ಕರ್ನಾಟಕದಲ್ಲಿ ಮಂಗಳವಾರ (ಮೇ 31) ರಾತ್ರಿ ವೇಳೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ರಬ್ಬರ್, ರಸಗೊಬ್ಬರ, ಮೀನು ಹಾಗೂ ತರಕಾರಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ಕರ್ನಾಟಕದಲ್ಲಿ ಮುಂಗಾರು ಪ್ರವೇಶಿಸಿದ್ದು, ಜೂನ್ 1ರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಆದೇಶ ನೀಡಿದ್ದು, ಅವಿಭಜಿತ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿಯ ಬಂದರು ಮಾರುಕಟ್ಟೆಯಿಂದ ಮೀನುಗಳ ಮೂಲ ದರ ವಿವರ ಲಭ್ಯವಿರುವುದಿಲ್ಲ.
ರಸಗೊಬ್ಬರ ಬೆಲೆ (TAPCMS ತೀರ್ಥಹಳ್ಳಿ)
ಪೊಟಾಶ್ -1700, ಯೂರಿಯ- 266, ಡಿ ಎ ಪಿ - 1350,ಸೂಪರ್ -420 , IFFCO 10:26:26 - , ಸುಫಲಾ - 1500,
ರಸಗೊಬ್ಬರ ಬೆಲೆ: ಪೊಟಾಶ್ -1700, ಯೂರಿಯ- 266, ಡಿ ಎ ಪಿ - 1350, ಸೂಪರ್ -420, IFFCO 10:26:26 - 1175, ಸುಫಲಾ - 1500,
ರಬ್ಬರ್
ಕೊಚ್ಚಿ
RSS 4 - 174, RSS 5 - 171,ISNR 20 - 170, Latex -121,
ಏಕದಳ ಧಾನ್ಯಗಳು
- ಸಜ್ಜೆ - 2200-2340
- ಜೋಳ (ಬಿಳಿ) - 1775
- ಮೆಕ್ಕೆಜೋಳ - 2001-2225
- ನವಣೆ -2245
- ಭತ್ತ ( ಸೋನಾ ಮಸೂರಿ) - 1650-1892
- ರಾಗಿ - 2500-3200
- ಅಕ್ಕಿ (ಮಧ್ಯಮ)- 2800-4800
- ಗೋಧಿ -2000-2600
ದ್ವಿದಳ ಧಾನ್ಯಗಳು
- ಅಲಸಂಡೆ ಕಾಳು -6100
- ಕಡಲೆಬೇಳೆ - 6300-6800
- ಕಡಲೆಕಾಳು - 5300-5800
- ಉದ್ದಿನಬೇಳೆ - 8800-11200
- ಉದ್ದಿನಕಾಳು -3600-6150
- ಹೆಸರುಬೇಳೆ - 8300-8800
- ಬಟಾಣಿ - 7000-10200
- ಹೆಸರುಕಾಳು - 6800-8300
- ಹುರಳಿಕಾಳು - 3200-3600
- ತೊಗರಿ - 5600
- ತೊಗರಿಬೇಳೆ - 8800- 9400
ಎಣ್ಣೆ ಬೀಜಗಳು
- ಕೊಬ್ಬರಿ - 13400-13600
- ಎಳ್ಳು - 7400-9200
- ನೆಲಗಡಲೆ - 3269-6809
- ಸಾಸಿವೆ - 7700-8800
- ಸೋಯಾಬಿನ್ - 5400-6000
- ಸೂರ್ಯಕಾಂತಿ - 6876-7251
- ಹತ್ತಿ- 3636-11311

ತರಕಾರಿ
- ಅಲಸಂಡೆಕಾಯಿ-3900-4100
- ಹುರಳಿಕಾಯಿ-5000-6000
- ಬಿಟ್ರೋಟ್ -1000-1200
- ಹಾಗಲಕಾಯಿ -3000-4000
- ಸೋರೆಕಾಯಿ -1000-1400
- ಬದನೇಕಾಯಿ -1800-2200
- ಗೋರಿಕಾಯಿ - 2000-2400
- ಎಳೇಕೋಸು -1400-1600
- ದಪ್ಪಮೆಣಸಿನಕಾಯಿ -3200-4800
- ಕ್ಯಾರೇಟ್- 3800-4000
- ಹೂಕೋಸ್ 3800-4000
- ಚಪ್ಪರದವರೆ- 3000-5500
- ಬಜ್ಜಿ ಮೆಣಸಿನಕಾಯಿ - 2000-4500
- ಸೌತೆಕಾಯಿ - 2400-2600
- ನುಗ್ಗೆಕಾಯಿ - 6800-7000
- ಹಸಿರು ಮೆಣಸಿನಕಾಯಿ - 2000-4000
- ನವಿಲುಕೋಸ್ - 1000-1500
- ಬೆಂಡೆಕಾಯಿ - 2800-3000
- ಈರುಳ್ಳಿ - 1200-1600
- ಆಲೂಗಡ್ಡೆ - 2200-2400
- ಹಿರೇಕಾಯಿ - 2800-3000
- ಸೀಮೆ ಬದನೇಕಾಯಿ - 1400-1800
- ಪಡವಲಕಾಯಿ -1200-2000
- ಸುವರ್ಣಗಡ್ಡೆ - 2777-3330
- ಸಿಹಿ ಕುಂಬಳಕಾಯಿ - 2000-2800
- ತೊಂಡೆಕಾಯಿ - 1500-3000
- ಟೊಮೇಟೊ - 2000-4000
- ಕೆಂಪು ಮೆಣಸಿನಕಾಯಿ - 3699-10699
- ಕೊತ್ತಂಬರಿ ಬೀಜ - 12000-16000
- ಒಣ ಮೆಣಸಿನಕಾಯಿ - 34786-35810
- ಬೆಳ್ಳುಳ್ಳಿ - 4000-6000
- ಮೆಂತೆ ಬೀಜ -7800-8800
**
ಇತರೆ
ಬೆಲ್ಲ -3600-3800
ಎಳನೀರು -10000-25000
ಹಣ್ಣುಗಳು
- ಏಲಕ್ಕಿ ಬಾಳೆ - 3000-5300
- ನೇಂದ್ರ ಬಾಳೆ- 1000-2600
- ಪಚ್ಚಬಾಳೆ-1200-1500
- ಸೇಬು -7000-7500,
- ಕಿತ್ತಳೆ- 2300 -3500
- ಅನಾನಸ್ - 1000-1500
- ದ್ರಾಕ್ಷಿ -3500-4000,
- ಸಪೋಟ -1500- 2000
- ಪಪ್ಪಾಯಿ - 1500-2000
- ಕಲ್ಲಂಗಡಿ - 1200-1800
- ಮೂಸಂಬಿ- 5000-5500
- ಕರಬೂಜ -1800-2200
- ದಾಳಿಂಬೆ - 4000-4500
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ, ಸಹ್ಯಾದ್ರಿ ಸಹಕಾರ ಸಂಘ, ತೀರ್ಥಹಳ್ಳಿ

ಮಂಗಳೂರು ಬಂದರಿನಲ್ಲಿ ಮೀನುಗಳ ದರ: ಮೇ 31 (ಕೆಜಿ)
- ಮೆಲುಗು ಮೀನು (Butter Fish) 550 ರೂ/ಕೆಜಿ
- ಅಂಜಲ್ ಮೀನು (Kingfish Or Seerfish) 1200 ರೂ/ಕೆಜಿ
- ಬಂಗುಡೆ (Mackerel) ಮೀನು 160 ರೂ/ಕೆಜಿ
- ಬೂತಾಯಿ ( Sardine) ಮೀನು 120 ರೂ/ಕೆಜಿ
- ಬೊಂಡಾಸ್ (Squid) 280 ರೂ/ಕೆಜಿ
- ಡಿಸ್ಕೋ ಮೀನು (Disco) 120 ರೂ/ಕೆಜಿ
- ತಾಟೆ ಮೀನು (Shark) 300 ರೂ/ಕೆಜಿ
- ನೆಯ್ ಮೀನು 400 ರೂ/ಕೆಜಿ
- ಮಾಂಜಿ (black Pomfret) 800 ರೂ/ಕೆಜಿ
- ಮಾಂಜಿ (silver Pomfret) 1300 ರೂ/ಕೆಜಿ
- ಗೊಲಾಯಿ ಮೀನು 150 ರೂ/ಕೆಜಿ
- ಕಾಂಡಾಯಿ ಮೀನು 230 ರೂ/ಕೆಜಿ
- ಮುರು ಮೀನು (Reef cod) 165 ರೂ/ಕೆಜಿ
- ಮದ್ಮಲ್ ಮೀನು (Pink Perch/Fin Bream) 100 ರೂ/ಕೆಜಿ
- ರಾಣಿ ಮೀನು 150 ರೂ/ಕೆಜಿ
- ಕಡ್ವ ಮೀನು 285 ರೂ/ಕೆಜಿ
- ಅರ್ನೆ ಮೀನು 100 ರೂ/ಕೆಜಿ
- ರಿಬ್ಬಾನ್ ಮೀನು 110 ರೂ/ಕೆಜಿ
- ನಂಗ್ ಮೀನು (Solefish) 200 ರೂ/ಕೆಜಿ
- ಏಡಿ (Crab) 250 ರೂ/ಕೆಜಿ
- ಸಿಗಡಿ ಮೀನು (Prawns) 360 ರೂ/ಕೆಜಿ
- ತೇಡೆ ಮೀನು (Catfish) 300 ರೂ/ಕೆಜಿ
- ಸ್ವಾಡಿ ಮೀನು (Ilish) 60 ರೂ/ಕೆಜಿ
- ಕಾನೆ (Ladyfish) 350 ರೂ/ಕೆಜಿ
- ಕೊಡ್ಡಾಯಿ (Croaker Fish) 225 ರೂ/ಕೆಜಿ
- ಬೊಲೆಂಜಿರ್ (silverfish) 250 ರೂ/ಕೆಜಿ
- ಮರ್ವಾಯಿ (Clams /Cockles) 210 ರೂ/5ಕೆಜಿ
- ಅಡೆಮೀನು (False Trevally/Lactarius) 200 ರೂ/ಕೆಜಿ
- ತೊರಕೆ (Stingray) 180 ರೂ/ಕೆಜಿ
ಮಾಹಿತಿ ಕೃಪೆ: ರಫೀಕ್ ಪಿಜಿ ಬೆಂಗ್ರೆ
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ



Click it and Unblock the Notifications