ಫೆ.15ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ

ಕರ್ನಾಟಕದಲ್ಲಿ ಮಂಗಳವಾರ (ಫೆಬ್ರವರಿ 15) ಸಂಜೆ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 266, ಡಿ ಎ ಪಿ - 1200, ಸೂಪರ್ -420 , IFFCO 10:26:26 - 1175, ಸುಫಲಾ - 1400,

ರಬ್ಬರ್-

ಎನ್ ಆರ್ ಪುರ
Grade X1- 176, RSS 3-162.5, RSS 4- 162.0, RSS 5 - 155, Lat - 152, Scrap 1- 111, Scrap 2 - 103

ಕೊಚ್ಚಿ
RSS 4 - 162, RSS 5 - 160,ISNR 20 - 159,Latex -127.

ಏಕದಳ ಧಾನ್ಯಗಳು

  • ಸಜ್ಜೆ - 1625-2050,
  • ಜೋಳ (ಬಿಳಿ) -1800-2500,
  • ಮೆಕ್ಕೆಜೋಳ - 1580-1890,
  • ನವಣೆ -2529-3051,
  • ಭತ್ತ ( ಸೋನಾ ಮಸೂರಿ) - 1449-2009,
  • ರಾಗಿ - 2500-3200,
  • ಅಕ್ಕಿ (ಮಧ್ಯಮ)- 2800-4800,
  • ಗೋಧಿ (ಸೋನಾ) -2600-2800

ದ್ವಿದಳ ಧಾನ್ಯಗಳು

ಎಣ್ಣೆ ಬೀಜಗಳು

  • ಕೊಬ್ಬರಿ - 17700-17800
  • ಎಳ್ಳು - 7000-9150
  • ನೆಲಗಡಲೆ -4229-6279
  • ಸಾಸಿವೆ - 8000-9100
  • ಸೋಯಾಬಿನ್ -6050-6590,
  • ಸೂರ್ಯಕಾಂತಿ - 4019-5350
  • ಹತ್ತಿ- 5070-14040
ಫೆ.15ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ತರಕಾರಿ

ಅಲಸಂಡೆಕಾಯಿ-3500-3700 ಹುರಳಿಕಾಯಿ-1800-2000, ಬಿಟ್ರೋಟ್ -2400-2600, ಹಾಗಲಕಾಯಿ -2000-2800, ಸೋರೆಕಾಯಿ -800-1200, ಬದನೇಕಾಯಿ -2500-3000, ಗೋರಿಕಾಯಿ - 2000, ಎಳೆಕೋಸು -1400-1600 ದಪ್ಪಮೆಣಸಿನಕಾಯಿ -4000-5000, ಕ್ಯಾರೇಟ್- 4800-5000, ಹೂಕೋಸ್- 880-1080, ಚಪ್ಪರದವರೆ -2500-3000, ಬಜ್ಜಿ ಮೆಣಸಿನಕಾಯಿ - 4500-5000, ಸೌತೆಕಾಯಿ -400-600, ನುಗ್ಗೆಕಾಯಿ -12000-14000, ಹಸಿರು ಮೆಣಸಿನಕಾಯಿ -6000-8000, ನವಿಲುಕೋಸ್ -300-500 ಬೆಂಡೆಕಾಯಿ - 2800-3000, ಈರುಳ್ಳಿ -1600-3500,

ಆಲೂಗಡ್ಡೆ -1800-2000, ಹಿರೇಕಾಯಿ -1800-2000, ಸೀಮೆ ಬದನೇಕಾಯಿ -700-900, ಪಡವಲಕಾಯಿ -400-600, ಸುವರ್ಣಗಡ್ಡೆ -1000-1200, ಸಿಹಿ ಕುಂಬಳಕಾಯಿ -1900-2100, ತೊಂಡೆಕಾಯಿ -2300-2500, ಟೊಮೇಟೊ -600-800 ಬುದು ಕುಂಬಳಕಾಯಿ -1000-1200, ಕೆಂಪು ಮೆಣಸಿನಕಾಯಿ -1399-23099, ಕೊತ್ತಂಬರಿ ಬೀಜ -12500-15000, ಒಣ ಮೆಣಸಿನಕಾಯಿ -2300-38099, ಬೆಳ್ಳುಳ್ಳಿ -8000-9000,
ಮೆಂತೆ ಬೀಜ -8100-9100,

**
ಇತರೆ

  • ಬೆಲ್ಲ - 2750-3080,
  • ಎಳನೀರು -10000-25000

ಹಣ್ಣುಗಳು
ಬಾಳೆಹಣ್ಣು

  • ಏಲಕ್ಕಿ ಬಾಳೆ - 1000-3400,
  • ನೇಂದ್ರ ಬಾಳೆ- 1000-2100,
  • ಪಚ್ಚಬಾಳೆ-600-1200,
  • ಸೇಬು - 6000-6500,
  • ಕಿತ್ತಳೆ- 300 -3500,
  • ಅನಾನಸ್ - 1500-2000,
  • ದ್ರಾಕ್ಷಿ -3500-4000,
  • ಸಪೋಟ -1400- 1800,
  • ಪಪ್ಪಾಯಿ -1200-1300,
  • ಕಲ್ಲಂಗಡಿ - 1400-2000,
  • ಮೂಸಂಬಿ-3500-4000,
  • ಸೀಬೆಹಣ್ಣು - 300-400,
  • ಕರಬೂಜ - 1200-2000,
  • ದಾಳಿಂಬೆ - 12000-16000

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಫೆ.15ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ


ಮಂಗಳೂರು ಬಂದರಿನಲ್ಲಿ ಮೀನುಗಳ ದರ ಫೆಬ್ರವರಿ 15 (ಕೆಜಿ)

  • ಮೆಲುಗು ಮೀನು (Butter Fish) 350 ರೂ/ಕೆಜಿ
  • ಅಂಜಲ್‌ ಮೀನು (Kingfish Or Seerfish) 650 ರೂ/ಕೆಜಿ
  • ಬಂಗುಡೆ (Mackerel) ಮೀನು 90 ರೂ/ಕೆಜಿ
  • ಬೂತಾಯಿ ( Sardine) ಮೀನು 89 ರೂ/ಕೆಜಿ
  • ಬೊಂಡಾಸ್‌ (Squid) 330 ರೂ/ಕೆಜಿ
  • ಡಿಸ್ಕೋ ಮೀನು (Disco) 100 ರೂ/ಕೆಜಿ
  • ತಾಟೆ ಮೀನು (Shark) 200 ರೂ/ಕೆಜಿ
  • ನೆಯ್‌ ಮೀನು 350 ರೂ/ಕೆಜಿ
  • ಮಾಂಜಿ ( black Pomfret) 450 ರೂ/ಕೆಜಿ
  • ಮಾಂಜಿ ( silver Pomfret) 600 ರೂ/ಕೆಜಿ
  • ಗೊಲಾಯಿ ಮೀನು 89 ರೂ/ಕೆಜಿ
  • ಕಾಂಡಾಯಿ ಮೀನು 210 ರೂ/ಕೆಜಿ
  • ಮುರು ಮೀನು (Reef cod) 250 ರೂ/ಕೆಜಿ
  • ಮದ್ಮಲ್ ಮೀನು (Pink Perch/Fin Bream) 100 ರೂ/ಕೆಜಿ
  • ರಾಣಿ ಮೀನು 200 ರೂ/ಕೆಜಿ
  • ಕಡ್ವ ಮೀನು 180 ರೂ/ಕೆಜಿ
  • ಅರ್ನೆ ಮೀನು 100 ರೂ/ಕೆಜಿ
  • ರಿಬ್ಬಾನ್‌ ಮೀನು 90 ರೂ/ಕೆಜಿ
  • ನಂಗ್‌‌ ಮೀನು (Solefish) 200 ರೂ/ಕೆಜಿ
  • ಏಡಿ (Crab) 160 ರೂ/ಕೆಜಿ
  • ಸಿಗಡಿ ಮೀನು (Prawns) 260 ರೂ/ಕೆಜಿ
  • ತೇಡೆ ಮೀನು (Catfish) 220 ರೂ/ಕೆಜಿ
  • ಸ್ವಾಡಿ ಮೀನು (Ilish) 60 ರೂ/ಕೆಜಿ
  • ಕಾನೆ (Ladyfish) 350 ರೂ/ಕೆಜಿ
  • ಕೊಡ್ಡಾಯಿ (Croaker Fish) 200 ರೂ/ಕೆಜಿ
  • ಬೊಲೆಂಜಿರ್‌ (silverfish) 150 ರೂ/ಕೆಜಿ
  • ಮರ್ವಾಯಿ (Clams /Cockles) 1100 ರೂ/5ಕೆಜಿ
  • ಅಡೆಮೀನು (False Trevally/Lactarius) 180 ರೂ/ಕೆಜಿ
  • ತೊರಕೆ (Stingray) 180 ರೂ/ಕೆಜಿ

ಮಾಹಿತಿ ಕೃಪೆ: ಬಿಲಾಲ್ ಬಿ ಎಂ ಬೆಂಗ್ರೆ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+