ಹೊಸ ಹಣಕಾಸು ವರ್ಷ ಈಗಾಗಲೇ ಆರಂಭವಾಗಿದೆ. ಸಾಮಾನ್ಯವಾಗಿ ಈ ಹಿಂದಿನ ವರ್ಷದಲ್ಲಿ ಭಾರತೀಯ ರೈಲ್ವೆ ಇಲಾಖಯು ಸುರಕ್ಷತೆಗಾಗಿ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದ್ದವೋ ಅದನ್ನು ಎಂದಿನಂತೆ ಮುಂದುವರಿಸಿದೆ. ಆ ಕ್ರಮದ ಭಾಗವಾಗಿ ಭಾರತೀಯ ರೈಲ್ವೆಯು ಹಲವಾರು ರೈಲುಗಳನ್ನು ಏಪ್ರಿಲ್ 4, 2023ರಂದು ರದ್ದು ಮಾಡಿದೆ. ಕೆಲವು ರೈಲುಗಳ ಹಳಿ ಬದಲಾರದೆ ಇನ್ನು ಕೆಲವು ರೈಲುಗಳು ಭಾಗಶಃ ರದ್ದಾಗಿದೆ. ಕೆಲವು ರೈಲುಗಳ ಸಂಪೂರ್ಣವಾಗಿ ರದ್ದಾಗಿದೆ. ಇನ್ನು ಕೆಲವು ರೈಲುಗಳು ಹಲವಾರು ದಿನಗಳ ಕಾಲ ಇಲ್ಲ.
ಪ್ರಮುಖವಾಗಿ ಭಾರತೀಯ ರೈಲ್ವೆಯು ನಿರ್ವಹಣಾ ಕಾರ್ಯಗಳು ನಡೆಯುತ್ತಿರುವ ಕಾರಣದಿಂದಾಗಿ ರೈಲುಗಳನ್ನು ರದ್ದು ಅಥವಾ ಮರುನಿಗದಿ ಮಾಡಿದೆ. ರೈಲ್ವೆ ಇಲಾಖೆಗಳು ಸಾಮಾನ್ಯವಾಗಿ ವಾರಕ್ಕೊಮ್ಮೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಇಂಜಿನಿಯರಿಂಗ್, ಸುರಕ್ಷತಾ ಕಾರ್ಯಗಳನ್ನು ನಡೆಸುತ್ತದೆ. ಆ ಕಾರಣದಿಂದಾಗಿ ಹಲವಾರು ರೈಲುಗಳನ್ನು ರದ್ದು ಮಾಡಲಾಗಿದೆ. ನೀವು ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ರೈಲಿನ ಟಿಕೆಟ್ ಅನ್ನು ಬುಕ್ ಮಾಡಿದ್ದರೆ ಅದು ಸ್ವಯಂಚಾಲಿತವಾಗಿ ರದ್ದಾಗಿ ನಿಮಗೆ ರಿಫಂಡ್ ಆಗುತ್ತದೆ. ಆದರೆ ನೀವು ಟಿಕೆಟ್ ಕೌಂಟರ್‌ಗಳಲ್ಲಿ ಟಿಕೆಟ್ ಬುಕ್ ಮಾಡಿದ್ದರೆ, ನೀವು ಆ ಕೌಂಟರ್‌ಗೆ ಭೇಟಿ ನೀಡಿ ರದ್ದಾದ ರೈಲಿನ ಟಿಕೆಟ್‌ನ ರಿಫಂಡ್ ಪಡೆಯಬೇಕಾಗುತ್ತದೆ. ಹಾಗಾದರೆ ಇಂದು ಯಾವೆಲ್ಲ ರೈಲುಗಳು ರದ್ದಾಗಿದೆ ಎಂದು ತಿಳಿಯೋಣ ಮುಂದೆ ಓದಿ..

ಏಪ್ರಿಲ್ 4ರಂದು ರದ್ದಾದ ರೈಲುಗಳು
* ರೈಲು ಸಂಖ್ಯೆ 04651 ಜಯನಗರ ಜಯನಗರ- ಅಮೃತಸರ ಜಂಕ್ಷನ್ (JYG-ASR) ಮಾರ್ಚ್ 26, 28, 31, ಏಪ್ರಿಲ್ 2, 4, 7, 9ರಂದು ರದ್ದು
* ರೈಲು ಸಂಖ್ಯೆ 04652 ಅಮೃತಸರ ಜಂಕ್ಷನ್ -ಜಯನಗರ (ASR-JYG) ಮಾರ್ಚ್ 26, 29, 31, ಏಪ್ರಿಲ್ 2, 5, 7, 9ರಂದು ರದ್ದು
* ರೈಲು ಸಂಖ್ಯೆ 14331 ದೆಹಲಿ ಜಂಕ್ಷನ್ - ಕಲ್ಕ (DLI-KLK) ಮಾರ್ಚ್ 17ರಿಂದ ಏಪ್ರಿಲ್ 10ರವರೆಗೆ ರದ್ದು
* ರೈಲು ಸಂಖ್ಯೆ 14332 ಕಲ್ಕ- ದೆಹಲಿ ಜಂಕ್ಷನ್ (KLK-DLI) ಮಾರ್ಚ್ 18ರಿಂದ ಏಪ್ರಿಲ್ 11ರವರೆಗೆ ರದ್ದು
* ರೈಲು ಸಂಖ್ಯೆ 04523 ಸಹರಾನ್ಪುರ - ನಂಗಲ್ ಡ್ಯಾಮ್ (SRE-NLDM) ಮಾರ್ಚ್ 17ರಿಂದ ಏಪ್ರಿಲ್ 10ರವರೆಗೆ ರದ್ದು
* ರೈಲು ಸಂಖ್ಯೆ 04524 ನಂಗಲ್ ಡ್ಯಾಮ್- ಅಂಬಲಾ ಕಂಟ್ ಜಂಕ್ಷನ್ (NLDM-UMB) ಮಾರ್ಚ್ 18ರಿಂದ ಏಪ್ರಿಲ್ 11ರವರೆಗೆ ರದ್ದು
* ರೈಲು ಸಂಖ್ಯೆ 04590 ಅಂಬಲಾ ಕಂಟ್ ಜಂಕ್ಷನ್- ಕುರುಕ್ಷೇತ್ರ ಜಂಕ್ಷನ್ (UMB-KKDE) ಮಾರ್ಚ್ 17ರಿಂದ ಏಪ್ರಿಲ್ 10ರವರೆಗೆ ರದ್ದು
* ರೈಲು ಸಂಖ್ಯೆ 04589 ಕುರುಕ್ಷೇತ್ರ ಜಂಕ್ಷನ್- ಅಂಬಲಾ ಕಂಟ್ ಜಂಕ್ಷನ್ (KKDE-UMB) ಮಾರ್ಚ್ 17ರಿಂದ ಏಪ್ರಿಲ್ 10ರವರೆಗೆ ರದ್ದು
* ರೈಲು ಸಂಖ್ಯೆ 04584 ಅಂಬಲಾ ಕಂಟ್ ಜಂಕ್ಷನ್ - ಪಂಬರಿ (UMB-PNP) ಮಾರ್ಚ್ 17ರಿಂದ ಏಪ್ರಿಲ್ 10ರವರೆಗೆ ರದ್ದು
* ರೈಲು ಸಂಖ್ಯೆ 04013 ಪಂಬರಿ - ಅಂಬಲಾ ಕಂಟ್ ಜಂಕ್ಷನ್ (PNP-UMB) ಮಾರ್ಚ್ 17ರಿಂದ ಏಪ್ರಿಲ್ 10ರವರೆಗೆ ರದ್ದು
* ರೈಲು ಸಂಖ್ಯೆ 04579 ಅಂಬಲಾ ಕಂಟ್ ಜಂಕ್ಷನ್ - ಲೂದಿಯಾನ ಜಂಕ್ಷನ್ (UMB-LDH) ಮಾರ್ಚ್ 17ರಿಂದ ಏಪ್ರಿಲ್ 10ರವರೆಗೆ ರದ್ದು
* ರೈಲು ಸಂಖ್ಯೆ 04504 ಲೂದಿಯಾನ ಜಂಕ್ಷನ್- ಅಂಬಲಾ ಕಂಟ್ ಜಂಕ್ಷನ್ (LDH-UMB) ಮಾರ್ಚ್ 17ರಿಂದ ಏಪ್ರಿಲ್ 10ರವರೆಗೆ ರದ್ದು
* ರೈಲು ಸಂಖ್ಯೆ 04578 ಅಂಬಲಾ ಕಂಟ್ ಜಂಕ್ಷನ್ - ಸಹರಾನ್ಪುರ (UMB-SRE) ಮಾರ್ಚ್ 17ರಿಂದ ಏಪ್ರಿಲ್ 10ರವರೆಗೆ ರದ್ದು
* ರೈಲು ಸಂಖ್ಯೆ 04139 ಕುರುಕ್ಷೇತ್ರ ಜಂಕ್ಷನ್ - ಅಂಬಲಾ ಕಂಟ್ ಜಂಕ್ಷನ್ (KKDE-UMB) ಮಾರ್ಚ್ 17ರಿಂದ ಏಪ್ರಿಲ್ 10ರವರೆಗೆ ರದ್ದು
* ರೈಲು ಸಂಖ್ಯೆ 04176 ಪಂಬರಿ - ಅಂಬಲಾ ಕಂಟ್ ಜಂಕ್ಷನ್ (PNP-UMB) ಮಾರ್ಚ್ 17ರಿಂದ ಏಪ್ರಿಲ್ 10ರವರೆಗೆ ರದ್ದು
* ರೈಲು ಸಂಖ್ಯೆ 04140 ಅಂಬಲಾ ಕಂಟ್ ಜಂಕ್ಷನ್- ಕುರುಕ್ಷೇತ್ರ ಜಂಕ್ಷನ್ (UMB-KKDE) ಮಾರ್ಚ್ 17ರಿಂದ ಏಪ್ರಿಲ್ 10ರವರೆಗೆ ರದ್ದು
ಎಸಿ ರೈಲುಗಳು ರದ್ದು: ಅತೀ ಹೆಚ್ಚು ಜನರು ಬುಕ್ಕಿಂಗ್ ಮಾಡದ ಕಾರಣದಿಂದಾಗಿ ರೈಲು ಸಂಖ್ಯೆ 52539/52538 ನ್ಯೂ ಜಲ್ಪಾಯಿಗುರಿ - ದಾರ್ಜೆಲಿಂಗ್ - ನ್ಯೂ ಜಲ್ಪಾಯಿಗುರಿ ಎಸಿ ವಿಶೇಷ ರೈಲನ್ನು ಮಾರ್ಚ್ 1ರಿಂದ ಜುಲೈ 2ರವರೆಗೆ ರದ್ದು ಮಾಡಲಾಗುತ್ತದೆ.
ಏಪ್ರಿಲ್ 4ರಂದು ಭಾಗಶಃ ರದ್ದಾದ ರೈಲುಗಳ ಪಟ್ಟಿ
* ರೈಲು ಸಂಖ್ಯೆ 16849 ತಿರುಚಿರಪಳ್ಳಿ - ರಾಮೇಶ್ವರಮ್ ಎಕ್ಸ್‌ಪ್ರೆಸ್ ತಿರುಚಿರಪಳ್ಳಿ ಜಕ್ಷನ್‌ನಿಂದ 2023ರ ಏಪ್ರಿಲ್ 1, 3, 4, 5, 6, 8, 10, 11, 12, 13, 15ರಂದು ಬೆಳ್ಳಿಗ್ಗೆ 07.05 ಗಂಟೆಗೆ ಹೊರಡಲಿದ್ದು, ಮನಮದುರೈ ಮತ್ತು ರಾಮೇಶ್ವರಂ ಜಂಕ್ಷನ್‌ನಲ್ಲಿ ಭಾಗಶಃ ರದ್ದು ಮಾಡಲಾಗಿದೆ. ಈ ನಿಗದಿತ ದಿನದಂದು ರೈಲುಗಳು ಮನಮದುರೈ ಮತ್ತು ರಾಮೇಶ್ವರಂ ಜಂಕ್ಷನ್ ನಡುವೆ ಹಾದು ಹೋಗುವುದಿಲ್ಲ.
* ರೈಲು ಸಂಖ್ಯೆ 16850 ರಾಮೇಶ್ವರಮ್ -ತಿರುಚಿರಪಳ್ಳಿ ಎಕ್ಸ್‌ಪ್ರೆಸ್ ರಾಮೇಶ್ವರಮ್‌ನಿಂದ 2023ರ ಏಪ್ರಿಲ್ 1, 3, 4, 5, 6, 8, 10, 11, 12, 13, 15ರಂದು ಮಧ್ಯಾಹ್ನ 2:35ಕ್ಕೆ ಹೊರಡಲಿತ್ತು. ಈ ರೈಲು ರಾಮೇಶ್ವರಂ ಮತ್ತು ಮನಮದುರೈ ಜಂಕ್ಷನ್‌ನಲ್ಲಿ ಭಾಗಶಃ ರದ್ದು ಮಾಡಲಾಗಿದೆ. ರೈಲು ತನ್ನ ನಿಗದಿತ ಸಮಯ ಮಧ್ಯಾಹ್ನ 2:35ಕ್ಕೆ ಮನಮದುರೈ ಜಂಕ್ಷನ್‌ನಿಂದ ಸೇವೆಯನ್ನು ಪ್ರಾರಂಭಿಸಲಿದೆ.
* ರೈಲು ಸಂಖ್ಯೆ 04593 ಅಂಬಲಾ ಕಂಟ್ - ಅಂಬ್ ಅಂಡೌರಾ ವಿಶೇಷ ಜೆಸಿಒ ಮಾರ್ಚ್ 11ರಿಂದ ಏಪ್ರಿಲ್ 27ರವರೆಗೆ ಭರತ್‌ಗಢ್‌ನಿಂದ ಹೊರಡುತ್ತದೆ.
* ರೈಲು ಸಂಖ್ಯೆ 04594 ಅಂಬ್ ಅಂಡೌರಾ - ಅಂಬಲಾ ಕಂಟ್ - ವಿಶೇಷ ಜೆಸಿಒ ರೈಲು ಮಾರ್ಚ್ 11ರಿಂದ ಏಪ್ರಿಲ್ 27ರವರೆಗೆ ಭರತ್‌ಗಢ್‌ನಿಂದ ಹೊರಡುತ್ತದೆ.
* ರೈಲು ಸಂಖ್ಯೆ 04567 ಅಂಬಲಾ ಕಂಟ್ - ನಂಗಲ್ ಡ್ಯಾಮ್ ವಿಶೇಷ ಜೆಸಿಒ ಮಾರ್ಚ್ 11ರಿಂದ ಏಪ್ರಿಲ್ 27ರವರೆಗೆ ಭರತ್‌ಗಢ್‌ನಿಂದ ಹೊರಡುತ್ತದೆ.
* ರೈಲು ಸಂಖ್ಯೆ 04568 ನಂಗಲ್ ಡ್ಯಾಮ್- ಅಂಬಲಾ ಕಂಟ್ ವಿಶೇಷ ಜೆಸಿಒ ಮಾರ್ಚ್ 11ರಿಂದ ಏಪ್ರಿಲ್ 27ರವರೆಗೆ ಭರತ್‌ಗಢ್‌ನಿಂದ ಹೊರಡುತ್ತದೆ.
* ರೈಲು ಸಂಖ್ಯೆ 04567/04568 ನಂಗಲ್ ಡ್ಯಾಮ್- ಭರತ್‌ಗಢ್ ಜೆಸಿಒ ಮಾರ್ಚ್ 11ರಿಂದ ಏಪ್ರಿಲ್ 27ರವರೆಗೆ ಭಾಗಶಃ ರದ್ದಾಗುತ್ತದೆ.
* ರೈಲು ಸಂಖ್ಯೆ 04501 ಸಹರಾನ್ಪುರ- ಉನಾ ಹಿಮಾಚಲ ಸ್ಪೆಷಲ್ ಜೆಸಿಒ ಮಾರ್ಚ್ 11ರಿಂದ ಏಪ್ರಿಲ್ 27ರವರೆಗೆ ರೂಪನಗರದಲ್ಲಿ ತಂಗುತ್ತದೆ.
* ರೈಲು ಸಂಖ್ಯೆ 04502 ಉನಾ ಹಿಮಾಚಲ - ಸಹರಾನ್ಪುರ ಸಹರಾನ್ಪುರ ಮಾರ್ಚ್ 11ರಿಂದ ಏಪ್ರಿಲ್ 27ರವರೆಗೆ ರೂಪನಗರದಲ್ಲಿ ತಂಗುತ್ತದೆ.
* ರೈಲು ಸಂಖ್ಯೆ 04501/04502 ಉನಾ ಹಿಮಾಚಲ - ರೂಪನಗರ ಜೆಸಿಒ ಮಾರ್ಚ್ 11ರಿಂದ ಏಪ್ರಿಲ್ 27ರವರೆಗೆ ಭಾಗಶಃ ರದ್ದಾಗುತ್ತದೆ.
ಪ್ರಮುಖವಾಗಿ ರದ್ದಾಗುವ ರೈಲುಗಳು
* ಮದುರೈ ವಿಭಾಗ: ಹಳಿ ನಿರ್ಮಾಣ, ಹಳಿ ಸರಿಪಡಿಸುವ ಕಾರ್ಯ ಏಪ್ರಿಲ್ 15ರವರೆಗೆ ನಡೆಯಲಿದೆ.
* ತಿರುಚಿರಪಳ್ಳಿ ವಿಭಾಗ: ಏಪ್ರಿಲ್ 30ರವರೆಗೆ ಟ್ರಾಫಿಕ್ ಬ್ಲಾಕ್ ಇರಲಿದೆ.
* ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ - ಅರಕ್ಕೊನಮ್ ಸೆಕ್ಷನ್: ಏಪ್ರಿಲ್ 4ರಂದು ರೈಲು ಸೇವೆಯಲ್ಲಿ ವ್ಯತ್ಯಯ
* ಅಂಬಲಾ ಕಂಟ್: ಮಾರ್ಚ್ 17ರಿಂದ ಏಪ್ರಿಲ್ 10ರವರೆಗೆ 25 ದಿನ ರೈಲು ವ್ಯತ್ಯಯ
* ಕಿರಾತ್ಪುರ ಸಾಹಿಬ್- ನಂಗಲ್ ಡ್ಯಾಮ್: ಏಪ್ರಿಲ್ 24ರವರೆಗೆ ಟ್ರಾಫಿಕ್ ಬ್ಲಾಕ್ ಇರಲಿದೆ.
* ವಾರಾಣಾಸಿ: 28.04.2023 ರವರೆಗೆ ಯಾರ್ಡ್ ಸರಿಪಡಿಸುವ ಕಾರ್ಯ,
* ಲಕ್ನೋ ವಿಭಾಗ: ಏಪ್ರಿಲ್ 4ರಿಂದ 10ರವರೆಗೆ ಡಬ್ಲಿಂಗ್ ಕಾರ್ಯ
* ಬಂಡೆಲ್ - ಕಟ್ವಾ: ಮಾರ್ಚ್ 30ರಿಂದ ಮೇ 31ರವರೆಗೆ ಟ್ರಾಫಿಕ್ ಬ್ಲಾಕ್ ಇರಲಿದೆ.
* ಜಸಿದಿಹ್ - ಬೈದ್ಯನಾಥ್ ಧಾಮ್: ಫೆಬ್ರವರಿ 12ರಿಂದ ಏಪ್ರಿಲ್ 5ರವರೆಗೆ ಟ್ರಾಫಿಕ್ ಹಾಗೂ ಪವರ್ ಬ್ಲಾಕ್
* ಹೌರಾ ವಿಭಾಗ: ಮಾರ್ಚ್ 30ರಿಂದ ಮೇ 31ರವರೆಗೆ ಟ್ರಾಫಿಕ್ ಬ್ಲಾಕ್ ಇರಲಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications