ಕರ್ನಾಟಕದಲ್ಲಿ ಸೋಮವಾರ (ಮಾರ್ಚ್ 21) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 266,ಡಿ ಎ ಪಿ - 1200, ಸೂಪರ್ -420 , IFFCO 10:26:26 - 1175, ಸುಫಲಾ - 1500,
ರಬ್ಬರ್-
ಎನ್ ಆರ್ ಪುರ
Grade X1- 176, RSS 3-161.5, RSS 4- 161, RSS 5 - 156, Lat - 152, Scrap 1- 113, Scrap 2 - 100
ಕೊಚ್ಚಿ
RSS 4 - 171, RSS 5 - 169,ISNR 20 - 163,Latex -123,

ಏಕದಳ ಧಾನ್ಯಗಳು
ಸಜ್ಜೆ - 1809-2007,
ಜೋಳ (ಬಿಳಿ) -1269-2071,
ಮೆಕ್ಕೆಜೋಳ - 2150,
ನವಣೆ -2229-3109,
ಭತ್ತ (ಸೋನಾ ಮಸೂರಿ) - 1667-2013,
ರಾಗಿ - 2500-3200,
ಅಕ್ಕಿ (ಮಧ್ಯಮ)- 2800-4800,
ಗೋಧಿ -2600-2800
ದ್ವಿದಳ ಧಾನ್ಯಗಳು
ಅಲಸಂಡೆ ಕಾಳು -3500-6105
ಕಡಲೆಬೇಳೆ - 6500-7000,
ಕಡಲೆಕಾಳು - 6000-6200,
ಉದ್ದಿನಬೇಳೆ -9000-11500,
ಉದ್ದಿನಕಾಳು -1689-6100,
ಹೆಸರುಬೇಳೆ - 8500-9000,
ಬಟಾಣಿ - 9000-12000
ಹೆಸರುಕಾಳು -7000-8500,
ಹುರಳಿಕಾಳು - 3310-3556,
ತೊಗರಿ - 5500-6480,
ತೊಗರಿಬೇಳೆ - 9000- 9500.
ಎಣ್ಣೆ ಬೀಜಗಳು
ಕೊಬ್ಬರಿ - 16950-17000,
ಎಳ್ಳು - 10800-11000,
ನೆಲಗಡಲೆ -3111-6769,
ಸಾಸಿವೆ - 8000-9000,
ಸೋಯಾಬಿನ್ -7000-7390,
ಸೂರ್ಯಕಾಂತಿ - 4700-5500
ಹತ್ತಿ- 8535-9521
**
ತರಕಾರಿ
ಅಲಸಂಡೆಕಾಯಿ-3500-3700
ಹುರಳಿಕಾಯಿ-4000-6000,
ಬಿಟ್ರೋಟ್ -1000-1600,
ಹಾಗಲಕಾಯಿ -1000-1800,
ಸೋರೆಕಾಯಿ -2000-2500,
ಬದನೆಕಾಯಿ -1600-2000,
ಗೋರಿಕಾಯಿ - 1600-2000,
ಎಳೆಕೋಸು -300-400
ದಪ್ಪಮೆಣಸಿನಕಾಯಿ -4000-5000,
ಕ್ಯಾರೇಟ್- 1500-2500,
ಹೂಕೋಸ್ 800-1000,
ಚಪ್ಪರದವರೆ -800-1200,
ಬಜ್ಜಿ ಮೆಣಸಿನಕಾಯಿ - 2000-4000,
ಸೌತೆಕಾಯಿ -800-1200,
ನುಗ್ಗೆಕಾಯಿ -8000-8500,
ಹಸಿರು ಮೆಣಸಿನಕಾಯಿ -6000-7000,
ನವಿಲುಕೋಸ್ -1000-1600
ಬೆಂಡೆಕಾಯಿ - 1500-2000,
ಈರುಳ್ಳಿ -1600-2400,
ಆಲೂಗಡ್ಡೆ -1600-2200,
ಹಿರೇಕಾಯಿ -1800-2000,
ಸೀಮೆ ಬದನೇಕಾಯಿ -1500-1800,
ಪಡವಲಕಾಯಿ -800-1300,
ಸುವರ್ಣಗಡ್ಡೆ -1500-2000,
ಸಿಹಿ ಕುಂಬಳಕಾಯಿ -2000-2500,
ತೊಂಡೆಕಾಯಿ -2500-3500,
ಟೊಮೇಟೊ -200-466,
ಬೂದು ಕುಂಬಳಕಾಯಿ -1400-1800,
ಕೆಂಪು ಮೆಣಸಿನಕಾಯಿ -2799-23891,
ಕೊತ್ತಂಬರಿಬೀಜ -8000-9500,
ಒಣ ಮೆಣಸಿನಕಾಯಿ -46000-48000,
ಬೆಳ್ಳುಳ್ಳಿ -6000-7000,
ಮೆಂತೆ ಬೀಜ -8100-9100,
**
ಇತರೆ
ಬೆಲ್ಲ - 3600-3800,
ಎಳನೀರು -10000-25000
ಹಣ್ಣುಗಳು
ಬಾಳೆಹಣ್ಣು
ಏಲಕ್ಕಿ ಬಾಳೆ - 2700-5000
ನೇಂದ್ರ ಬಾಳೆ- 1000-2400
ಪಚ್ಚಬಾಳೆ-600-1500
ಸೇಬು - 6500-7000
ಕಿತ್ತಳೆ- 2500-3000,
ಅನಾನಸ್ - 1000-2000,
ದ್ರಾಕ್ಷಿ -3500-4000,
ಸಪೋಟ -1000-2000
ಪಪ್ಪಾಯಿ -800-1500
ಕಲ್ಲಂಗಡಿ - 1000-1500
ಮೂಸಂಬಿ-3000-4000
ಸೀಬೆಹಣ್ಣು - 350-400
ಕರಬೂಜ -1000-2000
ದಾಳಿಂಬೆ - 3000-4000
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಮಾರ್ಚ್ 21 (ಕೆಜಿ)
ಮೆಲುಗು ಮೀನು (Butter Fish) 380 ರೂ/ಕೆಜಿ
ಅಂಜಲ್ ಮೀನು (Kingfish Or Seerfish) 600 ರೂ/ಕೆಜಿ
ಬಂಗುಡೆ (Mackerel) ಮೀನು 130 ರೂ/ಕೆಜಿ
ಬೂತಾಯಿ ( Sardine) ಮೀನು 120 ರೂ/ಕೆಜಿ
ಬೊಂಡಾಸ್ (Squid) 200 ರೂ/ಕೆಜಿ
ಡಿಸ್ಕೋ ಮೀನು (Disco) 70 ರೂ/ಕೆಜಿ
ತಾಟೆ ಮೀನು (Shark) 290 ರೂ/ಕೆಜಿ
ನೆಯ್ ಮೀನು 360 ರೂ/ಕೆಜಿ
ಮಾಂಜಿ ( black Pomfret) 550 ರೂ/ಕೆಜಿ
ಮಾಂಜಿ ( silver Pomfret) 850 ರೂ/ಕೆಜಿ
ಗೊಲಾಯಿ ಮೀನು 90 ರೂ/ಕೆಜಿ
ಕಾಂಡಾಯಿ ಮೀನು 190 ರೂ/ಕೆಜಿ
ಮುರು ಮೀನು (Reef cod) 60 ರೂ/ಕೆಜಿ
ಮದ್ಮಲ್ ಮೀನು (Pink Perch/Fin Bream) 140 ರೂ/ಕೆಜಿ
ರಾಣಿ ಮೀನು 220 ರೂ/ಕೆಜಿ
ಕಡ್ವ ಮೀನು 200 ರೂ/ಕೆಜಿ
ಅರ್ನೆ ಮೀನು 100 ರೂ/ಕೆಜಿ
ರಿಬ್ಬಾನ್ ಮೀನು 90 ರೂ/ಕೆಜಿ
ನಂಗ್ ಮೀನು (Solefish) 200 ರೂ/ಕೆಜಿ
ಏಡಿ (Crab) 160 ರೂ/ಕೆಜಿ
ಸಿಗಡಿ ಮೀನು (Prawns) 250 ರೂ/ಕೆಜಿ
ತೇಡೆ ಮೀನು (Catfish) 230 ರೂ/ಕೆಜಿ
ಸ್ವಾಡಿ ಮೀನು (Ilish) 60 ರೂ/ಕೆಜಿ
ಕಾನೆ (Ladyfish) 350 ರೂ/ಕೆಜಿ
ಕೊಡ್ಡಾಯಿ (Croaker Fish) 220 ರೂ/ಕೆಜಿ
ಬೊಲೆಂಜಿರ್ (silverfish) 250 ರೂ/ಕೆಜಿ
ಮರ್ವಾಯಿ (Clams /Cockles) 200 ರೂ/5ಕೆಜಿ
ಅಡೆಮೀನು (False Trevally/Lactarius) 180 ರೂ/ಕೆಜಿ
ತೊರಕೆ (Stingray) 180 ರೂ/ಕೆಜಿ
ಮಾಹಿತಿ ಕೃಪೆ: ರಫೀಕ್ ಪಿ ಜಿ ಬೆಂಗ್ರೆ
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ವಾರಾಂತ್ಯದಲ್ಲೂ ಚಿನ್ನದ ಬೆಲೆ ಭರ್ಜರಿ ಇಳಿಕೆ! ದಿಢೀರ್ 10,300 ರೂ. ಕುಸಿತ



Click it and Unblock the Notifications