For Quick Alerts
ALLOW NOTIFICATIONS  
For Daily Alerts

ICICI ಬ್ಯಾಂಕ್ Q4 ನಿವ್ವಳ ಲಾಭ ಎರಡು ಪಟ್ಟು ಹೆಚ್ಚು: 4,403 ಕೋಟಿ ರೂ.

|

ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಐಸಿಐಸಿಐ ಬ್ಯಾಂಕ್ ಶನಿವಾರ 2020-21ನೇ ಸಾಲಿನ ನಾಲ್ಕನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದ್ದು, ಬ್ಯಾಂಕ್‌ನ ನಿವ್ವಳ ಲಾಭ ವರ್ಷದಿಂದ ವರ್ಷಕ್ಕೆ ಶೇಕಡಾ 260.47ರಷ್ಟು ಏರಿಕೆಗೊಂಡು, 4,402.61 ಕೋಟಿ ರೂಪಾಯಿಗೆ ತಲುಪಿದೆ.

ಸತತ 2ನೇ ದಿನ ಚಿನ್ನದ ಬೆಲೆ ಇಳಿಕೆ: ಏಪ್ರಿಲ್ 24ರ ಬೆಲೆ ಹೀಗಿದೆಸತತ 2ನೇ ದಿನ ಚಿನ್ನದ ಬೆಲೆ ಇಳಿಕೆ: ಏಪ್ರಿಲ್ 24ರ ಬೆಲೆ ಹೀಗಿದೆ

ಮಾರ್ಚ್‌ನಿಂದ ಮೂರು ತಿಂಗಳವರೆಗೆ ಐಸಿಐಸಿಐ ಬ್ಯಾಂಕ್ ನಿವ್ವಳ ಲಾಭದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 260.47ರಷ್ಟು (Y-O-Y) ನಿವ್ವಳ ಲಾಭ ಏರಿಕೆಗೊಂಡಿದ್ದು, 4,402.61 ಕೋಟಿ ರೂಪಾಯಿಗೆ ತಲುಪಿದೆ. ಹಿಂದಿನ ತ್ರೈಮಾಸಿಕದಲ್ಲಿ ಬ್ಯಾಂಕ್ 1,221.36 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ.

ICICI ಬ್ಯಾಂಕ್ Q4 ನಿವ್ವಳ ಲಾಭ ಎರಡು ಪಟ್ಟು ಹೆಚ್ಚು: 4,403 ಕೋಟಿ ರೂ

ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ನಿವ್ವಳ ಬಡ್ಡಿ ಆದಾಯ, ಗಳಿಸಿದ ಬಡ್ಡಿ ಮತ್ತು ಖರ್ಚು ಮಾಡಿದ ಬಡ್ಡಿ ನಡುವಿನ ವ್ಯತ್ಯಾಸ, ವರ್ಷದಿಂದ ವರ್ಷಕ್ಕೆ ಶೇಕಡಾ 16.85ರಷ್ಟು ಹೆಚ್ಚಳವಾಗಿ, 10,431.13 ಕೋಟಿ ರೂಪಾಯಿಗೆ ತಲುಪಿದೆ.

ಇನ್ನು ವಸೂಲಾಗದ ಸಾಲ (ಎನ್‌ಪಿಎ) ಒಂದು ವರ್ಷದ ಹಿಂದೆ ಶೇಕಡಾ 5.53ರಷ್ಟು ಹೋಲಿಸಿದರೆ ಶೇಕಡಾ 4.96ರಷ್ಟು ಏರಿಕೆಯಾಗಿದೆ. ಡಿಸೆಂಬರ್‌ನಲ್ಲಿ ಕೊನೆಗೊಂಡ ಹಿಂದಿನ ತ್ರೈಮಾಸಿಕದಲ್ಲಿ ಶೇಕಡಾ 4.38ರಷ್ಟಿತ್ತು.

English summary

ICICI Bank Q4 Net Profit Rises More Than Double: Rs 4,403 Crore

ICICI Bank on Saturday reported a 260.47% year-on-year (y-o-y) rise in net profit to Rs 4,402.61 crore
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X