ಫೆ.28ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ

ಕರ್ನಾಟಕದಲ್ಲಿ ಸೋಮವಾರ (ಫೆಬ್ರವರಿ 28) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 266, ಡಿ ಎ ಪಿ - 1200, ಸೂಪರ್ -420 , IFFCO 10:26:26 - 1175, ಸುಫಲಾ - 1400,

ರಬ್ಬರ್-
ಎನ್ ಆರ್ ಪುರ
Grade X1- 175, RSS 3-159, RSS 4- 159, RSS 5 - 154, Lat - 151, Scrap 1- 112, Scrap 2 - 104

ಕೊಚ್ಚಿ
RSS 4 - 165, RSS 5 - 163, ISNR 20 - 158, Latex -119,

ಏಕದಳ ಧಾನ್ಯಗಳು
ಸಜ್ಜೆ - 1902-2436, ಜೋಳ (ಬಿಳಿ) -2500-3500, ಮೆಕ್ಕೆಜೋಳ - 1580-1850, ನವಣೆ -2456-3006, ಭತ್ತ ( ಸೋನಾ ಮಸೂರಿ) - 1389-1649, ರಾಗಿ - 2500-3200, ಅಕ್ಕಿ (ಮಧ್ಯಮ)- 2800-4800, ಗೋಧಿ -2600-2800

ದ್ವಿದಳ ಧಾನ್ಯಗಳು

  • ಅಲಸಂಡೆ ಕಾಳು - 6215-6520
  • ಕಡಲೆಬೇಳೆ - 6500-7000,
  • ಕಡಲೆಕಾಳು - 4200-4760,
  • ಉದ್ದಿನಬೇಳೆ -9000-11500,
  • ಉದ್ದಿನಕಾಳು -5919-6140,
  • ಹೆಸರುಬೇಳೆ - 8500-9000,
  • ಬಟಾಣಿ - 12000-13000
  • ಹೆಸರುಕಾಳು -7000-8500,
  • ಹುರಳಿಕಾಳು - 3200-3600,
  • ತೊಗರಿ - 5250-6839,
  • ತೊಗರಿಬೇಳೆ - 9000- 9500.

ಎಣ್ಣೆ ಬೀಜಗಳು

  • ಕೊಬ್ಬರಿ - 17600-17650,
  • ಎಳ್ಳು - 13000-14000,
  • ನೆಲಗಡಲೆ -2709-6489,
  • ಸಾಸಿವೆ - 8000-9000,
  • ಸೋಯಾಬಿನ್ -6000-7500,
  • ಸೂರ್ಯಕಾಂತಿ - 4469-7052
  • ಹತ್ತಿ- 4019-10859
ಫೆ.28ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ತರಕಾರಿ

  • ಅಲಸಂಡೆಕಾಯಿ-3500-3800
  • ಹುರಳಿಕಾಯಿ-1200-1500,
  • ಬಿಟ್ರೋಟ್ -1000-1200,
  • ಹಾಗಲಕಾಯಿ -1800-2400,
  • ಸೋರೆಕಾಯಿ -1100-1500,
  • ಬದನೇಕಾಯಿ -1600-2000,
  • ಗೊರಿಕಾಯಿ - 2000-2300,
  • ಎಳೇಕೋಸು -800-1000
  • ದಪ್ಪಮೆಣಸಿನಕಾಯಿ -4000-5000,
  • ಕ್ಯಾರೇಟ್- 4000-5000,
  • ಹೂಕೋಸ್ 3000-6000,
  • ಚಪ್ಪರದವರೇ -1500-2000,
  • ಬಜ್ಜಿ ಮೆಣಸಿನಕಾಯಿ - 3000-4000,
  • ಸೌತೆಕಾಯಿ -1200-1500,
  • ನುಗ್ಗೆಕಾಯಿ -7000-8000,
  • ಹಸಿರು ಮೆಣಸಿನಕಾಯಿ -7000-8000,
  • ನವಿಲುಕೋಸ್ -300-400
  • ಬೆಂಡೆಕಾಯಿ - 1800-2000,
  • ಈರುಳ್ಳಿ -2000-3000,
  • ಆಲೂಗಡ್ಡೆ -2000-2400,
  • ಹಿರೇಕಾಯಿ -800-1300,
  • ಸೀಮೆ ಬದನೇಕಾಯಿ -1000-1400,
  • ಪಡವಲಕಾಯಿ -800-1200,
  • ಸುವರ್ಣಗಡ್ಡೆ -1500-2000,
  • ಸಿಹಿ ಕುಂಬಳಕಾಯಿ -2000-2500,
  • ತೊಂಡೆಕಾಯಿ -3000-3200,
  • ಟೊಮೇಟೊ -300-570
  • ಬೂದು ಕುಂಬಳಕಾಯಿ -1200-1500,
  • ಕೆಂಪು ಮೆಣಸಿನಕಾಯಿ -1099-21839,
  • ಕೊತ್ತಂಬರಿಬೀಜ -11000-12500,
  • ಒಣ ಮೆಣಸಿನಕಾಯಿ -2009-31789,
  • ಬೆಳ್ಳುಳ್ಳಿ -11000-15000,
  • ಮೆಂತೆ ಬೀಜ -8000-9000,

**
ಇತರೆ

  • ಬೆಲ್ಲ - 3600-3800,
  • ಎಳನೀರು -6000-25000

ಹಣ್ಣುಗಳು
ಬಾಳೆಹಣ್ಣು

  • ಏಲಕ್ಕಿ ಬಾಳೆ - 1000-4500
  • ನೇಂದ್ರ ಬಾಳೆ- 1000-2400
  • ಪಚ್ಚಬಾಳೆ-600-1500
  • ಸೇಬು - 6500-7000
  • ಕಿತ್ತಳೆ- 3500-4000
  • ಅನಾನಸ್ - 2000-2500,
  • ದ್ರಾಕ್ಷಿ -3500-4000,
  • ಸಪೋಟ -2500-3000
  • ಪಪ್ಪಾಯಿ -1200-2000
  • ಕಲ್ಲಂಗಡಿ - 1000-1200
  • ಮೂಸಂಬಿ-3000-400
  • ಸೀಬೆಹಣ್ಣು - 350-400
  • ಕರಬೂಜ -2000-3000
  • ದಾಳಿಂಬೆ - 14000-18000

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಫೆ.28ರ ಮೀನು, ತರಕಾರಿ, ರಬ್ಬರ್  ಹಾಗೂ ರಸಗೊಬ್ಬರ ಪೇಟೆ ಧಾರಣೆ

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಫೆಬ್ರವರಿ 28 (ಕೆಜಿ)

  • ಮೆಲುಗು ಮೀನು (Butter Fish) 380 ರೂ/ಕೆಜಿ
  • ಅಂಜಲ್‌ ಮೀನು (Kingfish Or Seerfish) 850 ರೂ/ಕೆಜಿ
  • ಬಂಗುಡೆ (Mackerel) ಮೀನು 100 ರೂ/ಕೆಜಿ
  • ಬೂತಾಯಿ ( Sardine) ಮೀನು 80 ರೂ/ಕೆಜಿ
  • ಬೊಂಡಾಸ್‌ (Squid) 350 ರೂ/ಕೆಜಿ
  • ಡಿಸ್ಕೋ ಮೀನು (Disco) 100 ರೂ/ಕೆಜಿ
  • ತಾಟೆ ಮೀನು (Shark) 300 ರೂ/ಕೆಜಿ
  • ನೆಯ್‌ ಮೀನು 350 ರೂ/ಕೆಜಿ
  • ಮಾಂಜಿ ( black Pomfret) 650 ರೂ/ಕೆಜಿ
  • ಮಾಂಜಿ ( silver Pomfret) 950 ರೂ/ಕೆಜಿ
  • ಗೊಲಾಯಿ ಮೀನು 90 ರೂ/ಕೆಜಿ
  • ಕಾಂಡಾಯಿ ಮೀನು 180 ರೂ/ಕೆಜಿ
  • ಮುರು ಮೀನು (Reef cod) 220 ರೂ/ಕೆಜಿ
  • ಮದ್ಮಲ್ ಮೀನು (Pink Perch/Fin Bream) 140 ರೂ/ಕೆಜಿ
  • ರಾಣಿ ಮೀನು 220 ರೂ/ಕೆಜಿ
  • ಕಡ್ವ ಮೀನು 190 ರೂ/ಕೆಜಿ
  • ಅರ್ನೆ ಮೀನು 100 ರೂ/ಕೆಜಿ
  • ರಿಬ್ಬಾನ್‌ ಮೀನು 90 ರೂ/ಕೆಜಿ
  • ನಂಗ್‌‌ ಮೀನು (Solefish) 200 ರೂ/ಕೆಜಿ
  • ಏಡಿ (Crab) 130 ರೂ/ಕೆಜಿ
  • ಸಿಗಡಿ ಮೀನು (Prawns) 300 ರೂ/ಕೆಜಿ
  • ತೇಡೆ ಮೀನು (Catfish) 220 ರೂ/ಕೆಜಿ
  • ಸ್ವಾಡಿ ಮೀನು (Ilish) 60 ರೂ/ಕೆಜಿ
  • ಕಾನೆ (Ladyfish) 350 ರೂ/ಕೆಜಿ
  • ಕೊಡ್ಡಾಯಿ (Croaker Fish) 220 ರೂ/ಕೆಜಿ
  • ಬೊಲೆಂಜಿರ್‌ (silverfish) 300 ರೂ/ಕೆಜಿ
  • ಮರ್ವಾಯಿ (Clams /Cockles) 200 ರೂ/5ಕೆಜಿ
  • ಅಡೆಮೀನು (False Trevally/Lactarius) 180 ರೂ/ಕೆಜಿ
  • ತೊರಕೆ (Stingray) 180 ರೂ/ಕೆಜಿ

ಮಾಹಿತಿ ಕೃಪೆ: ಬಿಲಾಲ್ ಬಿ ಎಂ ಬೆಂಗ್ರೆ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+