ಮೇ 22ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ದರ

ಕರ್ನಾಟಕದಲ್ಲಿ ರವಿವಾರ (ಮೇ 22) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 266, ಡಿ ಎ ಪಿ - 1350, ಸೂಪರ್ -420, IFFCO 10:26:26 - 1175, ಸುಫಲಾ - 1500,

ರಬ್ಬರ್
ಕೊಚ್ಚಿ

RSS 4 - 173, RSS 5 - 171, ISNR 20 - 165, Latex -127

ಏಕದಳ ಧಾನ್ಯಗಳು
ಸಜ್ಜೆ - 1650-2200
ಜೋಳ (ಬಿಳಿ) - 2400-3200
ಮೆಕ್ಕೆಜೋಳ - 2150-2160
ನವಣೆ -1907-2451
ಭತ್ತ (ಸೋನಾ ಮಸೂರಿ) - 1300-1898
ರಾಗಿ - 2500-3200,
ಅಕ್ಕಿ (ಮಧ್ಯಮ)- 2800-4800
ಗೋಧಿ -2000-2600

ದ್ವಿದಳ ಧಾನ್ಯಗಳು
ಅಲಸಂಡೆ ಕಾಳು -4560-5009
ಕಡಲೆಬೇಳೆ - 6500-7000
ಕಡಲೆಕಾಳು - 5300-5800,
ಉದ್ದಿನಬೇಳೆ --9000-11500
ಉದ್ದಿನಕಾಳು -3600-6150
ಹೆಸರುಬೇಳೆ - 8500-9000
ಬಟಾಣಿ - 7000-10200
ಹೆಸರುಕಾಳು - 7000-8500
ಹುರಳಿಕಾಳು -5000-6000
ತೊಗರಿ - 4000-6230
ತೊಗರಿಬೇಳೆ -9000- 9500

ಎಣ್ಣೆ ಬೀಜಗಳು
ಕೊಬ್ಬರಿ - 15000-15045
ಎಳ್ಳು - 7400-9200
ನೆಲಗಡಲೆ - 4689-5489
ಸಾಸಿವೆ - 7900-8900
ಸೋಯಾಬಿನ್ - 5400-6000
ಸೂರ್ಯಕಾಂತಿ - 5605-6305
ಹತ್ತಿ- 10200-13019

ಮೇ 22ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ತರಕಾರಿ

  • ಅಲಸಂಡೆಕಾಯಿ-3900-4100
  • ಹುರಳಿಕಾಯಿ-8000-10000
  • ಬಿಟ್ರೋಟ್ -1000-1200
  • ಹಾಗಲಕಾಯಿ -3000-4000
  • ಸೋರೆಕಾಯಿ -600-1200
  • ಬದನೇಕಾಯಿ -1400-1600
  • ಗೋರಿಕಾಯಿ - 3000-4000
  • ಎಳೆಕೋಸು -800-1000
  • ದಪ್ಪಮೆಣಸಿನಕಾಯಿ -3000-4000
  • ಕ್ಯಾರೇಟ್- 330-3500
  • ಹೂಕೋಸ್ 3800-4000
  • ಚಪ್ಪರದವರೆ- 4000-6000
  • ಬಜ್ಜಿ ಮೆಣಸಿನಕಾಯಿ - 1000-1200
  • ಸೌತೆಕಾಯಿ - 1800-2000
  • ನುಗ್ಗೆಕಾಯಿ - 4800-5000
  • ಹಸಿರು ಮೆಣಸಿನಕಾಯಿ - 700-2200
  • ನವಿಲುಕೋಸ್ - 1200-1400
  • ಬೆಂಡೆಕಾಯಿ - 2000-3000
  • ಈರುಳ್ಳಿ - 1200-1600
  • ಆಲೂಗಡ್ಡೆ - 2200-2400
  • ಹಿರೇಕಾಯಿ - 2800-3000
  • ಸೀಮೆ ಬದನೇಕಾಯಿ - 1800-2600
  • ಪಡವಲಕಾಯಿ -1000-1600
  • ಸುವರ್ಣಗಡ್ಡೆ - 1000-1200
  • ಸಿಹಿ ಕುಂಬಳಕಾಯಿ - 800-1300
  • ತೊಂಡೆಕಾಯಿ - 2000-3000
  • ಟೊಮೇಟೊ - 5200-5600
  • ಬೂದು ಕುಂಬಳಕಾಯಿ - 800-1000
  • ಕೆಂಪು ಮೆಣಸಿನಕಾಯಿ - 4009-29026
  • ಕೊತ್ತಂಬರಿ ಬೀಜ - 12000-16000
  • ಒಣ ಮೆಣಸಿನಕಾಯಿ - 31199-36199
  • ಬೆಳ್ಳುಳ್ಳಿ - 4000-5500
  • ಮೆಂತೆ ಬೀಜ -7800-8800

**
ಇತರೆ
ಬೆಲ್ಲ -3600-3800
ಎಳನೀರು -10000-25000

ಹಣ್ಣುಗಳು

  • ಏಲಕ್ಕಿ ಬಾಳೆ - 2400-4600
  • ನೇಂದ್ರ ಬಾಳೆ- 1000-2600
  • ಪಚ್ಚಬಾಳೆ-1000-1300
  • ಸೇಬು -6500-6300
  • ಕಿತ್ತಳೆ- 2300 -3500
  • ಅನಾನಸ್ - 600-800
  • ದ್ರಾಕ್ಷಿ -1500-2300
  • ಸಪೋಟ -1600- 1800
  • ಪಪ್ಪಾಯಿ - 1600-1800
  • ಕಲ್ಲಂಗಡಿ - 1000-1200
  • ಮೂಸಂಬಿ- 4100-5000
  • ಸೀಬೆಹಣ್ಣು - 350-600
  • ಕರಬೂಜ -3100-3600
  • ದಾಳಿಂಬೆ - 6250

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಮೇ 22ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಮೇ 22 (ಕೆಜಿ)

  • ಮೆಲುಗು ಮೀನು (Butter Fish) 450 ರೂ/ಕೆಜಿ
  • ಅಂಜಲ್ ಮೀನು (Kingfish Or Seerfish) 1000 ರೂ/ಕೆಜಿ
  • ಬಂಗುಡೆ (Mackerel) ಮೀನು 250 ರೂ/ಕೆಜಿ
  • ಬೂತಾಯಿ ( Sardine) ಮೀನು 150 ರೂ/ಕೆಜಿ
  • ಬೊಂಡಾಸ್‌ (Squid) 500 ರೂ/ಕೆಜಿ
  • ಡಿಸ್ಕೋ ಮೀನು (Disco) 130 ರೂ/ಕೆಜಿ
  • ತಾಟೆ ಮೀನು (Shark) 300 ರೂ/ಕೆಜಿ
  • ನೆಯ್‌ ಮೀನು 400 ರೂ/ಕೆಜಿ
  • ಮಾಂಜಿ (black Pomfret) 700 ರೂ/ಕೆಜಿ
  • ಮಾಂಜಿ (silver Pomfret) 1540 ರೂ/ಕೆಜಿ
  • ಗೊಲಾಯಿ ಮೀನು 150 ರೂ/ಕೆಜಿ
  • ಕಾಂಡಾಯಿ ಮೀನು 230 ರೂ/ಕೆಜಿ
  • ಮುರು ಮೀನು (Reef cod) 250 ರೂ/ಕೆಜಿ
  • ಮದ್ಮಲ್ ಮೀನು (Pink Perch/Fin Bream) 260ರೂ/ಕೆಜಿ
  • ರಾಣಿ ಮೀನು 150ರೂ/ಕೆಜಿ
  • ಕಡ್ವ ಮೀನು 250 ರೂ/ಕೆಜಿ
  • ಅರ್ನೆ ಮೀನು 100 ರೂ/ಕೆಜಿ
  • ರಿಬ್ಬಾನ್‌ ಮೀನು 110 ರೂ/ಕೆಜಿ
  • ನಂಗ್‌‌ ಮೀನು (Solefish) 200 ರೂ/ಕೆಜಿ
  • ಏಡಿ (Crab) 250 ರೂ/ಕೆಜಿ
  • ಸಿಗಡಿ ಮೀನು (Prawns) 350 ರೂ/ಕೆಜಿ
  • ತೇಡೆ ಮೀನು (Catfish) 300 ರೂ/ಕೆಜಿ
  • ಸ್ವಾಡಿ ಮೀನು (Ilish) 60 ರೂ/ಕೆಜಿ
  • ಕಾನೆ (Ladyfish) 350 ರೂ/ಕೆಜಿ
  • ಕೊಡ್ಡಾಯಿ (Croaker Fish) 220 ರೂ/ಕೆಜಿ
  • ಬೊಲೆಂಜಿರ್‌ (silverfish) 250 ರೂ/ಕೆಜಿ
  • ಮರ್ವಾಯಿ (Clams /Cockles) 210 ರೂ/5ಕೆಜಿ
  • ಅಡೆಮೀನು (False Trevally/Lactarius) 200 ರೂ/ಕೆಜಿ
  • ತೊರಕೆ (Stingray) 180 ರೂ/ಕೆಜಿ

ಮಾಹಿತಿ ಕೃಪೆ: ಬಿಎಂ ಬಿಲಾಲ್ ಬೆಂಗ್ರೆ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+