಳೆ - 8500-9000,
  • ಬಟಾಣಿ - 7000-7500
  • ಹೆಸರುಕಾಳು - 8200-8400,
  • ಹುರಳಿಕಾಳು - 3811-3911,
  • ತೊಗರಿ - 4800-6539,
  • ತೊಗರಿಬೇಳೆ - 9000- 9500.
ಏಪ್ರಿಲ್ 12ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ಎಣ್ಣೆ ಬೀಜಗಳು

  • ಎಳ್ಳು - 7500-9500,
  • ನೆಲಗಡಲೆ -2269-6421,
  • ಸಾಸಿವೆ - 8000-9000,
  • ಸೋಯಾಬಿನ್ -2890-7509,
  • ಸೂರ್ಯಕಾಂತಿ - 6556-6636
  • ಹತ್ತಿ- 8509-10209

ಏ. 12ರಂದು ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ

ತರಕಾರಿ

  • ಅಲಸಂಡೆಕಾಯಿ-2500-3500
  • ಹುರಳಿಕಾಯಿ-4300-4500,
  • ಬಿಟ್ರೋಟ್ -1000-1500,
  • ಹಾಗಲಕಾಯಿ -800-1000,
  • ಸೋರೆಕಾಯಿ -400-600,
  • ಬದನೇಕಾಯಿ -600-800,
  • ಗೊರಿಕಾಯಿ - 3600-3900,
  • ಎಳೆಕೋಸು -800-1000
  • ದಪ್ಪಮೆಣಸಿನಕಾಯಿ -4100-4200,
  • ಕ್ಯಾರೇಟ್- 1800-2000,
  • ಹೂಕೋಸ್ -2800-3000,
  • ಚಪ್ಪರದವರೆ -1300-1700,
  • ಬಜ್ಜಿ ಮೆಣಸಿನಕಾಯಿ - 4500-5000,
  • ಸೌತೆಕಾಯಿ -1100-1300,
  • ನುಗ್ಗೆಕಾಯಿ -1400-1600,
  • ಹಸಿರು ಮೆಣಸಿನಕಾಯಿ -6000-7000,
  • ಹಸಿ ಶುಂಠಿ -2200-2400,
  • ನವಿಲುಕೋಸ್ -600-800
  • ಬೆಂಡೆಕಾಯಿ - 1600-1800,
  • ಈರುಳ್ಳಿ -1600-2000,
  • ಆಲೂಗಡ್ಡೆ -2000-2400,
  • ಹಿರೇಕಾಯಿ -2400-2600,
  • ಸೀಮೆ ಬದನೇಕಾಯಿ -900-1100,
  • ಪಡವಲಕಾಯಿ -1400-1600,
  • ಸುವರ್ಣಗಡ್ಡೆ -800-1000,
  • ಸಿಹಿ ಕುಂಬಳಕಾಯಿ -100-300,
  • ತೊಂಡೆಕಾಯಿ -210-2300,
  • ಟೊಮೇಟೊ -2300-2900
  • ಬೂದು ಕುಂಬಳಕಾಯಿ -800-900,
  • ಕೆಂಪು ಮೆಣಸಿನಕಾಯಿ -2109-8009,
  • ಕೊತ್ತಂಬರಿಬೀಜ -13000-15000,
  • ಒಣ ಮೆಣಸಿನಕಾಯಿ -1899-27299,
  • ಬೆಳ್ಳುಳ್ಳಿ -7000-8500,
  • ಮೆಂತೆ ಬೀಜ -8100-9100,

**

ಇತರೆ

  • ಬೆಲ್ಲ - 3600-3800,
  • ಎಳನೀರು -10000-25000

ಹಣ್ಣುಗಳು
ಬಾಳೆಹಣ್ಣು

  • ಏಲಕ್ಕಿ ಬಾಳೆ - 1000-5000
  • ನೇಂದ್ರ ಬಾಳೆ- 1000-2800
  • ಪಚ್ಚಬಾಳೆ-600-1500
  • ಸೇಬು - 6000-6500
  • ಕಿತ್ತಳೆ- 4166 -4545
  • ಅನಾನಸ್ - 1000-2000
  • ದ್ರಾಕ್ಷಿ -4000-5000
  • ಸಪೋಟ --1000- 2000
  • ಪಪ್ಪಾಯಿ -1000-2000
  • ಕಲ್ಲಂಗಡಿ - 1000-1500
  • ಮೂಸಂಬಿ-2000-3800
  • ಸೀಬೆಹಣ್ಣು - 400-650
  • ಕರಬೂಜ -1000-2000
  • ದಾಳಿಂಬೆ - 3000-4000

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

****

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಏಪ್ರಿಲ್ 12(ಕೆಜಿ)

ಏಪ್ರಿಲ್ 12ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ
  • ಮೆಲುಗು ಮೀನು (Butter Fish) 300 ರೂ/ಕೆಜಿ
  • ಅಂಜಲ್‌ ಮೀನು (Kingfish Or Seerfish) 700 ರೂ/ಕೆಜಿ
  • ಬಂಗುಡೆ (Mackerel) ಮೀನು 140 ರೂ/ಕೆಜಿ
  • ಬೂತಾಯಿ ( Sardine) ಮೀನು 120 ರೂ/ಕೆಜಿ
  • ಬೊಂಡಾಸ್‌ (Squid) 280 ರೂ/ಕೆಜಿ
  • ಡಿಸ್ಕೋ ಮೀನು (Disco) 130 ರೂ/ಕೆಜಿ
  • ತಾಟೆ ಮೀನು (Shark) 290 ರೂ/ಕೆಜಿ
  • ನೆಯ್‌ ಮೀನು 360 ರೂ/ಕೆಜಿ
  • ಮಾಂಜಿ ( black Pomfret) 700 ರೂ/ಕೆಜಿ
  • ಮಾಂಜಿ ( silver Pomfret) 1000 ರೂ/ಕೆಜಿ
  • ಗೊಲಾಯಿ ಮೀನು 100 ರೂ/ಕೆಜಿ
  • ಕಾಂಡಾಯಿ ಮೀನು 190 ರೂ/ಕೆಜಿ
  • ಮುರು ಮೀನು (Reef cod) 200 ರೂ/ಕೆಜಿ
  • ಮದ್ಮಲ್ ಮೀನು (Pink Perch/Fin Bream) 180 ರೂ/ಕೆಜಿ
  • ರಾಣಿ ಮೀನು 250 ರೂ/ಕೆಜಿ
  • ಕಡ್ವ ಮೀನು 200 ರೂ/ಕೆಜಿ
  • ಅರ್ನೆ ಮೀನು 100 ರೂ/ಕೆಜಿ
  • ರಿಬ್ಬಾನ್‌ ಮೀನು 90 ರೂ/ಕೆಜಿ
  • ನಂಗ್‌‌ ಮೀನು (Solefish) 200 ರೂ/ಕೆಜಿ
  • ಏಡಿ (Crab) 160 ರೂ/ಕೆಜಿ
  • ಸಿಗಡಿ ಮೀನು (Prawns) 250 ರೂ/ಕೆಜಿ
  • ತೇಡೆ ಮೀನು (Catfish) 230 ರೂ/ಕೆಜಿ
  • ಸ್ವಾಡಿ ಮೀನು (Ilish) 60 ರೂ/ಕೆಜಿ
  • ಕಾನೆ (Ladyfish) 350 ರೂ/ಕೆಜಿ
  • ಕೊಡ್ಡಾಯಿ (Croaker Fish) 220 ರೂ/ಕೆಜಿ
  • ಬೊಲೆಂಜಿರ್‌ (silverfish) 250 ರೂ/ಕೆಜಿ
  • ಮರ್ವಾಯಿ (Clams /Cockles) 200 ರೂ/5ಕೆಜಿ
  • ಅಡೆಮೀನು (False Trevally/Lactarius) 180 ರೂ/ಕೆಜಿ
  • ತೊರಕೆ (Stingray) 180 ರೂ/ಕೆಜಿ

ಮಾಹಿತಿ ಕೃಪೆ: ರಫಿಕ್ ಪಿ ಜಿ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+