ಕರ್ನಾಟಕದಲ್ಲಿ ಸೋಮವಾರ (ಮಾರ್ಚ್ 14) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯಾ- 266, ಡಿ ಎ ಪಿ - 1200, ಸೂಪರ್ -420, IFFCO 10:26:26 - 1175, ಸುಫಲಾ - 1500,
ರಬ್ಬರ್-
ಎನ್ ಆರ್ ಪುರ
Grade X1- 176, RSS 3-161.5, RSS 4- 161, RSS 5 - 156, Lat - 152, Scrap 1- 113, Scrap 2 - 105
ಕೊಚ್ಚಿ
RSS 4 - 173, RSS 5 - 170,ISNR 20 - 162,Latex -124,
ಏಕದಳ ಧಾನ್ಯಗಳು
- ಸಜ್ಜೆ - 1800-2100,
- ಜೋಳ (ಬಿಳಿ) -1309-2071,
- ಮೆಕ್ಕೆಜೋಳ - 2071-2258,
- ನವಣೆ -1869-3221,
- ಭತ್ತ (ಸೋನಾ ಮಸೂರಿ) - 1750-2800,
- ರಾಗಿ - 1760-1910,
- ಅಕ್ಕಿ (ಮಧ್ಯಮ)- 2800-4800,
- ಗೋಧಿ -2600-2800
ದ್ವಿದಳ ಧಾನ್ಯಗಳು
ಅಲಸಂಡೆ ಕಾಳು - 5150-6186, ಕಡಲೆಬೇಳೆ - 6500-7000, ಕಡಲೆಕಾಳು - 6000-6500, ಉದ್ದಿನಬೇಳೆ -9000-11500, ಉದ್ದಿನಕಾಳು -3869-6290, ಹೆಸರುಬೇಳೆ - 8500-9000, ಬಟಾಣಿ - 9000-12000 ಹೆಸರುಕಾಳು -7000-8500, ಹುರಳಿಕಾಳು - 3310-3556, ತೊಗರಿ - 6000-6700, ತೊಗರಿಬೇಳೆ - 9000- 9500.
ಎಣ್ಣೆ ಬೀಜಗಳು
ಕೊಬ್ಬರಿ - 17600-17650, ಎಳ್ಳು - 13000-14000, ನೆಲಗಡಲೆ -4311-6779, ಸಾಸಿವೆ - 8000-9000, ಸೋಯಾಬಿನ್ -7000-7390, ಸೂರ್ಯಕಾಂತಿ - 4700-5500, ಹತ್ತಿ- 8535-9521

ತರಕಾರಿ
ಅಲಸಂಡೆಕಾಯಿ-2000-2500 ಹುರಳಿಕಾಯಿ-1400-2000, ಬಿಟ್ರೋಟ್ -1200-1600, ಹಾಗಲಕಾಯಿ -1800-2000, ಸೋರೆಕಾಯಿ -2000-2200, ಬದನೇಕಾಯಿ -1600-1800, ಗೋರಿಕಾಯಿ - 2000-2300, ಎಳೆಕೋಸು -300-600 ದಪ್ಪಮೆಣಸಿನಕಾಯಿ -4000-5000, ಕ್ಯಾರೇಟ್- 3500-4000, ಹುಕೋಸ್ 700-1200, ಚಪ್ಪರದವರೆ -800-1200, ಬಜ್ಜಿ ಮೆಣಸಿನಕಾಯಿ - 2000-4000, ಸೌತೆಕಾಯಿ -800-1200, ನುಗ್ಗೆಕಾಯಿ -8000-8500, ಹಸಿರು ಮೆಣಸಿನಕಾಯಿ -6000-7000, ನವಿಲುಕೋಸ್ -1000-1600, ಬೆಂಡೆಕಾಯಿ - 1500-2000, ಈರುಳ್ಳಿ -300-1800, ಆಲೂಗಡ್ಡೆ -1400-2000, ಹಿರೇಕಾಯಿ -2000-2500, ಸೀಮೆ ಬದನೇಕಾಯಿ -1200-1500, ಪಡವಲಕಾಯಿ -800-1300, ಸುವರ್ಣಗಡ್ಡೆ -1500-2000, ಸಿಹಿ ಕುಂಬಳಕಾಯಿ -2000-2500, ತೊಂಡೆಕಾಯಿ -2500-3500, ಟೊಮೇಟೊ -200-466, ಬೂದು ಕುಂಬಳಕಾಯಿ -1400-1800, ಕೆಂಪು ಮೆಣಸಿನಕಾಯಿ -2799-23891, ಕೊತ್ತಂಬರಿ ಬೀಜ -8000-9500, ಒಣ ಮೆಣಸಿನಕಾಯಿ -46000-48000, ಬೆಳ್ಳುಳ್ಳಿ -6000-7000,
ಮೆಂತೆ ಬೀಜ -8100-9100,
**
ಇತರೆ
ಬೆಲ್ಲ - 3600-3800,
ಎಳನೀರು -10000-25000
ಹಣ್ಣುಗಳು
ಬಾಳೆಹಣ್ಣು
ಏಲಕ್ಕಿ ಬಾಳೆ - 2700-5000
ನೇಂದ್ರ ಬಾಳೆ- 1000-2400
ಪಚ್ಚಬಾಳೆ-600-1500
ಸೇಬು - 6500-7000
ಕಿತ್ತಳೆ- 2500-3000
ಅನಾನಸ್ - 1000-2000,
ದ್ರಾಕ್ಷಿ -3500-4000,
ಸಪೋಟ -1000-2000
ಪಪ್ಪಾಯಿ -800-1500
ಕಲ್ಲಂಗಡಿ - 1000-1500
ಮೂಸಂಬಿ-3000-4000
ಸೀಬೆಹಣ್ಣು - 350-400
ಕರಬೂಜ -1000-2000
ದಾಳಿಂಬೆ - 3000-4000
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಮಾರ್ಚ್ 14 (ಕೆಜಿ)
- ಮೆಲುಗು ಮೀನು (Butter Fish) 385 ರೂ/ಕೆಜಿ
- ಅಂಜಲ್ ಮೀನು (Kingfish Or Seerfish) 610 ರೂ/ಕೆಜಿ
- ಬಂಗುಡೆ (Mackerel) ಮೀನು 100 ರೂ/ಕೆಜಿ
- ಬೂತಾಯಿ ( Sardine) ಮೀನು 125 ರೂ/ಕೆಜಿ
- ಬೊಂಡಾಸ್ (Squid) 210 ರೂ/ಕೆಜಿ
- ಡಿಸ್ಕೋ ಮೀನು (Disco) 70 ರೂ/ಕೆಜಿ
- ತಾಟೆ ಮೀನು (Shark) 300 ರೂ/ಕೆಜಿ
- ನೆಯ್ ಮೀನು 350 ರೂ/ಕೆಜಿ
- ಮಾಂಜಿ ( black Pomfret) 550 ರೂ/ಕೆಜಿ
- ಮಾಂಜಿ ( silver Pomfret) 850 ರೂ/ಕೆಜಿ
- ಗೊಲಾಯಿ ಮೀನು 90 ರೂ/ಕೆಜಿ
- ಕಾಂಡಾಯಿ ಮೀನು 185 ರೂ/ಕೆಜಿ
- ಮುರು ಮೀನು (Reef cod) 60 ರೂ/ಕೆಜಿ
- ಮದ್ಮಲ್ ಮೀನು (Pink Perch/Fin Bream) 140 ರೂ/ಕೆಜಿ
- ರಾಣಿ ಮೀನು 220 ರೂ/ಕೆಜಿ
- ಕಡ್ವ ಮೀನು 200 ರೂ/ಕೆಜಿ
- ಅರ್ನೆ ಮೀನು 100 ರೂ/ಕೆಜಿ
- ರಿಬ್ಬಾನ್ ಮೀನು 90 ರೂ/ಕೆಜಿ
- ನಂಗ್ ಮೀನು (Solefish) 200 ರೂ/ಕೆಜಿ
- ಏಡಿ (Crab) 160 ರೂ/ಕೆಜಿ
- ಸಿಗಡಿ ಮೀನು (Prawns) 250 ರೂ/ಕೆಜಿ
- ತೇಡೆ ಮೀನು (Catfish) 220 ರೂ/ಕೆಜಿ
- ಸ್ವಾಡಿ ಮೀನು (Ilish) 60 ರೂ/ಕೆಜಿ
- ಕಾನೆ (Ladyfish) 350 ರೂ/ಕೆಜಿ
- ಕೊಡ್ಡಾಯಿ (Croaker Fish) 220 ರೂ/ಕೆಜಿ
- ಬೊಲೆಂಜಿರ್ (silverfish) 300 ರೂ/ಕೆಜಿ
- ಮರ್ವಾಯಿ (Clams /Cockles) 200 ರೂ/5ಕೆಜಿ
- ಅಡೆಮೀನು (False Trevally/Lactarius) 180 ರೂ/ಕೆಜಿ
- ತೊರಕೆ (Stingray) 180 ರೂ/ಕೆಜಿ
ಮಾಹಿತಿ ಕೃಪೆ: ರಫೀಕ್ ಪಿ ಜಿ ಬೆಂಗ್ರೆ


Click it and Unblock the Notifications