For Quick Alerts
ALLOW NOTIFICATIONS  
For Daily Alerts

ಜೂ.22ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ

|

ಕರ್ನಾಟಕದಲ್ಲಿ ಬುಧವಾರ (ಜೂನ್ 22) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ಪ್ರಸ್ತುತ ಮಂಗಳೂರು ಬಂದರಿನಲ್ಲಿ ಮೀನುಗಾರಿಕೆ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.

ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 266, ಡಿ ಎ ಪಿ - 1350, ಸೂಪರ್ -420, IFFCO 10:26:26 , ಸುಫಲಾ - 1500,

ರಬ್ಬರ್ ಕೊಚ್ಚಿ
RSS 4 - 176,
RSS 5 - 173,
ISNR 20 - 171,
Latex -120,

ಎಣ್ಣೆ ಬೀಜಗಳು

ಎಳ್ಳು - 7000-9000
ನೆಲಗಡಲೆ - 3310-6969
ಸಾಸಿವೆ - 7700-8700
ಸೋಯಾಬಿನ್ - 4601-6339
ಸೂರ್ಯಕಾಂತಿ - 5450-6150
ಹತ್ತಿ- 6531-10321

ಟೊಮೆಟೋ ಬೆಳೆಯಲ್ಲಿ ಲಾಭ ಗಳಿಸುವ ಸೀಕ್ರೇಟ್ ಹೇಳಿದ ಬೆಂಗಳೂರಿನ ರೈತಟೊಮೆಟೋ ಬೆಳೆಯಲ್ಲಿ ಲಾಭ ಗಳಿಸುವ ಸೀಕ್ರೇಟ್ ಹೇಳಿದ ಬೆಂಗಳೂರಿನ ರೈತ

ಏಕದಳ ಧಾನ್ಯಗಳು

ಸಜ್ಜೆ - 2100-2340
ಜೋಳ (ಬಿಳಿ) - 1312-2137
ಮೆಕ್ಕೆಜೋಳ - 1800-2400,
ನವಣೆ - 1909-2840
ಭತ್ತ ( ಸೋನಾ ಮಸೂರಿ) - 1300-1890
ರಾಗಿ - 2500-3200
ಅಕ್ಕಿ (ಮಧ್ಯಮ)- 2800-4500
ಗೋಧಿ -2050

ಜೂ.22ರ ಪೇಟೆ ಧಾರಣೆ: ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಬೆಲೆ ಎಷ್ಟಿದೆ?ಜೂ.22ರ ಪೇಟೆ ಧಾರಣೆ: ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಬೆಲೆ ಎಷ್ಟಿದೆ?

ದ್ವಿದಳ ಧಾನ್ಯಗಳು

ಅಲಸಂಡೆ ಕಾಳು - 6000-6800
ಕಡಲೆಬೇಳೆ - 6300-6800
ಕಡಲೆಕಾಳು - 5300-5800
ಉದ್ದಿನಬೇಳೆ - 8800-11300
ಉದ್ದಿನಕಾಳು - 3600-5600
ಹೆಸರುಬೇಳೆ - 8200-8800
ಬಟಾಣಿ - 8000-10200
ಹೆಸರುಕಾಳು - 6800-8500
ಹುರಳಿಕಾಳು - 3820-4039
ತೊಗರಿ - 5351-6359
ತೊಗರಿಬೇಳೆ - 8800- 9300

ಜೂ.22ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ಹುರಳಿಕಾಯಿ-4000-5000
ಬಿಟ್ರೋಟ್ - 1800-2000
ಹಾಗಲಕಾಯಿ -3000-4000
ಸೋರೆಕಾಯಿ -1000-1400
ಬದನೇಕಾಯಿ -1000-2000
ಗೋರಿಕಾಯಿ - 3000-4000
ಎಳೇಕೋಸು -2200-2400
ದಪ್ಪಮೆಣಸಿನಕಾಯಿ -1000-2400
ಕ್ಯಾರೇಟ್- 4000-5000
ಹೂಕೋಸ್ 3800-4000
ಚಪ್ಪರದವರೆ- 2800-5000
ಬಜ್ಜಿ ಮೆಣಸಿನಕಾಯಿ - 1800-3400
ಸೌತೆಕಾಯಿ - 1800-2000
ನುಗ್ಗೆಕಾಯಿ - 4800-5000
ಹಸಿರು ಮೆಣಸಿನಕಾಯಿ - 3000-5000
ನವಿಲುಕೋಸ್ - 1000-1500
ಬೆಂಡೆಕಾಯಿ - 1800-3000
ಈರುಳ್ಳಿ - 100-1400,
ಆಲೂಗಡ್ಡೆ - 2200-2400
ಹಿರೇಕಾಯಿ - 2800-3000
ಸೀಮೆ ಬದನೇಕಾಯಿ - 2200-2400
ಪಡವಲಕಾಯಿ -2400-3200
ಸುವರ್ಣಗಡ್ಡೆ - 2777-3330
ಸಿಹಿ ಕುಂಬಳಕಾಯಿ - 2000-2800
ತೊಂಡೆಕಾಯಿ - 1500-3000
ಟೊಮೇಟೊ - 2000-4000
ಕೆಂಪು ಮೆಣಸಿನಕಾಯಿ - 3699-10699
ಕೊತ್ತಂಬರಿ ಬೀಜ - 12000-16000
ಒಣ ಮೆಣಸಿನಕಾಯಿ - 34786-35810
ಬೆಳ್ಳುಳ್ಳಿ - 4000-6000
ಮೆಂತೆ ಬೀಜ -7800-8800
ಇತರೆ

ಬೆಲ್ಲ -3600-3800
ಎಳನೀರು -10000-25000


ಏಲಕ್ಕಿ ಬಾಳೆ - 1000-6500
ನೇಂದ್ರ ಬಾಳೆ- 1000-3000
ಪಚ್ಚಬಾಳೆ- 600-2300
ಸೇಬು - 12000-18000
ಕಿತ್ತಳೆ- 6500 -8000
ಅನಾನಸ್ - 800-1400
ದ್ರಾಕ್ಷಿ - 3000-4000
ಸಪೋಟ - 2000- 4500
ಪಪ್ಪಾಯಿ - 1000-2000
ಕಲ್ಲಂಗಡಿ - 800-1200
ಮೂಸಂಬಿ- 45000-6500
ಕರಬೂಜ -1800-2200
ದಾಳಿಂಬೆ - 4000-4500

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಜೂ.22ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ಅಂಜಲ್ ಮೀನು (Iced) (Kingfish Or Seerfish) 500-550 ರೂ/ಕೆಜಿ
ಬೂತಾಯಿ ( Sardine) ಮೀನು 180-130 ರೂ/ಕೆಜಿ
ಬಂಗುಡೆ (Mackerel) ಮೀನು 300-350 ರೂ/ಕೆಜಿ
ಕಾನೆ (Ladyfish) 600 ರೂ/ಕೆಜಿ
ನಂಗ್ ಮೀನು (Sole fish Small) 350 ರೂ/ಕೆಜಿ
ನಂಗ್ ಮೀನು (Sole fish Big) 450 ರೂ/ಕೆಜಿ
ಪೈಯೆ ಮೀನು (Small) 350 ರೂ/ಕೆಜಿ
ಪೈಯೆ ಮೀನು (Big) 400-450 ರೂ/ಕೆಜಿ
ಮರ್ವಾಯಿ (Clams /Cockles) 250 ರೂ/ಕೆಜಿ
ಕೇಶ ಮರ್ವಾಯಿ (Big Clams) 400 ರೂ/ಕೆಜಿ
ಸಣ್ಣ ಮರ್ವಾಯಿ (Small Clams) 100 ರೂ/ಕೆಜಿ
ಕೊಡ್ಡಾಯಿ (Croaker Fish) 500 ರೂ/ಕೆಜಿ
ತೊರಕೆ (Stingray) 350 ರೂ/ಕೆಜಿ
ಸಿಗಡಿ ಮೀನು (Big Prawns) 350 ರೂ/ಕೆಜಿ
ಸಿಗಡಿ ಮೀನು (Small Prawns) 250 ರೂ/ಕೆಜಿ
ಮುರು ಮೀನು (Reef cod) 270 ರೂ/ಕೆಜಿ
ಕ್ಯಾವಜಿ ಮೀನು (Red Snapper) 350-450 ರೂ/ಕೆಜಿ
ಏಡಿ (Crab) 450 ರೂ/ಕೆಜಿ
ಕಲ್ಜೆಂಜಿ/ದೊಡ್ಡ ಏಡಿ (Big Crab) 1150/850 ಗ್ರಾಂ
ತೇಡೆ ಮೀನು (small Catfish) 200-250 ರೂ/ಕೆಜಿ

ಮಾಹಿತಿ ಕೃಪೆ: ದೀಪಕ್ ಅಮೀನ್

English summary

Fish, Rubber, Fertilizer and Vegetable Price in Karnataka Today 22 June, 2022

Check out the Rubber, Fertilizer, Fish and Vegetable latest market prices in Karnataka today 22 June, 2022. Take a look
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X