ರೈಲ್ವೆ ಇಲಾಖೆಯು ವಾರದ ನಿರ್ವಹಣಾ ಕಾರ್ಯವನ್ನು ನಡೆಸುತ್ತಿದೆ. ಮೂಲಸೌಕರ್ಯ ಅಭಿವೃದ್ಧಿಗಾಗಿ ಇಂಜಿನಿಯರಿಂಗ್ ಕಾರ್ಯಗಳು ಹಾಗೂ ಸುರಕ್ಷತಾ ಕಾರ್ಯಗಳಿಗಾಗಿ ರೈಲ್ವೆ ಇಲಾಖೆಯು ನಿರ್ವಹಣೆಯನ್ನು ನಡೆಸುತ್ತದೆ. ಆದ್ದರಿಂದಾಗಿ 2023ರ ಫೆಬ್ರವರಿ 25ರಂದು (ಶನಿವಾರ) ಸರಿಸುಮಾರು 322 ರೈಲುಗಳು ರದ್ದಾಗಲಿದೆ. ಸಾಮಾನ್ಯವಾಗಿ ಶನಿವಾರ ಹಲವಾರು ಮಂದಿ ತಾವು ವೃತ್ತಿ ಮಾಡುವ ನಗರದಿಂದ ತಮ್ಮ ನಗರಕ್ಕೆ ತೆರಳುತ್ತಾರೆ. ಆದ್ದರಿಂದಾಗಿ ಈ ರದ್ದಾದ ರೈಲುಗಳ ಸಂಖ್ಯೆ ತಿಳಿಯುವುದು ಮುಖ್ಯವಾಗುತ್ತದೆ.
ನಿರ್ವಹಣಕಾ ಕಾರ್ಯಗಳು ನಡೆಯುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯು ಶನಿವಾರ 322 ರೈಲುಗಳನ್ನು ಸುರಕ್ಷತೆಯ ದೃಷ್ಟಿಯಿಂದ ರದ್ದುಗೊಳಿಸಿದೆ. ಈ ಪೈಕಿ ಫೆಬ್ರವರಿ 25ರಂದು ನಿಗದಿಯಾಗಿದ್ದ 98 ರೈಲುಗಳು ಭಾಗಶಃ ರದ್ದಾಗಲಿದೆ. ಇದು ಕೂಡಾ ನಿರ್ವಹಣೆ ಕಾರಣದಿಂದಾಗಿದೆ. ಆದರೆ ರೈಲು ರದ್ದಾದರೆ ಪ್ರಯಾಣಿಕರು ಪಾವತಿ ಮಾಡಿದ ಟಿಕೆಟ್ ಮೊತ್ತ ಹೇಗೆ ಪಡೆಯುವುದು ಎಂಬ ಬಗ್ಗೆ ಹಲವರಿಗೆ ತಿಳಿದಿಲ್ಲ. ರೈಲು ರದ್ದಾದಾಗ ರಿಫಂಡ್ ಹೇಗೆ ಪಡೆಯುವುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

ರದ್ದಾದ ರೈಲುಗಳ ಪಟ್ಟಿ ಈ ಕೆಳಗಿದೆ
00401, 01539, 01540, 01541, 01542, 01583, 01590, 01605, 01606, 01607, 01608, 01620, 01623, 03085, 03086, 03341, 03342, 03359, 03360, 03591, 03592, 03649, 03650, 04129, 04203, 04204, 04255, 04256, 04263, 04264, 04267, 04268, 04303, 04304, 04305, 04306, 04338, 04381, 04382, 04387, 04388, 04464, 04625, 04647, 04648, 04793, 04794, 04997, 05035, 05036, 05039, 05040, 05091, 05092, 05093, 05094, 05117, 05118, 05135, 05136, 05145, 05146, 05153, 05154, 05155, 05156, 05167, 05168, 05171, 05172, 05334, 05366, 05445, 05446, 05459, 05460, 05470, 05471, 05685, 05686, 05689, 05692, 06407, 06408, 06601, 06602, 06609, 06610, 06651, 06652, 06653, 06654, 06655, 06656, 06663, 06664, 06684, 06687, 06701, 06702, 06802, 06803, 06941, 06942, 06958, 06977, 06980, 06982, 07067, 07577, 07578, 07765, 07795, 07796, 07853, 07893, 08031, 08032, 08167, 08168, 09107, 09108, 09109, 09110, 09113, 09114, 09163, 09164, 09170, 09181, 09182, 09277, 09278, 09279, 09280, 09355, 09356, 09369, 09370, 09431, 09432, 09433, 09434, 09437, 09438, 09475, 09476, 09481, 09482, 09483, 09484, 09487, 09488, 09491, 09492, 10101, 10102, 11025, 11026, 11115, 11116, 11425, 11426, 12033, 12034, 12179, 12180, 12217, 12225, 12226, 12241, 12242, 12284, 12357, 12369, 12523, 12531, 12532, 12606, 12816, 12821, 12822, 12988, 13241, 13309, 13310, 13343, 13344, 13349, 13350, 14003, 14005, 14006, 14201, 14202, 14203, 14204, 14213, 14214, 14217, 14218, 14223, 14224, 14235, 14236, 14505, 14506, 14524, 14617, 14618, 14673, 14819, 14820, 14821, 14822, 15009, 15010, 15035, 15036, 15053, 15054, 15069, 15070, 15081, 15082, 15083, 15084, 15105, 15106, 15107, 15108, 15111, 15112, 15113, 15114, 15119, 15120, 15128, 15129, 15130, 15159, 15203, 15204, 15270, 15906, 15909, 16337, 16731, 16732, 16779, 17036, 17227, 17252, 17317, 17318, 17331, 17332, 17333, 17334, 18021, 18022, 18613, 18632, 19109, 19110, 19578, 19611, 19803, 20411, 20412, 20889, 20947, 20948, 20949, 20950, 22441, 22442, 22621, 22624, 22653, 22852, 22985, 25035, 25036, 31411, 31414, 31423, 31432, 31711, 31712, 34914, 34935, 36031, 36032, 36033, 36034, 36035, 36036, 36037, 36038, 38923, 38924, 47110, 47111, 47119, 47135, 47137, 47156, 47158, 47160, 47177, 47181, 47183, 47185, 47186, 47201, 47212, 47214, 47216, 47217, 47218, 52539
ನಿಮ್ಮ ರೈಲು ರದ್ದಾಗಿದೆಯೇ ಚೆಕ್ ಮಾಡಿ
ಹಂತ 1: indianrail.gov.in/mntes ಗೆ ಭೇಟಿ ನೀಡಿ
ಹಂತ 2: ನೀವು ಯಾವ ದಿನ ಪ್ರಯಾಣ ಮಾಡಲಿದ್ದೀರಿ ಎಂಬುವುದನ್ನು ಆಯ್ಕೆ ಮಾಡಿಕೊಳ್ಳಿ
ಹಂತ 3: ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ರದ್ದಾದ ರೈಲುಗಳ ಪಟ್ಟಿಯನ್ನು ನೋಡಿ
ಹಂತ 4: ರದ್ದಾದ ರೈಲುಗಳ ಪಟ್ಟಿಯ ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 5: ಸಂಪೂರ್ಣ ಅಥವಾ ಭಾಗಶಃ ಎಂಬ ಆಯ್ಕೆಯನ್ನು ಮಾಡಿ
ಹಂತ 6: ರದ್ದಾದ ರೈಲಿನ ಸಮಯ, ದಾರಿ, ಇತರೆ ಮಾಹಿತಿ ಪರಿಶೀಲಿಸಿ
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications