ಏಪ್ರಿಲ್ 18ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ

ಕರ್ನಾಟಕದಲ್ಲಿ ಸೋಮವಾರ (ಏಪ್ರಿಲ್ 18) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 266, ಡಿ ಎ ಪಿ - 1200, ಸೂಪರ್ -430, IFFCO 10:26:26 - 1175, ಸುಫಲಾ - 1500,

ರಬ್ಬರ್-
ಎನ್ ಆರ್ ಪುರ
Grade X1- 176, RSS 3-161.5, RSS 4- 162, RSS 5 - 159, Lat - 153, Scrap 1- 113, Scrap 2 - 100

ಕೊಚ್ಚಿ
RSS 4 - 171, RSS 5 - 168,ISNR 20 - 164,Latex -119,

ಏಕದಳ ಧಾನ್ಯಗಳು
ಸಜ್ಜೆ - 2380-2550,
ಜೋಳ (ಬಿಳಿ) -2500-3200,
ಮೆಕ್ಕೆಜೋಳ -2011-2389,
ನವಣೆ -1850-2415,
ಭತ್ತ (ಹೊಸ ಸೋನಾ ಮಸೂರಿ) - 1640-1973,
ರಾಗಿ - 2500-3200,
ಅಕ್ಕಿ (ಮಧ್ಯಮ)- 2800-4800,
ಗೋಧಿ (ಸೋನಾ) -2600-2800

ದ್ವಿದಳ ಧಾನ್ಯಗಳು
ಅಲಸಂಡೆ ಕಾಳು - 4900-6106
ಕಡಲೆಬೇಳೆ - 6000-6300,
ಕಡಲೆಕಾಳು - 5300-5800,
ಉದ್ದಿನಬೇಳೆ -9000-10400,
ಉದ್ದಿನಕಾಳು -4125-6425,
ಹೆಸರುಬೇಳೆ - 8500-9000,
ಬಟಾಣಿ - 7000-11000
ಹೆಸರುಕಾಳು - 8200-8400,
ಹುರಳಿಕಾಳು - 3811-3911,
ತೊಗರಿ - 4009-6519,
ತೊಗರಿಬೇಳೆ - 9000- 9500.

ಏಪ್ರಿಲ್ 18ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ಎಣ್ಣೆ ಬೀಜಗಳು
ಕೊಬ್ಬರಿ - 16800
ಎಳ್ಳು - 7169-7461,
ನೆಲಗಡಲೆ -4209-6469,
ಸಾಸಿವೆ - 8000-9000,
ಸೋಯಾಬಿನ್ -2890-7509,
ಸೂರ್ಯಕಾಂತಿ - 6556-6636
ಹತ್ತಿ- 8509-10209
**

ತರಕಾರಿ

ಅಲಸಂಡೆಕಾಯಿ-2500-2800
ಹುರಳಿಕಾಯಿ-4000-4700,
ಬಿಟ್ರೋಟ್ -800-1000,
ಹಾಗಲಕಾಯಿ -100-2000,
ಸೋರೆಕಾಯಿ -400-600,
ಬದನೇಕಾಯಿ -600-1000,
ಗೋರಿಕಾಯಿ - 3600-3900,
ಎಳೇಕೋಸು -800-1000
ದಪ್ಪಮೆಣಸಿನಕಾಯಿ -5600-5800,
ಕ್ಯಾರೇಟ್- 2400-2600,
ಹೂಕೋಸ್ -3000-5000,
ಚಪ್ಪರದವರೇ -1500-3000,
ಬಜ್ಜಿ ಮೆಣಸಿನಕಾಯಿ - 4500-5000,
ಸೌತೆಕಾಯಿ -1000-1200,
ನುಗ್ಗೆಕಾಯಿ -2400-2600,
ಹಸಿರು ಮೆಣಸಿನಕಾಯಿ -6000-7000,
ನವಿಲುಕೋಸ್ -1600-2200
ಬೆಂಡೆಕಾಯಿ - 1600-1800,
ಈರುಳ್ಳಿ -1000-2000,
ಆಲೂಗಡ್ಡೆ -2200-2400,
ಹಿರೇಕಾಯಿ -2800-3000,
ಸೀಮೆ ಬದನೇಕಾಯಿ -900-1100,
ಪಡವಲಕಾಯಿ -1400-1600,
ಸುವರ್ಣಗಡ್ಡೆ -800-1000,
ಸಿಹಿ ಕುಂಬಳಕಾಯಿ -100-300,
ತೊಂಡೆಕಾಯಿ -210-2300,
ಟೊಮೇಟೊ -1200-1600
ಬೂದು ಕುಂಬಳಕಾಯಿ -800-900,
ಕೆಂಪು ಮೆಣಸಿನಕಾಯಿ -2109-8009,
ಕೊತ್ತಂಬರಿಬೀಜ -13000-15000,
ಒಣ ಮೆಣಸಿನಕಾಯಿ -1899-27299,
ಬೆಳ್ಳುಳ್ಳಿ -7000-7500,
ಮೆಂತೆ ಬೀಜ -8100-9100,
**

ಇತರೆ
ಬೆಲ್ಲ - 3600-3800, ಎಳನೀರು -10000-30000

ಹಣ್ಣುಗಳು
ಬಾಳೆಹಣ್ಣು
ಏಲಕ್ಕಿ ಬಾಳೆ - 1000-5000
ನೇಂದ್ರ ಬಾಳೆ- 1000-2800
ಪಚ್ಚಬಾಳೆ-600-1400
ಸೇಬು - 6500-7000
ಕಿತ್ತಳೆ- 2800 -4545
ಅನಾನಸ್ - 1500-2000
ದ್ರಾಕ್ಷಿ -4000-5000
ಸಪೋಟ --1000- 2000
ಪಪ್ಪಾಯಿ -1000-2000
ಕಲ್ಲಂಗಡಿ - 1000-1500
ಮೂಸಂಬಿ-2000-3800
ಸೀಬೆಹಣ್ಣು - 400-650
ಕರಬೂಜ -1000-2000
ದಾಳಿಂಬೆ - 3000-4000

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

****

ಏಪ್ರಿಲ್ 18ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಏಪ್ರಿಲ್ 18 (ಕೆಜಿ)

ಮೆಲುಗು ಮೀನು (Butter Fish) 300 ರೂ/ಕೆಜಿ
ಅಂಜಲ್‌ ಮೀನು (Kingfish Or Seerfish) 750 ರೂ/ಕೆಜಿ
ಬಂಗುಡೆ (Mackerel) ಮೀನು 110 ರೂ/ಕೆಜಿ
ಬೂತಾಯಿ ( Sardine) ಮೀನು 120 ರೂ/ಕೆಜಿ
ಬೊಂಡಾಸ್‌ (Squid) 280 ರೂ/ಕೆಜಿ
ಡಿಸ್ಕೋ ಮೀನು (Disco) 80 ರೂ/ಕೆಜಿ
ತಾಟೆ ಮೀನು (Shark) 290 ರೂ/ಕೆಜಿ
ನೆಯ್‌ ಮೀನು 360 ರೂ/ಕೆಜಿ
ಮಾಂಜಿ ( black Pomfret) 700 ರೂ/ಕೆಜಿ
ಮಾಂಜಿ ( silver Pomfret) 1000 ರೂ/ಕೆಜಿ
ಗೊಲಾಯಿ ಮೀನು 100 ರೂ/ಕೆಜಿ
ಕಾಂಡಾಯಿ ಮೀನು 190 ರೂ/ಕೆಜಿ
ಮುರು ಮೀನು (Reef cod) 180 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 180 ರೂ/ಕೆಜಿ
ರಾಣಿ ಮೀನು 90 ರೂ/ಕೆಜಿ
ಕಡ್ವ ಮೀನು 200 ರೂ/ಕೆಜಿ
ಅರ್ನೆ ಮೀನು 100 ರೂ/ಕೆಜಿ
ರಿಬ್ಬಾನ್‌ ಮೀನು 90 ರೂ/ಕೆಜಿ
ನಂಗ್‌‌ ಮೀನು (Solefish) 200 ರೂ/ಕೆಜಿ
ಏಡಿ (Crab) 160 ರೂ/ಕೆಜಿ
ಸಿಗಡಿ ಮೀನು (Prawns) 250 ರೂ/ಕೆಜಿ
ತೇಡೆ ಮೀನು (Catfish) 230 ರೂ/ಕೆಜಿ
ಸ್ವಾಡಿ ಮೀನು (Ilish) 60 ರೂ/ಕೆಜಿ
ಕಾನೆ (Ladyfish) 350 ರೂ/ಕೆಜಿ
ಕೊಡ್ಡಾಯಿ (Croaker Fish) 220 ರೂ/ಕೆಜಿ
ಬೊಲೆಂಜಿರ್‌ (silverfish) 250 ರೂ/ಕೆಜಿ
ಮರ್ವಾಯಿ (Clams /Cockles) 200 ರೂ/5ಕೆಜಿ
ಅಡೆಮೀನು (False Trevally/Lactarius) 180 ರೂ/ಕೆಜಿ
ತೊರಕೆ (Stingray) 180 ರೂ/ಕೆಜಿ

ಮಾಹಿತಿ ಕೃಪೆ: ರಫೀಕ್ ಪಿಜಿ ಬೆಂಗ್ರೆ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+